ಹಿಟ್ಟನ್ನು ಕಲಸಬೇಡಿ ಸ್ವಲ್ಪ ಸಮಯದಲ್ಲೇ ಸಿದ್ದವಾಗುತ್ತದೆ ಇದನ್ನು ತಿಳಿಯದೆ ಗಂಟೆಗಟ್ಟಲೆ ಕಳೆಯುತ್ತೇವೆ..
ಬೆಳ್ಳುಳ್ಳಿಗೆ ಪೋರ್ಕಲ್ ಹಿಂಗೆ ಚುಚ್ಚಿಬಿಟ್ರೆ ಸಿಪ್ಪೆ ಸ್ವಲ್ಪ ಓಪನ್ ಆಗ್ಬಿಟ್ಟಿರುತ್ತಲ್ಲ ನಿಮಗೆ ಬಿಡಿಸಿಕೊಳ್ಳೋಕೆ ಅಂತೂ ತುಂಬಾನೇ ಸುಲಭ ಈ ಸಲಹೆಯನ್ನು ಇಂದೆ ಪ್ರಯತ್ನ ಮಾಡಿ ನೋಡಿ ಬೇಕಾದಾರೆ.
ನಮಗೆ ಬೆಳ್ಳುಳ್ಳಿ ಬಿಡಿಸೋದೇ ಕಷ್ಟ ಅನ್ಕೊಳೋರು ಈ ತರ ಪ್ರಯತ್ನ ಮಾಡಿ ಎಷ್ಟು ಬೆಳ್ಳುಳ್ಳಿ ಇದ್ರು ನೀವು ಬಿಡಿಸಿಕೊಳ್ಳಬಹುದು ನೋಡಿ. ಪೋರ್ಕಲ್ಲಿ ಸ್ವಲ್ಪ ಹಿಂಗೆ ಚುಚ್ಚಿದರೆ ಸಾಕು ಆ ಸಿಪ್ಪೆ ಸ್ವಲ್ಪ ಓಪನ್ ಅನ್ಸುತ್ತೆ ಅಲ್ವಾ ನೀವು ತುಂಬಾ ಸುಲಭವಾಗಿ ಬಿಡಿಸಿಕೊಳ್ಳಬಹುದು.
ನಾನು ಒಂದು ಬೆಳ್ಳುಳ್ಳಿ ಬಿಡಿಸಿಕೊಂಡು ನಿಮಗೆ ತೊರಿಸುತ್ತಿದ್ದೇನೆ ನೀವು ಎಷ್ಟು ಬೆಳ್ಳುಳ್ಳಿ ಬಿಡಿಸಿಕೊಳ್ಳಬೇಕು ಅಷ್ಟು ಬೆಳ್ಳುಳ್ಳಿ ಈ ಸಲಹೆಯಿಂದ ಬಿಡಿಸಿಕೊಳ್ಳಬಹುದು.
ಮಿಶ್ರಣದ ಜಾರಿಗೆ ಒಂದು ಸ್ವಲ್ಪ ಅಡುಗೆ ಎಣ್ಣೆ ನೀಟಾಗಿ ಅಚ್ಚಿಟ್ಟುಕೋಳ್ಳಿ ಸೇಮ್ ವಿಡಿಯೋದಲ್ಲಿ ನಾನು ತೋರಿಸಿಕೊಟ್ಟಂಗೆ ಸ್ವಲ್ಪನು ಅಂತರ ಇಲ್ಲದೆ ಅಚ್ಚಿಟ್ಟುಕೊಂಡು ಗೋಧಿ ಹಿಟ್ಟು ಒಂದು ಕಪ್ ಅಷ್ಟು, ಎರಡು ಚಮಚ ಅಷ್ಟು ಮೈದಾ ಹಿಟ್ಟು ನೋಡಿ ಚಿಕ್ಕ ಚಮಚದಲ್ಲಿ ಮೈದಾ ಹಿಟ್ಟು ತಗೊಂಡಿದೀನಿ.
ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು ಅಂದ್ರೆ ನಾನು ನನಗೆ ಎಷ್ಟು ಬೇಕೋ ಅಷ್ಟು ಹಾಕೊಂಡಿದೀನಿ ನೀವು ನಿಮಗೆ ಎಷ್ಟು ಬೇಕೋ ನೋಡ್ಕೊಂಡು ಹಾಕೊಳಿ, ರವೆ ಒಂದು ಚಿಕ್ಕ ಚಮಚ (ಸಕ್ಕರೆ ಒಂದು ಸ್ವಲ್ಪ ಇದು ಐಚ್ಛಿಕ ಬೇಕಂದ್ರೆ ಹಾಕೊಳಿ ಇಲ್ಲ ಬಿಟ್ಟುಬಿಡಿ) ಹಾಕಿ, ಒಂದು ಸ್ವಲ್ಪ ನೀರು ಹಾಕೊಂಡು ರುಬ್ಬಿಕೊಂಡು ಬಂದಿದ್ದೀನಿ ನೋಡ್ತಾ ಇದ್ದೀರಲ್ಲ.
ಮತ್ತೆ ಒಂದು ಸ್ವಲ್ಪ ಸ್ವಲ್ಪ ನೀರು ಹಾಕೊಂಡೆ ಮಿಕ್ಸಿಗೆ ಹಾಕೋಬೇಕು ಒಂದೇ ಸತಿ ಜಾಸ್ತಿ ಹಾಕೋಬೇಡಿ ನೋಡಿ, ಹಿಟ್ಟು ರೆಡಿಯಾಗಿದೆ ಒಂದು ಸ್ವಲ್ಪನು ಮಿಕ್ಸಿ ಜಾರಿಗೆ ಮೆತ್ಕೊಂಡು ಇರಲ್ಲ ಯಾಕಂದ್ರೆ ನಾವು ತೈಲವನ್ನು ಅನ್ವಯ ಮಾಡಿರ್ತೀವಲ್ಲ ಬ್ಲೇಡ್ಸ್ ಕೂಡ ಏನು ಹಾಳಾಗುತ್ತಾ ಅಂತ ಭಯ ಇರಬಹುದು ನಿಮಗೆ ಏನು ಆಗಲ್ಲ ತೋರಿಸ್ತೀನಿ ನೋಡಿ.
ಎಷ್ಟು ನೀಟಾಗಿದೆ ಮಿಕ್ಸಿ ಜಾರು ಇವಾಗ ಹಿಟ್ಟು ಒಂದು ಸತಿ ಕಲಸಿಕೊಂಡ್ರೆ ಸಾಕು ಹಿಟ್ಟು ರೆಡಿ ಆಗೋಗಿದೆ. ನಿಮಗೆ ಎಷ್ಟು ದೊಡ್ಡದಾಗಿ ಬೇಕೋ ಅಷ್ಟು ಉಂಡೆ ಮೊದಲು ರೆಡಿ ಮಾಡಿ ಇಟ್ಕೋಬಿಡಿ.
ಎರಡು ಕೈಗಳಲ್ಲಿ ತಗೊಂಡು ಉಂಡೆ ಮಾಡ್ಕೊಂಡ್ರೆ ಬೇಗ ಬೇಗ ಆಗುತ್ತೆ ನೋಡಿ ನಾನು ತೋರಿಸ್ತಾ ಇದೀನಿ ಹಿಂಗೆ ಮಾಡಿಕೊಳ್ಳುವುದರಿಂದ ನಮಗೆ ಬೆಳಗಿನ ಉಪಹಾರಗೆ ತುಂಬಾ ಸಮಯ ಇರಲ್ಲ ಅಲ್ವ ಆ ಸಮಯದಲ್ಲಿ ನೀವು ಈ ತರ ಮಾಡ್ಕೋಬಹುದು.
ಎರಡು ಕೈಗಳಿಂದ ಬೇಗ ಬೇಗ ಉಂಡೆ ಮಾಡ್ಕೊಂಡು ಸೈಡಿಗೆ ಇಟ್ಕೋಬಿಡಿ ಎಣ್ಣೆ ಪ್ಯಾಕೆಟ್ಗಳು ಏನ್ ಮಾಡ್ತೀವಿ ನಾವು ಬಿಸಾಕ್ ಬಿಡ್ತೀವಿ ಅದರಲ್ಲಿ ಇನ್ನ ಎಣ್ಣೆ ಇರುತ್ತಲ್ವಾ ನೋಡ್ತಾ ಇದ್ದೀರಲ್ಲ ಎರಡು ಉಂಡೆ ಇಟ್ಕೋಬಿಟ್ಟು ಮತ್ತೆ ಮುಚ್ಚಿಬಿಡಿ ಮುಚ್ಚಿಬಿಟ್ಟು ಯಾವುದನ್ನ ಸ್ಟೀಲ್ ಬಾಕ್ಸ್ ಇರುತ್ತಲ್ಲ ಆ ಬಾಕ್ಸ್ ಅಲ್ಲಿ ಸುಮ್ನೆ ಹಿಂಗೆ ಒತ್ತಬೇಕು. ಹಿಂಗೆ ನಿಧಾನವಾಗಿ ಜಾಸ್ತಿ ಜೋರಾಗಿ ಏನು ಪ್ರೆಸ್ ಮಾಡುವ ಅಷ್ಟಿಲ್ಲ ನಿಧಾನವಾಗಿ ಹಿಂಗೆ ಅಂದ್ರೆ ನೋಡಿ ಓಪನ್ ಮಾಡಿ ತೋರಿಸ್ತೀನಿ.
ನಿಮಗೆ ಎಷ್ಟು ದೊಡ್ಡದಾಗಿ ಬೇಕೋ ನೀವು ಓಪನ್ ಮಾಡಿ ನೋಡಿ ಅಷ್ಟು ದೊಡ್ಡದಾಗಿ ಹಿಂಗೆ ಹಬ್ಬಿ ಅಲ್ಲಿ ಹಿಂಗೆ ಅನ್ನೋದು ಅಷ್ಟೇ ಆರಂಭಿಕರಿಗೆ ಹಿಟ್ಟು ಕಲ್ಸೋದು ಬರಲ್ಲ ಲಟ್ಟಿಸೋಕೆ ಬರಲ್ಲ ಅಂತವರು ಈ ತರ ಪ್ರಯತ್ನ ಮಾಡಿ ನೋಡಿ.
ಇದು ತುಂಬಾನೇ ಸುಲಭ ನಮಗೆ ಬರಲ್ಲ ಅನ್ಕೊಳೋರು ಕೂಡ ತುಂಬಾ ಚೆನ್ನಾಗಿ ನೀವು ಮಾಡಬಹುದು ನೋಡಿ, ಲಟ್ಟಿಸೋಕೆ ಬರಲ್ಲ ಅನ್ನೋರು ಈ ತರ ಸಲಹೆಯನ್ನ ಪ್ರಯತ್ನ ಮಾಡಿದ್ರೆ ಅಂತೂ ರೌಂಡಾಗಿ ತುಂಬಾ ಚೆನ್ನಾಗಿ ಬರುತ್ತೆ.
ಮತ್ತೆ ಎರಡು ಉಂಡೆ ಇಟ್ಕೊಂತಾ ಇದೀನಿ ನೋಡಿ ಎಣ್ಣೆ ಪ್ಯಾಕೆಟ್ಗಳು ಅಂತೂ ಅದರಲ್ಲಿ ಎಣ್ಣೆ ಸ್ವಲ್ಪ ಇದ್ದೆ ಇರುತ್ತೆ. ನಾವು ಬಿಸಾಕ್ ಬಿಡ್ತೀವಲ್ಲ ಅದರ ಬದಲು ಈ ತರ ಟ್ರೈ ಮಾಡಬಹುದು.
ಮೇಲೆ ಬಾಕ್ಸ್ ಇಟ್ಬಿಟ್ಟು ಹಿಂಗೆ ತಿರುಗಿಸುತ್ತಾ ಇರಿ ಮತ್ತೆ ಒಂದು ಸತಿ ಓಪನ್ ಮಾಡಿ ನೋಡಬೇಕು ಅಕಸ್ಮಾತಾಗಿ ಸೈಡಿಗೆ ಹೋಗಿರುತ್ತೆ ಇಲ್ಲ ಮೆತ್ಕೊಂಡಿದ್ಯಾ ಅಂತ ನೋಡಿ ನಂದು ಸೈಡಿಗೆ ಹೋಗಿತ್ತು ಸರಿಯಾಗಿ ಇಟ್ಬಿಟ್ಟು ಮತ್ತೆ ಹಿಂಗೆ ಅಂದ್ಬಿಟ್ಟು ರೌಂಡಾಗಿ ಬಾಕ್ಸ್ ಹಿಂಗೆ ತಿರುಗಿಸ್ತಾ ಇದ್ರೆ ಸಾಕು ಸರಿಯಾಗಿ ರೌಂಡಾಗಿ ಬರುತ್ತೆ. ನೀವು ಹೀಗೆ ಲಟ್ಟಿಸಿದರೆ ಹೆಂಗೆ ಬರುತ್ತೋ ಹಂಗೆ ಬರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.