ಡೇಂಜರ್ ಮೊಟ್ಟೆ ಆರೋಗ್ಯಕ್ಕೆ ಕುತ್ತೇ . ಡಾ ಅಂಜಿನಪ್ಪ ಹೇಳುವ ಈ ಒಂದು ಸತ್ಯ ಕೇಳಿ..ವಿಡಿಯೋ ನೋಡಿ
ಈಗ ನಮಗೆ ಗೊತ್ತಿರುವರು ಒಬ್ಬರು ಮೊಟ್ಟೆ ತಿಂದು ಅಂದ್ರೆ ಬೆಯಿಸಿದ ಮೊಟ್ಟೆ ತಿಂದು ಕುಸಿದು ಬಿದ್ದು ಸತ್ತು ಹೋಗಿದ್ದಾರೆ. ಮೊಟ್ಟೆ ಎಷ್ಟು ಅಪಾಯಕಾರಿ? ಮೊಟ್ಟೆ ಎಷ್ಟು ಸುರಕ್ಷಿತ? ಅಮ್ಮ ಮೊಟ್ಟೆ ಅಂದ ತಕ್ಷಣನೇ ನಮ್ಮ ದೇಶದಲ್ಲಿ ಕೋಳಿ ಮೊಟ್ಟೆ ಅನ್ಕೋತಾರೆ, ಬಾತುಕೋಳಿಯ ಮೊಟ್ಟೆ ತಿಂತಾರೆ, ಚಿಪ್ಲಕ್ಕಿ ಮೊಟ್ಟೆ ತಿಂತಾರೆ.
ನಾನು ಹಳ್ಳಿ ರೈತನ ಮಗ ನಾವು ಇವೆಲ್ಲ ತಿಂದಿರುವಂತವರು ನಿಮಗೊಂದು ಮಾತು ಹೇಳ್ತೀನಿ ಈ ಮೊಟ್ಟೆ ಮೊದಲನೆಯದಾಗಿ ಜನಗಳಿಗೆ ಒಂದು ಗೊಂದಲವು ಇದೆ ಇದು ಸಸ್ಯಾಹಾರಿಯಾ ಇಲ್ಲ ಮಾಂಸಾಹಾರಿನ ಅಂತ. ಯಾಕಂದ್ರೆ ನಮ್ಮ ದೇಶದಲ್ಲಿ ಸಸ್ಯಾಹಾರಿಗಳಿದ್ದಾರೆ.
ನಾನು ಮೊಟ್ಟೆನ ಸಸ್ಯಾಹಾರಿ ಉತ್ಪನ್ನ ಅಂತ ಪರಿಗಣನೆ ಮಾಡ್ತೀವಿ. ಯಾರಾದರೂ ಸಸ್ಯಾಹಾರಿಗಳು ಮೊಟ್ಟೆ ತಿಂತಿದ್ರೆ ಓ ಇವರು ತಿಂತಾರೆ ಅನ್ನೋದು ಬೇಡ. ಈ ಮೊಟ್ಟೆ ಆರೋಗ್ಯಕ್ಕೆ ನಿಜವಾಗ್ಲೂ ಒಳ್ಳೆಯದು, ಇನ್ಫ್ಯಾಕ್ಟ್ ಎಷ್ಟೋ ಶಾಲೆಗಳಲ್ಲಿ ಮಕ್ಕಳಿಗೆ ಕೋಳಿ ಮೊಟ್ಟೆ ಕೊಡಬೇಕು.
ನೀವು ಕೇಳಿದ್ರಲ್ಲಿ ಪ್ರಮಾಣ ಎಷ್ಟು ಒಂದು ದಿನಕ್ಕೆ ಒಬ್ಬ ಮೊಟ್ಟೆ ತಿನ್ನೋದು ಸುರಕ್ಷಿತ ಮೊದಲ ಪಾಯಿಂಟ್ ಮೊಟ್ಟೆಯಿಂದ ಯಾವ ರೀತಿಯ ತೊಡಕುಗಳು ಇಲ್ಲ. ಈಗ ಪ್ರಮಾಣ ಯಾವ ರೀತಿ ಮೊಟ್ಟೆ, ನಾಟಿ ಮೊಟ್ಟೆ ತಿನ್ನಬೇಕಾ? ಫಾರ್ಮ್ ಕೋಳಿ ಮೊಟ್ಟೆ ತಿನ್ನಬೇಕಾ? ಇದರ ಬಗ್ಗೆ ಗೊಂದಲ ಇದ್ರೆ.
ನಮ್ಮ ಪ್ರಕಾರ ಒಂದು ದಿನಕ್ಕೆ ಒಂದು ಮೊಟ್ಟೆ ತಿನ್ನಬಹುದು, ಎರಡು ತಿನ್ನ, ಮೂರು ತಿನ್ನ, ಎಲ್ಲದಕ್ಕೂ ನೋಡಮ್ಮ ಹೆಚ್ಚಾದರೆ ಅಮೃತವು ವಿಷ ಅಂತಾರೆ ಯಾರೋ ಎಂಟು ಮೊಟ್ಟೆ ತಿಂತೀನಿ ಅಂದ್ರೆ ನಾವು ಸಲಹೆ ನೀಡುವುದಿಲ್ಲ ಆದರೆ ನಾನು.
ತಿನ್ನೋರು ನಾನು ನೋಡಿದೀನಿ ನನ್ನ ಜೊತೆಗೆ ಒಬ್ಬರು ವೈದ್ಯರು ಕೂತ್ಕೋತಾರೆ ನಾವು ಸಂಜೆ ಹೊತ್ತು ಏನಾದ್ರೂ ಊಟಕ್ಕೆ ಕೂತ್ಕೊಂಡ್ರೆ ಏಳು ಎಂಟು ಮೊಟ್ಟೆ ತಿಂತಾರೆ. ನಾನೇ ದಿನಕ್ಕೆ ಎರಡು ಮೂರು ಮೊಟ್ಟೆ ತಿಂದಿರೋದು ಇದೆ. ಮತ್ತೆ ಮೊಟ್ಟೆ ತಿನ್ನೋ ಬಹಳ ಜನಕ್ಕೆ ಗೊಂದಲ ಬೇಯಿಸಿ ತಿನ್ನಬೇಕಾ? ಹಸಿಮಟ್ಟೆ ತಿನ್ನಬೇಕಾ? ಆಮ್ಲೆಟ್ ಹಾಕೊಂಡು ತಿನ್ನಬೇಕಾ ಈ ಗೊಂದಲಗಳು ಇದಾವೆ.
ಚಿಕ್ಕ ಹುಡುಗರಿಗೆ ನಾನು ಹೇಳಿದೆ ಪೈಲ್ವಾಮಾನ್ ಗಳೆಲ್ಲ ಹಸಿಮಟ್ಟೆ ಕುಡಿತಾರೆ ಅದರಿಂದ ಶಕ್ತಿ ಬರುತ್ತೆ ಇಲ್ಲ ಅಂತಿಮವಾಗಿ ಜನಗಳ ಗೊಂದಲ ಏನು ಅಂದ್ರೆ ಬೇಯಿಸಿದಾಗ ಕೆಲವು ವಿಟಮಿನ್ಸ್ ನಾಶ ಆಗುತ್ತವೆ.
ಅದರಿಂದ ಹಸಿಮಟ್ಟೆ ಕುಡಿಬಹುದು ಅಂತ, ಆ ಮೊಟ್ಟೆಯಲ್ಲಿ ಕಾರ್ಬೋಹೈಡ್ರೇಟ್ ಇರೋದಿಲ್ಲ ಪ್ರೋಟೀನ್ಸ್ ಇರುತ್ತೆ. ಬಹಳ ಪ್ರಮುಖ ಕೊಬ್ಬು ಇರುತ್ತೆ. ಇನ್ನ ತುಂಬಾ ಜನಕ್ಕೆ ಒಳಗಡೆ ಇರುತ್ತಲ್ಲ ಹಳದಿ ಬಂಡಾರ ಅಂತಾರೆ ಕನ್ನಡದಲ್ಲಿ ಅದನ್ನ ತಿಂದರೆ ಕೊಬ್ಬು ಜಾಸ್ತಿ ಆಗುತ್ತೆ ಅನ್ಕೋತಾರೆ ಇಲ್ಲ.
ನಾನು ಹೇಳ್ತೀನಿ ವೈದ್ಯ ಬಿ ಎಂ ಹೆಗಡೆ ಅವರು ನನ್ನ ಶಿಕ್ಷಕ ಅವರ ಮಾತನ್ನು ಕೇಳಿದೀನಿ, ನೀವು ಕೋಳಿಮೊಟ್ಟೆನ ಪೂರ್ತಿ ತಿಂದಿದ್ರೆ! ಕೋಳಿಮೊಟ್ಟೆನೆ ಅಲ್ಲ ಅಂತ ಕೆಲವರು ಬರೀ ಬಿಳಿ ತಿಂತಾರೆ. ಇದರೊಳಗಡೆ ಅಪರ್ಯಾಪ್ತ ಕೊಬ್ಬಿನಾಮ್ಲಗಳು ಇರ್ತವೆ ಅದೇನು ದೇಹಕ್ಕೆ ತೊಂದರೆ ಕೊಡಲ್ಲ.
ಆದರೆ ಬಹಳ ಜನ ಏನಂದ್ರೆ ಈ ಫಾರಂ ನಾಟಿ ಆದ್ರೆ ನಾಟಿ ತಿನ್ಕೊಂಡು ಬೆಳೆದಿರುತ್ತೆ ಅದು ಇದು ಫಾರಂ ಆದ್ರೆ ಅದು ಇದಕ್ಕೆ ರಾಸಾಯನಿಕ ತಿಂದು ಬಿಡುತ್ತದೆ. ಇದು ಇದೆಲ್ಲ ನಮ್ಮ ನ್ಯೂಟ್ರಿಷನ್ ಪ್ರಕಾರ ನಾವು ಆ ರೀತಿ ತಗೊಳ್ಳೋದೇ ಇಲ್ಲ.
ನಮ್ಮ ನ್ಯೂಟ್ರಿಷನ್ ಪ್ರಕಾರ ಈ ಮೊಟ್ಟೆಯಲ್ಲಿ ಪ್ರೋಟೀನ್ ಎಷ್ಟಿದೆ? ಫ್ಯಾಟ್ ಎಷ್ಟಿದೆ? ಕ್ಯಾಲೋರಿ ಎಷ್ಟಾಗುತ್ತೆ? ಒಂದು ಮೊಟ್ಟೆ ತಿಂದರೆ ಕ್ಯಾಲೋರಿ ಅಂದ್ರೆ 60 ರಿಂದ 80 ಕ್ಯಾಲೋರಿ ದೇಹಕ್ಕೆ ಹೋಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.