ನಿಮ್ಮ‌ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಶಕ್ತಿಶಾಲಿ ಮೆಡಿಸನ್ ಯಾವಾಗ ಹೇಗೆ ಎಷ್ಟು ಸೇವಿಸಬೇಕು ನೋಡಿ

ನಿಮ್ಮ‌ ಶಕ್ತಿಯನ್ನು ಹೆಚ್ಚಿಸಲು ಇಲ್ಲಿದೆ ನೋಡಿ ಶಕ್ತಿಶಾಲಿ ಮೆಡಿಸನ್ ಯಾವಾಗ ಹೇಗೆ ಎಷ್ಟು ಸೇವಿಸಬೇಕು ನೋಡಿ

WhatsApp Group Join Now
Telegram Group Join Now

ಇವತ್ತಿನ ಸಂಚಿಕೆಯಲ್ಲಿ ತ್ರಾಣ ಹೆಚ್ಚಿಸುವ ಆಹಾರಗಳನ್ನು ಕುರಿತಾಗಿ ಮಾಹಿತಿಗಳನ್ನು ನೋಡೋಣ. ಸ್ಟ್ಯಾಮಿನಾ ಅಂದ್ರೆ ಶಕ್ತಿ ಅದು ದೈಹಿಕ ಶಕ್ತಿ ಆಗಿರಬಹುದು ಮಾನಸಿಕ ಶಕ್ತಿ ಆಗಿರಬಹುದು ನಮ್ಮ ಭಾವನಾತ್ಮಕ ಶಕ್ತಿ ಆಗಿರಬಹುದು ಯಾಕೆಂದರೆ ನಮ್ಮ ಆಯುರ್ವೇದದಲ್ಲಿ ಕೇವಲ ದೈಹಿಕ ಆರೋಗ್ಯವನ್ನು ಪರಿಪೂರ್ಣ ಆರೋಗ್ಯ ಅಂತ ಕರೆಯುವುದಿಲ್ಲ.

ಏನ್ ಹೇಳ್ತಾರೆ ಸಮದೋಷ ಇರಬೇಕು ಅಗ್ನಿ ಸಮವಾಗಿರಬೇಕು ಹಾಗೆ ಸಮ ಧಾತುಗಳು ಇರಬೇಕು. ಸಮವಾಗಿ ಮಲಕ್ರಿಯೆಗಳು ಇರಬೇಕು ಸರಿಯಾಗಿ ಸರಾಗವಾಗಿ ಸ್ವಸ್ತಸ್ಯ ವಿಧೇಯತೆ ಅಂತ ಹೇಳಿದ್ರೆ.

ಇಂದ್ರಿಯ ಮನಸ್ಸು ಪ್ರಸನ್ನ ಆತ್ಮ ನಮ್ಮ ಪಂಚ ಇಂದ್ರಿಯಗಳು ಪಂಚಜ್ಞಾನೇಂದ್ರಿಯಗಳು ಪಂಚಕರ್ಮೇಂದ್ರಿಯಗಳು ಪಂಚ ಒಂದು ಕೋಶಗಳು ಇವೆಲ್ಲವುಗಳು ಕೂಡ ಶುದ್ಧವಾಗಿ ಮತ್ತು ಕ್ರಿಯಾಶೀಲವಾಗಿರಬೇಕು ಇಂದ್ರಿಯ ಮನ ಪ್ರಸನ್ನಾತ್ಮ ಸ್ವಸ್ತಸ್ಯ ವಿಧೇಯತೆ ಅಂತ ಹೇಳಿ ಆಯುರ್ವೇದ ಶ್ಲೋಕ ಹೇಳುತ್ತದೆ.

ಇಂದ್ರಿಯಗಳು ಮನಸ್ಸು ಆತ್ಮ ಪ್ರಸನ್ನವಾಗಿರಬೇಕು ಹೀಗೆಲ್ಲ ಸರ್ವಾಂಗಿನವಾಗಿರತಕ್ಕಂತಹ ಪೂರ್ಣ ಆರೋಗ್ಯವೇ ಅದನ್ನ ಪರಿಪೂರ್ಣ ಆರೋಗ್ಯ ಅಂತ ಹೇಳಿ ಕರೀತಾರೆ ಹಾಗಿರಬೇಕು ಅವೆಲ್ಲ ತ್ರಾಣ ಅದರಲ್ಲಿ ಇರಬೇಕು ಅಂತ ಹೇಳಿದ್ರೆ.

ಶಕ್ತಿ ಇರಬೇಕು ಅಂತ ಹೇಳಿದ್ರೆ ನಮ್ಮ ಆಹಾರವೇ ಔಷಧಿ ಆಗಬೇಕು ಆಯುರ್ವೇದ ಶಾಸ್ತ್ರದಲ್ಲಿ ಔಷಧಿಗಳ ಉಲ್ಲೇಖಕ್ಕಿಂತ ಆಹಾರ ಪದ್ಧತಿಯ ಉಲ್ಲೇಖವೇ ಹೆಚ್ಚಿದೆ. ಸೊಪ್ಪಿನಲ್ಲಿ ಏನಿದೆ, ತರಕಾರಿಯಲ್ಲಿ ಏನಿದೆ, ಹಣ್ಣಿನಲ್ಲಿ ಏನಿದೆ, ಯಾವ ಸೊಪ್ಪಿನ ಗುಣಧರ್ಮ ಯಾವುದು ಹಣ್ಣಿನ ಗುಣಧರ್ಮ ಹೇಗೆ ಧಾನ್ಯಗಳ ಗುಣಧರ್ಮ ಹೇಗೆ ಸಂಪೂರ್ಣವಾಗಿ ಉಲ್ಲೇಖ ಮಾಡ್ತಾರೆ.

See also  ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ‌...ಈ ವಿಡಿಯೋ ಒಮ್ಮೆ ನೋಡಿ

ನೀರನ್ನ ಈ ಎಷ್ಟು ಬಿಸಿ ಮಾಡಿದರೆ ಅದರಲ್ಲಿ ಯಾವ ಯಾವ ಗುಣಧರ್ಮ ಬರುತ್ತದೆ. ಯಾವ ಹಣ್ಣಿನ ಜೊತೆಗೆ ಯಾವ ಹಣ್ಣು ತಿನ್ನಬಾರದು. ಯಾವ ಪದಾರ್ಥದ ಜೊತೆಗೆ ಯಾವ ಪದಾರ್ಥ ತಿನ್ನಬಾರದು, ಯಾವ ಸಮಯದಲ್ಲಿ ಯಾವ ಪದಾರ್ಥವನ್ನು ತಿನ್ನಬಾರದು, ಯಾವ ಋತುವಿನಲ್ಲಿ ಯಾವ ಪದಾರ್ಥವನ್ನು ತಿನ್ನಬಾರದು ಇದನ್ನ ವಿರುದ್ಧ ಆಹಾರಗಳು ಅಂತ ಹೇಳ್ತಾರೆ.

ದೇಶ ವಿರುದ್ಧ ಕಾಲ ವಿರುದ್ಧ ಪ್ರಕೃತಿಗಳ ವಿರುದ್ಧ ಹೀಗೆ ಪದಾರ್ಥ ಗುಣಗಳ ವಿರುದ್ಧ ಆಹಾರಗಳನ್ನು ಸೇವನೆ ಮಾಡಬಾರದು ಅಂತ ಹೇಳಿ ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖಗಳನ್ನು ಕಾಣಬಹುದು. ಇದು ಆಹಾರ ವಿಜ್ಞಾನ ಆಯುರ್ವೇದ ಶಾಸ್ತ್ರ ಅಂತ ಹೇಳಿದ್ರೆ.

ಪರಿಪೂರ್ಣವಾಗಿ ನಮ್ಮ ಆರೋಗ್ಯವನ್ನು ಕ್ರಿಯಾಶೀಲಗೊಳಿಸುವ ಒಂದು ಜ್ಞಾನ ಅದು ಅಲ್ಲಿ ಮುಖ್ಯವಾಗಿ ಆಹಾರವೇ ಔಷಧಿ ನಾವು ಕೊಡ್ತಕ್ಕಂತ ಔಷಧಿಗಳನ್ನ ನಾವು ಪರಿಪೂರ್ಣ ಆಯುರ್ವೇದ ಅಂತ ಹೇಳಿ ಕರಿಲಿಕ್ಕೆ ಆಗಲ್ಲ.

ನಾವು ಪ್ರತಿ ದಿವಸ ದಿನಕ್ಕೆ ನೂರು 150 ಜನ ರೋಗಿ ನೋಡ್ತೇವೆ ನಮ್ಮ ಆಶ್ರಮದಲ್ಲಿ ಆದರೆ ನಾವು ನೂರು ಜನ ಅಲ್ಲ ಸಾವಿರ ಜನ ನೋಡಿದರು ಕೂಡ ಸಮಾಜವನ್ನು ಆರೋಗ್ಯಪೂರ್ಣವಾಗಿ ಇಡಲಿಕ್ಕೆ ಸಾಧ್ಯ ಆಗೋದಿಲ್ಲ.

ಸಮಾಜದ ಆರೋಗ್ಯ ಗಟ್ಟಿಯಾಗಿರಬೇಕು ಜನರಲ್ಲಿ ಆ ಒಂದು ಮಾನಸಿಕ ದೈಹಿಕ ಬಲ ಚೆನ್ನಾಗಿರಬೇಕು ಅಂದ್ರೆ ಮುಖ್ಯವಾಗಿ ಏನು ಬೇಕು ಅಂತ ಹೇಳಿದ್ರೆ. ಆರೋಗ್ಯದ ಜ್ಞಾನ ಬೇಕು ಅದಕ್ಕಾಗಿ ಈ ಒಂದು ಸ್ಥಿರತೆ ಆ ಒಂದು ಸಾಮರ್ಥ್ಯ ಅನ್ನ ಕೊಡುವ ಆಹಾರವನ್ನು ನಾವು ಸರಿಯಾಗಿ ತಿಳ್ಕೊಂಡ್ರೆ ನಮ್ಮ ಮಾನಸಿಕ ಶಕ್ತಿ ದೈಹಿಕ ಶಕ್ತಿ ಭಾವನಾತ್ಮಕ ಶಕ್ತಿ ಬರ್ತದೆ ತ್ರಾಣ ಹೆಚ್ಚಾಗುತ್ತದೆ.

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ

ಹಾಗಿದ್ರೆ ಅಂತ ಆಹಾರಗಳು ಯಾವುದು ಅನ್ನೋದನ್ನ ಈಗ ತಿಳಿದುಕೊಳ್ಳೋಣ. ಮೊದಲನೆಯ ಆಹಾರ ತ್ರಾಣ ಹೆಚ್ಚಿಸುವ ಆಹಾರ ಅಂತ ಹೇಳಿದ್ರೆ, ಸ್ವರಸಗಳು ಅಂತ ಹೇಳಿದ್ರೆ ಏನು ರಸದ ಒಂದು ಸೇವನೆ ಅದರ ಒಂದು ರಸ ಯಾವ ರಸ ಹಣ್ಣಿನಲ್ಲಿ ರಸ ಇದೆ, ಸೊಪ್ಪಿನಲ್ಲಿ ರಸ ಇದೆ, ತರಕಾರಿಗಳಲ್ಲಿ ರಸ ಇದೆ ಅಲ್ವಾ ಯಾವುದರಲ್ಲಿ ರಸ ಇದೆ ಅದನ್ನ ಸೇವನೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.