ನಿಮ್ಮ ಶತ್ರುವಿನ ನಾಲಿಗೆ ನಿಲ್ಲಿಸ್ತಾಳೆ ಈ ದೇವಿ ಬಗಲಮುಖಿ ದೇವಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ?

ನಿಮ್ಮ ಶತ್ರುವಿನ ನಾಲಿಗೆ ನಿಲ್ಲಿಸ್ತಾಳೆ ಈ ದೇವಿ ಬಗಲಮುಖಿ ದೇವಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ?

WhatsApp Group Join Now
Telegram Group Join Now

ಬಗಲಮುಖಿ ದೇವಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು…. ಎಷ್ಟೋ ಜನರ ಮನಸ್ಸಿನಲ್ಲಿ ಬಗಲಾಮುಖಿ ಅಮ್ಮನವರು ವಾಮಾಚಾರದ ದೇವತೆ ಕ್ಷುದ್ರದೇವತೆ ಎನ್ನುವಂತಹ ಒಂದು ತಪ್ಪು ಕಲ್ಪನೆಗಳು ಇವೆ ಬಗಲಾಮುಖಿ ಯಾರು ಹೇಗೆ ಅವತಾರವಾಯಿತು ಇದಕ್ಕೆ ಎರಡು ಉಲ್ಲೇಖವಿದೆ ಕೈಮುಚ್ಚಿ ಮಂತ್ರ ಹೇಳಿಕೊಂಡು ನೀವು ಕುಡಿದುಕೊಂಡು ಹೋದರೆ ನಿಮ್ಮ ಕೆಲಸಗಳು ಯಶಸ್ ಆಗುತ್ತದೆ.

ನಿಮ್ಮ ಶತ್ರುಗಳು ಸಾಲಭಾದೆ ನಿವಾರಣೆಯಾಗುತ್ತದೆ ದೀರ್ಘಕಾಲದಿಂದ ನರಳುತ್ತಾ ಇರುವಂತಹ ಆರೋಗ್ಯ ಕಾಯಿಲೆಯಿಂದ ಕೂಡ ನೀವು ಹೊರಬರುವ ಸಾಧ್ಯತೆಗಳು ಎಲ್ಲವೂ ಕೂಡ ಇರುತ್ತದೆ. ಇವತ್ತು ನಾವು ಬಗಲಾಮುಖಿ ಅಮ್ಮನವರ ಬಗ್ಗೆ ಮಾತನಾಡೋಣ ಎಷ್ಟೋ ಜನರ ಮನಸ್ಸಿನಲ್ಲಿ ಬಗಲಾಮುಖಿ ಅಮ್ಮನವರು ವಾಮಾಚಾರದ ದೇವತೆ.

ಕ್ಷುದ್ರದೇವತೆ ಎನ್ನುವಂತಹ ಒಂದು ತಪ್ಪು ಕಲ್ಪನೆಗಳು ಇವೆ ಇದು ನಿಜಾನಾ ಸುಳ್ಳ ಎನ್ನುವುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ಬಗಲಾಮುಖಿ ಯಾರು ಹೇಗೆ ಅವತಾರ ತಾಳಿದರು ಇದಕ್ಕೆ ಎರಡು ಉಲ್ಲೇಖವಿದೆ ಬಗಲಾಮುಖಿ ಅಮ್ಮನವರು ಹರಿದ್ರ ಸರೋವರದಲ್ಲಿ ಜನಿಸಿದರು ಹೇಗೆ ಜನಿಸಿದರು ಯಾಕೆ ಜನಿಸಿದರು ಎನ್ನುವುದು ಒಂದು ಉಲ್ಲೇಖ ಮತ್ತೊಂದು ಉಲ್ಲೇಖ ಬೇರೆ ರೀತಿ ಇದೆ.

ಮೊದಲನೆಯದಾಗಿ ಇದನ್ನು ಹೇಳುತ್ತೇನೆ ವಿಷ್ಣು ಪರಮಾತ್ಮ ಒಂದು ಬಾರಿ ನೋಡುತ್ತಾರೆ ಇಡೀ ಪ್ರಪಂಚವೇ ಪ್ರಳಯದಲ್ಲಿ ಮುಳುಗಿ ಹೋಗುವಂತಹ ಕಾಲ ಆ ಕಾಲದಲ್ಲಿ ವಿಷ್ಣು ಪರಮಾತ್ಮ ಹರಿದ್ರ ಸರೋವರದ ದಡದಲ್ಲಿ ಕೂತು ಬಗಲಾಮುಖಿ ಅಮ್ಮನವರ ಪ್ರಾರ್ಥನೆ ಮಾಡಿ ನಂತರ ಬಗಲಾಮುಖಿ ಅಮ್ಮನವರ ಅವತಾರವಾಗುತ್ತದೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಈ ರೀತಿ ಬಗಲಾಮುಖಿ ಅಮ್ಮನವರು ನಡೆಯುತ್ತಿರುವಂತಹ ಪ್ರಳಯವನ್ನೆಲ್ಲ ನಿಲ್ಲಿಸಿ ಇಡೀ ಪ್ರಪಂಚವನ್ನ ಕಾಪಾಡುತ್ತಾರೆ ಇದು ಒಂದು ಉಲ್ಲೇಖವಾದರೆ ಮತ್ತೊಂದು ಕಡೆ ಇರುವ ಉಲ್ಲೇಖವೆಂದರೆ ಮೊದಲ ಎನ್ನುವ ಒಬ್ಬ ರಾಕ್ಷಸ ವಾಕ್ಸಿದ್ದಿಯನ್ನ ಪಡೆದುಕೊಂಡಿರುತ್ತಾನೆ ಹೇಳುವುದೆಲ್ಲ ನಡೆಯಬೇಕು ಅವನು ಇಂತಹದು ಆಗಬೇಕು ಎಂದರೆ ಅಂತಹದು ಆಗಬೇಕು.

ಇಂಥವರಿಗೆ ಮಕ್ಕಳಾಗಬೇಕು ಎಂದರೆ ಅವರಿಗೆ ಆಗಬೇಕು ಇಂಥವರ ಮಕ್ಕಳು ಸಾಯಬೇಕು ಎಂದರೆ ಅಂತವರ ಮಕ್ಕಳು ಸಾಯಬೇಕು ಈ ರೀತಿಯಾದಂತಹ ವರವನ್ನ ಅವನು ಪಡೆದುಕೊಂಡಿರುತ್ತಾನೆ ಇದರಿಂದ ಅವನು ಒಳ್ಳೆಯ ಕೆಲಸವನ್ನು ಮಾಡಿದರೆ ಖಂಡಿತವಾಗಿಯೂ ಬಗಲಾಮುಖಿ ಅಮ್ಮನವರು ಅವರಿಗೆ ಏನು ಮಾಡುತ್ತಾ ಇರಲಿಲ್ಲ.

ಆದರೆ ಅವರು ಅದರಿಂದ ಕೆಟ್ಟ ಕೆಲಸಗಳನ್ನು ಮಾಡುತ್ತಾ ಸಮಾಜವನ್ನು ಲೋಕವನ್ನ ಪ್ರಪಂಚವನ್ನ ಹಾಳು ಮಾಡುವಂತಹ ಕೆಲಸವನ್ನು ಮಾಡುತ್ತಾ ಬರುತ್ತಾ ಇದ್ದರು ಇದರಿಂದ ಬೇಸತ್ತಂತ ದೇವಾನುದೇವತೆಗಳು ಬಗಲಾಮುಖಿ ಅಮ್ಮನವರಲ್ಲಿ ಪ್ರಾರ್ಥನೆಯನ್ನ ಮಾಡುತ್ತಾರೆ ಈ ರೀತಿ ಮೊದಲ ಎನ್ನುವ ರಾಕ್ಷಸ ವಾಕ್ ಸಿದ್ಧಿಯನ್ನ ಪಡೆದುಕೊಂಡು ಎಲ್ಲವನ್ನು ನಾಶ ಮಾಡುತ್ತಾ ಬರುತ್ತಾ ಇದ್ದಾನೆ.

ಅವನಿಗೆ ನಿಮ್ಮಿಂದ ಒಂದು ಮುಕ್ತಿಯನ್ನು ಕಾಣಿಸಿ ಎಂದುಆಗ ಬಗಲಾಮುಖಿ ಅಮ್ಮನವರು ಆ ರಾಕ್ಷಸನ ಮೃತರಕ್ಕೆ ಹೋದಾಗ ಆ ರಾಕ್ಷಸ ಕೇಳುತ್ತಾನೆ ನಿನ್ನ ಜೊತೆಗೆ ನನ್ನ ಪೂಜೆಯು ಆದರೆ ನಾನು ನೀನು ಏನು ಹೇಳುತ್ತೀಯಾ ಅದನ್ನ ಮಾಡಿಕೊಳ್ಳುವುದಕ್ಕೆ ತಯಾರಿದ್ದೇನೆ ಎಂದು ಹೇಳಿ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಆಗ ಅವನ ಮಾತನ್ನ ಬಗಲಾಮುಖಿ ಅಮ್ಮನವರು ಒಪ್ಪಿಕೊಂಡು ಅವನ ನಾಲಿಗೆಯನ್ನು ಕತ್ತರಿಸುತ್ತಾರೆ ಶತ್ರುವಿನ ವಾಕ್ ಸ್ತಂಭವನ್ನ ಮಾಡುವಂತವರು ಬಗಲಾಮುಖಿ ಅಮ್ಮನವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ. ಬಾ ಎಂದರೆ ಸಕಲ ಸಿದ್ಧಿಗಳನ್ನು ಕೆಟ್ಟ ಶಕ್ತಿಗಳನ್ನ ಕೆಟ್ಟ ಯೋಜನೆಗಳನ್ನ

[irp]