ಪ್ರತಿ ದಿನ ನಿಂಬೆ ರಸ ಕುಡೀತಿರಾ ಹುಷಾರು..ಇದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ !
ಪ್ರತಿದಿನ ನಿಂಬೆರಸ ಕುಡಿತೀರಾ, ಹುಷಾರು… ಈಗಿನ ದಿನಗಳಲ್ಲಿ ಪ್ರತಿಯೊಬ್ಬರು ರೆಸ್ಟೋರೆಂಟ್ಗಳು ಹೋಟಲ್ ಗಳಲ್ಲಿ ಮಸಾಲೆ ಐಟಂಗಳನ್ನ ತಿನ್ನುವುದು ಅಥವಾ ಮನೆಯಲ್ಲಿ ಮಸಾಲೆ ಐಟಂಗಳನ್ನು ತಯಾರು ಮಾಡಿಕೊಂಡು ತಿನ್ನುವುದಕ್ಕೆ ಅತಿ ಹೆಚ್ಚು ಇಷ್ಟಪಡುತ್ತಾರೆ ಇವು ತಿನ್ನುವುದಕ್ಕೆ ರುಚಿಯಗಿರುತ್ತವೆ ಯಾವಾಗ ನಾವು ಮಸಾಲೆ ಬೆರೆಸಿದ ಐಟಂ ಗಳನ್ನ ತಿನ್ನುತ್ತೇವೆ.
ಆಗ ತಣ್ಣಗಿರುವ ಕೂಲ್ ಡ್ರಿಂಕ್ಸ್ ಗಳನ್ನು ಕೂಡ ಕುಡಿಯಬೇಕು ಎಂದು ಅನಿಸುತ್ತದೆ ನಂತರದ ದಿನಗಳಲ್ಲಿ ಇದು ಒಂದು ರೀತಿಯ ಹವ್ಯಾಸವಾಗಿ ಬದಲಾಗುತ್ತದೆ ಅದರಲ್ಲಿಯೂ ಬೇಸಿಗೆಯ ಸಮಯದಲ್ಲಿ ಕೂಲ್ ಡ್ರಿಂಕ್ಸ್ ಇಲ್ಲದೆ ಇದ್ದರೆ ಮಜಾನೇ ಬರುವುದಿಲ್ಲ ಆದರೆ ನಿಮಗೆ ವಿಷಯ ಗೊತ್ತಿರುವುದಿಲ್ಲ.
ನಮ್ಮ ದೇಹದಲ್ಲಿ ಇವುಗಳೆಲ್ಲವೂ ಒಂದು ವಿಷಯದ ರೀತಿ ಕೆಲಸ ಮಾಡುತ್ತವೆ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ಎಷ್ಟೋ ನಷ್ಟಗಳಿವೆ, ಆದರೂ ಸಹಿತ ನಾವು ಕೂಲ್ ಡ್ರಿಂಕ್ಸ್ ಗೆ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತೇವೆ ನಮ್ಮ ದೇಶದಲ್ಲಿ ಒಂದು ಸ್ವದೇಶಿ ಡ್ರಿಂಕ್ಸ್ ಇದೆ ಅದನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಎಷ್ಟು ಲಾಭಗಳಿದ್ದಾವೆ.
ಆ ಸ್ವದೇಶಿ ಡ್ರಿಂಕ್ಸ್ ಯಾವುದು ಅಲ್ಲ ನಿಂಬೆಹಣ್ಣಿನಿಂದ ತಯಾರಿಸಿದ ಪಾನೀಯ ಇದು ನಮ್ಮ ದೇಹಕ್ಕೆ ಉಪಯೋಗವಾಗುವುದಷ್ಟೇ ಅಲ್ಲದೆ ನಮ್ಮ ದೇಹದಲ್ಲಿ ನಡೆಯುವ ಅಪಾಯಕಾರಿ ಬದಲಾವಣೆಗಳಿಂದಲೂ ಕೂಡ ನಮ್ಮನ್ನು ಕಾಪಾಡುತ್ತದೆ ನಿಂಬೆಹಣ್ಣಿನ ರಸಕ್ಕೆ ಸಂಬಂಧಿಸಿದ ಎಷ್ಟೋ ಲಾಭಗಳ ಬಗ್ಗೆ ಈಗ ಓದುತ್ತಾ ಹೋಗೋಣ.
ನಾವು ನಿಂಬೆಹಣ್ಣಿನ ರಸಕ್ಕೆ ಸಂಬಂಧಿಸಿದ ಲಾಭಗಳ ಬಗ್ಗೆ ತಿಳಿದು ಕೊಳ್ಳುವುದಕ್ಕಿಂತ ಮೊದಲು ದಿನನಿತ್ಯ ನಾವು ಬಳಸುವ ಕೂಲ್ ಡ್ರಿಂಕ್ಸ್ ಗಳ ಬಗ್ಗೆ ತಿಳಿದುಕೊಳ್ಳೋಣ ಈ ತಂಪು ಪಾನೀಯವನ್ನು ಈಗ ಪ್ರತಿಯೊಬ್ಬರೂ ಕೂಡ ಕುಡಿಯುವುದಕ್ಕೆ ಇಷ್ಟಪಡುತ್ತಾ ಇದ್ದಾರೆ ಈ ಪಾನೀಯದಲ್ಲಿ ಸಕ್ಕರೆಯ ಅಂಶ ಅತಿ ಹೆಚ್ಚಾಗಿರುತ್ತದೆ ಎಂದು ಪ್ರೂ ಆಗಿದೆ ಈ ಸಕ್ಕರೆ ಸ್ಲೋ ಪಾಯಿಸನ್ ರೀತಿ ಕೆಲಸ ಮಾಡುತ್ತದೆ.
ಅಷ್ಟೇ ಅಲ್ಲದೆ ಈ ಕೂಲ್ ಡ್ರಿಂಕ್ಸ್ ಒಂದು ರೀತಿ ಆಸಿಡ್ ಹಾಗೆ ಕೆಲಸ ಮಾಡುತ್ತದೆ ಒಂದು ವೇಳೆ ನೀವು ಇದನ್ನು ಟಾಯ್ಲೆಟ್ ಟ್ಯಾಬ್ ನಲ್ಲಿ ಹಾಕಿದರೆ ಅದು ತುಂಬಾನೇ ನೀಟಾಗಿ ಶುಚಿಯಾಗುತ್ತದೆ ಇದರಲ್ಲಿ ತುಂಬಾ ಸ್ಟ್ರಾಂಗ್ ಆಗಿರುವಂತಹ ಕ್ಲೆನ್ಸರ್ ಇರುತ್ತದೆ ಯಾವಾಗ ಇದನ್ನು ನೀವು ಕುಡಿಯುತ್ತೀರಾ ಆಗ ನಿಮ್ಮ ಬಾಡಿ ಒಳಗೆ ಯಾವ ರೀತಿಯ ಪರಿಸ್ಥಿತಿ ಇರುತ್ತದೆ.
ಒಮ್ಮೆ ಆಲೋಚನೆ ಮಾಡಿ ನಾವು ಎಲ್ಲರೂ ಕೂಡ ಇತ್ತೀಚಿನ ವಿಷಯಗಳಲ್ಲಿ ಬ್ರಾಂಡ್ ವಿಷಯಕ್ಕೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದೇವೆ, ಎಷ್ಟರ ಮಟ್ಟಿಗೆ ಎಂದರೆ ಆ ಬ್ರಾಂಡ್ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಏನಿಲ್ಲ ನಷ್ಟಗಳು ಉಂಟಾಗುತ್ತದೆ ಎಂದು ತಿಳಿದುಕೊಳ್ಳುವುದಕ್ಕೆ ಇಷ್ಟಪಡುತ್ತಾ ಇಲ್ಲ ಈ ಡ್ರಿಂಕ್ಸ್ ಅಲ್ಲದೆ ಇವುಗಳಿಗೆ ತುಂಬಾನೇ ಉತ್ತಮ ಆಯ್ಕೆಗಳು ಇದ್ದಾವೆ.
ಅದರಲ್ಲಿ ನಿಂಬೆಹಣ್ಣಿನ ರಸ ಕೂಡ ಒಂದು ನಿಂಬೆಹಣ್ಣು ಯಾವ ರೀತಿಯ ಹಣ್ಣು ಎಂದರೆ ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುತ್ತದೆ ಇದರ ಜೊತೆಗೆ ಇದರಲ್ಲಿ ತುಂಬಾ ರೀತಿಯ ಆಂಟಿ ಆಕ್ಸಿಡೆಂಟ್ ಗಳು ಇರುತ್ತವೆ ಅವು ನಮ್ಮ ದೇಹದಲ್ಲಿ ನಡೆಯುವ ಎಲ್ಲಾ ರೀತಿಯ ಡ್ಯಾಮೇಜಸ್ ಗಳಿಂದ ನಮ್ಮನ್ನು ಕಾಪಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.