ಮದುವೆ ದಿನವೇ ಮಚ್ಚಲ್ಲಿ ಮಾರಾಮಾರಿ ಸ್ಥಳದಲ್ಲೇ ಉಸಿರು ಚೆಲ್ಲಿದ ವಧು..ದಂಪತಿಗಳ ರೂಮ್ ನಲ್ಲಿ ನಡೆದಿದ್ದೇನು ?

ಮದುವೆ ದಿನವೇ ಮಚ್ಚಲ್ಲಿ ಮಾರಾಮಾರಿ ಸ್ಥಳದಲ್ಲೇ ಉಸಿರು ಚೆಲ್ಲಿದ ವಧು..ದಂಪತಿಗಳ ರೂಮ್ ನಲ್ಲಿ ನಡೆದಿದ್ದೇನು ?

WhatsApp Group Join Now
Telegram Group Join Now

ಸಂಸಾರ ಅಂದಮೇಲೆ ಸಣ್ಣ ಪುಟ್ಟ ಜಗಳಗಳು ಬರುತ್ತೆ ಹೋಗುತ್ತೆ. ಆದರೆ ಮದುವೆಯಾದ ದಿನವೇ ಮೊಚ್ಚು ತಗೊಂಡು ಗಂಡ ಹೆಂಡತಿ ಹೊಡೆದಾಡುವುದು ಇದೆಯಲ್ಲ ಅದು ಯಾರು ಕೂಡ ನಂಬಲಿಕ್ಕೆ ಅಸಾಧ್ಯವಾದದ್ದು.

ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಹೊಡೆದಾಡಿಕೊಂಡು ಬಿಟ್ಟಿದ್ದಾರೆ ಅದರ ಪರಿಣಾಮವಾಗಿ ವಧು ಸ್ಥಳದಲ್ಲೇ ಸಾವನ್ನಪ್ಪಿ ಬಿಟ್ಟರೆ ವರ ಗಂಭೀರ ಸ್ಥಿತಿಯಲ್ಲಿದ್ದಾರೆ. ಆ ತರಹದ ಒಂದು ಘಟನೆ ಕೋಲಾರದಲ್ಲಿ ನಡೆದುಬಿಟ್ಟಿದೆ.

ನೀವು ವರನ ಫೋಟೋಗಳನ್ನು ನೋಡ್ತಾ ಇದ್ರೆ ಹೊಡೆದಾಡಿಕೊಂಡ ಗಂಭೀರ ಸ್ಥಿತಿ ಯಾವ ರೀತಿಯಾಗಿದೆ ಅಥವಾ ಗಂಭೀರತೆ ಯಾವ ರೀತಿಯಾಗಿದೆ ಅನ್ನೋದು ಗೊತ್ತಾಗುತ್ತೆ ಈ ರೀತಿಯಾಗು ಗಂಡ ಹೆಂಡತಿ ಮದುವೆಯಾದ ದಿನವೇ ಹೊಡೆದಾಡಬಹುದಾ ಆ ರೀತಿಯಾದಂತಹ ಮನಸ್ತಾಪ ಬರಲಿಕ್ಕೆ ಯಾವ ಕಾರಣ ಅಂತ ಮದುವೆ ಸಂಸಾರ ಅಂದಮೇಲೆ ಗಲಾಟೆಗಳು ಚಿಕ್ಕಪುಟ್ಟ ವೈಮನಸ್ಸುಗಳು ಮನಸ್ತಾಪಗಳು ಇರುತ್ತೆ.

ಗಂಡ ಹೆಂಡರ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆಯೇ ನಾವೆಲ್ಲರೂ ಕೂಡ ಕೇಳಿದ್ದೇವೆ ಆದರೆ ಇಲ್ಲೊಂದು ನವದಂಪತಿ ಜಗಳ ವಧುವಿನ ಸಾವಿನೊಂದಿಗೆ ಕೊನೆಗೊಂಡಿರುವುದು ಆಶ್ಚರ್ಯ ವಿಷಯ ಈ ರೀತಿಯಾದಂತಹ ಘಟನೆ ನಡೆದಿದ್ದು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಹಳ್ಳಿ ಗ್ರಾಮದಲ್ಲಿ ಗ್ರಾಮದ ಲಿಖಿತ ಶ್ರೀ ಮೃತಪಟ್ಟಿರುವ ದುರ್ದೈವ ಯುವತಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಗಂಭೀರವಾಗಿ ಗಾಯಗೊಂಡ ವರ ನವೀನ್ ಸಾವು ಬದುಕಿನ ನಡುವೆ ಇಂದಿಗೂ ಕೂಡ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸಾವು ಹಪ್ಪುವ ರೀತಿಯಲ್ಲಿ ಹೊಡೆದಾಡಿದ್ದಾರೆ ತಲೆಗೆ ಗಂಭೀರವಾದಂತಹ ಗಾಯಗಳಾಗಿದೆ.

ಹುಡುಗನಿಗೆ ಆಗಿರುವ ಗಾಯಗಳನ್ನು ನೋಡಿದಾಗ ಯಾವ ಮಟ್ಟಿಗಿನ ಜಗಳ ಇದಾಗಿತ್ತು. ಅನ್ನೋ ಒಂದು ತೀವ್ರತೆ ತಮಗೆಲ್ಲರಿಗೂ ಕೂಡ ಅರಿವಿಗೆ ಬರುತ್ತೆ ಅದನ್ನ ನಾನು ಫೋಟೋದಲ್ಲಿ ತೋರಿಸಲಿಕ್ಕೂ ಕೂಡ ಮುಜುಗರ ಅನಿಸ್ತಾ ಇದೆ.

ಅದನ್ನ ಫೋಟೋ ನೋಡುವ ಧೈರ್ಯವು ಕೂಡ ನಿಮಗೆ ಬೇಕು ಯಾಕೆ ಆ ಹುಡುಗಿ ಇಷ್ಟು ಕೋಪ ಯಾಕೆ ಆತನ ಮೇಲೆ ವ್ಯಕ್ತವನ್ನು ಪಡಿಸಲಿಕ್ಕೆ ಈ ರೀತಿಯಾಗಿ ಮಚ್ಚಿನಿಂದ ಹೊಡೆಯಲಿಕ್ಕೆ ಅನ್ನೋದು ಇನ್ನು ಪ್ರಾಥಮಿಕ ವರದಿ ಬಂದಿಲ್ಲ.

ಮದುವೆಯಾದ ಬಳಿಕ ಇಬ್ಬರು ಕೂಡ ರೂಮಿಗೆ ತೆರಳಿದರು ನವದಂಪತಿಗಳು ಎಲ್ಲಾ ಚೆನ್ನಾಗೇ ಇತ್ತು ಆರಂಭದಲ್ಲಿ ಮದುವೆಯಾದರು ಸುಖವಾಗಿ ಅವರಿಬ್ಬರು ಸಂಸಾರ ನಡೆಸಲಿ ಅಂತ ಹಿರಿಯರೆಲ್ಲರೂ ಕೂಡ ಆಶೀರ್ವಾದ ಮಾಡಿ ಕಳಿಸಿದ್ರು. ಆದರೆ ರೂಮಿಗೆ ಹೋದ ಕೆಲವೇ ಗಂಟೆಗಳಲ್ಲಿ ಇಬ್ಬರು ಕೂಡ ಹೊಡೆದಾಡಿಕೊಂಡು ಬಿಟ್ಟಿದ್ದಾರೆ.

ಮದುವೆಯಾದ ಕೆಲವೇ ಗಂಟೆಗಳಲ್ಲಿ ನಾವು ವಿಚ್ಛೇದನ ಕೊಡುವುದನ್ನ ನೋಡಿದ್ವಿ ಅಥವಾ ಗಂಡ ಸರಿ ಇಲ್ಲ ಅನ್ನೋದನ್ನ ಕೇಳಿಬಿಟ್ಟಿದ್ದೇವೆ. ಜೊತೆಗೆ ಒಂದಿಷ್ಟು ಸಂಸಾರದಲ್ಲಿ ವಿರಸಗಳು ಉಂಟಾಗಿ ತವರು ಮನೆಗೆ ಬಂದಿರುವ ಅನೇಕ ಘಟನೆಗಳನ್ನು ಕೂಡ ಕೇಳಿದ್ದೇವೆ. ಆದರೆ ಇದು ಅದಕ್ಕೆ ವಿಚಿತ್ರವಾಗಿ ನಿಲ್ಲುತ್ತೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಈ ತರದ ಘಟನೆಗಳಿಗೆ ತುಂಬಾ ವಿಚಿತ್ರವಾಗಿ ನಿಲ್ತಕ್ಕಂತಹ ಘಟನೆ ಮದುವೆಯಾದ ಕೆಲವೇ ಗಂಟೆಗಳಲ್ಲಿ ಇಬ್ಬರು ಗಲಾಟೆ ಮಾಡಿಕೊಂಡು ಬಿಟ್ಟಿದ್ದಾರೆ. ಒಬ್ಬರಿಗೊಬ್ಬರು ಮಚ್ಚು ಹಿಡ್ಕೊಂಡು ಹೊಡೆದಾಡಿಕೊಂಡು ಬಿಟ್ಟಿದ್ದಾರೆ, ಪರಿಣಾಮವಾಗಿ ಈಗ ವಧು ಚಿಕಿತ್ಸೆ ಫಲಕಾರಿಯಾಗಿದೆ ಸ್ಥಳದಲ್ಲೇ ಮೃತಪಟ್ಟರೆ, ವಧು ಮೃತಪಟ್ಟಿರುವ ಘಟನೆ ಚಿನ್ನದ ನಾಡು ಅಂತ ಕರೆಯುವ ನಾವೆಲ್ಲರೂ ಕೋಲಾರದಲ್ಲಿ ನಡೆದುಬಿಟ್ಟಿದೆ.

ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದ ಲಿಖಿತಶ್ರೀ ಮೃತಪಟ್ಟಿರುವ ದುರ್ದೈವಿ. ಈಗ ಈತ ಹುಡುಗ ಸಾವು ಬದುಕಿನ ಮಧ್ಯೆ ಹೋರಾಟವನ್ನು ಕೂಡ ನಡೆಸ್ತಾ ಇದ್ದಾನೆ ಒಂದಿಷ್ಟು ವಿವರಗಳನ್ನು ನೋಡೋಣ.

ಎಲ್ಲಿ ಆಯ್ತು? ಹೇಗಾಯಿತು? ಇದು ಯಾವಾಗ ಆಗಿದ್ದು ಏನಕ್ಕೆ ಅನ್ನೋ ಒಂದಿಷ್ಟು ಮಾಹಿತಿ ನವೀನ್ ಲಿಖಿತ ಮತ್ತೆ ನವೀನ್ ಇಬ್ಬರು ಕೂಡ ಒಪ್ಪಿ ಕುಟುಂಬದವರೆಲ್ಲರೂ ಕೂಡ ಇಬ್ಬರು ಚೆನ್ನಾಗಿ ಬದುಕುತ್ತಾರೆ ಚೆನ್ನಾಗಿ ಬಾಳಿ ಬದುಕುತ್ತಾರೆ ಅಂತ ಎಲ್ಲರೂ ಕೂಡ ಒಪ್ಪಿ ನಿರ್ಧಾರ ತೆಗೆದುಕೊಂಡು ಹಿರಿಯರ ಸಮ್ಮುಖದಲ್ಲಿ ಆದಂತಹ ಮದುವೆ ಇದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]