ಮೂವತ್ತೈದು ವರ್ಷ ಕೆಲಸಕ್ಕೆ ಒಂದು ದಿನವೂ ರಜೆ ಹಾಕದೆ ಕೆಲಸ ಮಾಡಿ ಮಹಾನ್ ವ್ಯಕ್ತಿ, ಮದುವೆ,ಅಪಘಾತ ಆದಾಗಲೂ ಕೆಲಸಕ್ಕೆ ಹಾಜರಿ

ಮೂವತ್ತೈದು ವರ್ಷ ಕೆಲಸಕ್ಕೆ ಒಂದು ದಿನವೂ ರಜೆ ಹಾಕದೆ ಕೆಲಸ ಮಾಡಿ ಮಹಾನ್ ವ್ಯಕ್ತಿ, ಮದುವೆ,ಅಪಘಾತ ಆದಾಗಲೂ ಕೆಲಸಕ್ಕೆ ಹಾಜರಿ

WhatsApp Group Join Now
Telegram Group Join Now

35 ವರ್ಷ ರಜೆ ಹಾಕದ ಸರ್ಕಾರಿ ನೌಕರ ದೊಡ್ಡ ಅಪಘಾತ ಆದಾಗಲೂ ರಜೆ ಹಾಕಿಲ್ಲ… ನಾನು ವಿಜಯ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ನಾನು ನಮ್ಮ ಅತ್ತೆಯವರಿಗೆ ಹೇಳಿದ್ದೆ ನನಗೆ ಯಾವಾಗ ರಜೆ ಇರುತ್ತದೆ ಅವತ್ತೆ ನಾನು ಮದುವೆಯಾಗಬೇಕು ಭಾನುವಾರ ನನ್ನ ಮದುವೆಯಾಯಿತು ಮತ್ತೆ ನಾನು ಸೋಮವಾರ ಕೆಲಸಕ್ಕೆ ಹೋಗಿದ್ದೆ,

ಕೆಲಸಕ್ಕೆ ಸೇರಿದಾಗಿನಿಂದಲೂ ಒಂದು ರಜ ಹಾಕಿಲ್ಲ ಎಂದು ಇವರ ತಾಯಿಯವರು ಸ್ವಲ್ಪ ನನಗೆ ಹೇಳುತ್ತಾ ಇದ್ದರು ಸ್ನಾನ ಮಾಡಿ, ದೇವರಿಗೆ ನಮಸ್ಕಾರ ಮಾಡಿ ಎಂದು ಹೇಳಿದರೆ ಸ್ನಾನ ಮಾಡದೇ ಇದ್ದರೂ ಹೃದಯ ಸ್ವಚ್ಛವಾಗಿರಬೇಕು ಎಂದು ಹೇಳಿದವರು ಇವರು. ಧಾರವಾಡದಲ್ಲಿ ಒಬ್ಬ ಸರ್ಕಾರಿ ನೌಕರರು ಇದ್ದಾರೆ ಈ ರೀತಿ ಸರ್ಕಾರಿ ನೌಕರ ಎಂದರೆ ಬಹಳ ಆರಮು ರಜಾ ತೆಗೆದುಕೊಳ್ಳಬಹುದು.

ಮಜಾ ಮಾಡಬಹುದು ಎಂದು ಇರುವಂತಹ ಗ್ರಹಿಕೆಯ ಮಧ್ಯ ಅವರು ತಮ್ಮ 35 ವರ್ಷಗಳ ಸರ್ವಿಸ್ನ ಅವಧಿಯಲ್ಲಿ ಒಂದು ದಿನ ಕೂಡ ರಜೆ ಹಾಕಿಲ್ಲ ಅವರು ಯಾರು ಅವರು ಏನು ಮಾಡುತ್ತಾ ಇದ್ದಾರೆ ಅವರ ಕಥೆ ಏನು ಎಂದು ಕೇಳೋಣ. ನಾವು ಈಗ ಹೋಗಬೇಕಾಗಿರುವುದು ಕೊಪ್ಪ ಕೆರೆಗೆ ಈಗ ನಾವು ಅವರ ಮನೆಗೆ ಬಂದಿದ್ದೇವೆ ಅಶೋಕ್ ಅವರ ಮನೆಯ ಒಳಗೆ ಈಗ ನಾವು ಹೋಗೋಣ,

ಅಶೋಕ್ ಲಕ್ಷ್ಮಣರಾವ್ ಬಾಬು ಮೂಲತಃ ಧಾರವಾಡದವರೆ ಮೊದಲು ನಾವು ಕಾಮನಕಟ್ಟೆಯಲ್ಲಿ ಇದ್ದವು ಅಲ್ಲಿಗೆ ನಾನು ಹುಟ್ಟಿದ್ದು ತಂದೆಯ ಹೆಸರು ಲಕ್ಷ್ಮಣ್ರಾವ್ ಬೈರೋಜಿ ಬಾಬರ ತಾಯಿಯ ಹೆಸರು ಗಂಗೂಬಾಯಿ ಲಕ್ಷ್ಮಣ್ ರಾವ್ ಬಾಬಾರ ನಮ್ಮ ತಾಯಿಯವರಿಗೆ 12 ಜನ ಮಕ್ಕಳು 12 ಮಕ್ಕಳಿನಲ್ಲಿ ಆರು ಮಕ್ಕಳು ಎರಡು ತಿಂಗಳು ಮೂರು ತಿಂಗಳು ಆರು ತಿಂಗಳು ಒಂದು ವರ್ಷದಲ್ಲಿ ತೀರಿಕೊಂಡವು.

ಮುಂದೆ ನಾವು ಐದು ಜನ ಮಾತ್ರ ಉಳಿದಿದ್ದು ಅಕ್ಕ ಒಬ್ಬರು ನಾಲ್ಕು ಜನ ಅಣ್ಣತಮ್ಮಂದಿರು ನಮ್ಮ ತಂದೆಯವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಾ ಇದ್ದರು ನಾನು ಸ್ಕೂಲಿಗೆ ಹೋಗುವುದಕ್ಕೆ ಶುರು ಮಾಡಿದೆ ತಿಳುವಳಿಕೆ ಬರುತ್ತ ನಂತರ ನಮ್ಮ ತಾಯಿಯವರಲ್ಲ ಹೇಳಿದ್ದರು ನನಗೆ 12 ಜನ ಮಕ್ಕಳು ಅದರಲ್ಲಿ ಆರು ಜನ ತೀರಿ ಹೋಗಿದ್ದಾರೆ.

ನನಗೆ ಉಳಿದಿರುವುದು ನೀವು ಐದೇ ಜನ ಮಕ್ಕಳು ತಂದೆಯವರು ಶಿಕ್ಷಣ ಇಲಾಖೆಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಪಟಾ ಮಾರುವುದು ಹಾಲು ಮಾರುವುದು ಪೇಪರ್ ಮಾರುವುದು ಈ ರೀತಿ ಆಗಿಲ್ಲ ಮಾಡಿಕೊಂಡು ಬರುತ್ತಿದ್ದಾರೆ, ಇದು ನಿಮ್ಮ ಮನೆ ಸರ್ಕಾರಿ ಕೆಲಸದಲ್ಲಿ ಇದ್ದೀರಾ ಏನು ಕೆಲಸ ಮಾಡುತ್ತಿದ್ದೀರಾ.

ನಾನು ವಿಜಯ ಬ್ಯಾಂಕ್ ನಲ್ಲಿ ಎಂಪ್ಲಾಯಿ ಆಗಿ ಕೆಲಸವನ್ನು ಮಾಡುತ್ತಿದ್ದೇನೆ ನಾನು ಕೆಲಸದಲ್ಲಿದ್ದಾಗಲೇ ಈ ಮನೆಯನ್ನು ಕಟ್ಟಿದ್ದು ಎಷ್ಟು ವರ್ಷವಾಯಿತು ಈ ಮನೆಯನ್ನು ಕಟ್ಟಿ, ಇದನ್ನು ನಾನು 2006ರಲ್ಲಿ ಕಟ್ಟಿದು ಮೇಲೆ ಕೂಡ ಒಂದು ಕಟ್ಟಿದ್ದೇನೆ ಅದು ನನ್ನ ಮಗನಿಗೋಸ್ಕರ ಅವನು ಇನ್ನು ಕೂಡ ಓದುತ್ತಾ ಇದ್ದಾನೆ ಅವನು ಈಗ ಬಿಸಿಎ ಮುಗಿಸಿದ್ದಾನೆ.

ಇಎಸ್ಐ ಗೌರ್ನಮೆಂಟ್ ಆಸ್ಪತ್ರೆಯಲ್ಲಿ ಕೂಡ ಕೆಲಸ ಮಾಡುತ್ತಿದ್ದೇನೆ ಅಂದರೆ ನೀವು ಕೂಡ ಗೌರ್ನಮೆಂಟ್ ಎಂಪ್ಲಾಯ ಹೌದು ಸರ್ ನಿಮ್ಮ ತಂದೆ ನಿಮ್ಮ ತಾತ ನೀವು ಮೂರು ಜನ ಕೂಡ ಗೌರ್ನಮೆಂಟ್ ಕೆಲಸದಲ್ಲಿ ಇದ್ದೀರಾ ನನ್ನ ತಾಯಿ ಬಿಸಿನೆಸ್ ನನ್ನ ಹೆಸರು ಭಾರತೀ ಅಶೋಕ್ ಬಾಬರ ಎಂದು.

ನನ್ನ ತವರು ಮನೆ ಕಲ್ಕಟ್ಟಿ ತಾಲೂಕು ಮಿಶ್ರಿ ಕೋಟಿ ಒಂದು ಸಣ್ಣ ಹಳ್ಳಿ ನಾನು ಅಲ್ಲಿ ಶಾನ್ಭೋಗರ ಮಗಳು ಅವರು ನಮ್ಮ ಮಿಶ್ರಿಕೋಟೆಗೆನೆ ತುಂಬಾ ಹೆಸರುವಾಸಿಯಾದವರು ಅವರ ಮಗಳು ನಾನು ಆರನೇಯವಳು ನೀವು ಎಷ್ಟನೇ ಮಗ ನಿಮ್ಮ ತಾಯಿಯವರಿಗೆ ನಾನು ಕೊನೆಯ ಮಗ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.