ಹೆಚ್ ಡಿ ಕೆ ದುಡ್ಡಿನ ಕೋಟೆ ಒಳಗೆ ಏನೇನಿದೆ..ಇಡೀ ಕುಟುಂಬ ಸೇರಿದರೆ ಎಷ್ಟಿದೆ ಆಸ್ತಿ…ನೋಡಿ

ಹೆಚ್ ಡಿ ಕೆ ದುಡ್ಡಿನ ಕೋಟೆ ಒಳಗೆ ಏನೇನಿದೆ..ಇಡೀ ಕುಟುಂಬ ಸೇರಿದರೆ ಎಷ್ಟಿದೆ ಆಸ್ತಿ…ನೋಡಿ

WhatsApp Group Join Now
Telegram Group Join Now

ಹೆಚ್ ಡಿ ಕುಮಾರಸ್ವಾಮಿ ಎಷ್ಟು ಶ್ರೀಮಂತ ಗೊತ್ತಾ ಇವರ ದುಡ್ಡಿನ ಕೋಟೆಯೊಳಗೆ ಏನೇನಿದೆ? ಹೆಂಡತಿ ಮಗ ಎರಡನೇ ಹೆಂಡತಿ ಹೆಸರಲ್ಲಿ ಎಷ್ಟಿದೆ? ವರ್ಷದಿಂದ ವರ್ಷಕ್ಕೆ ಇವರ ಆಸ್ತಿ ಹೆಚ್ಚಾಗ್ತಾ ಹೋಗಿದ್ದು ಹೇಗೆ ಅನ್ನೋದನ್ನ ಈ ವಿಡಿಯೋದಲ್ಲಿ ತೋರಿಸ್ತೀವಿ.

ಕಸ್ತೂರಿ ಮಾಧ್ಯಮದಲ್ಲಿದೆ 68 ಕೋಟಿ, ಹೌದು ಸ್ನೇಹಿತರೆ ಕುಮಾರಸ್ವಾಮಿ ಕುಟುಂಬ ಕಸ್ತೂರಿ ಮಾಧ್ಯಮದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 68 ಕೋಟಿ ಮೌಲ್ಯದ ಶೇರುಗಳನ್ನು ಹೊಂದಿದೆ. ಈ ಎಲ್ಲಾ ಶೇರುಗಳು ಪತ್ನಿ ಅನಿತಾ ಕುಮಾರಸ್ವಾಮಿ ಹೆಸರಲ್ಲಿದೆ.


4 1/2 kg ಚಿನ್ನ 19 1/2 kg ಬೆಳ್ಳಿ 54 ಕ್ಯಾರೆಟ್ ವಜ್ರದ ಆಭರಣ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಬಳಿ ಬರೋಬ್ಬರಿ 4 1/2 kg ಅಷ್ಟು ಬಂಗಾರ ಇದೆ. ಇದರ ಬೆಲೆ ಹತ್ತತ್ರ ಮೂರು ಕೋಟಿ ಜೊತೆಗೆ 19 1/2 kg ಅಷ್ಟು ಬೆಳ್ಳಿ ಇದೆ. ಇದರ ಮೌಲ್ಯ 22 ಲಕ್ಷ, ಇನ್ನು 54 ಕ್ಯಾರೆಟ್ ನಷ್ಟು ವಜ್ರ ಕೂಡ ಇದೆ ಇದರ ಮೌಲ್ಯ 35 ಲಕ್ಷ ರೂಪಾಯಿ ಬ್ಯಾಂಕ್ ನಲ್ಲಿದೆ.

ಒಂದು ಮುಕ್ಕಾಲು ಕೋಟಿ ಹಣ ಕುಮಾರಸ್ವಾಮಿ ಮತ್ತು ಅನಿತಾ ವಿವಿಧ ಬ್ಯಾಂಕ್ ಅಕೌಂಟ್ ಗಳಲ್ಲಿ ಒಂದು ಮುಕ್ಕಾಲು ಕೋಟಿ ಹಣ ಹೊಂದಿದ್ದಾರೆ. 20 ಹಸು 52 ಬನ್ನೂರು ಕುರಿಗಳು ಲಾಕರ್ ನಗದು ಎಣಿಕೆ ಯಂತ್ರ ಕುಮಾರಸ್ವಾಮಿ ತಮ್ಮ ಬಳಿ 20 ಹಸು ಮತ್ತು 52 ಬನ್ನೂರು ಕುರಿಗಳಿವೆ ಅಂತ ಘೋಷಿಸಿಕೊಂಡಿದ್ದಾರೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಜೊತೆಗೆ ನಗದು ಎಣಿಕೆ ಯಂತ್ರ ಗೋದ್ರೇಜ್ ಲಾಕರ್ ಥ್ರೆಡ್ ಮಿಲ್ ಮುಂತಾದವುಗಳ ಮಾಲಿಕರಾಗಿದ್ದಾರೆ. ಬರೋಬರಿ 102 ಎಕರೆ ಕೃಷಿ ಜಮೀನು ಕುಮಾರಸ್ವಾಮಿ ಮತ್ತು ಅನಿತಾ ಬಳಿ ಬರೋಬರಿ 102 ಎಕರೆ ಕೃಷಿ ಜಮೀನು ಇದೆ.

ಇವುಗಳ ಒಟ್ಟು ಮೌಲ್ಯ ಬರೋಬ್ಬರಿ 65 ಕೋಟಿ ರೂಪಾಯಿ ಈ ಎಲ್ಲಾ ಜಮೀನುಗಳು ರಾಮನಗರ ಮತ್ತು ಮೈಸೂರು ಜಿಲ್ಲೆಯ ವಿವಿಧ ಕಡೆ ಇವೆ ಅನ್ನೋದು ಗಮನಾರ್ಹ. ಬೆಂಗಳೂರಿನಲ್ಲಿವೆ ಮೂರು ವಾಣಿಜ್ಯ ಕಟ್ಟಡ ಕುಮಾರಸ್ವಾಮಿ ಮತ್ತು ಅನಿತಾ ರಾಜಧಾನಿ ಬೆಂಗಳೂರಿನಲ್ಲಿ ಮೂರು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.

ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 42 ಕೋಟಿ ರೂಪಾಯಿ ಬೆಂಗಳೂರಿನಲ್ಲೇ ಆರು ಕೋಟಿಯ ಮನೆ ಕುಮಾರಸ್ವಾಮಿ ಮತ್ತು ಅನಿತಾ ಬೆಂಗಳೂರಿನ ಜೆ ಪಿ ನಗರ ಮೂರನೇ ಹಂತದಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ, ಇದರ ಬೆಲೆ ಆರು ಕೋಟಿ ರೂಪಾಯಿ.

ಒಂದು ಕಾರು ಒಂದು ಟ್ರ್ಯಾಕ್ಟರ್ ಮಾಲಿಕರು ಕುಮಾರಸ್ವಾಮಿ ಮತ್ತು ಅನಿತಾ ಬಳಿ 11 ಲಕ್ಷ ಮೌಲ್ಯದ ಇನ್ನೊವಾ ಕ್ರಿಸ್ಟ ಕಾರ್ ಇದೆ. ಜೊತೆಗೆ 12 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಮತ್ತು ಅದರ ಬಿಡಿ ಭಾಗಗಳಿವೆ.

23 ಕೋಟಿ ರೂಪಾಯಿ ಸಾಲ ಕುಮಾರಸ್ವಾಮಿ ಕುಟುಂಬ ವಿವಿಧ ವ್ಯಕ್ತಿ ಮತ್ತು ಕಂಪನಿಗಳಿಗೆ ಬರೋಬರಿ 23 ಕೋಟಿಯಷ್ಟು ಸಾಲ ಕೊಟ್ಟಿದೆ. ಇದರಲ್ಲಿ ನಿಖಿಲ್ ಗೆ ಕೊಟ್ಟಿರೋ ನಾಲ್ಕು ಕೋಟಿ ಇವರದ್ದೇ ಕುಟುಂಬದ ಚೆನ್ನಾಂಬಿಕಾ ಚಲನಚಿತ್ರಗಳು ಕೊಟ್ಟಿರೋ ಮೂರು ಕೋಟಿ ಸಾಲಗಳು ಸೇರಿವೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಎಲ್ಲಾ ಆಸ್ತಿ ಸೇರಿಸಿದರೆ ಎಷ್ಟಾಗುತ್ತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು ಹೇಗೆ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ತಮ್ಮ ಕುಟುಂಬದ ಎಲ್ಲಾ ಆಸ್ತಿ ಪಾಸ್ತಿಗಳನ್ನ ಸೇರಿಸಿದರೆ ಬರೋಬ್ಬರಿ 217 ಕೋಟಿ ಆಗುತ್ತೆ ಅಂತ ಘೋಷಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

[irp]