ಕಿವಿ ಹಣ್ಣು ತಿನ್ನುವವರು ಈ ಒಂದು ತಪ್ಪು ಮಾಡಬೇಡಿ.ಇದಕ್ಕೆ ಎಲ್ಲಿಯೂ ಔಷಧಿ ಇಲ್ಲ..ಯೋಚನೆ ಮಾಡಿ

ಕಿವಿ ಹಣ್ಣು ತಿನ್ನುವವರು ಈ ಒಂದು ತಪ್ಪು ಮಾಡಬೇಡಿ.ಇದಕ್ಕೆ ಎಲ್ಲಿಯೂ ಔಷಧಿ ಇಲ್ಲ..ಯೋಚನೆ ಮಾಡಿ

WhatsApp Group Join Now
Telegram Group Join Now

ಈ ಹಣ್ಣನ್ನು ತಿನ್ನುವ ಮೊದಲು 10 ಸಾರಿ ಯೋಚನೆ ಮಾಡಿ ಇದಕ್ಕೆ ಎಲ್ಲಿಯೂ ಔಷಧಿ ಇಲ್ಲ… ನೋಡಲು ಸೂಕ್ಷ್ಮ ರೋಮಗಳಿಂದ ತುಂಬಿರುವ ಈ ಕಂದು ಬಣ್ಣದ ಚಪ್ಪಟೆಯಾಗಿಸಿರುವ ಮೊಟ್ಟೆಯಂತೆ ಕಾಣುವ ಈ ಹಣ್ಣು ವಾಸ್ತವವಾಗಿ ವಿಟಮಿನ್ ಪೋಷಕಾಂಶದ ಬಂಡಾರವೇ ಆಗಿದೆ ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಅಳವಡಿಸಿಕೊಂಡರೆ ನಿಮಗೆ ಮುಪ್ಪೆ ಬರುವುದಿಲ್ಲ.

ಅದರಲ್ಲಿಯೂ ತೂಕ ನಿಯಂತ್ರಣ ಮಾಡುವುದಕ್ಕೆ ಹಾಗೂ ಚರ್ಮಕ್ಕೆ ಹೊಸ ಒಳಪು ನೀಡಲು ಇದೊಂದು ಉತ್ತಮವಾದ ಆಹಾರವಾಗಿದೆ ಇದು ಡಯಾಬಿಟಿಕ್ ಅಂದರೆ ಮಧುಮೇಹ ರಕ್ತದ ಒತ್ತಡ ಅಂದರೆ ಬಿಪಿ ಹಾಗೂ ಕೈಕಾಲು ನೋವು ಇದ್ದವರಿಗೆ ಇದು ಒಂದು ರೀತಿಯ ರಾಮಬಾಣ ಇದ್ದಹಾಗೆ ಅದುವೇ ಕಿವಿ ಹಣ್ಣು ಆದರೆ ಇದು ಎಷ್ಟು ಉಪಕಾರಿಯುವ ಅಷ್ಟೇ ಡೇಂಜರಸ್ ಕೂಡ.

ಇದರಲ್ಲಿ ಇರುವ ಕೆಲವು ಬಗೆಯ ಹಣ್ಣುಗಳನ್ನು ತಿಂದರೆ ಬಾಯಿ ತುಂಬಾ ಮೈ ತುಂಬಾ ಹುಳಗಳು ಅಲ್ಲಲ್ಲಿ ಕಾಣಿಸಿಕೊಳ್ಳಲು ಶುರುವಾಗುತ್ತದೆ ಅಷ್ಟೇ ಅಲ್ಲದೆ ಇದಕ್ಕೆ ಹಲವಾರು ಅಡ್ಡ ಪರಿಣಾಮಗಳು ಕೂಡ ಇವೆ ಈಗ ಈ ಎಲ್ಲಾ ಅದ್ಭುತವಾದ ಮಾಹಿತಿಯನ್ನ ಈ ಹಣ್ಣಿನ ಬಗ್ಗೆ ಈಗ ತಿಳಿಯುತ್ತಾ ಹೋಗೋಣ.

ಕಿವಿ ಹಣ್ಣು ಹೆಸರೇ ಸೂಚಿಸುವಂತೆ ಕಿವಿ ಪಕ್ಷದ ದೇಶವಾದ ನ್ಯೂಜಿಲೆಂಡ್ ನ ಮೂಲವಾಗಿದೆ ಈಗ ಇದು ಭಾರತದಲ್ಲಿಯೂ ಕೂಡ ಸುಲಭವಾಗಿ ಲಭಿಸುತ್ತಾ ಇದೆ ಹಾಗೂ ಸಾವಿರಾರು ರೈತರು ಇದನ್ನು ಈಗ ಬೆಳೆಯುತ್ತಾ ಇದ್ದಾರೆ ಕಾರಣ ಇದಕ್ಕೆ ಸಿಗುವ ಬೆಲೆ ಬೇರೆ ಯಾವ ಹಣ್ಣಿಗೂ ಇತ್ತೀಚಿಗೆ ಸಿಗುತ್ತಾ ಇಲ್ಲ.

See also  ರಾತ್ರಿ ವೇಶ್ಯೆಯರ ಜೀವನ ಒಂದು ವೇಶ್ಯೆಯ ಕಥೆ..ಒಂದು ಹುಡುಗಿ ರೆಡಿಯಾಗಿ ರಾತ್ರಿ ನಿಂತರೆ..? ಕನ್ನಡ ಯೂಟ್ಯೂಬರ್ ಮಾಡಿದ ಪ್ರಯೋಗ ವೈರಲ್

ಕುಂಬಳಕಾಯಿಯನ್ನು ಗಜೆ ನಿಂಬೆ ಹಣ್ಣಿನ ಗಾತ್ರಕ್ಕೆ ಇಳಿಸುವಂತಹ ಆಹಾರ ಇರುವ ಇದರ ಸಿಪ್ಪೆಯಲ್ಲಿ ಆತಿ ಸೂಕ್ಷ್ಮವಾದ ಆದರೆ ಚುಚ್ಚುವಂತಹ ರೋಮಗಳು ಇವೆ ಸಿಪ್ಪೆ ಸುಲಿದಾಗ ತಿಳಿ ಹಸಿರು ಬಣ್ಣದ ತಿರುಳು ಹಾಗೂ ನಡುವೆ ಬಿಳಿ ಬಣ್ಣದ ಭಾಗ ಕಾಣಿಸುತ್ತದೆ ಬಿಳಿ ಭಾಗ ಚಪ್ಪೆ ಯಾಗಿದ್ದರು.

ಹಸಿರು ಭಾಗ ಚಿಕ್ಕ ಬೀಜಗಳನ್ನು ಹೊಂದಿದ್ದು ಕೊಂಚ ಆಮ್ಲಿಯ ಹುಳಿ ಮಿಶ್ರಿತ ಸಿಹಿ ರುಚಿಯನ್ನು ಹೊಂದಿರುತ್ತದೆ ಈ ರುಚಿಗೆ ಇದರಲ್ಲಿ ಇರುವಾಗ ಅಗಾಧವಾದ ಪ್ರಮಾಣದ ವಿಟಮಿನ್ ಸಿ ಕಾರಣ ಉಳಿದಂತೆ ಈ ಹಣ್ಣಿನಲ್ಲಿ ವಿಟಮಿನ್ ಕೆ ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ ಅದಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಮತ್ತು ಕರಗುವ ಹಾಗೂ ಕರಗದ ನಾರಿನ ಅಂಶವು ಸಮೃದ್ಧವಾಗಿದೆ.

ಪ್ರಮುಖ ವಿಟಮಿನ್ ಗಳನ್ನ ಕನಿಜಗಳನ್ನು ಸಮೃದ್ಧವಾಗಿ ಹೊಂದಿರುವುದು ಇದೊಂದು ವಿಶೇಷವಾಗಿದೆ ಇದು ಆರೋಗ್ಯವನ್ನು ವೃದ್ಧಿಸುತ್ತದೆ ಈ ಬೀಜಗಳು ಅತಿ ಚಿಕ್ಕದಾಗಿದ್ದು ಗಾಡವಾದ ಹೊಳೆಯುವ ಕಪ್ಪು ಬಣ್ಣದಲ್ಲಿ ಇದ್ದರೂ ಇದನ್ನು ಸುರಕ್ಷಿತವಾಗಿ ನೀವು ಸೇವಿಸಬಹುದು ಇದರ ಸಿಪ್ಪೆ ರೇಷ್ಮೆಯಾಗಿ ರೋಮಭರಿತ ವಾಗಿ ಇದ್ದರು ಇದನ್ನು ಸೇವಿಸಬಹುದು.

ಆದರೆ ಇದು ಕೊಂಚ ಕಹಿ ಹಾಗೂ ನೋಡಲು ಅಷ್ಟು ಆಕರ್ಷಿತವಾಗಿ ಇಲ್ಲದೆ ಇರುವ ಕಾರಣ ಹಲವಾರು ಜನರು ಸಿಪ್ಪೆಯನ್ನು ಸುಲಿದು ಒಳಗಿನ ತಿರುಳನ್ನು ಮಾತ್ರ ಸೇವಿಸುತ್ತಾರೆ ಕಿವಿ ಹಣ್ಣು ವರ್ಷದ ಎಲ್ಲಾ ಸಮಯದಲ್ಲೂ ದೊರಕುವ ಹಣ್ಣಾಗಿದೆ ವಾಸ್ತವದಲ್ಲಿ ಇದು ವಾರ್ಷಿಕ ಬೆಳೆಯಾಗಿದ್ದರೂ.

See also  ರಾತ್ರಿ ವೇಶ್ಯೆಯರ ಜೀವನ ಒಂದು ವೇಶ್ಯೆಯ ಕಥೆ..ಒಂದು ಹುಡುಗಿ ರೆಡಿಯಾಗಿ ರಾತ್ರಿ ನಿಂತರೆ..? ಕನ್ನಡ ಯೂಟ್ಯೂಬರ್ ಮಾಡಿದ ಪ್ರಯೋಗ ವೈರಲ್

ವಿಶ್ವದ ಒಂದು ಬದಿಯಲ್ಲಿ ಅಂದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ಕಡೆಯಲ್ಲಿ ನವೆಂಬರ್ ನಿಂದ ಮೇ ತಿಂಗಳಿಗೆ ಕಟಾವಿಗೆ ಬಂದರೆ ಇನ್ನೊಂದು ಬದಿಯಲ್ಲಿ ಅಂದರೆ ನ್ಯೂಜಿಲ್ಯಾಂಡ್ ನಲ್ಲಿ ಜೂನ್ ಇಂದ ಅಕ್ಟೋಬರ್ ಸಮಯದಲ್ಲಿ ಕಟಾವಿಗೆ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.