ಕೊನೆಗೂ ಬಂತು ಶ್ರಾವಣ ಮಾಸದ ಭವಿಷ್ಯ ಕೋಡಿ ಶ್ರೀ ಸ್ಪೋಟಕ ಭವಿಷ್ಯ..ಮೋದಿಗೆ ಮಹಾ ಸವಾಲು ಬೆಚ್ಚಿ ಬಿದ್ದ ಭಾರತ

ಕೊನೆಗೂ ಬಂತು ಶ್ರಾವಣ ಮಾಸದ ಭವಿಷ್ಯ ಕೋಡಿ ಶ್ರೀ ಸ್ಪೋಟಕ ಭವಿಷ್ಯ..ಮೋದಿಗೆ ಮಹಾ ಸವಾಲು ಬೆಚ್ಚಿ ಬಿದ್ದ ಭಾರತ

WhatsApp Group Join Now
Telegram Group Join Now

ಕೊಡಿ ಶ್ರೀ ಶ್ರಾವಣದ ಭಯಾನಕ ಭವಿಷ್ಯ ಮೋದಿಗೆ ಸವಾಲು ಬೆಚ್ಚಿಬಿದ್ದ ಭಾರತ… ಕೋಡಿಮಠದ ಶ್ರೀಗಳು ಆಗಾಗ ಭಯಾನಕ ಭವಿಷ್ಯವನ್ನು ನುಡಿಯುತ್ತಲೇ ಇರುತ್ತಾರೆ ಕ್ರೋಧಿನಾಮ ಸಂವತ್ಸರದಲ್ಲಿ ಅವಗಡಗಳು ಜಾಸ್ತಿ ಎಂದೇ ಹೇಳಿದ್ದ 20 ದಿನಗಳಲ್ಲಿಯೇ ಕೇರಳದ ವೈ ನಾಡಿನಲ್ಲಿ ಬಾರಿ ಭೂಕುಸಿತ ಸಂಭವಿಸಿ ನಾನೂರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ಆ ಬಳಿಕ ನಾನು ಇದರ ಬಗ್ಗೆ ಮೊದಲೇ ಭವಿಷ್ಯ ನೋಡಿದಿದ್ದೆ ಎಂದು ಕೊಡಿ ಶ್ರೀಗಳು ಸಹ ಉಲ್ಲೇಖಿಸಿ ಮಾತನಾಡಿದ್ದಾರೆ ಇದೀಗ ಶ್ರಾವಣ ಮಾಸ ಶುರುವಾಗಿದೆ ಇಡೀ ಕರ್ನಾಟಕದಲ್ಲಿ ಹಬ್ಬದ ಋತುವನ್ನ ಸಂಭ್ರಮದಿಂದ ಆಚರಿಸಲಾಗುತ್ತಾ ಇದೆ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನ ಶುಕ್ರವಾರ ನಾಡಿನಲ್ಲೇ ಸಂಭ್ರಮದಿಂದ ಆಚರಣೆ ಮಾಡಲಾಗಿದೆ.


ಈ ನಡುವೆ ಕೋಡಿಮಠದ ಶ್ರೀಗಳು ಮತ್ತೆ ಈ ವರ್ಷದ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ ಆ ಮೂಲಕ ಸದ್ಯದಲ್ಲಿ ಎದುರಾಗ ಬಹುದಾದ ಅತಿ ದೊಡ್ಡ ಕಂಠಕದ ಬಗ್ಗೆ ಸೂಚನೆಯನ್ನು ನೋಡಿದಿದ್ದಾರೆ ಈಗಾಗಲೇ ಅವರು ನುಡಿದಿರುವಂತಹ ಭವಿಷ್ಯವನ್ನು ಗಮನಿಸಿದರೆ ಹಲವು ಮಾತುಗಳು ನಿಜವಾಗಿದೆ.

ಅದರಲ್ಲಿಯೂ ಇತ್ತೀಚಿನ ಘಟನಾವಳಿಗಳನ್ನು ಗಮನಿಸುತ್ತಾ ಹೋದರೆ ಅವರ ಒಂದೊಂದು ಮಾತು ಅಕ್ಷರ ಸಹ ನಿಜವಾಗಿದೆ ಹಾಗೆ ಈಗ ಮತ್ತೊಂದು ಯಾರು ಕೇಳರಿಯದಂತಹ ಭಯಾನಕ ಭವಿಷ್ಯ ಒಂದನ್ನು ನುಡಿದಿದ್ದಾರೆ. ಶ್ರಾವಣ ಮಾಸದ ಬಗ್ಗೆ ಕೊಡಿ ಶ್ರೀಗಳು ಸ್ಫೋಟಕ ಭವಿಷ್ಯವನ್ನೇ ನುಡಿದಿದ್ದಾರೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಈ ಹಿಂದೆ ಮೊದಲೇ ಶ್ರಾವಣ ಮಾಸದ ಬಗ್ಗೆ ಸಾಕಷ್ಟು ಭವಿಷ್ಯವನ್ನು ಹೇಳುತ್ತೇನೆ ಎಂದು ಕೋಡಿಮಠದ ಸ್ವಾಮೀಜಿ ಒಬ್ಬರು ಹೇಳಿದರು ಅದಕ್ಕಾಗಿಯೇ ಎಲ್ಲರೂ ಕುತೂಹಲದಿಂದ ಕಾದು ಕುಳಿತಿದ್ದರು ಇದೀಗ ಅವರು ಹೇಳಿದಂತೆಯೇ ಮತ್ತೊಮ್ಮೆ ಭವಿಷ್ಯವನ್ನು ನುಡಿದಿದ್ದಾರೆ ಅಷ್ಟಕ್ಕೂ ಕೊಡಿ ಶ್ರೀಗಳು ನುಡಿದಂತಹ ಭವಿಷ್ಯವಾದರೂ ಏನು.

ದೇಶಕ್ಕೆ ರಾಜ್ಯಕ್ಕೆ ಎದುರಾಗುವ ಮಹಾ ಕಂಟಕವೇನು ಅವರು ನುಡಿದಿದ್ದ ಯಾವ ಯಾವ ಭವಿಷ್ಯ ಈ ತಿಂಗಳಿನಲ್ಲಿ ನಿಜವಾಯಿತು ಎನ್ನುವುದನ್ನು ನೋಡುತ್ತಾ ಹೋಗೋಣ. ಕೋಡಿಮಠ ಕಾಲಜ್ಞಾನಕ್ಕೆ ಹೆಸರಾಗಿರುವ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಕೋಡಿಮಠವು ಕೂಡ ಒಂದು ಅದರಲ್ಲಿಯೂ ಇಲ್ಲಿಂದ ಭವಿಷ್ಯವಾಣಿ ಹೊರ ಬಿದ್ದಿದೆ ಎಂದರೆ.

ಅದು ಖಂಡಿತವಾಗಿಯೂ ನಿಜವಾಗುತ್ತದೆ ಎಂದು ಗಾಢವಾಗಿ ನಂಬಿಕೆ ಇದೆ ಸದ್ಯ ಕೊಡಿ ಶ್ರೀ ಹೇಳಿದಂತೆಯೇ ಪ್ರಕೃತಿಯು ಕೂಡ ನಡೆದುಕೊಳ್ಳುತ್ತಿದ್ದಾರೆ ಅದಕ್ಕೆ ಉತ್ತರ ಕನ್ನಡದ ಶಿರೂರು ಗುಡ್ಡದ ಮಲೆನಾಡಿನ ದುರಂತ ಮತ್ತು ವೈನಾಡಿನ ದುರಂತವೆ ಸಾಕ್ಷಿಯಾಗಿದೆ ಇಂತಹ ಪ್ರಳಯಾಂತಕ ಭವಿಷ್ಯವನ್ನು ನುಡಿಯುವಂತಹ ಕೋಡಿಮಠದ ಶ್ರೀಗಳು.

ಕ್ರೋಧಿ ನಾಮ ಸಂವತ್ಸರದಲ್ಲಿ ಅವಘಡಗಳೆ ಹೆಚ್ಚು ಎಂದು ಹೇಳಿದ್ದರು ಆ ಒಂದು ಮಾತನ್ನು ಹೇಳಿ ಕೇವಲ 20 ದಿನಗಳಲ್ಲಿಯೇ ಕೇರಳದ ವೈನಾಡಿನಲ್ಲಿ ಭಾರಿ ಭೂಕುಸಿತ ಸಂಭವಿಸಿ 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಶ್ರೀಗಳು ಮೊದಲೇ ನಾನು ಇದರ ಬಗ್ಗೆ ಭವಿಷ್ಯ ನಡೆದಿದೆ ಎಂದು ಹೇಳಿದ್ದಾರೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಕಳೆದ ಕೆಲವು ತಿಂಗಳಿಗಳಿಗಿಂತ ಹಿಂದೆ ಅಷ್ಟೇ ಕೋಲುರು ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಮಾತನಾಡಿದ ಶ್ರೀಗಳು ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆಯ ಬೆಳೆ ಮತ್ತು ಮಳೆ ಆಗುವಂತಹ ಲಕ್ಷಣಗಳಿವೆ ಎಂದು ಭವಿಷ್ಯವನ್ನು ನೋಡಿದಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]