ಗೆಜ್ಜೆ ವಸ್ತ್ರದ ಬಗ್ಗೆ ತಿಳಿಯದೆ ಈ ತಪ್ಪು ಮಾಡಬೇಡಿ.. ಗಂಡು ದೇವರು ಹೆಣ್ಣು ದೇವರಿಗೆ ಹೇಗಿರಬೇಕು ಗೆಜ್ಜೆ ವಸ್ತ್ರ ನೋಡಿ

ಗೆಜ್ಜೆ ವಸ್ತ್ರದ ಬಗ್ಗೆ ತಿಳಿಯದೆ ಈ ತಪ್ಪು ಮಾಡಬೇಡಿ.. ಗಂಡು ದೇವರು ಹೆಣ್ಣು ದೇವರಿಗೆ ಹೇಗಿರಬೇಕು ಗೆಜ್ಜೆ ವಸ್ತ್ರ ನೋಡಿ

WhatsApp Group Join Now
Telegram Group Join Now

ಗೆಜ್ಜೆ ವಸ್ತ್ರಕ್ಕೆ ಬಹಳ ಮಹತ್ವ ಇದೆ ತಪ್ಪು ತಪ್ಪಾಗಿ ಏರಿಸಬಾರದು…. ಇವತ್ತು ನಾವು ಗೆಜ್ಜೆ ವಸ್ತ್ರವನ್ನ ಎಷ್ಟು ಏರಿಸಬೇಕು ಹೇಗೆ ಏರಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ ಭಗವಂತನಿಗೆ ಮಾಡುವ ಒಂದು ಉತ್ತಮ ಸೇವೆಯಲ್ಲಿ ಇದು ಕೂಡ ಒಂದು ಎಂದು ಹೇಳುತ್ತದೆ.

ಶಾಸ್ತ್ರ ಯಾವುದೇ ಪೂಜೆಯನ್ನು ಮಾಡಲಿ ಪುನಸ್ಕಾರವನ್ನ ಮಾಡಲಿ ಗೆಜ್ಜೆವಸ್ತ್ರ ಇರದೆ ಗೆಜ್ಜೆ ವಸ್ತ್ರವನ್ನು ಏರಿಸದೆ ಮಾಡಬಾರದು ಪ್ರತಿನಿತ್ಯ ಇರಬಹುದು ಅಥವಾ ವಿಶೇಷವಾಗಿ ದೇವರ ಪೂಜೆ ಮಾಡಬೇಕಾದರೆ ಗೆಜ್ಜೆ ವಸ್ತ್ರವನ್ನು ಇಟ್ಟು ಪೂಜೆ ಮಾಡಿದರೆ ಬಹಳ ಒಳ್ಳೆಯದು ಬಹಳ ಜನರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲ.

ಅಕಸ್ಮಾತಾಗಿ ನಿಮ್ಮ ಮನೆಯಲ್ಲಿ ಏನಾದರೂ ಪೂಜೆಯನ್ನು ಮಾಡಿದಾಗ ನೀವು ಏನು ಮಾಡುತ್ತೀರಾ ಎಂದರೆ ಆಚಾರ್ಯರು ಹೇಳಿರುತ್ತಾರೆ ಗೆಜ್ಜೆ ವಸ್ತ್ರ ಬೇಕು ಎಂದು ನೀವು ಅದನ್ನು ಅಂಗಡಿಗೆ ಹೋಗಿ ತೆಗೆದುಕೊಂಡು ಬಂದು ಕೊಡುತ್ತೀರಾ ಮತ್ತು ಪೂಜೆ ಇನ್ನು ಮುಗಿಸುತ್ತೀರಾ ನಾವು ಗೆಜ್ಜೆ ವಸ್ತ್ರವನ್ನ ನಮ್ಮ ದೇಹವನ್ನು ಧಣಿಸಿ ಮಾಡಿದ್ದು ಭಗವಂತನಿಗೆ ಮುಟ್ಟುತ್ತದೆಯಂತೆ.

ಅದಕ್ಕಾಗಿ ನಾವು ಮನೆಯಲ್ಲಿ ಗೆಜ್ಜೆ ವಸ್ತ್ರ ಆಗಿರಬಹುದು ಬತ್ತಿಗಳನ್ನಾಗಿರಬಹುದು ನಾವೇ ಮಾಡಬೇಕು ಆಗ ಮಾತ್ರ ನಮಗೆ ಫಲ ಸಿಗುತ್ತದೆ ಹತ್ತಿಬತ್ತಿಯನ್ನು ಮಾಡಬೇಕಾದರೆ ನಾವು ಭಗವಂತನ ನಾಮಸ್ಮರಣೆಯನ್ನ ಮಾಡುತ್ತಾ ಹತ್ತಿ ಬೀಜವನ್ನು ಹೊರಗೆ ತೆಗೆದಾಗ ನಮ್ಮ ಕರ್ಮಗಳು ನಮ್ಮ ಕೆಟ್ಟ ಕರ್ಮಗಳು ಕೂಡ ನಮ್ಮ ದೇಹದಿಂದ ಹೊರಗಡೆ ಹೋಗುತ್ತವೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಅದಕ್ಕಾಗಿಯೇ ಅದಕ್ಕಾಗಿ ನಾವು ಹತ್ತಿಬತ್ತಿಯನ್ನ ಮಾಡಬೇಕಾದರೆ ಭಗವಂತನ ನಾಮಸ್ಮಣೆಯನ್ನು ಮಾಡಬೇಕು ಎಂದು ಪೂರ್ವಜರು ಹೇಳುತ್ತಿದ್ದರು ಅದಕ್ಕೆ ಅಷ್ಟೊಂದು ಮಹತ್ವವಿದೆ ಮನೆಯಲ್ಲೇ ಕುಳಿತುಕೊಂಡು ನಾವು ಗೆಜ್ಜೆ ವಸ್ತ್ರವನ್ನ ಆಗಿರಬಹುದು ಬತ್ತಿ ಆಗಿರಬಹುದು ಇದನ್ನ ಮಾಡಿದರೆ ತುಂಬಾ ಒಳ್ಳೆಯದು.

ಹಣಕ್ಕಾಗಿ ಅವರು ಮಾಡುತ್ತಾರೆ ಆದರೂ ಕೂಡ ನಮ್ಮ ದೇಹವನ್ನು ಧಣಿಸಿ ಅದನ್ನು ಮಾಡಿದಾಗ ಭಗವಂತ ನಿಗೆ ಅದು ಮುಟ್ಟುತ್ತದೆ ಭಗವಂತನಿಗೆ ನಾವು ಏನೇನು ಸೇವೆಯನ್ನು ಸಲ್ಲಿಸುತ್ತೇವೆ ಅದರಲ್ಲಿ ಗೆಜ್ಜೆ ವಸ್ತ್ರ ಸೇವೆ ಕೂಡ ಬಂದು ಸೀರೆಗಳನ್ನು ಉಡಿಸುತ್ತಾರೆ ರೇಷ್ಮೆ ಸೀರೆಗಳನ್ನು ಉಡಿಸುತ್ತಾರೆ ರೇಷ್ಮೆ ಪಂಚೆಗಳನ್ನು ಉಡಿಸುತ್ತಾರೆ.

ಎಲ್ಲಾ ಆದಮೇಲೆ ಗೆಜ್ಜೆ ವಸ್ತ್ರವನ್ನ ಉಡಿಸುತ್ತಾರೆ ನೀವು ಎಲ್ಲಾ ದೇವಸ್ಥಾನದಲ್ಲೂ ನೋಡಬಹುದು. ಇನ್ನು ಕೆಲವರು ಪ್ರತಿ ದಿನ ಗೆಜ್ಜೆ ವಸ್ತ್ರವನ್ನು ಇರಿಸುವುದಕ್ಕೆ ಆಗುವುದಿಲ್ಲ ಎನ್ನುವವರು ವಿಶೇಷವಾಗಿ ಮನೆಯಲ್ಲಿ ಪೂಜೆಯನ್ನು ಮಾಡಿರುತ್ತೀರಿ ಸತ್ಯನಾರಾಯಣ ಪೂಜೆಯನ್ನು ಮಾಡಿರುತ್ತೀರಿ ಕಳಸವನ್ನು ಇಟ್ಟು ಪೂಜೆ ಮಾಡಿರುತ್ತೀರಿ ಲಕ್ಷ್ಮಿ ಪೂಜೆಯನ್ನು ಮಾಡಿರುತ್ತೀರಿ.

ವಿಷ್ಣು ಪೂಜೆಯನ್ನು ಮಾಡಿರುತ್ತೀರಿ ಅಂತಹ ಒಂದು ವಿಶೇಷವಾದ ಪೂಜೆ ಮಾಡಿದಾಗ ಕೂಡ ಗೆಜ್ಜೆ ವಸ್ತ್ರವನ್ನ ಇಟ್ಟು ಪೂಜೆ ಮಾಡಿ ಆಗ ಮಾತ್ರ ನಿಮಗೆ ಫಲ ಸಿಗುತ್ತದೆ ನಾನು ಕೂಡ ಪ್ರತಿ ಶನಿವಾರ ಲಕ್ಷ್ಮಿ ನರಸಿಂಹ ಸ್ವಾಮಿಯ ಪೂಜೆಯನ್ನು ಮಾಡುತ್ತೇನೆ ಅವರಿಗೆ ನಾನು ಗೆಜ್ಜೆ ವಸ್ತ್ರವನ್ನ ಏರಿಸುತ್ತೇನೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಇನ್ನು ಪ್ರತಿನಿತ್ಯ ಮನೆ ದೇವರಿಗೆ ಏರಿಸುತ್ತೇನೆ ಇನ್ನು ಶುಕ್ರವಾರ ಅಮವಾಸೆ ದಿನ ಕಳಸ ಪೂಜೆಯನ್ನು ಮಾಡುತ್ತೇವೆ ಅದಕ್ಕೂ ಕೂಡ ನಾವು ಗೆಜ್ಜೆ ವಸ್ತ್ರವನ್ನ ಏರಿಸಿ ಪೂಜೆಯನ್ನು ಮಾಡುತ್ತೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]