ಆದಿವಾಸಿ ಹೇರ್ ಆಯಿಲ್ ಸ್ಕ್ಯಾಮ್…. ಹೆಸರುವಾಸಿ ಹೇರ್ ಆಯಿಲ್ ಹೆಸರುವಾಸಿ ಹೇರ್ ಆಯಿಲ್ ಇಡೀ ದೇಶದಲ್ಲಿ ಎಲ್ಲ ಇನ್ಫ್ಲುಯೆನ್ಸ್ಗಳು ಸೇರಿ ಸೆಲೆಬ್ರಿಟಿಗಳ ಬಾಯಲ್ಲಿ ಈ ಹೇರ್ ಆಯಿಲ್ ಹೆಸರನ್ನು ನೀವು ಕೇಳಿರುತ್ತೀರಾ, ಆದರೆ ನನ್ನ ಬಾಯಲ್ಲಿ ಮಾತ್ರ ಅದರ ಹೆಸರು ಬರಲೇಬಾರದು ಎಂದು ನಿರ್ಧಾರ ಮಾಡಿದ್ದೇನೆ.
ಇದನ್ನು ನೋಡಿದ ಕೆಲವರಿಗೆ ಖುಷಿಯಾಗುತ್ತದೆ ಇನ್ನು ಕೆಲವರಿಗೆ ದುಃಖ ಶುರುವಾಗಿರುತ್ತದೆ ಏಕೆಂದರೆ ಈಗ ನಾನು ನಿಮಗೆ ಹೇಳುವಂತಹ ಮಾಹಿತಿಯಲ್ಲಿ ನಿಮಗೆ ಬೇಕಾಗಿರುವಂತಹ ಉತ್ತರಗಳನ್ನ ನೀವು ಕೇಳಿರುವಂತಹ ಬಹಳಷ್ಟು ಪ್ರಶ್ನೆಗಳನ್ನು ಕೂಡ ನಾನು ತೆರೆದಿಡುತ್ತೇನೆ ನಾನು ಇದರ ಬಗ್ಗೆ ಮಾಹಿತಿ ನೀಡಬಾರದು ಎಂದುಕೊಂಡಿದ್ದೆ ಆದರೆ ಇಲ್ಲಿ ಕರ್ನಾಟಕದ ಹೆಸರು ಬರುತ್ತಾ ಇದೆ.
ಹಾಗಾಗಿ ಕರ್ನಾಟಕದ ಮೂಲದಿಂದಲೇ ಈ ಹೇರ್ ಆಯಿಲ್ ಬರುತ್ತಾ ಇದೆ ಎಂದ ಕಾರಣ ನಾನು ಇದನ್ನು ಮಾಡುತ್ತಿದ್ದೇನೆ ಇದು ಯಾವುದು ಕೂಡ ಸೈಂಟಿಫಿಕ್ ಪ್ರೋವ್ ಆಗಿಲ್ಲ, ಹಾಗೆ ಇವರು ಕೊಡುತ್ತಿರುವಂತಹ ಈ ಭರವಸೆಗಳಿಂದ ಬಹಳಷ್ಟು ಜನರಿಗೆ ನಂಬಿಕೆ ದ್ರೋಹವಾಗಿದೆ ಇಡೀ ದೇಶದಲ್ಲಿ ಆಗುತ್ತಾ ಇರುವಂತಹ ಇನ್ಫ್ಲೆನ್ಸರ್ ಮಾರ್ಕೆಟ್ ನಿಂದ ಜನರು ಬಹಳ ಸುಲಭವಾಗಿ ಇದನ್ನು ನಂಬುತ್ತಾ ಇದ್ದಾರೆ.
ಆದರೆ ಇಲ್ಲಿಯವರೆಗೂ ಕೂಡ ಒಬ್ಬರೇ ಒಬ್ಬರು ವೈದ್ಯರನ್ನು ಕರೆದುಕೊಂಡು ಹೋಗಿ ಅವರ ಮೂಲಕ ಇದನ್ನು ಪ್ರಮೋಷನ್ ಮಾಡಿಸುವುದಕ್ಕೆ ಆಗಿಲ್ಲ ಈಗ ನಾವು ನಿಜವಾಗಿಯೂ ಹೇರಲ್ ಗಳ ಬಗ್ಗೆ ಯಾಕೆ ಪ್ರಶ್ನೆ ಮೂಡುತ್ತದೆ? ನಿಜವಾಗಿಯೂ ಹೇರ್ ಆಯಿಲ್ ಹಾಕುವುದರಿಂದ ಕೂದಲು ಉದುರುವುದು ನಿಲ್ಲುತ್ತದೆಯೇ ಅಥವಾ ಉದ್ದ ಬೆಳೆಯುತ್ತದೆಯಾ.
ಇನ್ಫ್ಲುಯೆನ್ಸ್ ಮಾಡ್ತಾ ಇರುವಂತಹ ಮಾರ್ಕೆಟಿಂಗ್ ಎಷ್ಟು ಸರಿ ಎಷ್ಟು ತಪ್ಪು ಎಲ್ಲವನ್ನು ಕೂಡ ಈಗ ನೋಡೋಣ ಮೊದಲನೆಯದಾಗಿ ಇದೆಲ್ಲ ಸ್ಕ್ಯಾನ್ ಎಂದು ನಮಗೆ ಯಾಕೆ ಡೌಟ್ ಬರ್ತಾ ಇದೆ ಎಂದು ಮಾತನಾಡೋಣ ಯಾವುದೇ ಒಂದು ವಸ್ತುವನ್ನು ನಾವು ತೆಗೆದುಕೊಳ್ಳಬೇಕಾದರೂ ಅದರ ಮೇಲೆ ಒಂದು ಲೇಬಲ್ ಇರುತ್ತದೆ.
ಎಲ್ಲದರ ಮೇಲೆಯೂ ಅದರ ಬ್ಯಾಚ್ ನಂಬರ್ ಎಕ್ಸ್ಪರಿ ಡೇಟ್ ಅದರಲ್ಲಿ ಇರುವಂತಹ ವಸ್ತುಗಳು ಯಾವುದು ಎಂದು ಬಹಳ ಮುಖ್ಯವಾಗಿ ಬರೆದಿರಲೇಬೇಕು ಯಾವ ವಸ್ತುವಿನ ಮೇಲೆ ಅದರಲ್ಲಿ ಯಾವ ವಸ್ತುಗಳನ್ನು ಹಾಕಿದ್ದರೆ ಎಷ್ಟು ಪ್ರಮಾಣದಲ್ಲಿ ಹಾಕಿದ್ದಾರೆ ಎಂದು ಬರದೇ ಇಲ್ಲವೋ ಅದನ್ನು ಹೇಗೆ ನೀವು ತೆಗೆದುಕೊಳ್ಳುತ್ತೀರಾ.
ನಿಜವಾಗಿಯೂ ಒಂದು ಹೇರ್ ಆಯಿಲ್ ನಿಂದ ನಿಮ್ಮ ಬಿಳಿ ಕೂದಲನ್ನು ಕೂದಲು ಉದುರುವುದು ಹಾಗೂ ಡ್ಯಾಂಡ್ರಫ್ ಅನ್ನು ಹೋಗಲಾಡಿಸಬಹುದಾ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ನೀವು ಯಾವ ವಸ್ತುವನ್ನು ಕರೆದು ಮಾಡುತ್ತಿದ್ದೀರಾ ಅದರಲ್ಲಿ ಯಾವ ವಸ್ತುವನ್ನು ಹಾಕಿದ್ದಾರೆ ಎಂದು ನಿಮಗೆ ಗೊತ್ತಿಲ್ಲವೊ.
ಅದರಿಂದ ನೀವು ಮೋಸ ಹೋಗುತ್ತಿದ್ದೀರಾ ಎಂದು ಅರ್ಥ. ಇವರು ಹೇಳುವ ಪ್ರಕಾರ ಇದು ಆಯುರ್ವೇದ ಮತ್ತು ಹರ್ಬಲ್ ಪ್ರಾಡಕ್ಟ್ ಅಂತೆ ಹಾಗಾಗಿ ನನ್ನ ಸ್ನೇಹಿತ ಒಬ್ಬ ಆಯುರ್ವೇದಿಕ್ ಡಾಕ್ಟರ್ ಇದ್ದಾನೆ ಅವನನ್ನು ಕೇಳಿ ನಾನು ತಿಳಿದುಕೊಂಡಿದ್ದು ಏನು ಎಂದರೆ ಆಯುರ್ವೇದದಲ್ಲಿ ಯಾವುದೇ ಒಂದು ಗಿಡಮೂಲಿಕೆಯನ್ನು ಎಣ್ಣೆಗೆ ಹಾಕುವುದಕ್ಕಿಂತ ಮೊದಲು ಅದನ್ನು ಪುಡಿ ಮಾಡುತ್ತಾರೆ.
ಅಥವಾ ಪೇಸ್ಟ್ ಮಾಡಿ ಹಾಕುತ್ತಾರೆ ಆದರೆ ಇವರು ಇಲ್ಲಿ ದೊಡ್ಡ ದೊಡ್ಡ ಮರದ ಕೊಂಬೆಗಳನ್ನೇ ಕಿತ್ತುಕೊಂಡು ಬಂದು ನೇರವಾಗಿ ಅದು ಹೇಗೆ ಇದೆ ಅದೇ ರೀತಿಯಾಗಿ ಹಾಕುತ್ತಿದ್ದಾರೆ ಎಣ್ಣೆಯಲ್ಲಿ ಬೋಂಡಾ ಅಥವಾ ಪಕೋಡವನ್ನು ಕರೆಯುತ್ತಿದ್ದಾರೆ ಎನ್ನುವ ರೀತಿಯಲ್ಲಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.