ಇವನು ಎದುರಿಗೆ ಬಂದಾ ಅಂದ್ರೆ ಜನ ಎದ್ದು ಬಿದ್ದು ಓಡಿ ಹೋಗ್ತಾರೆ ಊರಿಗೆ ಊರೇ ಇವನ ಕಂಡ್ರೆ ನಡುಗುತ್ತೆ ಯಾಕೆ ಗೊತ್ತಾ ?

ಇವನು ಎದುರಿಗೆ ಬಂದಾ ಅಂದ್ರೆ ಜನ ಎದ್ದು ಬಿದ್ದು ಓಡಿ ಹೋಗ್ತಾರೆ ಊರಿಗೆ ಊರೇ ಇವನ ಕಂಡ್ರೆ ನಡುಗುತ್ತೆ ಯಾಕೆ ಗೊತ್ತಾ ?

WhatsApp Group Join Now
Telegram Group Join Now

ಯಾವುದೇ ಕಾರಣಕ್ಕೂ ಇವನಿಗೆ ಮುಖ ತೋರಿಸಬೇಡಿ ಇವನು ನೀವು ಸಾಯುವ ದಿನಾಂಕವನ್ನು ಹೇಳುತ್ತಾನೆ… ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಖಚಿತವಾಗಿ ಜರುಗುವಂತಹ ಒಂದು ಸಂಗತಿ ಎಂದರೆ ಅದು ಮರಣ ಆದರೆ ಯಾರು ಯಾವಾಗ ಸಾಯುತ್ತಾರೆ ಎಂದು ಯಾರಿಗೂ ಕೂಡ ಗೊತ್ತಿರುವುದಿಲ್ಲ.

ಕೆಲವರು ಅಪರಾಧದಲ್ಲಿ ಇನ್ನು ಕೆಲವರು ಕಾಯಿಲೆ ಬಂದು ಇನ್ನೂ ಕೆಲವರು ಯಾರದ್ದೋ ದ್ವೇಷಕ್ಕೆ ಬಲಿಯಾಗಿ ಇನ್ನು ಕೆಲವರು ಕೇವಲ ಬಚ್ಚಲ ಮನೆಯಲ್ಲಿ ಬಿದ್ದು ಸಾವನ್ನಪ್ಪಿರುವುದನ್ನ ನಾವು ನೋಡಿದ್ದೇವೆ ಯಾವುದೇ ಮನುಷ್ಯನಿಗಾಗಲಿ ಇಲ್ಲಿಂದ ಹೊರಡುವ ಬಗ್ಗೆ ಖಚಿತವಾಗಿ ಗೊತ್ತಿರುವುದಿಲ್ಲ ಆದರೆ ಈ ವ್ಯಕ್ತಿ ಹೆಸರು ಐರೆ ಅಲಿ ಈತ ತಾಂಜೇನಿಯಾದ ವ್ಯಕ್ತಿ.

ಈತನ ವಿಶೇಷತೆ ಏನು ಎಂದರೆ ಈತ ಸಾಯುವ ತಾರೀಖನ್ನು ನಿಖರವಾಗಿ ಹೇಳಬಲ್ಲ ಇದು ಯಾವುದೇ ವ್ಯಕ್ತಿಯನ್ನು ನೋಡಲಿ ಆತ ಸಾಯುವಂತಹ ದಿನಾಂಕವನ್ನು ನಿಖರವಾಗಿ ಹೇಳುತ್ತಾನೆ ಇದನ್ನು ಕೇಳಿದ ನಿಮಗೆ ಅಚ್ಚರಿಯಾದರೂ ಇದು ನಿಜ ಈತನಿಗೆ ಸಾಯುವಂತಹ ದಿನಾಂಕವನ್ನು ಊಹೆ ಮಾಡುವುದು ನೀರನ್ನು ಕುಡಿದಂತಹ ಸುಲಭದ ಕೆಲಸ.

ಸಾವಿನ ಬಗ್ಗೆ ಆತ ಹೇಳಿದಂತಹ ಎಷ್ಟು ಎಷ್ಟೋ ಭವಿಷ್ಯಗಳು ಅತ್ಯಂತ ನಿಖರವಾಗಿ ನಿಜವಾಗಿದೆ ಅನಾದಿ ಕಾಲದಿಂದಲೂ ಕೂಡ ಸಂತರು ಪ್ರಪಂಚದ ಅಂತ್ಯ ಹತ್ತಿರದಲ್ಲಿ ಇದೆ ಎಂದು ಎಚ್ಚರಿಸಿದ್ದಾರೆ ಆದರೆ ಈ ತಾಂಜೇಲಿಯಾದ ಮನುಷ್ಯ ನಿಮ್ಮಂತೆ ಯಾವಾಗ ಆಗುತ್ತದೆ ಎಂದು ಸ್ಪಷ್ಟವಾಗಿ ಹೇಳಬಲ್ಲ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಆತ ಸಾವಿನ ಬಗ್ಗೆ ಮಾತ್ರವಲ್ಲ ಯುದ್ಧ ಕ್ಷಮಾ ನೆರೆ ಬರ ಸೇರಿದಂತೆ ಸಾಕಷ್ಟು ಸಂಗತಿಗಳ ಬಗ್ಗೆ ಭವಿಷ್ಯವನ್ನು ನೋಡಿದಿದ್ದಾನೆ ಅವನ ಎಲ್ಲ ಭವಿಷ್ಯ ವಾಣಿಗಳು ಕೂಡ ನಿಜವಾಗಿದೆ. ಅನೇಕ ಜನ ಇವನನ್ನು ನೋಡಿದ ತಕ್ಷಣ ದೂರ ಓಡಿ ಹೋಗುತ್ತಾರೆ ತಾಂಜೇಲಿಯಾದ ಜನ ಮತ್ತು ಗ್ರಾಮದಲ್ಲಿ ಎಲ್ಲರೂ ಕೂಡ ಅವನನ್ನು ಮಂತ್ರವಾದಿ ಎಂದೆ ಕರೆಯುತ್ತಾರೆ.

ಪ್ರತಿಯೊಬ್ಬ ಮನುಷ್ಯ ಅಂತ್ಯವನ್ನು ಕಾಣುವ ನಿಖರವಾದ ಕ್ಷಣ ಮತ್ತು ಆತನಿಗೆ ಕಾರಣ ಕೂಡ ಗೊತ್ತಿರುತ್ತದೆ ಆತ ಮರಣವಾದ ದಿನಾಂಕವನ್ನು ಘೋಷಣೆ ಮಾಡಿದರೆ ಪ್ರೀತಿ ಪಾತ್ರರಾದ ಜನಗಳಿಗೆ ಹೇಳುವುದಕ್ಕೆ ಮತ್ತು ತಮ್ಮ ಅಂತ್ಯಕ್ರಿಯೆಯನ್ನು ಮಾಡಿಕೊಳ್ಳುವುದಕ್ಕೆ ಸಿದ್ದರಾಗಲೇಬೇಕು ನನಗೆ ಈಗ 62 ವರ್ಷ ವಯಸ್ಸು.

ಹುಟ್ಟಿದ್ದು 1962 ನಾನು ಈ ಒಂದು ಹಳ್ಳಿಯಲ್ಲಿ ಬೆಳೆದಿದ್ದೇನೆ ಮದುವೆ ಆಗಿದ್ದೇನೆ ಮಕ್ಕಳನ್ನು ಕೂಡ ಹೊಂದಿದ್ದೇನೆ ಮತ್ತು ನನ್ನ ಎಲ್ಲಾ ಕುಟುಂಬಗು ಕೂಡ ಇಲ್ಲೇ ಇದೆ ಆದರೆ ನಾನೀಗ ಒಬ್ಬಂಟಿಯಾಗಿ ವಾಸವನ್ನು ಮಾಡುತ್ತಿದ್ದೇನೆ ಮಹಿಳೆಯರು ಸೇರಿದಂತೆ ನನಗೆ ತುಂಬಾ ತೊಂದರೆ ಕೊಟ್ಟಿದ್ದರಿಂದ ಒಬ್ಬನೇ ಬದುಕುವುದಕ್ಕೆ ಮತ್ತೆ ಏಕಾಂಗಿಯಾಗಿ ಜೀವನವನ್ನ ಆನಂದಿಸಲು ನಿರ್ಧರಿಸಿದೆ.

ನೀವು ನನ್ನನ್ನ ರೈತನಂತೆ ನೋಡಬಹುದು ನಾನು ಪ್ರತಿದಿನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಈ ಅಲಿ ತನ್ನ ಬಗ್ಗೆ ಹೇಳಿಕೊಳ್ಳುತ್ತಾನೆ ಆದರೆ ಅಲ್ಲಿ ಸಾಮಾನ್ಯ ವ್ಯಕ್ತಿ ಅಲ್ಲಾ ಆದರೆ ಅವನು ಅಪರೂಪವಾದ ಮತ್ತು ಅಸಾಧಾರಣ ಶಕ್ತಿಯನ್ನು ಹೊಂದಿದ್ದಾನೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಈ ಒಂದು ವರವೇ ಅವನನ್ನು ಎಲ್ಲರಿಂದ ದೂರ ಮಾಡಿದ ಭವಿಷ್ಯವನ್ನು ನೋಡಬಲ್ಲ ಆತನನ್ನು ಅಭಿಮಾನ ಮತ್ತು ಭಯ ಎರಡನ್ನು ಕೂಡ ಹುಟ್ಟು ಹಾಕುವಂತಹ ಪ್ರತಿಭೆ ಈ ಒಂದು ಗ್ರಾಮದಲ್ಲಿ ಆತನ ಭವಿಷ್ಯವಾಣಿಗಳು ಪೌರಾಣಿಕ ಸ್ಥಾನಮಾನವನ್ನ ಪಡೆದಿವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.