ಬಟ್ಟೆ ಒಗೆಯುವ ಈ ರಹಸ್ಯಗಳನ್ನು ಲ್ಯಾಂಡ್ರಿ ಅವರು ಸಹ ನಿಮಗೆ ಹೇಳುವುದಿಲ್ಲ..ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ ಹಣದ ಉಳಿತಾಯ ಖಚಿತ

ಬಟ್ಟೆ ಒಗೆಯುವ ಈ ರಹಸ್ಯಗಳನ್ನು ಲ್ಯಾಂಡ್ರಿ ಅವರು ಸಹ ನಿಮಗೆ ಹೇಳುವುದಿಲ್ಲ..ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ ಹಣದ ಉಳಿತಾಯ ಖಚಿತ
ನಮಸ್ಕಾರ ಅಡುಗೆ ಮನೆಯಲ್ಲಿ ನಾವು ತುಂಬಾನೇ ಕಷ್ಟಪಟ್ಟು ಮಾಡುವಂತಹ ಕೆಲಸನು ನಿಮಿಷಗಳಲ್ಲಿ ಮಾಡುವಂತಹ ಸಲಹೆ ತಂದಿದ್ದೀನಿ. ಹಳೆದೊಂದು ಬೆಡ್ ಶೀಟ್ ತಗೊಂಡಿದೀನಿ ಸುತ್ತು ತಿರುಗಿ ತಿರುಗಿಸುತ್ತಾ ಇದೀನಿ. ನೀವು ಅಷ್ಟೇ ನೀಟಾಗಿ ಸುತ್ತಬಿಟ್ಟು ಕೊನೆ ತುದಿಯ ಒಂದು ಕಡೆ ಬದಿಲ್ಲಿ ಸೇರಿಸಿಬಿಡಿ ಇವಾಗ ಇದನ್ನು ಬದಿಗೆ ಇಟ್ಕೊಳೋಣ.

WhatsApp Group Join Now
Telegram Group Join Now

ಹಳೆದೊಂದು ದುಪ್ಪಟ್ಟ ತಗೊಳ್ಳಿ ನೀವು ಈ ಬೆಡ್ ಶೀಟ್ ಆದ್ರೂ ತಗೋಬಹುದು ಇಲ್ಲ ಸೀರೆ ಆದ್ರೂ ತಗೋಬಹುದು ಹಳೆದು ಮಧ್ಯದಲ್ಲಿ ಅಂತರ ಇರುತ್ತಲ್ಲ ಅದರ ಒಳಗಡೆಯಿಂದ ದುಪ್ಪಟ್ಟ ಎಳೆದಿದ್ದೀನಿ.

ಇವಾಗ ಬದಿ ಎಲ್ಲಾ ನಿಮ್ಮ ಕೈ ಒಳಗಡೆ ನೀಟಾಗಿ ಬದಿಗಳೆಲ್ಲ ತಗೊಂಡು ನಿಮ್ಮ ಕೈಯಲ್ಲಿ ಇಟ್ಕೊಳಿ ಮತ್ತೆ ಅದನ್ನು ಒಳಗಡೆಗೆ ಸೇರಿಸಬೇಕು ಸೇರಿಸಿಬಿಟ್ಟು ನೋಡಿ ನಿಮ್ಮ ಕೈ ಒಳಗಡೆ ನೀಟಾಗಿ ಎಲ್ಲಾ ತುದಿಯಲ್ಲಿ ಬಂದ್ಬಿಟ್ಟಮೇಲೆ ಒಂದು ರಿಬ್ಬನ್ ಹಾಕ್ಬಿಡಿ ನೋಡಿ ನೋಡೋದಕ್ಕೆ ಎಷ್ಟು ಚೆನ್ನಾಗಿದೆ ಇದನ್ನ ನಿಮ್ಮ ಸೋಫಾ ಮೇಲೆ ಎಲ್ಲಾ ಇಟ್ಕೋಬಹುದು ನೋಡೋಕೆ ತುಂಬಾ ಚೆನ್ನಾಗಿರುತ್ತೆ.

ಒಂದು ಸ್ವಲ್ಪ ಹತ್ತಿ ತಗೊಳ್ಳಿ ಕೊಬ್ಬರಿ ಎಣ್ಣೆ ಒಂದು ಸ್ವಲ್ಪ ಹತ್ತಿಗೆ ಹಾಕೋಬಿಟ್ಟು ನಮ್ಮ ಮನೆಯಲ್ಲಿ ಸ್ವಿಚ್ ಬೋರ್ಡ್ ಗಳು ತುಂಬಾನೇ ಮಕ್ಕಳು, ನಾವು ಮುಟ್ಟುತ್ತಾ ಇರ್ತೀವಲ್ಲ ತುಂಬಾ ಗಲೀಜ್ ಆಗ್ಬಿಟ್ಟಿರುತ್ತೆ ನೋಡಿ.

ಹತ್ತಿ ಅಲ್ಲಿ ಕೊಬ್ಬರಿ ಎಣ್ಣೆ ಇರುತ್ತಲ್ಲ ನೀಟಾಗಿ ಒರೆಸಿಬಿಡಿ ಇವಾಗ ನೀರು ಹಾಕ್ಬಿಟ್ಟು ಅಂತೂ ನಾವು ಸ್ವಿಚ್ ಬೋರ್ಡ್ ಕ್ಲೀನ್ ಮಾಡಕ್ಕೆ ಆಗಲ್ವಲ್ಲ. ಹತ್ತಿ ಅಲ್ಲಿ ಕೊಬ್ಬರಿ ಎಣ್ಣೆ ಇರುತ್ತೆ ನೀಟಾಗಿ ಹಿಂಗೆ ಕ್ಲೀನ್ ಮಾಡ್ಕೋಬಿಟ್ರೆ ಅಂತೂ ನಿಮ್ಮ ಸ್ವಿಚ್ ಬೋರ್ಡ್ ಎಷ್ಟೇ ಗಲೀಜ್ ಆಗಿರಲಿ ಬಿಡಿ ನೀಟಾಗಿ ಕ್ಲೀನ್ ಆಗ್ಬಿಡುತ್ತೆ ಮತ್ತೆ ಒಣಗಿರೋ ಬಟ್ಟೆಯಲ್ಲಿ ಇನ್ನೊಂದು ಸತಿ ಒರೆಸಿಕೊಂಡು ಬಿಟ್ರೆ ವ್ಯತ್ಯಾಸ ನಿಮಗೆ ತಿಳಯುತ್ತದೆ.

ನಾವು ಮೊಬೈಲ್ ಚಾರ್ಜ್ ಹಾಕ್ಬಿಟ್ಟು ಮೊಬೈಲ್ ಇಡೋಣ ಅಂತ ಅಂದ್ರೆ ನೋಡಿ ಜಾಗನೇ ಇಲ್ಲ. ಚಾರ್ಜರ್ ಮೇಲೆ ಇಟ್ಟರೆ ಬಿದ್ದು ಹೋಗ್ಬಿಡುತ್ತೆ. ಜಾಗ ನಿಲ್ಲು ಇಲ್ಲ ಅಂದಾಗ ನೀವು ಬಟ್ಟೆ ಕ್ಲಿಪ್ಸ್ ಒಂದೆರಡು ತಗೊಂಡು ಡಬಲ್ ಟೇಪ್ ಮೆತ್ತಿಸಿಬಿಡಿ.

ನಿಮ್ಮ ಸ್ವಿಚ್ ಬೋರ್ಡ್ ಹತ್ರ ನೀವು ಮೊಬೈಲ್ ಎಲ್ಲಿ ಚಾರ್ಜ್ ಹಾಕ್ತಿರಲ್ಲ ಎರಡು ಕ್ಲಿಪ್ಸ್ ನು ಈಕ್ವಲ್ ಆಗಿ ಒಂದೇ ಕಡೆ ಮೆತ್ತಿಸಬೇಕು ಎರಡು ಈಕ್ವಲ್ ಆಗಿರಬೇಕು ಇವಾಗ ನೀವು ಮೊಬೈಲ್ ಚಾರ್ಜ್ ಗೆ ಹಾಕ್ಬಿಟ್ಟು ಫೋನ್ ಎತ್ತಿ ಅದರಲ್ಲಿ ಇಟ್ಬಿಟ್ರೆ ನೋಡಿ ನಿಮಗೆ ಯಾವುದೇ ಸ್ಟ್ಯಾಂಡ್ ಬೇಕಾಗಿರಲ್ಲ.

ನಾವು ಮಿಷಿನ್ ಗೆ ಬಟ್ಟೆ ಅಂತೂ ಹಾಕ್ತಿವಿ ಬಿಳಿ ಬಟ್ಟೆ ಅಂತೂ ಒಂದು ಚೂರು ಚೆನ್ನಾಗಿ ಬಿಡ್ತಾ ಇಲ್ಲ ಕೊಳೆ ಇರೋ ಬಟ್ಟೆ ಕೂಡ ಚೆನ್ನಾಗಿ ಬಿಡ್ತಾ ಇಲ್ಲ ಅನ್ನೋರು ನೀವು ಈ ಒಂದು ಪದಾರ್ಥಗಳನ್ನ ಹಾಕಿ ಸಾಕು ನೋಡಿ ಸರ್ಪು ಮೂರು ಪ್ಯಾಕೆಟ್ ತಗೊಂಡಿದೀನಿ ಸರ್ಫ್ ಎಕ್ಸೆಲ್ ನಿಮ್ಮ ಮನೆಯಲ್ಲಿ ಯಾವ ಸರ್ಪ್ ನೀವು ಬಳಸ್ತಿರೋ ಅದೇ ಸರ್ಪೇ ತಗೋಬಹುದು.

ಮೂರನ್ನು ಒಂದು ಬಟ್ಟಲಿಗೆ ಸೇರಿಸಿದೀನಿ ನೋಡಿ ಮತ್ತೆ ಇನೋ ಪ್ಯಾಕೆಟ್ ಮೂರು, ಪ್ಯಾಕೆಟ್ ಗೆ ಒಂದು ಇನೋ ಪ್ಯಾಕೆಟ್ ಸೇರಿಸಿಕೊಂಡು ಬಿಡಿ ಇದನ್ನ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಬಿಟ್ಟು ಒಂದು ಬಾಕ್ಸ್ ಅಲ್ಲಿ ಅಂಗಡಿ ಮಾಡಿ ನೀವು ವಾಷಿಂಗ್ ಮಿಷಿನ್ ಗೆ ಇದನ್ನ ಬಳಸೋದ್ರಿಂದ ವೈಟ್ ಬಟ್ಟೆ ಅಂತೂ ತುಂಬಾ ಚೆನ್ನಾಗಿ ಬಿಡುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.