ಸುಮಾರು 200 ವರ್ಷಗಳ ಹಿಂದೆ ಭಾರತ ದೇಶ ಹೇಗಿತ್ತು ಆಗ ಮನುಷ್ಯರು ಯಾವ ರೀತಿ ಇದ್ದರೂ ಗೊತ್ತಾ ? ಈ ವಿಡಿಯೋ ನೋಡಿ.

ಸುಮಾರು 200 ವರ್ಷಗಳ ಹಿಂದೆ ಭಾರತ ದೇಶ ಹೇಗಿತ್ತು ಆಗ ಮನುಷ್ಯರು ಯಾವ ರೀತಿ ಇದ್ದರೂ ಗೊತ್ತಾ ? ಈ ವಿಡಿಯೋ ನೋಡಿ.

WhatsApp Group Join Now
Telegram Group Join Now

1800 ರಲ್ಲಿ ಭಾರತ ದೇಶ ಹೇಗಿತ್ತು ನೋಡಿ…. ಬ್ರಿಟಿಷರು ನಮ್ಮ ಭಾರತ ದೇಶಕ್ಕೆ ಬಂದ ವಿಷಯದ ಬಗ್ಗೆ ಮಾತನಾಡಬೇಕು ಎಂದರೆ ಅವರು 16ನೇ ಶತಮಾನದಲ್ಲಿ ಭಾರತ ದೇಶವನ್ನು ಆಕ್ರಮಿಸುತ್ತಾರೆ ಈಗ ನಾವು ಹೇಳುವುದನ್ನು ಕೇಳಿದರೆ ಖಂಡಿತ ನೀವು ಆಶ್ಚರ್ಯ ಪಡುತ್ತೀರಾ ಅದು ಏನೆಂದರೆ ಒಂದು ಕಡೆ ಶಹಜಹಾನ್ ತಾಜ್ ಮಹಲನ್ನು ಕಟ್ಟುತ್ತಾ ಇದ್ದರೆ.

ಇನ್ನೊಂದು ಕಡೆ ಬ್ರಿಟಿಷರು ಭಾರತ ದೇಶವನ್ನು ಆಕ್ರಮಿಸುತ್ತಾ ಬರುತ್ತಾ ಇದ್ದಾರೆ ಇದರ ನಂತರ ಭಾರತ ದೇಶದ ಚಿಕ್ಕ ಚಿಕ್ಕ ರಾಜ್ಯಗಳ ಜೊತೆ ಎರಡು ದೊಡ್ಡ ರಾಜ್ಯಗಳು ಮಾತ್ರ ಉಳಿಯುತ್ತದೆ ಒಂದು ಔರಂಗಜೇಬ್ ನ ರಾಜ್ಯವಾದ ಮೊಘಲ್ ಸಾಮ್ರಾಜ್ಯ ಇನ್ನೊಂದು ಮರಾಠ ಸಾಮ್ರಾಜ್ಯ ಬ್ರಿಟಿಷರು ಈ ಎರಡು ರಾಜ್ಯಗಳ ಮಧ್ಯೆ ಯುದ್ಧ ಬಂದಾಗ ಬೇರೆಯಾಗುತ್ತಾರೆ.

ಎಂದು ತುಂಬಾ ಕಾಲ ಕಾದು ನೋಡುತ್ತಾರೆ ಅದೇ ರೀತಿ ಬ್ರಿಟೀಷರು ಈ ಎರಡು ರಾಜ್ಯಗಳ ಆಕ್ರಮಿಸಲು ತುಂಬಾ ಪ್ರಯತ್ನಗಳನ್ನ ಯುದ್ಧಗಳನ್ನು ಮಾಡುತ್ತಾರೆ ಈ ರೀತಿ ಬ್ರಿಟಿಷರು ತುಂಬಾ ವರ್ಷಗಳ ಕಾಲ ಭಾರತ ದೇಶದಲ್ಲಿ ಇದ್ದು ತುಂಬಾ ರಾಜ್ಯಗಳನ್ನ ಆಕ್ರಮಿಸುತ್ತಾರೆ ಈ ರೀತಿ ಅವರಿಗೆ ಪೂರ್ತಿ ಭಾರತ ದೇಶವನ್ನು ಆಕ್ರಮಿಸಲು ನೂರು ವರ್ಷಗಳಿಗಿಂತ ಹೆಚ್ಚು ಸಮಯವನ್ನು ಹಿಡಿಸುತ್ತದೆ.

ಈ ರೀತಿ 1800ನೇ ವರ್ಷ ಬರುತ್ತದೆ ಈಗ ನಾವು 18ನೇ ಶತಮಾನದಲ್ಲಿ ಭಾರತ ದೇಶ ಹೇಗಿತ್ತು ಎನ್ನುವುದನ್ನು ನೋಡೋಣ. 18ನೇ ಶತಮಾನದಲ್ಲಿ ಭಾರತ ದೇಶದಲ್ಲಾಗಲಿ ಪ್ರಪಂಚದ ಬೇರೆ ಯಾವುದೇ ದೇಶದಲ್ಲಾಗಲಿ ಯಾವುದೇ ಟೆಕ್ನಾಲಜಿ ಇರಲಿಲ್ಲ ಆಗ ನಮ್ಮ ಭಾರತ ದೇಶದಲ್ಲಿ ಜೀವಿಸುತ್ತಾ ಇದ್ದಂತಹ ಜನರು ದೋತಿ ಅಂತ ಬಟ್ಟೆಗಳನ್ನು ಧರಿಸುತ್ತಾ ಇದ್ದರು.

ಧನವಂತರು ಕುರ್ತಾವನ್ನು ಹಾಕಿಕೊಳ್ಳುತ್ತಿದ್ದರು ಆನಂತರ ಬ್ರಿಟಿಷರಿದ ಬಂದಂತಹ ಶರ್ಟ್ ಮತ್ತು ಪ್ಯಾಂಟ್ ಗಳನ್ನು ಕೂಡ ನಮ್ಮವರು ಧೋತಿ ಕುರ್ತಾ ಎಂದೇ ಕರೆಯುತ್ತಿದ್ದರು ಈಗಲೂ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರ್ ನಲ್ಲಿ ಕೆಲವು ಜನ ಶರ್ಟ್ ಮತ್ತು ಪ್ಯಾಂಟ್ ಗಳನ್ನ ಧೋತಿ ಕುರ್ತ ಎಂದೇ ಕರೆಯುತ್ತಾರೆ.

ಆಗ ಭಾರತ ದೇಶದಲ್ಲಿ ತುಂಬಾ ಪ್ರದೇಶಗಳಲ್ಲಿ ಜನ ಸಂಚಾರ ಎನ್ನುವುದೇ ಇರಲಿಲ್ಲ ಪೂರ್ತಿ ಭಾರತ ದೇಶದಲ್ಲಿ ಕೇವಲ 16 ಕೋಟಿ ಜನರು ಮಾತ್ರ ಇದ್ದರು ಆಗ ಭಾರತ ಎಂದರೆ ಈಗ ಇರುವಂತಹ ಭಾರತವಲ್ಲ ಅದು ಅಖಂಡ ಭಾರತ ಅಂದರೆ ಇಂಡಿಯಾ ಪಾಕಿಸ್ತಾನ್ ಬಾಂಗ್ಲಾದೇಶ್ ನೇಪಾಳ ಮಯರ್ ಮಾನ್ ಮತ್ತು ಆಫ್ಘಾನಿಸ್ತಾನ್ .

ಈ ಎಲ್ಲಾ ದೇಶಗಳು ಒಂದಾಗೆ ಇತ್ತು ಈ ಎಲ್ಲಾ ದೇಶಗಳ ಜನಸಂಖ್ಯೆ ಕೇವಲ 16 ಕೋಟಿ ಮಾತ್ರ ಆಗ ಭಾರತ ದೇಶದಲ್ಲಿ ಈಗಿರುವ ರೀತಿ ಇಷ್ಟು ಪ್ರವೇಶನ್ಸ್ ಇರಲಿಲ್ಲ ಎಲ್ಲರೂ ಕೂಡ ವ್ಯವಸಾಯವನ್ನ ಮಾಡುವುದು ಹಸು ಎಮ್ಮೆ ಕುರಿ ಮೇಕೆಗಳನ್ನು ಸಾಕುವುದು ಈ ರೀತಿಯಾಗಿ ಮಾಡುತ್ತಾ ಇದ್ದರು ಈ ರೀತಿ ಸಂಜೆ ಮನೆಗೆ ಬಂದು ಭಜನೆಗಳನ್ನು ಮಾಡುತ್ತಾ ಇದ್ದರು.

ನಾಟಕಗಳನ್ನ ಆಡುತ್ತಿದ್ದರು ಅದೇ ರೀತಿ ರಾತ್ರಿ ಬೇಗ ಮಲಗಿ ಬೇಗ ಹೇಳುತ್ತಾ ಇದ್ದರು ಆಗಿನ ಕಾಲದಲ್ಲಿ ಎಲ್ಲರೂ ಕೂಡ ಇದೇ ಟೈಮ್ ಟೇಬಲ್ ಅನ್ನು ಅನುಸರಿಸುತ್ತಾ ಇದ್ದರು ಆ ಸಮಯದಲ್ಲಿ ವಿದ್ಯುತ್ ಇಲ್ಲದೆ ಇರುವ ಕಾರಣ ದಿಂದ ಲೈಟ್ ನ ಬೆಳಕಿನ ಬದಲು ದೀಪಗಳನ್ನು ಉರಿಸುತ್ತಿದ್ದರು.

ರಾತ್ರಿಯಾದ ಬಳಿಕ ಮನೆ ಬಿಟ್ಟು ಎಲ್ಲಿಯೂ ಕೂಡ ಹೋಗುತ್ತಿರಲಿಲ್ಲ ಆ ಕಾಲದಲ್ಲಿ ರಾತ್ರಿಯಾದ ಬಳಿಕ ಮನೆಗೂಡಿಸಬಾರದು ತಲೆ ಕೂದಲು ಬಾಚಬಾರದು ಉಗುರು ಕತ್ತರಿಸಬಾರದು ಇಂತಹ ನಿಯಮಗಳನ್ನು ಇಟ್ಟುಕೊಂಡು ಅನುಸರಿಸುತ್ತಾ ಇದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.