ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆದುಕೊಳ್ಳಲು ಏನೆಲ್ಲಾ ಮಾಡಬೇಕು..ಎಷ್ಟೆಲ್ಲಾ ಹಣ ಖರ್ಚಾಗುತ್ತದೆ.ನೋಡಿ

ಪೆಟ್ರೋಲ್ ಬಂಕ್ ಡೀಲರ್ ಶಿಪ್ ಪಡೆದುಕೊಳ್ಳಲು ಏನೆಲ್ಲಾ ಮಾಡಬೇಕು..ಎಷ್ಟೆಲ್ಲಾ ಹಣ ಖರ್ಚಾಗುತ್ತದೆ.ನೋಡಿ

WhatsApp Group Join Now
Telegram Group Join Now

ನಮಸ್ಕಾರ ವೀಕ್ಷಕರೇ ಪೆಟ್ರೋಲ್ ಬಂಕ್ ವ್ಯಾಪಾರ ಮಾಡಲೂ ಡೀಲರ್ ಶಿಪ್ ಪಡೆದುಕೊಳ್ಳಲು ಅರ್ಜಿ ಆಹ್ವಾನೀಸಿದ್ದಾರೆ ಆನ್ಲೈನ್ ಮುಖಾಂತರ ಯಾರು ಬೇಕಾದರೂ ಈ ಒಂದು ಅರ್ಜಿ ಅನ್ನ ಸಲ್ಲಿಸಬಹುದು.

ರಸ್ತೆ ಬದಿಯಲ್ಲಿ ಸ್ನೇಹಿತರೆ ರಾಜ್ಯ ಹೆದ್ದಾರಿ ಆಗಬಹುದು ಅಥವಾ ರಾಷ್ಟ್ರೀಯ ಹೆದ್ದಾರಿ ಆಗಿರಬಹುದು. ನೀವು ನಗರದಲ್ಲೂ ಸಹ ಪೆಟ್ರೋಲ್ ಬಂಕ್ ಹಾಕುವುದಕ್ಕೆ ಅವಕಾಶವನ್ನು ಕೊಟ್ಟಿದೆ ಆನ್ಲೈನ್ ಮುಖಾಂತರ ಈ ಒಂದು ಅರ್ಜಿಯನ್ನು ಹಾಕುವುದು ಹೇಗೆ ಎಂದು ನಾವು ತಿಳಿಸಿಕೊಡುತ್ತೇವೆ.

ಅರ್ಜಿಯನ್ನು ಸಲ್ಲಿಸಲಿಕ್ಕೆ ಅಭ್ಯರ್ಥಿಯ ಆಧಾರ್ ಕಾರ್ಡ್, ಒಂದು ಫೋಟೋ, ಸಹಿ, ಎಸ್ ಎಸ್ ಎಲ್ ಸಿ ಮಾಸ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ರಸ್ತೆ ಬದಿಯಲ್ಲಿ ಒಂದು ಸೈಟ್ ಅಥವಾ 60×60 ಜಾಗವಿರಬೇಕಾಗುತ್ತದೆ ಅಥವಾ ಲೀಸ್ ಗೆ ಇದ್ದರು ನಡೆಯುತ್ತದೆ ಅಥವಾ ಸ್ವಂತ ಜಾಗವಿದ್ದರೆ ನಡೆಯುತ್ತದೆ.

ರಿಟೇಲ್ ಔಟ್ಲೆಟ್ ಡೀಲರ್ ಶಿಪ್ ಕಡೆಯಿಂದ ಕರ್ನಾಟಕ ಸರ್ಕಾರದ ಐ ಓ ಸಿ ಎಲ್ ಅಂತ ಕೊಟ್ಟಿದ್ದಾರೆ ಐ ಓ ಸಿ ಎಲ್ ಅಂದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಅಂತ ಅರ್ಥವಾಗುತ್ತದೆ.

ಈ ಒಂದು ಅರ್ಜಿಯನ್ನು ಆಹ್ವಾನಿಸಿರುವ ಬಗ್ಗೆ 28 ಜೂನ್ ಈ ಒಂದು ಕೊನೆಯ ದಿನಾಂಕ 27 ಸೆಪ್ಟೆಂಬರ್ ವರೆಗೂ ಆನ್ಲೈನ ಅಪ್ಲಿಕೇಶನ್ ಹಾಕಿಕೊಳ್ಳಬಹುದು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಕರ್ನಾಟಕದ ಬಹಳಷ್ಟು ಜಿಲ್ಲೆಗಳಲ್ಲಿ ಈ ಒಂದು ಪೆಟ್ರೋಲ್ ಬಂಕಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಯಾವ ಯಾವ ಜಿಲ್ಲೆಗಳೆಂದು ಒಂದೊಂದಾಗಿ ತಿಳಿಸಿಕೊಡುತ್ತೇನೆ.

ಸ್ನೇಹಿತರೆ ಈಗ ಒಂದು ಯಾವ ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್ ಡೀಲರ್ಶಿಪ್ ಗಳು ಲಭ್ಯವಿರುತ್ತದೆ ಎಂದು ನೋಡುವುದಾದರೆ , ಸದ್ಯಕ್ಕೆ ನಮ್ಮ ಒಂದು ಯಾದಗಿರಿಯಲ್ಲಿ ಈ ಹೆಗ್ಗನಪಲ್ಲಿ ತೋರಿಸುತ್ತೇನೆ.

ನೀವು ಬೇಕಾದರೆ ನಿಮ್ಮ ಒಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು. ನೋಡಿ ಈಗ ಒಂದು ಯಾದಗಿರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ರೆಗ್ಯುಲರ್ ಮತ್ತು ರೂರಲ್ ಅಂತ ಕೊಟ್ಟಿದ್ದಾರೆ.

ರೆಗುಲರ್ ಅಂದರೆ ಅರ್ಬನ್ ಎರಿಯಾಗುತ್ತದೆ, ರೂರಲ್ ಎಂದರೆ ಗ್ರಾಮೀಣ ಭಾಗದಲ್ಲಿ ನಾನು ಈಗ ರೂರಲ್ ಅಂತ ತಗೊಳ್ಳುತ್ತಿದ್ದೇನೆ. ಮೂಡ್ ಆಫ್ ಸೆಲೆಕ್ಷನ್ ಲಿಸ್ಟ್ ಅಂತ ಕೊಟ್ಟಿದ್ದಾರೆ .

ಅದರಲ್ಲಿ ಬಿಲ್ಡಿಂಗ್ ಮತ್ತು ಡ್ರಾ ಆಫ್ ಲಾರ್ಡ್ಸ್ ಅಂತ ಕೊಟ್ಟಿದ್ದಾರೆ. ನಂತರ ಕೆಟಗರಿ ವೈಸ್ ಅಂದರೆ ಜಾತಿಯ ಆಧಾರದ ಮೇಲೆ ಎಲ್ಲ ಒಂದು ಜಾತಿಯವರು ಕೂಡ ಅರ್ಜಿಯನ್ನು ಹಾಕಬಹುದು. ಈಗ ನೋಡಿ ಒಬಿಸಿ ಅವರು ಓಬಿಸಿ ಸಿ1 , ಓ ಬಿ ಸಿ ಪಿ ಎಚ್ , ಓಪನ್ ಎಂದರೆ ಜನರಲ್ ಅಂತ ಸ್ನೇಹಿತರೆ.

ಓಪನ್ ಅಂತ ಅಂದರೆ ಎಲ್ಲಾ ಜನಸಾಮಾನ್ಯರು ಕೂಡ ಅರ್ಜಿಯನ್ನು ಸಲ್ಲಿಸಬಹುದು ಸ್ನೇಹಿತರೆ . ಎಸ್ ಸಿ, ಎಸ್ ಟಿ ಅವರು ಕೂಡ ಅರ್ಜಿಯನ್ನು ಸಲ್ಲಿಸಬಹುದು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಇಲ್ಲಿ ಓಪನ್ ಎಂದು ತೆಗೆದುಕೊಳ್ಳುತ್ತೇನೆ ಇಲ್ಲಿ ನೋಡಿ ಈಗ ಯಾದಗಿರಿ ಜಿಲ್ಲೆಯಲ್ಲಿ ಎಷ್ಟು ಲಭ್ಯವಿದೆ ಅಂತ ಕೊಟ್ಟಿದ್ದಾರೆ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಎಷ್ಟು ಪೆಟ್ರೋಲ್ ಬಂಕ್ಗಳಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದಾರೆ ಎಂದು ಇಲ್ಲಿ ಕೊಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಯಾವ ಯಾವ ಊರುಗಳಲ್ಲಿ ಲಭ್ಯವಿದೆ ಎಂದು ಕೊಟ್ಟಿದ್ದಾರೆ . ಯಾದಗಿರಿ ಜಿಲ್ಲೆಯಲ್ಲಿ ಒಂದರಲ್ಲೇ 9 ರಿಂದ 10 ಪೆಟ್ರೋಲ್ ಬಂಕ್ಗಳಲ್ಲಿ ಅರ್ಜಿಯನ್ನು ಆಹ್ವಾನಿಸಿದ್ದಾರೆ.

ಒಂದು ಕಂಪನಿಯಿಂದ ಈಗ ನಾನು ಎಚ್ಪಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಎಚ್ ಪಿ ಪಂಪ್ ನಿಂದ ಯಾದಗಿರಿ ಜಿಲ್ಲೆಯಲ್ಲಿ ಈಗ ಒಂದು 10 ಪೆಟ್ರೋಲ್ ಬಂಕ್ಗಳನ್ನು ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ

[irp]