ಕಾಂಗ್ರೆಸ್ ಶಾಸಕರ ಆಸ್ತಿ ಒಬ್ಬೊಬ್ಬರ ಬಳಿ ಎಷ್ಟೇಷ್ಟಿದೆ..ಎಲ್ಲರ ಆಸ್ತಿ ಸೇರಿಸಿದ್ರೆ ಎಷ್ಟಾಗುತ್ತೆ ಗೊತ್ತಾ ?

ಕಾಂಗ್ರೆಸ್ ಶಾಸಕರ ಆಸ್ತಿ ಒಬ್ಬೊಬ್ಬರ ಬಳಿ ಎಷ್ಟೇಷ್ಟಿದೆ..ಎಲ್ಲರ ಆಸ್ತಿ ಸೇರಿಸಿದ್ರೆ ಎಷ್ಟಾಗುತ್ತೆ ಗೊತ್ತಾ ?

WhatsApp Group Join Now
Telegram Group Join Now

ಕಾಂಗ್ರೆಸ್ ಶಾಸಕರ ಆಸ್ತಿ ಎಲ್ಲರ ಆಸ್ತಿ ಸೇರಿಸಿದರೆ ಎಷ್ಟಾಗುತ್ತೆ ಗೊತ್ತಾ…. ರಾಜ್ಯ ಕಾಂಗ್ರೆಸ್ ನ ಒಬ್ಬೊಬ್ಬ ಎಂಎಲ್ಎ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ ಎಲ್ಲರ ಆಸ್ತಿ-ಪಾಸ್ತಿ ಸೇರಿದರೆ ಎಷ್ಟಾಗುತ್ತದೆ ಎಲ್ಲವನ್ನು ಈಗ ತಿಳಿಯುತ್ತಾ ಹೋಗೋಣ. ಡಿಕೆ ಶಿವಕುಮಾರ್ ಇವರ ಕುಟುಂಬದ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 1,413 ಕೋಟಿ ಮೌಲ್ಯದ ಅಸ್ತಿಪಾಸ್ತಿ ಇದೆ ಕ್ಷೇತ್ರ ಕನಕಪುರ ರಾಮನಗರ ಜಿಲ್ಲೆ.

2. ಪ್ರಿಯಕೃಷ್ಣ ಬರೋಬ್ಬರಿ 1056 ಕೋಟಿ ಆಸ್ತಿ ಕ್ಷೇತ್ರ ಗೋವಿಂದರಾಜನಗರ ಬೆಂಗಳೂರು ನಗರ 3. ಬೈರತಿ ಸುರೇಶ್ 648 ಕೋಟಿ ಕ್ಷೇತ್ರ ಹೆಬ್ಬಾಳ ಬೆಂಗಳೂರು ನಗರ 4. ಎನ್ ಎ ಹ್ಯಾರಿಸ್ ಬರೋಬ್ಬರಿ 439 ಕೋಟಿ ಆಸ್ತಿ ಕ್ಷೇತ್ರ ಶಾಂತಿನಗರ ಬೆಂಗಳೂರು ನಗರ ಜಿಲ್ಲೆ 5. ಆರ್ ವಿ ದೇಶಪಾಂಡೆ ಬರೋಬ್ಬರಿ 363 ಕೋಟಿ ಆಸ್ತಿ ಕ್ಷೇತ್ರ ಹಳಿಯಾಳ ಉತ್ತರ ಕನ್ನಡ ಜಿಲ್ಲೆ.


6. ಎಸ್ ಎನ್ ಸುಬ್ಬಾರಡ್ಡಿ ಬರೋಬ್ಬರಿ 313 ಕೋಟಿ ಆಸ್ತಿ ಬಾಗೇಪಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ 7. ಶಾಮನೂರು ಶಿವಶಂಕರಪ್ಪ ಬರೋಬ್ಬರಿ 312ಕೋಟೆ ಆಸ್ತಿ, ಕ್ಷೇತ್ರ ದಾವಣಗೆರೆ ದಕ್ಷಿಣ ದಾವಣಗೆರೆ 8. ಎಂ ಕೃಷ್ಣಪ್ಪ 296 ಕೋಟಿ ವಿಜಯನಗರ ಬೆಂಗಳೂರು ನಗರ ಜಿಲ್ಲೆ 9. ಕೆಜೆ ಜಾರ್ಜ್ 214 ಕೋಟಿ ಆಸ್ತಿ ಕ್ಷೇತ್ರ ಸರ್ವಜ್ಞ ನಗರ ಬೆಂಗಳೂರು ನಗರ ಜಿಲ್ಲೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

10. ಎಸ್ ಎಸ್ ಮಲ್ಲಿಕಾರ್ಜುನ್ 189 ಕೋಟಿ ಕ್ಷೆತ್ರ ದಾವಣಗೆರೆ ಉತ್ತರ ದಾವಣಗೆರೆ ಜಿಲ್ಲೆ 11. ಯೇಸು ಶ್ರೀನಿವಾಸ್ 187 ಕೋಟಿ ಕ್ಷೇತ್ರ ಪುಲಿಕೇಶಿ ನಗರ ಎಸ್ ಸಿ ಬೆಂಗಳೂರು ನಗರ ಜಿಲ್ಲೆ 12. ಸತೀಶ್ ಜಾರಕಿಹೊಳಿ 175 ಕೋಟಿ ಕ್ಷೇತ್ರ ಯಮಕನಮರಡಿ ಎಸ್ ಟಿ ಬೆಳಗಾವಿ ಜಿಲ್ಲೆ 13. ಎಂ ಬಿ ಪಾಟೀಲ್ 141 ಕೋಟಿ ಕ್ಷೇತ್ರ ಬಬಲೇಶ್ವರ ವಿಜಯಪುರ ಜಿಲ್ಲೆ.

14. ಸಂತೋಷ್ ಲಾಡ್ 138 ಕೋಟಿ ಆಸ್ತಿ ಕ್ಷೇತ್ರ ಕಲಘಟಗಿ ಧಾರವಾಡ ಜಿಲ್ಲೆ 15. ಡಿ ಸುಧಾಕರ್ ಬರೋಬ್ಬರಿ 135 ಕೋಟಿ ಕ್ಷೇತ್ರ ಹಿರಿಯೂರು ಚಿತ್ರದುರ್ಗ ಜಿಲ್ಲೆ 16. ಕೆಸಿ ವೀರೇಂದ್ರ ಪಪ್ಪಿ 134 ಕೋಟಿ ಆಸ್ತಿ ಕ್ಷೇತ್ರ ಚಿತ್ರದುರ್ಗ ಚಿತ್ರದುರ್ಗ ಜಿಲ್ಲೆ 17. ಭೀಮಣ್ಣ ಟಿ ನಾಯಕ್ 122 ಕೋಟಿ ಕ್ಷೇತ್ರ ಶಿರಸಿ ಉತ್ತರ ಕನ್ನಡ ಜಿಲ್ಲೆ.

18. ರಾಮಲಿಂಗಾರೆಡ್ಡಿ 110 ಕೋಟಿ ಬಿಟಿಎಂ ಲೇಔಟ್ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆ 19. ಶರತ್ ಬಚ್ಚೇಗೌಡ 107 ಕೋಟಿ ಹೊಸಕೋಟೆ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಜಿಲ್ಲೆ 20. ಕೆಎಂ ಉದಯ 102 ಕೋಟಿ ಮದ್ದೂರು ಕ್ಷೇತ್ರ ಮಂಡ್ಯ ಜಿಲ್ಲೆ 21. ಇಕ್ಬಾಲ್ ಹುಸೇನ್ ಬರೋಬ್ಬರಿ 95 ಕೋಟಿ ರಾಮನಗರ ಕ್ಷೇತ್ರ ರಾಮನಗರ ಜಿಲ್ಲೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

22. ನಾರಾ ಭರತ್ ರೆಡ್ಡಿ 91 ಕೋಟಿ ಬಳ್ಳಾರಿ ನಗರ ಕ್ಷೇತ್ರ ಬಳ್ಳಾರಿ ಜಿಲ್ಲೆ 23. ರಹೀಂ ಖಾನ್ 83 ಕೋಟಿ ಬೀದರ್ ಕ್ಷೇತ್ರ ಬೀದರ್ ಜಿಲ್ಲೆ 24. ಜಮೀರ್ ಅಹಮದ್ ಖಾನ್ 72 ಕೋಟಿ ಚಾಮರಾಜಪೇಟೆ ಕ್ಷೇತ್ರ ಬೆಂಗಳೂರು ನಗರ ಜಿಲ್ಲೆ 25. ಎನ್ ಚೆಲುವರಾಯಸ್ವಾಮಿ 71 ಕೋಟಿ ನಾಗಮಂಗಲ ಕ್ಷೇತ್ರ ಮಂಡ್ಯ ಜಿಲ್ಲೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]