ಆಗಸ್ಟ್ 26 ವಿಶೇಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹೀಗೆ ಮಾಡಿ ಅತೀ ಶೀಘ್ರವಾಗಿ ನಿಮ್ಮ ಕಷ್ಟ ಕಳೆದು ಕೋರಿಕೆ ನೆರವೇರುತ್ತದೆ

ಆಗಸ್ಟ್ 26 ವಿಶೇಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹೀಗೆ ಮಾಡಿ ಅತೀ ಶೀಘ್ರವಾಗಿ ನಿಮ್ಮ ಕಷ್ಟ ಕಳೆದು ಕೋರಿಕೆ ನೆರವೇರುತ್ತದೆ

WhatsApp Group Join Now
Telegram Group Join Now

2024 ಆಗಸ್ಟ್ 26 ವಿಶೇಷ ಶ್ರೀ ಕೃಷ್ಣ ಜನ್ಮಾಷ್ಟಮಿ ಹೀಗೆ ಮಾಡಿ ಅತಿ ಶೀಘ್ರದಲ್ಲಿ ಇಷ್ಟಾರ್ಥ ಸಿದ್ಧಿ…. ಜನ್ಮಷ್ಠಮಿಯ ದಿನ ಆ ದಿನದ ಗ್ರಹ ಸ್ಥಿತಿಗಳ ಆಧಾರದ ಮೇಲೆ ಕೆಲವು ಸರಳ ಪರಿಹಾರಗಳನ್ನ ಅಳವಡಿಸಿಕೊಂಡರೆ ಇಷ್ಟಾರ್ಥ ಸಿದ್ಧಿ ಆರೋಗ್ಯ ಸುಖ ಸಂಪೂರ್ಣ ಮನಶಾಂತಿ ಸಂತೋಷ ಹಾಗೂ ಆಧ್ಯಾತ್ಮದ ದಾರಿಯಲ್ಲಿ ಮುನ್ನಡೆ ಕಂಡಿದ್ದ ನಮ್ಮ ಜನ್ಮ ಸಾರ್ಥಕ ಆಗುತ್ತದೆ.

ಆದರೆ ಜನ್ಮಾಷ್ಟಮಿಯ ದಿನ ಆಗಸ್ಟ್ 26ನೇ ತಾರೀಕು ಸೋಮವಾರ ಬೀಳುತ್ತದೆ ಆ ದಿನ ಸೂರ್ಯೋದಯಕ್ಕೆ ಕುಂಡಲಿಯನ್ನು ಹಾಕಿದಾಗ ಅಷ್ಟಮಿಯ ಅಂತೂ ಖಂಡಿತವಾಗಿಯೂ ಇರುತ್ತದೆ ಆದರೆ ಆದರೆ ನಕ್ಷತ್ರ ಕೃತಿಕ ನಕ್ಷತ್ರ ಇರುತ್ತದೆ ಶ್ರೀ ಕೃಷ್ಣ ಜನಿಸಿರುವುದು ಅಷ್ಟಮಿಯ ದಿನ ಹೌದು.

ಆದರೆ ರೋಹಿಣಿ ನಕ್ಷತ್ರದಲ್ಲಿ 26 ನೇ ತಾರೀಕು ಆಗಸ್ಟ್ ತಿಂಗಳು ರೋಹಿಣಿ ನಕ್ಷತ್ರ ಶುರುವಾಗುವುದು ಸರಿಯಾಗಿ ಮಧ್ಯಾಹ್ನ 1:23 ನಿಮಿಷ ಹಾಗೂ 17ನೇ ಸೆಕೆಂಡಿಗೆ ಅಲ್ಲಿಗೆ ನಾವು ಜನ್ಮಾಷ್ಟಮಿ ಯನ್ನು ಆಚರಿಸ ಬೇಕಾಗಿರುವುದು 26 ನೇ ತಾರೀಕು ಸೋಮವಾರ ಮಧ್ಯಾಹ್ನ ಒಂದು ಗಂಟೆ 23 ನಿಮಿಷದ ನಂತರ ಗ್ರಂಥದ ಪ್ರಕಾರ.

ಈ ದಿನದ ಪರಿಹಾರಗಳನ್ನ ನಾವು ಸೂರ್ಯಸ್ತದ ಸಮಯಕ್ಕೆ ಏನಾದರೂ ಮಾಡಿಕೊಂಡರೆ ಬಹಳ ಶ್ರೇಷ್ಠ ಯಾಕಂದರೆ ಅಷ್ಟಮ ಎಂದು ಹೇಳಿದಾಗ ಶ್ರೀ ಕೃಷ್ಣ ವಿಷ್ಣುವಿನ ಅವತಾರ ಆಗಿರುವುದರಿಂದ ಸಂಜೆ ಸಮಯದಲ್ಲಿ ಏನಾದರೂ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಮಹಾ ವಿಷ್ಣುವಿಗೆ ಸಂಬಂಧಪಟ್ಟದ್ದನ್ನು ಮಾಡಿದರೆ ಅದರ ಫಲಗಳು ದುಪ್ಪಟ್ಟು ಎಂದು ಹೇಳುತ್ತಾರೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಕೆಟ್ಟ ಕರ್ಮಗಳು ಕಳೆಯುತ್ತದೆ ಸುಟ್ಟು ಬಸ್ಮವಾಗುತ್ತದೆ ಆಗ ಜೀವನ ಸುಖಮಯವಾಗಿ ಇರುತ್ತದೆ ಶ್ರೀ ಕೃಷ್ಣನ ಜನನ ಆಗಿದ್ದು ಮಧ್ಯರಾತ್ರಿ 12 ಗಂಟೆ ಎಂದು ಕೆಲವು ಗ್ರಂಥಗಳು ಹೇಳುತ್ತದೆ ಆ ಸಮಯಕ್ಕೆ ನಾವು ಕುಂಡಲಿಯನ್ನು ಹಾಕಿಕೊಂಡಾಗ ವೃಷಭ ಲಗ್ನ ಹಾಗೂ ವೃಷಭ ರಾಶಿ ಇರುತ್ತದೆ ಅಂದ್ರೆ ಲಗ್ನದಲ್ಲಿ ಚಂದ್ರ ಹುಚ್ಚ ಸ್ಥಾನದಲ್ಲಿ.

ಈ ದಿನ ಏನು ಪರಿಹಾರ ಮಾಡಿದರೆ ಶ್ರೀಕೃಷ್ಣನ ಆಶೀರ್ವಾದದಿಂದ ಎಂಟು ತಿಂಗಳಲ್ಲಿ ಏನು ಫಲಗಳು ಲಭಿಸಬಹುದು ಎಂದು ತಿಳಿದುಕೊಳ್ಳುವುದಕ್ಕಿಂತ ಮುಂಚಿತವಾಗಿ ಅವನ ಜಾತಕದ ಬಗ್ಗೆ ಸಣ್ಣ ವಿಶ್ಲೇಷಣೆ ಕೊಡುವುದಕ್ಕೆ ನಾನು ಇಷ್ಟಪಡುತ್ತೇನೆ ಪರಮಾತ್ಮನ ಜಾತಕವನ್ನು ನೋಡುವಷ್ಟು ದೊಡ್ಡ ಮನುಷ್ಯ ಖಂಡಿತವಾಗಿಯೂ ನಾನಲ್ಲ.

ಆದರೆ ಒಂದು ಸಣ್ಣ ರೀತಿಯಲ್ಲಿ ಪರಮಾತ್ಮನ ಆಶೀರ್ವಾದದಿಂದ ನನ್ನ ಅಳಿಲು ವಿಶ್ಲೇಷಣೆ ಕೊಡುವುದಕ್ಕೆ ಇಷ್ಟಪಡುತ್ತೇನೆ ಇದಾದ ನಂತರ ಪರಿಹಾರಕ್ಕೆ ನಾವು ಬರೋಣ. ಶ್ರೀ ಕೃಷ್ಣ ಪರಮಾತ್ಮ ಹುಟ್ಟಿದ್ದು ಋಷಭ ಲಗ್ನದಲ್ಲಿ ಲಗ್ನದಲ್ಲಿ ಹುಚ್ಚ ಚಂದ್ರ ದ್ವಿತೀಯದಲ್ಲಿ ಮಿಥುನದಲ್ಲಿ ಕುಜ ತೃತೀಯದಲ್ಲಿ ಘಟಕದಲ್ಲಿ ಹುಚ್ಚ ಸ್ಥಾನದಲ್ಲಿ ಗುರು ಗುರುವಿನ ಜೊತೆ ಬುಧ.

ಚತುರ್ಥದಲ್ಲಿ ರವಿ ಹಾಗೂ ರಾವು ಪಂಚಮದಲ್ಲಿ ಬುಧನ ಮನೆಯಲ್ಲಿ ನೀಚ ಶುಕ್ರ ಅಂದರೆ ಲಗ್ನಾಧಿಪತಿ ಶುಕ್ರ ನೀಚಮನೆಯಲ್ಲಿ ಇದ್ದಾನೆ ಷಷ್ಠದಲ್ಲಿ ಹುಚ್ಚ ಶನಿ ಆರನೇ ಮನೆಯಲ್ಲಿ ಹಾಗೆ 10ನೇ ಮನೆ ಕರ್ಮಸ್ಥಾನದಲ್ಲಿ ಕೇತು ಇರುತ್ತಾನೆ ವೃಷಭದಲ್ಲಿ ಚಂದ್ರ ಇರುವುದರಿಂದ ಅತಿ ಸುಂದರಂಗ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

[irp]