ನೀವು ಯಾವ ಹೇರ್ ಡೈ ಬಳಸುತ್ತೀರಿ ಎಚ್ಚರಿಕೆ ಇರಲಿ..ಈ ಡೈನಿಂದಲೇ ನಿಮಗೆ ತಲೆ ಕೂದಲಿನ ಸಮಸ್ಯೆ ಬರ್ತಾ ಇರೋದು…
ನೀವು ಯಾವ ಹೇರ್ ಡೈ ಬಳಸುತ್ತೀರಿ ಎಚ್ಚರಿಕೆ ಇರಲಿ… ಇದು ಹೇಗೆ ಶುರುವಾಯಿತು ಎಂದು ಕೇಳುವಾಗ ಅವರು ಹೇಳುತ್ತಾರೆ ನಾವು ಎಷ್ಟೊಂದು ಬಾರಿ ಹೇರ್ ಅನ್ನು ಉಪಯೋಗಿಸಿದವು ಆಗಿನಿಂದ ಈ ಸಮಸ್ಯೆ ಶುರುವಾಯಿತು ಎಂದು ಹೇಳುತ್ತಾರೆ ಹೇಡೆಯನ್ನು ತುಂಬಾ ಹೆಚ್ಚಾಗಿ ಮತ್ತು ಜಾಸ್ತಿ ಕಾಲ ಬಳಸುತ್ತಾ ಇರುವವರಲ್ಲಿ ಕ್ಯಾನ್ಸರ್ ಬರುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿ ಇದೆ.
ಅದರಲ್ಲಿಯೂ ರಾಡರ್ ಕ್ಯಾನ್ಸರ್ ತುಂಬಾ ಹೆಚ್ಚು ಕಂಡು ಬರುತ್ತಾ ಇದೆ ಹೇರ್ ಡೈ ಮೇಲೆ ಅಮೋನಿಯ ಫ್ರೀ ಎಂದು ಬರೆದಿರುತ್ತಾರೆ ನಾವೇನ್ ಅಂದುಕೊಳ್ಳುತ್ತೇವೆ ಎಂದರೆ ಅಮೋನಿಯ ಇಲ್ಲ ನಮಗೆ ಇರಿಟೇಶನ್ ಆಗುವುದಿಲ್ಲ ಇಂದು ತೆಗೆದುಕೊಳ್ಳುತ್ತೇವೆ ಆದರೆ ಅದರಲ್ಲಿ ಅದಕ್ಕಿಂತ ಅಂದರೆ ಅಮೋನಿಯಗಿಂತ ಡೇಂಜರ್ ಆಗಿರುವಂತಹ ಟಾಕ್ಸಿಕ್ ಇರುತ್ತದೆ.
ಕೇವಲ ಹೇರ್ ಡೈ ಒಂದೇ ಅಲ್ಲ ನಮ್ಮ ಕ್ಯಾಲ್ಫಲ್ ಹೆಲ್ಪ್ ಆಗುವುದಕ್ಕೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಕೂದಲಿನ ಆರೋಗ್ಯ ಚೆನ್ನಗಾಗುವುದಕ್ಕೆ ಕೂದಲಿನಲ್ಲಿರುವ ಸೆಫಿಸಿಯೆಂಟ್ ಪ್ರೋಟೀನ್ ಸಿಗೋದು ಎಲ್ಲದಕ್ಕೂ ಕೂಡ ಅದು ಸಹಾಯವಾಗುತ್ತದೆ.
ಡ್ಯಾಂಡ್ರಫ್ ಅನ್ನ ಕಡಿಮೆ ಮಾಡುವುದಕ್ಕೂ ಕೂಡ ಅದು ಸಹಾಯವಾಗುತ್ತದೆ. 40 ವರ್ಷದ ನಂತರ ಹೇರ್ ಡೈ ಅನು ಉಪಯೋಗಿಸದೆ ಇರುವವರು, ಕಡಿಮೆ ಜನ ಇರುತ್ತಾರೆ ಏಕೆಂದರೆ 40 ವರ್ಷದ ನಂತರ ನಮ್ಮ ಕೂದಲಿಗೆ ಬಣ್ಣವನ್ನು ಕೊಡುವ ಮೆಲನ್ ಪಿಗ್ಮೆಂಟೇನ್ ಏನಿದೆ ಅದು ಕಡಿಮೆಯಾಗಿರುತ್ತದೆ ನಮಗೆ ಗ್ರೆಯಿಂಗ್ ಶುರುವಾಗಿರುತ್ತದೆ.
ನಮ್ಮ ವಯಸ್ಸು ಕ್ಲಿಯರ್ ಆಗಿ ನಮಗೆಲ್ಲರಿಗೂ ಕೂಡ ಅದು ಅರ್ಥವಾಗುತ್ತದೆ ಹಾಗಾಗಿ ತುಂಬಾ ಜನ ನಮ್ಮಲ್ಲಿ ಹೇರ್ ಕಲರನ್ನು ಉಪಯೋಗಿಸುತ್ತೇವೆ ನಾವು ನಮ್ಮ ಗೆ 30 ಅಥವಾ 35 ವರ್ಷ ವಯಸ್ಸಾದಾಗ ಒಂದೊಂದೇ ಕೂದಲು ಬೆಳ್ಳಗಾಗುವುದಕ್ಕೆ ಶುರುವಾದಾಗ ನಾವು ನಿಧಾನವಾಗಿ ಇದನ್ನು ತೆಗೆಯುವುದಕ್ಕೆ ಶುರು ಮಾಡುತ್ತೇವೆ.
ಆದರೆ ಸ್ವಲ್ಪ ವರ್ಷದ ನಂತರ ನಮಗೆ ಗೊತ್ತಾಗುತ್ತದೆ ಇನ್ನೂ ಕೂಡ ತೆಗಿತಾ ಹೋದ್ರೆ ನಮಗೆ ತಲೆಯಲ್ಲಿ ಕೂದಲೇ ಇರುವುದಿಲ್ಲ ಎಂದು ಹಾಗಾಗಿ ನಾವು ಆಗ ಹೇರ್ ಡೈ ಹಾಕುವುದನ್ನು ಶುರು ಮಾಡಿಕೊಳ್ಳುತ್ತೇವೆ ಹೇರ್ ಡೈಯನ್ನು ಹಾಕಬೇಕಾದರೂ ಕೂಡ ನಾವು ಅದರಲ್ಲಿ ಯಾವೆಲ್ಲ ಅಂಶಗಳು ಇವೆ ಎನ್ನುವುದನ್ನು ನೋಡುವುದಕ್ಕೆ ಹೋಗುವುದಿಲ್ಲ.
ನಾವು ಸಾಮಾನ್ಯವಾಗಿ ಅಡ್ವಟೈಸ್ಮೆಂಟ್ ಗಳನ್ನು ನೋಡುತ್ತೇವೆ ಅದರಲ್ಲಿ ಯಾವುದೋ ನಮ್ಮ ಮನಸ್ಸಿಗೆ ಇಷ್ಟವಾಗುತ್ತದೆ ಅದನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದನ್ನು ಹಚ್ಚಿಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತೇವೆ ಆದರೆ ಅದನ್ನು ಹಚ್ಚಿದ ನಂತರ ನಮಗೆ ಗೊತ್ತಾಗುತ್ತದೆ ಆರರಿಂದ ಏಳು ತಿಂಗಳಾದ ನಂತರ ಗೊತ್ತಾಗುತ್ತದೆ ನಮ್ಮ ಬಿಳಿ ಕೂದಲು ಹೆಚ್ಚಾಗಿ ಆಗಿರುತ್ತದೆ ಎಂದು,
ಅದು ನಮ್ಮನ್ನು ಬಿಡುವುದಕ್ಕೆ ಆಗುವುದಿಲ್ಲ ಯಾಕೆಂದರೆ ಹೇರ್ ಡೈ ಹಾಕಿದ ತಕ್ಷಣವೇ ಇಡೀ ತಲೆ ಪೂರ್ತಿಯಾಗಿ ಬೆಳ್ಳಗೆ ಆಗಿ ಹೋಗುತ್ತದೆ ಹಾಗಾಗಿ ನಾವು ಅದನ್ನು ಯಾವಾಗಲೂ ಉಪಯೋಗಿಸುತ್ತಲೇ ಇರುತ್ತೇವೆ ಹೇಡೆಯನ್ನು ಬಳಸಬೇಕಾದರೆ ತುಂಬಾ ಕಡಿಮೆ ಜನ ನೈಸರ್ಗಿಕವಾಗಿ ಸಿಗುವಂತಹ ಹೇರ್ ಡೈನಾ ಕಡೆ ಹೋಗುತ್ತಾರೆ.
ನೈಸರ್ಗಿಕವಾಗಿರುವಂತಹ ಎರಡೇ ಯಾವುದು ಎಂದು ಹುಡುಕಿ ಅದನ್ನು ಅವರು ಹಚ್ಚಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ ಆದರೆ ತುಂಬಾ ಜನ ಏನು ಮಾಡುತ್ತಾರೆ ಎಂದರೆ ನಮ್ಮ ಬಳಿ ಅಕ್ಕಪಕ್ಕ ಅಥವಾ ಮಾರ್ಕೆಟ್ ಅಲ್ಲಿ ಸಿಗುವಂತಹದನ್ನು ತಂದು ಹಚ್ಚಿಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.