ಯಾರಿಗೂ ತಿಳಿಯದ ಕರಾಳ ಸತ್ಯ..ಕೊಲ್ಕೊತ್ತಾ ಡಾಕ್ಟರ್ ಕೇಸ್ ನಲ್ಲಿ ಕರಾಳ ಸತ್ಯಗಳು..ಅಲ್ಲಿ ಅಂದು ಆಗಿದ್ದೇನು ನೋಡಿ

ಯಾರಿಗೂ ತಿಳಿಯದ ಕರಾಳ ಸತ್ಯ..ಕೊಲ್ಕೊತ್ತಾ ಡಾಕ್ಟರ್ ಕೇಸ್ ನಲ್ಲಿ ಕರಾಳ ಸತ್ಯಗಳು..ಅಲ್ಲಿ ಅಂದು ಆಗಿದ್ದೇನು ನೋಡಿ

WhatsApp Group Join Now
Telegram Group Join Now

ಕೊಲ್ಕತ್ತಾ ಡಾಕ್ಟರ್ ಕೇಸ್ ನಲ್ಲಿ ಕರಾಳ ಸತ್ಯಗಳು… ಅದು ಆಗಸ್ಟ್ ಎಂಟು ಆರ್ ಜಿ ಕಾರ್ ಮೆಡಿಕಲ್ ಹಾಸ್ಪಿಟಲ್ ಕಲ್ಕತ್ತಾ 31 ವರ್ಷ ವಯಸ್ಸುಗಳ ಜೂನಿಯರ್ ಡಾಕ್ಟರ್ 36 ಗಂಟೆಗಳ ಕಾಲ ನಿರಂತರವಾಗಿ ಆಸ್ಪತ್ರೆಯಲ್ಲಿ ಡ್ಯೂಟಿ ಮಾಡುತ್ತಾರೆ ಆ ದಿನ ರಾತ್ರಿ ಕೂಡ ಅವರು ಡ್ಯೂಟಿಯಲ್ಲಿಯೇ ಇದ್ದಾರೆ ಇವರು ಪಿಜಿ ಮಾಡುತ್ತಿರುವಂತಹ ಒಬ್ಬ ಟ್ರೈನಿ ಡಾಕ್ಟರ್.

ಈ ಡಾಕ್ಟರ್ ತನ್ನ ಸಹೋದ್ಯೋಗಿಗಳ ಜೊತೆ ಮಾತನಾಡಲು ಥರ್ಡ್ ಫ್ಲೋರ್ ನಲ್ಲಿರುವ ಸೆಮಿನಾರ್ ಹಾಲ್ ಗೆ ಬರುತ್ತಾರೆ ಅಲ್ಲಿ ಅವರ ಜೊತೆ ಊಟ ಕೂಡ ಮಾಡುತ್ತಾರೆ ಈ ಆಸ್ಪತ್ರೆಯಲ್ಲಿ ವೈದರು ರೆಸ್ಟ್ ತೆಗೆದುಕೊಳ್ಳುವುದಕ್ಕೆ ಬೇರೆ ರೂಮ್ಗಳು ಇಲ್ಲ ಇದರಿಂದ ತನ್ನ ಸಹೋದ್ಯೋಗಿಗಳು ಹೋದ ನಂತರ 36 ಗಂಟೆಗಳ ಕಾಲ ನಿರಂತರವಾಗಿ ಡ್ಯೂಟಿ ಮಾಡಿ ಸುಸ್ತಾದ ಅವರು.

ಅದೇ ಸೆಮಿನಾರ್ ಹಾಲಿನಲ್ಲಿ ಮಲಗಿಬಿಡುತ್ತಾರೆ ಆದರೆ ಮುಂದಿನ ದಿನ ಬೆಳಗ್ಗೆ ಆಸ್ಪತ್ರೆಯಿಂದ ಅವರ ತಂದೆಗೆ ಒಂದು ಕರೆ ಬರುತ್ತದೆ ಆ ಕರೆಯಲ್ಲಿ ನಿಮ್ಮ ಮಗಳು ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಾರೆ ಇದನ್ನು ಕೇಳಿ ಅವರ ತಂದೆ ತಾಯಿ ಇಬ್ಬರು ಆಸ್ಪತ್ರೆಗೆ ಬರುತ್ತಾರೆ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಆದರೆ ಪೊಲೀಸರು ಅವರನ್ನು ಒಳಗಡೆ ಬಿಡುವುದಿಲ್ಲ ಈ ರೀತಿ ಮೂರು ಗಂಟೆಗಳಾದ ನಂತರ ಆಗ ಅವರ ತಂದೆಯನ್ನ ಒಳಗಡೆ ಬಿಡುತ್ತಾರೆ ಅಲ್ಲಿ ಅವರ ಮಗಳು ಅರ್ಧ ನ್ಗ್ನವಾಗಿ ಬಿದ್ದಿದ್ದಾಳೆ ಅವಳ ತುಟಿಗಳು ಕಟ್ಟಾಗಿವೆ ರಕ್ತ ಸುರಿಯುತ್ತಾ ಇದೆ ತನ್ನ ಕಣ್ಣಿನಲ್ಲಿ ಗ್ಲಾಸ್ ಪಿಸಸ್ ಗಳು ಇವೆ ಇದನ್ನು ನೋಡಿ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಅವರ ತಂದೆಗೆ ಅರ್ಥವಾಗುತ್ತದೆ.

ಅಂತಹ ಪರಿಸ್ಥಿತಿಯಲ್ಲಿ ಮಗಳನ್ನು ನೋಡಿ ಅವರ ತಂದೆ ತುಂಬಾನೇ ದುಃಖ ಪಡುತ್ತಾರೆ ಅಷ್ಟಕ್ಕೂ ಅಲ್ಲಿ ಏನು ನಡೆಯಿತು ಹೇಗೆ ನಡೆಯಿತು ಇದು ರೆಪ ಅಥವಾ ಗ್ಯಾಂಗ್ ರೇಪಾ ಪೊಲೀಸರು ಈ ಕೇಸನ್ನು ಬೇರೆ ರೀತಿ ಯಾಕೆ ಹೇಳುತ್ತಿದ್ದಾರೆ ಈ ವಿಷಯವನ್ನು ಈಗ ನಾವು ತಿಳಿಸುತ್ತಾ ಹೋಗೋಣ.

ಪೊಲೀಸರು ಈ ಕೇಸನ್ನು ತನಿಖೆ ಮಾಡಲು ಶುರು ಮಾಡುತ್ತಾರೆ ಆ ವೈದ್ಯ ಸತ್ತ ನಂತರ ಅವರ ದೇಹ ಇದ್ದ ಜಾಗದಲ್ಲಿ ಒಂದು ಬ್ಲೂತುತ್ ಏರ್ ಬ್ಯಾಗ್ ಸಿಗುತ್ತದೆ ಸೆಮಿನಾರ್ ಹಾಲ್ ನಲ್ಲಿ ಯಾವುದೇ ಸಿಸಿ ಕ್ಯಾಮೆರಾ ಗಳು ಇಲ್ಲ ನಂತರ ಪೊಲೀಸರು ಮೇನ್ ಡೋರ್ ನಲ್ಲಿರುವ ಸಿಸಿ ಕ್ಯಾಮೆರಾ ವನ್ನು ಚೆಕ್ ಮಾಡುತ್ತಾರೆ.

ಆ ಫೋಟೋನಲ್ಲಿ ಅದೇ ರೀತಿಯಾದಂತಹ ಅಂದರೆ ಆ ದೇಹದ ಪಕ್ಕದಲ್ಲಿ ಸಿಕ್ಕಂತಹ ಏರ್ ಬರ್ಡ್ಸ್ ಅನ್ನೋ ಒಬ್ಬ ವ್ಯಕ್ತಿ ಹಾಕಿಕೊಂಡು ಆಸ್ಪತ್ರೆಯ ಒಳಗೆ ಬರುತ್ತಾನೆ, ಇವರ ಜೊತೆ ಆಗಸ್ಟ್ 9ರಂದು ಬೆಳಗ್ಗೆ 3 ರಿಂದ 5 ಗಂಟೆಯ ಮಧ್ಯದಲ್ಲಿ ಸುಮಾರು 10 ಜನ ಆಸ್ಪತ್ರೆಗೆ ಬರುತ್ತಾರೆ ಅವರೆಲ್ಲರನ್ನು ಪೊಲೀಸರು ವಿಚಾರಣೆಗಾಗಿ ಕರೆಯುತ್ತಾರೆ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಈ ರೀತಿ ಅವರೆಲ್ಲರೂ ಫೋನನ್ನು ತೆಗೆದುಕೊಂಡು ವೈದ್ಯರ ಬಳಿ ಸಿಕ್ಕಂತಹ ಹೇರ್ ಬಟ್ಸ್ ಅನ್ನೋ ಅವರ ಮೊಬೈಲ್ಗೆ ಕನೆಕ್ಟ್ ಮಾಡಿ ನೋಡುತ್ತಾರೆ ಆ ಹೇರ ಬರ್ಡ್ಸ್ ಒಬ್ಬ ವ್ಯಕ್ತಿ ಫೋನ್‌ಗೆ ಕನೆಕ್ಟ್ ಆಗುತ್ತದೆ ಅವನೇ ಸಂಜಯ್ ರಾಯ್. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.