ರಾತ್ರೋರಾತ್ರಿ ಫೇಮಸ್ ಆಗಿದ್ದ ರಾಣು ಮಂಡಲ್ ಮತ್ತೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದ್ರು ಗೊತ್ತಾ ? ಈ ವಿಡಿಯೋ ನೋಡಿ ಎಲ್ಲರೂ ಶಾಕ್..

ರಾತ್ರೋರಾತ್ರಿ ಫೇಮಸ್ ಆಗಿದ್ದ ರಾಣು ಮಂಡಲ್ ಮತ್ತೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದ್ರು ಗೊತ್ತಾ ? ಈ ವಿಡಿಯೋ ನೋಡಿ ಎಲ್ಲರೂ ಶಾಕ್..

WhatsApp Group Join Now
Telegram Group Join Now

ರಾತ್ರೋರಾತ್ರಿ ಫೇಮಸ್ ಆಗಿದ್ದ ರಾಣು ಮಂಡಲ್ ಬಾಕ್ ಟು ಭಿಕ್ಷೆ… ಈ ಟೈಮ್ ಅನ್ನುವುದು ಪಕ್ಕ 420 ಅನ್ನೋದು ಪ್ರೂ ಆಗಿಹೋಯಿತು ಯಾವಾಗಲೂ ಎಲ್ಲಿಂದ ಲೈಫು ಆರಂಭವಾಗುತ್ತದೆಯೋ ಅಲ್ಲಿಗೆ ತಂದುಬಿಡುತ್ತದೆ ಹಿರಿಯರು ಅನುಭವಸ್ಥರು ಹೇಳುತ್ತಿರುತ್ತಾರೆ ಆದರೆ ನಾವೀಗ ಹೇಳುತ್ತಾ ಇರುವಂತಹ ಈ ಕಥೆ ಅದೇ ಸೇಮ್ ಟು ಸೇಮ್ ಕಥೆ.

ಎಲ್ಲಿಂದ ಬಂದರೂ ಅಲ್ಲಿಗೆ ವಾಪಸ್ ಹೋದಂತಹ ಕಥೆ ಅದಕ್ಕೆ ಲಕ್ಕಿಗಿಂತ ಎಫರ್ಟ್ ಮತ್ತು ಟ್ಯಾಲೆಂಟ್ ಮೇಲೆ ನಂಬಿಕೆಯನ್ನು ಇಡಬೇಕು ಎಂದು ಹೇಳುವುದು ಹಾಗಾದರೆ ಎಲ್ಲಿಂದಲೋ ಇದ್ದವರು ಎಲ್ಲಿಗೋ ಬಂದು ಈ ಗೆಲ್ಲಿಗೆ ಹೋಗಿದ್ದು ಮತ್ತು ಬಂದಿದ್ದು ಎಲ್ಲಿಗೆ ಈ ಎಲ್ಲವನ್ನು ಈಗ ನೋಡುತ್ತಾ ಹೋಗೋಣ.

ಯಾವಾಗಲೂ ಅನುಭವಸ್ಥರು ಮತ್ತು ಹಿರಿಯರು ಹೇಳುತ್ತಿರುತ್ತಾರೆ ಈ ಹಣ ಅನ್ನುವುದು ಹೆಸರು ಅನ್ನುವುದು ಲಕ್ಕನ್ನುವುದು ಹೀಗೆ ಇರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಏನು ಬೇಕಾದರೂ ಆಗಬಹುದು ನಾವು ಅದನ್ನು ನಂಬಿಕೊಂಡು ಏನೇನೋ ಮಾಡಬಾರದು ಎಂದು ಈ ಕಥೆಯೂ ಕೂಡ ಆಗಿದ್ದು ಅದೇ.

ಎಲ್ಲಿಂದ ಜೀವನ ಶುರುವಾಯಿತು ಮತ್ತೆ ಅಲ್ಲಿಗೆ ಹೋಯಿತು ಅದಕ್ಕೆ ಯಾವಾಗಲೂ ಲಕ್ ಮೇಲೆ ನಂಬಿಕೆಯನ್ನು ಇಡುವುದಕ್ಕಿಂತ ಎಫರ್ಟ್ ಮೇಲೆ ನಂಬಿಕೆಯನ್ನು ಇಡಬೇಕು ರಾತ್ರೋ ರಾತ್ರಿ ಫೇಮಸ್ ಕೊಲ್ಕತ್ತಾ ಟು ಮುಂಬೈ ಗೆ ಲೈಫು ಶಿಫ್ಟ್ ಕೂಡ ಹಾಗೆ ಹೋಗುತ್ತದೆ ಒಂದೇ ರಾತ್ರಿಯಲಿ ಜೀವನ ಬದಲಾಯಿತು ಎಂದು ಹೇಳುತ್ತಾರಲ್ಲ ಆ ರೀತಿಯ ಕಥೆ ಇದು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ರೈಲ್ವೆ ಫ್ಲಾಟ್ ಫಾರ್ಮ್ ನಿಂದ ಬಿ ಟೌನ್ ನಲ್ಲಿ ರಾಗಲಹರಿಯ ಹರಿಸಿದ್ದರು ಈಕೆ ಕೊನೆಗೆ ಬಾಲಿವುಡ್ ಪ್ಲಾಟ್ಫಾರ್ಮ್ ನಿಂದ ಮತ್ತೆ ರೈಲ್ವೆ ಪ್ಲಾಟ್ಫಾರಂಗೆ ಲೈಫು ಹಿಂತಿರುಗಿ ಬಂದಿದೆ ಹೇಗೆ ಹೋದರೂ ಯಾವ ಸ್ಪೀಡ್ನಲ್ಲಿ ಹೋದರು ಅದೇ ಸ್ಪೀಡ್ ನಲ್ಲಿ ವಾಪಸ್ ಬಂದಿದ್ದಾರೆ ಒಬ್ಬ ಬಡವನಿಗೂ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿಗೆ ದೊಡ್ಡ ಮಟ್ಟಿಗೆ ಹೆಸರು ಮಾಡಿದರೆ ಅಥವಾ ಅವನು ಫೇಮಸ್ ಆದರೆ.

ಎಲ್ಲರಿಗೂ ಕೂಡ ಖುಷಿ ಅನ್ನುವುದು ಇದ್ದೇ ಇರುತ್ತದೆ ಯಾವಾಗಲೂ ಶ್ರೀಮಂತರು ಶ್ರೀಮಂತರಾಗಿಯೇ ಇರಬೇಕಾ ಬಡವರು ಬಡವರಾಗಿಯೇ ಇರಬೇಕಾ ಎನ್ನುವ ಮಾತು ಒಂದು ಸಾಮಾನ್ಯವಾಗಿ ಇರುವಂತದ್ದು ಯಾರಾದರೂ ಒಬ್ಬರು ಹೆಸರನ್ನು ಮಾಡುತ್ತಿದ್ದಾರೆ ಎಂದಾಗ ಅದು ಯಾರು ಇಲ್ಲದೆ ಯಾವುದೇ ಬ್ಯಾಗ್ರೌಂಡ್ ಸಪೋರ್ಟ್ ಇಲ್ಲದೆ ಅವರು ಒಂದು ಹಂತಕ್ಕೆ ಬಂದಿದ್ದಾರೆ ಎಂದರೆ ಎಲ್ಲರಿಗೂ ಕೂಡ ಖುಷಿಯಾಗುತ್ತದೆ.

ಆದರೆ ಎಲ್ಲ ಇದ್ದಾಗ ಒಂದು ರೀತಿ ಏನು ಇಲ್ಲದೆ ಇದ್ದಾಗ ಇನ್ನೊಂದು ರೀತಿ ಇದ್ದಾಗ ಅದು ಮಿಸ್ ಹೊಡೆಯುತ್ತದೆ ರಿವರ್ಸ್ ಹೊಡೆಯುತ್ತದೆ ಎನ್ನುವುದಕ್ಕೆ ಈ ಕಥೆಯೇ ಒಂದು ಉತ್ತಮ ಉದಾಹರಣೆ 2019ರಲ್ಲಿ ಕೊಲ್ಕತ್ತದ ರೈಲ್ವೆ ಸ್ಟೇಷನ್ ನಲ್ಲಿ ಭಿಕ್ಷೆಗೆ ಇದ್ದರೂ ಇವರು ಭಿಕ್ಷೆ ಬೇಡುವುದಕ್ಕೆ ಹಾಡು ಆಡಿಕೊಂಡು ಆಕೆ ಜೀವನವನ್ನು ಕಳೆಯುತ್ತಿದ್ದಳು.

ಆದರೆ ಅದೇ ಹಾಡು ಆಕೆಯನ್ನ ರಾತ್ರೋರಾತ್ರಿ ಫೇಮಸ್ ಕೂಡ ಮಾಡಿಬಿಡುತ್ತದೆ ಭಿಕ್ಷುಕಿ ಒಬ್ಬಳ ಬಾಯಿಂದ ಹಿಂಪಾಗಿ ಬಂದಿತ್ತು ಎಕ್ ಪ್ಯಾರ್ ಕ ನಗ್ಮ ಸಾಂಗ್ ಒಂದೇ ರಾತ್ರಿಗೆ ಕೇವಲ ಒಂದೇ ರಾತ್ರಿಯಲ್ಲಿ ಈಕೆ ಫೇಮಸ್ ಆಗಿದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

[irp]