ತೆಂಗಿನ ಚಿಪ್ಪಿನಲ್ಲಿ ಕರ್ಪೂರ ಹಾಕಿ ನೋಡಿ.ಆಶ್ಚರ್ಯ ಪಡ್ತೀರಾ..ಕರ್ಪೂರದಿಂದ ಇಷ್ಟೊಂದು ಉಪಯೋಗ ಇದೆಯಾ
ಅಜ್ಜಿ ಕಾಲದ ರಹಸ್ಯ ಈ ಟಿಪ್ಸ್ ಗೊತ್ತಿಲ್ಲದೆ ಇಷ್ಟು ವರ್ಷ ಎಷ್ಟು ಶ್ರಮ ಮತ್ತು ಹಣ ಖರ್ಚು ಮಾಡಿದ್ದೇವೆ…. ಇವತ್ತು ನಾವು ಕರ್ಪೂರವನ್ನು ಪೂಜೆಗೆ ಮಾತ್ರವಲ್ಲದೆ ಬೇರೆ ಬೇರೆ ಕೆಲಸಗಳಿಗೋ ಕೂಡ ಉಪಯೋಗ ಮಾಡಿಕೊಳ್ಳಬಹುದೇನೋದನ್ನ ತಿಳಿಸಿಕೊಡುತ್ತಾ ಹೋಗುತ್ತೇನೆ.
ಇದು ತುಂಬಾನೇ ಕೆಲವೊಂದು ಮನೆಗಳಿಗೆ ಉಪಯೋಗ ವಂತಹ ಟಿಪ್ಸ್ ಆಗಿದೆ, ಮೊದಲನೇ ಟಿಪ್ಪಲ್ಲಿ ನಾನು ಒಂದು ಬಕೆಟ್ ನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಎರಡರಿಂದ ಮೂರು ಆಗುವಷ್ಟು ಕರ್ಪೂರವನ್ನು ಸೇರಿಸಿಕೊಳ್ಳುತ್ತಾ ಇದ್ದೇನೆ ಇದರಲ್ಲಿ ಇಷ್ಟೇ ಕರ್ಪೂರವನ್ನು ತೆಗೆದುಕೊಳ್ಳಬೇಕು ಎಂದು ಏನು ಇಲ್ಲ ಕೂಡ.
ಆದರೆ ನಾನು ಇದಕ್ಕೆ ಮೂರು ಕರ್ಪೂರವನ್ನು ಪುಡಿ ಮಾಡಿ ಹಾಕಿಕೊಳ್ಳುತ್ತಾ ಇದ್ದೇನೆ. ನಂತರ ಇದಕ್ಕೆ ಒಂದು ಚಿಟಕಿಯಾಗುವಷ್ಟು ಅರಿಶಿಣ ಒಂದು ಚಿಟಿಕೆಯಷ್ಟು ಪುಡಿ ಉಪ್ಪನ್ನು ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಬಟ್ಟೆಯಲ್ಲಿ ಅಜ್ಜಿ ನಂತರ ಅದನ್ನು ಕೊರಿಯಾಳವಾಗಿ ಹಿಂಡುಕೊಂಡು ನಂತರ ಮನೆಯನ್ನು ವರಿಸುತ್ತೇನೆ.
ನಾವು ಯಾವಾಗಲೂ ಮನೆಯನ್ನು ಒರೆಸಬೇಕಾದರೂ ಸ್ವಲ್ಪ ಅರಿಶಿನ ಮತ್ತು ಉಪ್ಪು ಕರ್ಪೂರವನ್ನು ಸೇರಿಸಿ ಒರೆಸಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಕಡಿಮೆಯಾಗಿ ಸಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ ಜೊತೆಗೆ ಸಣ್ಣ ಸಣ್ಣ ಇರುವೆಗಳು ಸೊಳ್ಳೆಗಳು ಅದೇ ರೀತಿ ನೆಲದ ಮೇಲೆ ಅಡುಗೆ ಮನೆಯ ಸ್ಲಾಬ್ ಮೇಲೆ ಹರಿದಾಡುತ್ತಿದ್ದಾರೆ ಅದು ಕೂಡ ಕಡಿಮೆಯಾಗುತ್ತದೆ.
ಜೊತೆಗೆ ನೆಲ ಕೂಡ ಪಳಪಳ ಎಂದು ಹೊಳೆಯುತ್ತದೆ ಬೇಕಾದರೆ ನೀವು ಸಾಮಾನ್ಯವಾಗಿ ನೀರಿನಲ್ಲಿ ವರೆಸುವುದಕ್ಕೂ ಮತ್ತು ಇದನ್ನೆಲ್ಲ ಮಿಶ್ರಣ ಮಾಡಿ ಒರೆಸುವುದಕ್ಕೂ ಇರುವ ವ್ಯತ್ಯಾಸವನ್ನು ನೋಡಬಹುದು ನಾವು ಕರ್ಪೂರವನ್ನು ಹಾಕಿ ಮನೆಯನ್ನು ಒರೆಸುವುದರಿಂದ ಮನೆ ಕೂಡ ಪರಿಮಳಯುಕ್ತವಾಗಿ ಇರುತ್ತದೆ.
ಇನ್ನು ನಂತರದಲ್ಲಿ ನಾನು ಒಂದು ತೆಂಗಿನಕಾಯಿ ಚಿಪ್ಪನ್ನು ತೆಗೆದುಕೊಂಡು ಅದಕ್ಕೆ ನಾನು ಈಗ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದು ಹಾಕಿಕೊಳ್ಳುತ್ತಾ ಇದ್ದೇನೆ. ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿದ ನಂತರ ಅದು ವ್ಯರ್ಥ ಎಂದು ತೆಗೆದು ಹಾಕಿಬಿಡುತ್ತೇವೆ ಅದರ ಬದಲು ಈ ರೀತಿ ಒಂದು ಕಂಠಕ್ಕೆ ಹಾಕಿಕೊಂಡು ಇದರ ಜೊತೆಗೆ ಒಂದು ಎಸಳು ಬೆಳ್ಳುಳ್ಳಿಯನ್ನು ಸೇರಿಸಿಕೊಂಡು.
ಇದಕ್ಕೆ ಎರಡು ಲವಂಗವನ್ನು ಹಾಕಿಕೊಂಡು ಸ್ವಲ್ಪ ಮೇಲೆ ತೆಂಗಿನಕಾಯಿ ನಾರನ್ನು ಹಾಕಿಕೊಂಡು ಎರಡು ಕರ್ಪೂರವನ್ನು ಪುಡಿ ಮಾಡಿ ಹಾಕಿ ಬೆಂಕಿಯನ್ನು ಹಚ್ಚಬೇಕು ನಂತರ ಅದೆಲ್ಲ ಚೆನ್ನಾಗಿ ಉರಿದು ಹೊಗೆ ಬರಬೇಕು ಅಲ್ಲಿಯವರೆಗೂ ಬಿಟ್ಟು ಆನಂತರ ಹೊಗೆಯನೆಲ್ಲ ಮನೆಯ ಎಲ್ಲಾ ಭಾಗದಲ್ಲೂ ಬಿಡುವುದರಿಂದ ಮನೆಯಲ್ಲಿರುವ ಅಂತಹ ಸೊಳ್ಳೆಗಳು.
ಮತ್ತು ಜೇಡಗಳು ಎಲ್ಲವೂ ಕೂಡ ಕಡಿಮೆಯಾಗುತ್ತದೆ ಅಲ್ಲದೆ ನಾವು ಬೆಳ್ಳುಳ್ಳಿ ಲವಂಗವನ್ನು ಹಾಕಿರುವುದರಿಂದ ಈ ಹೊಗೆಯನ್ನು ತೆಗೆದುಕೊಂಡರೆ ಯಾವುದೇ ರೀತಿಯಾದಂತಹ ಇನ್ಫೆಕ್ಷನ್ ಆಗುವುದಾಗಲಿ ಉಸಿರಾಟದ ಸಮಸ್ಯೆಯಾಗಲಿ ಯಾವುದು ಕೂಡ ಆಗುವುದಿಲ್ಲ.
ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ ಚಮಚದಲ್ಲಿಯೇ ಇಟ್ಟುಕೊಂಡು ನಂತರ ಅದಕ್ಕೆ ಸ್ವಲ್ಪ ಕರ್ಪೂರವನ್ನು ಪುಡಿ ಮಾಡಿ ಸೇರಿಸಿಕೊಂಡು ಮಿಶ್ರಣ ಮಾಡಿ ಉಗುರು ಬೆಚ್ಚಗೆ ಆದಮೇಲೆ ಇದನ್ನು ಮಕ್ಕಳಿಗೆ ಶೀತವಾದಾಗ ಗಂಟಲಿಗೆ ಹಾಗೆ ಎದೆ ಭಾಗಕ್ಕೆ ಕಿವಿ ಹಿಂದೆಗೆ.
ಈ ಒಂದು ಎಣ್ಣೇಯನ್ನ ಹಚ್ಚುವುದರಿಂದ ಶೀತ ತುಂಬ ಬೇಗ ಕಡಿಮೆಯಾಗುತ್ತದೆ ಕಫ ಇದ್ದರೆ ಅದು ಕೂಡ ಕಡಿಮೆಯಾಗುತ್ತದೆ ಇದನ್ನು ಹೆಚ್ಚಾಗಿ ಹಚ್ಚಬಾರದು ಸ್ವಲ್ಪ ಸ್ವಲ್ಪವೇ ಬೆಳಗ್ಗೆ ಮತ್ತು ಸಂಜೆ ಹಚ್ಚಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.