ಸೆಪ್ಟೆಂಬರ್ ಮಾಸ ಭವಿಷ್ಯ ಮಕರ ರಾಶಿ ಕೊನೆಗೂ ಅದೃಷ್ಟ ತರುವ ಸಮಯ ಬಂದೇ ಬಿಡ್ತು…ದೇವರು ನಿಮ್ಮ ಕೈ ಬಿಡೋಲ್ಲ

ಸೆಪ್ಟೆಂಬರ್ ಮಾಸ ಭವಿಷ್ಯ ಮಕರ ರಾಶಿ ಕೊನೆಗೂ ಅದೃಷ್ಟ ತರುವ ಸಮಯ ಬಂದೇ ಬಿಡ್ತು…ದೇವರು ನಿಮ್ಮ ಕೈ ಬಿಡೋಲ್ಲ

WhatsApp Group Join Now
Telegram Group Join Now

ಮಕರ ರಾಶಿ ಸೆಪ್ಟೆಂಬರ್ 2024 ಮಾಸ ಭವಿಷ್ಯ… ಸೆಪ್ಟೆಂಬರ್ ತಿಂಗಳು ಭಾದ್ರಪದ ಮಾಸ ಮೊದಲು ಮಾಸದ ವಿಶೇಷತೆಗಳನ್ನ ತಿಳಿಯುತ್ತ ಹೋಗೋಣ ನಂತರದಲ್ಲಿ ಗ್ರಹ ಸ್ಥಿತಿಗಳು ಮತ್ತು ಮಾಸ ಭವಿಷ್ಯ ನಾನು ನುಡಿದಂತಹ ಭವಿಷ್ಯವಾಣಿ ನೂರಕ್ಕೆ ನೂರರಷ್ಟು ಸತ್ಯವಾಗುತ್ತದೆ ನಾನು ಏನು ಹೇಳಿದ್ದೇನೆ.

ಅದು 200% ಸತ್ಯವಾಗುತ್ತದೆ ಅದರಲ್ಲಿ ಅನುಮಾನವೇ ಬೇಡ ಮೊದಲು ಮಾಸದ ಭವಿಷ್ಯವನ್ನು ನೋಡುತ್ತಾ ಹೋಗೋಣ ಬಾದರಪದ ಮಾಸ ಎಂದರೆ ಗೌರಿ ಗಣೇಶ ಹಬ್ಬ ಎಲ್ಲರಿಗೂ ವಿಶೇಷವಾದಂತಹ ಚೈತನ್ಯ ಆಸಕ್ತಿ ಹೊಸ ಹುರುಪು ಗಣೇಶನ ಪೂಜೆಯನ್ನು ಮಾಡೋಣ ವಿಘ್ನ ವಿನಾಯಕ ಆಗಿರುವಂತಹ ಗಣೇಶನ ಅನುಗ್ರಹವನ್ನು ಪಡೆದುಕೊಳ್ಳೋಣ ಎನ್ನುವುದು.

ಸ್ವರ್ಣ ಗೌರಿ ಬೃಂದಾವನ ಸಿದ್ಧಿ ವಿನಾಯಕ ವ್ರತ ಅನಂತಪದ್ಮನಾಮ ವ್ರತ ಬರುತ್ತದೆ ವಿಶೇಷವಾಗಿ ಹೊಸದಾಗಿ ಮದುವೆಯಾಗಿರುವಂತ ದಂಪತಿಗಳು ಮಾಡುತ್ತಾರೆ ಅಂತಹ ವ್ರತಗಳಲ್ಲಿ ಅನಂತ ಪದ್ಮನಾಮ ಪರ್ವತವೂ ಕೂಡ ಒಂದು ಸಿದ್ದಿ ಸಾಧನೆಗಾಗಿ ಮಾಡಿಕೊಡುವಂತಹ ಪೂಜೆ ಇನ್ನು ಅನಂತ ಹುಣ್ಣಿಮೆ ಮಹಾಲಯ ಪಕ್ಷ ಮಾಸ ಬರುತ್ತದೆ.

ಪಿತೃ ದೋಷ ಎಂದು ಹೇಳುತ್ತಾರೆ ಪಿಂಡ ಬಿಡಬೇಕು ಎಂದು ಹೇಳುತ್ತಾರೆ ಹಾಗೆ ಎಂದರೆ ಯಾರು ಸತ್ತಿರುತ್ತಾರೆ ಅಂದರೆ ಯಾವುದೇ ಆಸೆ ತೀರದಂತೆ ಹತ್ತಿರ ಅವರಿಂದ ಉಂಟಾಗುವಂತಹ ಪಿತೃ ದೋಷಗಳು ಪಿತೃ ಶಾಪಗಳು ಇವುಗಳಿಗೆ ಪರಿಹಾರ ಮಾಡುವಂತಹ ವಿಶೇಷವಾಗಿ ಮಾಡುವಂತಹ ತ್ರಿಪಂಡಿಷ ತಿಲತರ್ಪಣಾ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಶ್ರದ್ಧಾ ಮೋಕ್ಷ ನಾರಾಯಣ ಬಲಿ ಇವೆಲ್ಲವೂ ಕೂಡ ಪಿತೃ ದೋಷಗಳಿಗೆ ಬರುವಂತದ್ದು ಅಥವಾ ಪರಿಹಾರವಾಗಿ ಮಾಡಿಕೊಳ್ಳುವಂತದ್ದು ಇದನ್ನೆಲ್ಲ ಮಾಡುವುದಕ್ಕೆ ಯಾವ ಮಾಸ ಶ್ರೇಷ್ಠ ಎಂದು ಕೇಳಿದರೆ ಪಕ್ಷ ಮಾಸ ಅಂದರೆ ಭಾದ್ರಪದ ಮಾಸ ಕೃಷ್ಣ ಪಕ್ಷ ಪಾಂಡ್ಯಮಿ ಇಂದ ಅಮಾವಾಸ್ಯೆ ಹೊರಗಿನ ಸಂದರ್ಭವನ್ನು ನಾವು ಪಕ್ಷ ಮಾಸ ಎಂದು ಕರೆಯುತ್ತೇವೆ.

ಮಕರ ರಾಶಿ ಶನಿ ಎರಡನೇ ಮನೆಯಲ್ಲಿ ಅಂದರೆ ಕುಂಭ ರಾಶಿಯಲ್ಲಿ ಇದ್ದಾರೆ ರಾಹು ಮೂರರಲ್ಲಿ ಗುರು ಪಂಚಮದಲ್ಲಿ ಕುಜ ಶಷ್ಟಮದಲ್ಲಿ ಬುಧ ಅಷ್ಟಮದಿಂದ ನವ ಮಕ್ಕೆ ರವಿ ಭಾಗ್ಯದಲ್ಲಿ ಕೇತು ಭಾಗ್ಯದಲ್ಲಿ ಶುಕ್ರ ಕರ್ಮ ಸ್ಥಾನದಲ್ಲಿ ಮಕರ ರಾಶಿಗೆ ಸಾಡೆ ಸಾತಿಯ ಕೊನೆಯ ಹಂತ ಇಷ್ಟು ಉತ್ತಮವಾದಂತಹ ಗ್ರಹ ಸ್ಥಿತಿಗಳು.

ಮತ್ತೊಮ್ಮೆ ಸಿಗುವುದಕ್ಕೆ ಸಾಧ್ಯತೆ ಇಲ್ಲ ಬಹಳ ಚೆನ್ನಾಗಿರುವಂತಹ ಸಮಯ ನಾನು ಅದಕ್ಕೆ ಪ್ರಾರಂಭದಲ್ಲಿ ಹೇಳಿದ್ದು ನೂರಕ್ಕೆ ನೂರರಷ್ಟು ನಡೆಯುತ್ತದೆ ಎಂದು ಕಾರಣ ಗ್ರಹ ಸ್ಥಿತಿಗಳು ಹಾಗೆ ಇದ್ದಾವೆ ಮತ್ತು ಜ್ಯೋತಿಷ್ಯ ಹೇಳಿದವರೆಲ್ಲರದು ಕೂಡ ಸತ್ಯವಾಗುವುದಿಲ್ಲ.ಈ ಗ್ರಹ ಸ್ಥಿತಿಗಳ ಆಧಾರದ ಮೇಲೆ ಉತ್ತರಶಡ ಶ್ರವಣ ಧನಿಷ್ಠ ನಕ್ಷತ್ರ ಮಕರ ರಾಶಿ,

ಮಕರ ರಾಶಿ ಅಧಿಪತಿ ಶನಿ ತನ್ನದೇ ಆದಂತಹ ಕುಂಭ ರಾಶಿಯಲ್ಲಿ ಇದ್ದಾನೆ ಇದು ಮೂಲ ತ್ರಿಕೋನದಲ್ಲಿ ಅವನಿಗೆ ಹುಚ್ಚ ಸ್ಥಾನವೂ ಕೂಡ ಹೌದು ಮೂಲ ತ್ರಿಕೋನದಲ್ಲಿ ಉತ್ತಮವಾದಂತಹ ಸ್ಥಾನ ಅಂದರೆ ಮೂಲಸ್ಥಾನ ತುಲಾ ರಾಶಿ ಇದು ಮೂಲ ತ್ರಿಕೋನವಾಗಿ ಇರುವಂತದ್ದು.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಇದು ಕುಂಭ ರಾಶಿ ಶನಿ ದ್ವಿತೀಯದಲ್ಲಿ ಧನ ಸ್ಥಾನದಲ್ಲಿ ಇರುತ್ತಾನೆ ಮಕರ ರಾಶಿಗೆ ಆರ್ಥಿಕವಾಗಿ ಅಭಿವೃದ್ಧಿ ವ್ಯಾಪಾರದಲ್ಲಿ ಲಾಭ ಉದ್ಯೋಗದಲ್ಲಿ ಯಶಸ್ಸು ಆರ್ಥಿಕವಾಗಿ ನೀವು ಏನೇ ಅಂದುಕೊಂಡರೂ ಕೂಡ ಹಣ ಯಥೇಚ್ಛವಾಗಿ ಬರುತ್ತದೆ ಹಣದ ಸಮಸ್ಯೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]