ಬಿಗ್ಬಾಸ್ 11 ಕಂಟೆಸ್ಟೆಂಟ್ ಪಟ್ಟಿ ಬಿಡುಗಡೆ..ಇವರೆ ನೋಡಿ ಫೈನಲ್ ಲೀಸ್ಟ್ ನಲ್ಲಿರುವ ಸ್ಪರ್ಧಿಗಳು..

ಬಿಗ್ಬಾಸ್ 11 ಕಂಟೆಸ್ಟೆಂಟ್ ಪಟ್ಟಿ ಬಿಡುಗಡೆ..ಇವರೆ ನೋಡಿ ಫೈನಲ್ ಲೀಸ್ಟ್ ನಲ್ಲಿರುವ ಸ್ಪರ್ಧಿಗಳು..

WhatsApp Group Join Now
Telegram Group Join Now

ಬಿಗ್ ಬಾಸ್ ಹನ್ನೊಂದು ಕಂಟೆಸ್ಟೆಂಟ್ ಪಟ್ಟಿ ಬಿಡುಗಡೆ…. ಬಿಗ್ ಬಾಸ್ ಸೀಸನ್ 11ರ ಪ್ರೊಮೋ ಶೂಟಿಂಗ್ ಕೂಡ ಈಗ ಮುಗಿದಿದೆ ಇದೀಗ ಎರಡು ಫೋಟೋಗಳು ಲೀಕ್ ಆಗಿವೆ ಇನ್ನು ನಿರೂಪಕರು ಯಾರು ಎಂದು ತುಂಬಾ ಕಡೆ ಚರ್ಚೆಯಾಗುತ್ತಾ ಇದೆ.

ಮತ್ತೆ ಈಗ ಎಲ್ಲಿ ನಿರೂಪಕರು ಯಾರು ಎಂದು ಕೂಡ ಈಗ ಗೊತ್ತಾಗಿದೆ ಮತ್ತು ಈ ಬಾರಿಯ ಬಿಗ್ ಬಾಸ್ಗೆ ಯಾವ ಯಾವ ಸ್ಪರ್ಧಿಗಳು ಬರಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈಗ ನೋಡುತ್ತಾ ಹೋಗೋಣ. ಆದಷ್ಟು ಬೇಗ ಬಿಗ್ ಬಾಸ್ ಸೀಸನ್ ಕನ್ನಡ 11ರ ಶೋ ಇದೀಗ ಶುರುವಾಗುತ್ತದೆ.

ಈ ಒಂದು ಸ್ಪರ್ಧೆಯಲ್ಲಿ ಯಾವ ಯಾವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎನ್ನುವುದನ್ನು ನೋಡೋಣ ಅಕ್ಟೋಬರ್ ನ ಮೂರನೇ ವಾರದಿಂದ ಬಿಗ್ ಬಾಸ್ ಸೀಸನ್ 11 ಆರಂಭವಾಗುತ್ತದೆ ಅಂದಹಾಗೆ ಈ ಒಂದು ಶೋ ನಲ್ಲಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವುದಿಲ್ಲ ಎಂದು ತುಂಬಾ ಕಡೆ ಚರ್ಚೆಯಾಗುತ್ತಿತ್ತು.

ಇದರ ಬದಲಾಗಿ ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಅವರು ಈ ಸಲದ ನಿರೂಪಣೆ ಮಾಡಲಾಗುತ್ತದೆ ಎಂದು ಕೇಳಿ ಬರುತ್ತಾ ಇತ್ತು ಆದರೆ ಈಗ ಇದಕ್ಕೆ ಉತ್ತರ ಕೂಡ ಸಿಕ್ಕಿದೆ ಇದೀಗ ಬಿಗ್ ಬಾಸ್ ಸೀಸನ್ 11 ಶೂಟಿಂಗ್ ಕೂಡ ಸಂಪೂರ್ಣವಾಗಿ ಮುಗಿದಿತ್ತು ಪ್ರೊಮೋದ ಎರಡು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದ್ದವು.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಇದರಿಂದಲೇ ಗೊತ್ತಾಗಿದ್ದು ಈ ಬಾರಿಯೂ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆಯನ್ನು ಮಾಡಲಿದ್ದಾರೆ ಎಂದು ಏಕೆಂದರೆ ಪ್ರಮೋದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಕಾಣಿಸಿಕೊಂಡಿದ್ದಾರೆ ಇದರ ಪ್ರೋಮೋ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆದಿದ್ದು ಆಗಸ್ಟ್ ನೋಡಕ್ಕೆ ಕಿಚ್ಚ ಸುದೀಪ್ ಅವರು ಕೂಡ ಹೈದರಾಬಾದ್ ಗೆ ತೆರಳಿದ್ದರು ಇದರಿಂದಾಗಿಯೇ ಸಂಪೂರ್ಣವಾಗಿ ಗೊತ್ತಾಗುತ್ತದೆ.

ಈ ಬಾರಿ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ ಎಂದು ಜೋಗೋಸ್ಕರ ವಾಹಿನಿ ಭರ್ಜರಿ ತಯಾರಿಯನ್ನು ಶುರು ಮಾಡಿದೆ ದೊಡ್ಮನೆಗೋಸ್ಕರ ಸಾಮಾನ್ಯವಾಗಿ 300 ಜನರು ಕೆಲಸವನ್ನು ಮಾಡುತ್ತ ಇದ್ದಾರೆ ಒಟ್ಟಾರೆಯಾಗಿ ಕಳೆದ ಬಾರಿ ಟಿಆರ್‌ಪಿಯಲ್ಲಿ ಕಮಲನ್ನು ಮಾಡಿದಂತಹ ಶೋ ಈ ಬಾರಿಯೂ ಕೂಡ ಅದೇ ರೀತಿಯ ಕುತೂಹಲವನ್ನು ಮೂಡಿಸಿದೆ.

ಈ ಬಾರಿಯ ಬಿಗ್ ಬಾಸ್ ಕಂಟೆಸ್ಟೆಂಟ್ ಗಳಾಗಿ ಯಾರ್ಯಾರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವುದನ್ನು ಈಗ ನೋಡುತ್ತಾ ಹೋಗುವುದಾದರೆ ಮೊದಲನೆಯದಾಗಿ ಅಶ್ವಿನಿ ಗೌಡ ಕನ್ನಡದ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿರುವಂತಹ ಅಶ್ವಿನಿ ಅವರು ಕರ್ನಾಟಕ ರಕ್ಷಣಾ ಇಲಾಖೆಯಲ್ಲಿಯೂ ಕೂಡ ಇವರು ಗುರುತಿಸಿಕೊಂಡಿದ್ದರು.

ಇಲ್ಲಿ ಈ ಬಾರಿ ಇವರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ ಪಂಕಜ ನಾರಾಯಣ್ ಎಸ್ ನಾರಾಯಣ್ ಅವರ ಮಗ ಈ ಬಾರಿಯ ಶೋನಲ್ಲಿ ಇರಲಿದ್ದಾರೆ ಎನ್ನುವ ಮಾಹಿತಿಗಳು ಬಂದಿದೆ ಶರ್ಮಿತಾ ಗೌಡ ಗೀತಾ ಧಾರಾವಾಹಿಯ ನಟಿ ಶರ್ಮಿತ ಗೌಡ ಅವರು ಕೂಡ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಈ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಲಿದ್ದಾರೆ ಎನ್ನುವ ಮಾಹಿತಿ ಇದೆ ಮೋಕ್ಷಿತ ಪಾರು ಧಾರವಾಹಿಯ ನಟಿ ಮೋಕ್ಷಿತ ಪೈ ಅವರು ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸಲಿದ್ದಾರೆ ಏನೋ ಒಂದು ಮಾಹಿತಿಗಳು ಕೂಡ ಈಗ ಕೇಳಿ ಬರುತ್ತಾ ಇದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]