ಮದುವೆಗೆ ಶುಭ ಮೂಹೂರ್ತ ಯಾವುದು..ಇಷ್ಟ ಬಂದ ಸಮಯ ದಿನಾಂಕದಲ್ಲಿ ಮದುವೆ ಆದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ನೋಡಿ

ಮದುವೆಗೆ ಶುಭ ಮೂಹೂರ್ತ ಯಾವುದು..ಇಷ್ಟ ಬಂದ ಸಮಯ ದಿನಾಂಕದಲ್ಲಿ ಮದುವೆ ಆದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ನೋಡಿ

WhatsApp Group Join Now
Telegram Group Join Now

ಮದುವೆಗಳ ಶುಭ ಮುಹೂರ್ತ ಯಾವುದು… ಮದುವೆ ಎನ್ನುವುದು ಜೀವನದಲ್ಲಿ ಒಂದು ಮುಖ್ಯವಾದ ಅಂತಹ ಘಟನೆ ನಮ್ಮ ಜೀವನ ಸಕ್ಸಸ್ ಫೇಲೂರ ಸಂತೋಷನ ದುಃಖಾನ ಇದು ಮುಖ್ಯವಾಗಿ ಮದುವೆಯ ಮೇಲೆ ಅವಲಂಬಿತವಾಗಿರುತ್ತದೆ ಮದುವೆಯಾಗುವವರೆಗೂ ಒಂದು ರೀತಿಯ ಜೀವನ.

ಮದುವೆಯಾದ ಮೇಲೆ ವೈಫು ಡಿಫೆರೆಂಟ್ ಲೈಫು ಮದುವೆ ವಿಷಯದಲ್ಲಿ ಸಂಖ್ಯಾಶಾಸ್ತ್ರ ತುಂಬಾನೇ ಪ್ರಭಾವ ಬೀರುತ್ತದೆ ಏಕೆಂದರೆ ಮದುವೆಯ ಕಾಂಬಿನೇಷನ್ ನಿಂದ ಹಿಡಿದು ಹುಡುಗ ಯಾವ ಕಾಂಬಿನೇಷನಲ್ಲಿ ಹುಟ್ಟಿದ್ದಾರೆ ಹುಟ್ಟಿದ ನಂಬರ್ ಏನು ಹಣೆಬರದ ನಂಬರ್ ಏನು.

ಹುಡುಗಿಯದು ಏನು ಇವೆಲ್ಲವನ್ನೂ ಕೂಡ ನೋಡಿಕೊಳ್ಳಬೇಕು ಹುಡುಗ ಮತ್ತು ಹುಡುಗಿ ಇವರ ಹುಟ್ಟಿದ ದಿನಾಂಕ ಮತ್ತು ಡೆಸ್ಟಿನಿ ನಂಬರ್ ಒಂದಕ್ಕೊಂದು ಮ್ಯಾಚ್ ಆಗಿಲ್ಲ ಎಂದರೆ ಗೊಂದಲ ಇರುತ್ತದೆ ಜ್ಯೋತಿಷ್ಯದಲ್ಲಿ ನೀವು ಯಾವ ರೀತಿ 36 ಗುಣಗಳಿಗೆ 18 ಗುಣಗಳು ಬಂದರೆ ಒಳ್ಳೆಯದು ಅಷ್ಟಕೂಟಗಳು ಎಂದು ನಾವು ಹೇಳುತ್ತೇವೆ.

ಅದೇ ರೀತಿ ಸಂಖ್ಯಾಶಾಸ್ತ್ರದಲ್ಲಿಯೂ ಕೂಡ ಹುಟ್ಟಿದ ದಿನಾಂಕ ಹಣೆ ಬರಹದ ದಿನಾಂಕ ಹುಡುಗ ಹುಡುಗಿ ಇವೆರಡನ್ನು ಕೂಡ ಕೂಡಿಸಿ ನೋಡಿ ಜ್ಯೋತಿಷ್ಯದ ಜೊತೆಗೆ ಇದು ಕೂಡ ಒಂದಿದೆ ಎಂದರೆ ಒಂದು ಒಳ್ಳೆಯ ಮದುವೆಯಾಗುತ್ತದೆ ಒಂದು ವೇಳೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಚೆನ್ನಾಗಿ ಬಂದಿದ್ದು ಸಂಖ್ಯಾಶಾಸ್ತ್ರದಲ್ಲಿ ಚೆನ್ನಾಗಿ ಬಂದಿಲ್ಲ ಎಂದರು ಕೂಡ ಸ್ವಲ್ಪ ವ್ಯತ್ಯಾಸವಿರುತ್ತದೆ.

ಅದಕ್ಕಾಗಿ ಸಂಖ್ಯೆಗಳು ಕೂಡ ಒಂದಕ್ಕೆ ಒಂದು ಚೆನ್ನಾಗಿ ಹೊಂದಿಕೊಳ್ಳಬೇಕು. ನಮ್ಮ ಜಾತಕದಲ್ಲಿ ಏನಾದರೂ ದೋಷಗಳು ಇದ್ದಾಗ ನಮ್ಮ ಮದುವೆ ದಿನಾಂಕ ಸರಿಯಾಗಿ ಬರುವುದಿಲ್ಲ ಅಥವಾ ನಮ್ಮ ಒಂದು ಹುಡುಗನ ಜಾತಕಕ್ಕೆ ಹೊಂದಾಣಿಕೆಯಾಗುವ ಹುಡುಗಿಯ ಜಾತಕ ನಂಬರ್ ಒಂದಕ್ಕೆ ಒಂದು ಹೊಂದಾಣಿಕೆಯಾಗುತ್ತಾ ಇರುವುದಿಲ್ಲ.

ಮತ್ತು ಸಿಂಕ್ ಆಗುತ್ತಾ ಇರುವುದಿಲ್ಲ. ಒಬ್ಬ ವ್ಯಕ್ತಿಯ ಜಾತಕದಲ್ಲಿ ವಿವಾಹಸ್ತಾನ ಮಾಂಗಲ್ಯ ಸ್ಥಾನ ಕೆಟ್ಟು ಹೋಗಿದೆ ಎಂದರೆ ಇಲ್ಲಿ ಹುಡುಗಿಯ ಹುಟ್ಟಿದ ದಿನಾಂಕ ಮತ್ತು ಹಣೆಬರಹದ ದಿನಾಂಕ ಹುಡುಗನಿಗೆ ಅದು ಹೊಂದಾಣಿಕೆಯಾಗುವುದಿಲ್ಲ ಹಾಗೆ ಮದುವೆಯ ದಿನಾಂಕ ಕೂಡ ಹೊಂದಾಣಿಕೆ ಆಗುವುದಿಲ್ಲ ಆದ್ದರಿಂದ ಮದುವೆಯ ದಿನಾಂಕ ಎನ್ನುವುದು ಮುಖ್ಯ.

ಒಂದು ಕಡೆ ಸಂಖ್ಯಾ ಶಾಸ್ತ್ರದ ಪ್ರಕಾರ ಇಬ್ಬರದನ್ನು ಕೂಡ ಹೊಂದಾಣಿಕೆ ಮಾಡಿಕೊಂಡು ಒಂದು ಕಡೆ ಇಟ್ಟುಕೊಂಡ ನಂತರ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಹೊಂದಾಣಿಕೆ ಮಾಡಿ ನೋಡಿ ಚೆನ್ನಾಗಿ ಬಂದಿದೆ ಎಂದ ನಂತರ ಮದುವೆ ದಿನಾಂಕವನ್ನು ಫಿಕ್ಸ್ ಮಾಡುವಾಗ ತುಂಬಾ ಜಾಗರೂಕತೆಯಿಂದ ಇರಬೇಕು.

ಏಕೆಂದರೆ ಮದುವೆಯ ದಿನಾಂಕ ಎನ್ನುವುದು ತುಂಬಾ ಸೂಕ್ಷ್ಮ ವಿಚಾರ ಒಬ್ಬ ವ್ಯಕ್ತಿಯ ಹೆಸರಿನ ಸಮಸ್ಯೆ ಯಾವ ರೀತಿ ಮುಖ್ಯವಾದದ್ದು ಅದೇ ರೀತಿ ಇದು ಅದಕ್ಕಿಂತಲೂ ಕೂಡ ಮುಖ್ಯವಾದದ್ದು ಜೀವನ ಎನ್ನುವುದು ನೂರು ವರ್ಷದ ಅನುಬಂಧ ಅದಕ್ಕಾಗಿಯೇ ಮದುವೆ ದಿನಾಂಕ ಚೆನ್ನಾಗಿರಬೇಕು.

ಮದುವೆ ದಿನಾಂಕ ಚೆನ್ನಾಗಿ ಇಡಬೇಕು ಎಂದರೆ ಮೊದಲು ಗೊತ್ತಿರುವಂತವರು ಅಂದರೆ ಸಂಖ್ಯಾಶಾಸ್ತ್ರದ ಬಗ್ಗೆ ಹಾಗೂ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಎರಡು ಕೂಡ ಗೊತ್ತಿರುವವರ ಬಳಿ ನೀವು ಇದನ್ನು ತಿಳಿದುಕೊಳ್ಳುವುದು ಒಳ್ಳೆಯದು ಏಕೆಂದರೆ ಒಂದು ಮುಹೂರ್ತ ಫಿಕ್ಸ್ ಮಾಡಿಕೊಳ್ಳಬೇಕಾದರೆ.

ಒಬ್ಬ ಜ್ಯೋತಿಷ್ಯರಿಗೆ ಆ ವಿಚಾರ ಚೆನ್ನಾಗಿ ಗೊತ್ತಿರುತ್ತದೆ ಪಂಚಾಂಗ ತಿಥಿ ನಕ್ಷತ್ರ ವಾರ ಇವೆಲ್ಲದರ ಕೂಡ ಹೊಂದಾಣಿಕೆಯನ್ನು ತೆಗೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]