ಶಶಿಕುಮಾರ್ ಗೆ ಆಕ್ಸಿಡೆಂಟ್ ಮಾಡಿಸಿ ಅವರ ಜೀವನವನ್ನೇ ಹಾಳು ಮಾಡಿದ್ಯಾರು..ತನ್ನ ಮುಖ ನೋಡಿಕೊಳ್ಳಲಾಗದೆ ಕಣ್ಣಿಗೆ ಬಟ್ಟೆ ಕಟ್ಟುತ್ತಿದ್ದರಂತೆ ಶಶಿ.

ಶಶಿಕುಮಾರ್ ಗೆ ಆಕ್ಸಿಡೆಂಟ್ ಮಾಡಿಸಿ ಅವರ ಜೀವನವನ್ನೇ ಹಾಳು ಮಾಡಿದ್ಯಾರು..ತನ್ನ ಮುಖ ನೋಡಿಕೊಳ್ಳಲಾಗದೆ ಕಣ್ಣಿಗೆ ಬಟ್ಟೆ ಕಟ್ಟುತ್ತಿದ್ದರಂತೆ ಶಶಿ.

WhatsApp Group Join Now
Telegram Group Join Now

ಶಶಿಕುಮಾರ್ ಬದುಕು ಹಾಳಾಗಿದ್ದು ಹೇಗೆ…. ಶಶಿಕುಮಾರ್ ಅವರು ಒಂದು ಕಾಲದಲ್ಲಿ ತುಂಬಾ ಬೇಡಿಕೆಯಲ್ಲಿ ಇದ್ದಂತಹ ನಟ ಅದು ಎಷ್ಟರ ಮಟ್ಟಿಗೆ ಎಂದರೆ ಒಂದು ವರ್ಷದಲ್ಲಿ ಅವರ ಏಳೆಂಟು ಸಿನಿಮಾಗಳು ರಿಲೀಸ್ ಆಗುತ್ತಿದ್ದವು ಅಷ್ಟು ಉತ್ತುಂಗದಲ್ಲಿ ಇದ್ದಂತಹ ಶಶಿಕುಮಾರ್ ಅವರಿಗೆ ಒಂದು ಆಕ್ಸಿಡೆಂಟ್ ಆಗುತ್ತದೆ.

ಆ ಆಕ್ಸಿಡೆಂಟ್ ಅಲ್ಲಿ ಅವರಿಗೆ ತುಂಬಾ ಪೆಟ್ಟಾಗುತ್ತದೆ ಅದರ ನಂತರ ಶಶಿಕುಮಾರ್ ಅವರ ಬದುಕೇ ಸಂಪೂರ್ಣವಾಗಿ ಬದಲಾಗಿ ಹೋಗುತ್ತದೆ ಅಷ್ಟಕ್ಕೂ ಶಶಿಕುಮಾರ್ ಅವರಿಗೆ ಅವತ್ತು ಆಕ್ಸಿಡೆಂಟ್ ಹೇಗೆ ಆಯಿತು ಶಶಿಕುಮಾರ್ ಅವರು ಕಾರಿನಲ್ಲಿ ಬರಬೇಕಾದರೆ ಅವರ ಮುಖಕ್ಕೆ ಲೈಟನ್ನು ಬಿಟ್ಟವರು ಯಾರು ಶಶಿಕುಮಾರ್.

ಅವರ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಾಯಿದ್ದನ್ನು ಕಂಡು ಚಿತ್ರತಂಡದ ಕೆಲ ಹೀರೋಗಳೆ ಹೊಟ್ಟೆ ಕಿಚ್ಚಿನಿಂದ ಅವರಿಗೆ ಆಕ್ಸಿಡೆಂಟ್ ಮಾಡಿಸಿದ್ದರಾ ಎನ್ನುವ ಶಶಿಕುಮಾರ್ ಅವರ ದುರಂತ ಕಥೆಯನ್ನ ಇವತ್ತು ನಾನು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ಇದ್ದೇನೆ.

ಶಶಿಕುಮಾರ್ ಅವರು ಹುಟ್ಟಿದ್ದು ನಮ್ಮ ಬೆಂಗಳೂರಿನಲ್ಲಿಯೇ ಅವರ ಪೂರ್ತಿ ಹೆಸರು ಶಶಿಕುಮಾರ್ ನಾಯಕ್ ಇವರು ಮೊಟ್ಟಮೊದಲ ಬಾರಿಗೆ ಚಿರಂಜೀವಿ ಸುಧಾಕರ್ ಎಂಬ ಸಿನಿಮಾದಲ್ಲಿ ವಿಲನ್ ಆಗಿ ಪಾತ್ರವನ್ನು ಮಾಡುತ್ತಾರೆ ಹೀಗೆ ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರವನ್ನು ಮಾಡಿಕೊಂಡು.

See also  ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ - ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ

ಹೀರೋ ಆಗಿ ಕೂಡ ಪಾತ್ರಗಳನ್ನು ಮಾಡುತ್ತಾ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾರೆ ಕೇವಲ 7 8 ವರ್ಷಗಳಲ್ಲಿ ಅವರ 75 ರಿಂದ 80 ಸಿನಿಮಾಗಳು ರಿಲೀಸ್ ಆಗುತ್ತಾ ಇದ್ದವು ಎಂದರೆ ಆ ಕಾಲದಲ್ಲಿ ಶಶಿಕುಮಾರ್ ಅವರ ಹವಾ ಹೇಗಿತ್ತು ಎಂದು ನೀವೇ ಊಹೆ ಮಾಡಿ ಅವರು ನಟಿಸಿದಂತಹ ಬಹಳಷ್ಟು ಸಿನಿಮಾಗಳು ಸೂಪರ್ ಹಿಟ್ ಆಗುತ್ತಾ ಇದ್ದವು.

ಅಷ್ಟೇ ಅಲ್ಲದೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿ ಅವರು ಕೂಡ ಶಶಿಕುಮಾರ್ ಅವರ ಕಾಲ್ ಶಿಟ್ ಆಗಿ ಕಾಯುತ್ತಿದ್ದಂತಹ ಕಾಲವದು ಏಕೆಂದರೆ ಶಶಿಕುಮಾರ್ ಅವರು ಕನ್ನಡದ ಚಂದದ ನಟರಾಗಿದ್ದರು ಅವರ ಡ್ಯಾನ್ಸನ್ನು ನೋಡುವುದಕ್ಕೆ ಎಂದೇ ಬಹಳಷ್ಟು ಜನ ಅಭಿಮಾನಿಗಳು ಥಿಯೇಟರ್ ಗೆ ಹೋಗುತ್ತಿದ್ದರು.

ಹೀಗೆ ಯಾವಾಗಲೂ ಸಿನಿಮಾ ಶೂಟಿಂಗ್ಗಳಲ್ಲಿಯೇ ಬಿಜಿಯಾಗಿದ್ದ ಶಶಿಕುಮಾರ್ ಅವರಿಗೆ ಅದೊಂದು ಕೆಟ್ಟ ಸಮಯ ಹತ್ತಿರವಾಗಿತ್ತು ಬಾರೋ ನನ್ನ ಮುದ್ದಿನ ಕೃಷ್ಣ ಎಂಬ ಸಿನಿಮಾದ ಶೂಟಿಂಗ್ ಮುಕ್ಕಾಲು ಭಾಗ ಮುಗಿದೆ ಹೋಗಿತ್ತು ಶಶಿಕುಮಾರ್ ಅವರು ಎಂದಿನಂತೆ ಶೂಟಿಂಗ್ ಅನ್ನ ಮುಗಿಸಿಕೊಂಡು ತಮ್ಮ ಮಾರುತಿ ಕಾರ್ನಲ್ಲಿ ಮನೆಗೆ ಹೊರಟಿದ್ದರು.

ರಾತ್ರಿ 9:00 ಸಮಯವಾಗಿತ್ತು ಅದೇ ಸಮಯಕ್ಕೆ ಮನೆಯಿಂದ ಶಶಿಕುಮಾರ್ ಅವರ ಮಗಳು ಐಶ್ವರ್ಯ ಫೋನ್ ಮಾಡಿ ತಿನ್ನುವುದಕ್ಕೆ ಐಸ್ ಕ್ರೀಮ್ ಮತ್ತು ಕೇಕ್ ಅನ್ನು ತೆಗೆದುಕೊಂಡು ಬರುವುದಕ್ಕೆ ಹೇಳುತ್ತಾರೆ ಆಗ ಶಶಿಕುಮಾರ್ ಅವರು ತಮ್ಮ ಕಾರನ್ನು ಬೆಂಗಳೂರಿನ ಶಿವಾನಂದ ಸರ್ಕಲ್ ಕಡೆಗೆ ತಿರುಗಿಸುತ್ತಾರೆ.

See also  ಭೀಮ ಸಿನಿಮಾದಲ್ಲಿ ಸಕತ್ ವೈರಲ್ ಆದ ಗಿರಿಜಾ ಮನೆ - ಪತಿ..ಅಡುಗೆ ಮಾಡ್ತಿದ್ದ ಹುಡುಗಿಯ ರೋಚಕ ಕಥೆ

ಅದು ಕೂಡ ಸ್ವಲ್ಪ ನಿಧಾನವಾಗಿಯೇ ಹೋಗುತ್ತಾ ಇರುತ್ತಾರೆ ಆಗ ಎದುರುಗಡೆಯಿಂದ ಒಂದು ದೊಡ್ಡ ಬೆಳಕ್ಕೊಂದು ಅವರ ಮುಖಕ್ಕೆ ಬೀಳುತ್ತದೆ ಆ ಬೆಳಕನ್ನ ಯಾರಾದರೂ ಬೇಕೆಂದೇ ಬಿಡುತ್ತಿದ್ದಾರೆ ಎಂದು ನೋಡುವುದಕ್ಕೂ ಏನು ಕಾಣುತ್ತಾ ಇರಲಿಲ್ಲ ಬಹುಶಃ ಎದುರುಗಡೆ ಯಾವುದೋ ಒಂದು ಗಾಡಿ ಬರುತ್ತಿರಬಹುದು ಎಂದು ತಿಳಿದುಕೊಂಡು.

ಶಶಿಕುಮಾರ್ ಅವರು ಸ್ಟೇರಿಂಗನ್ನು ಬಲಕ್ಕೆ ತಿರುಗಿಸುತ್ತಾರೆ ಅಷ್ಟೇ ಅದ್ಯಾವ ಗಾಡಿ ಬಂದು ಗುದ್ದಿತೋ ಗೊತ್ತಿಲ್ಲ ಅವರ ಗಾಡಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು ಆ ಗಾಡಿ ಬಂದು ಗುದ್ದಿದ್ದ ರಬಸಕ್ಕೆ ಅವರ ಕಾರಿನ ಸ್ಟೇರಿಂಗ್ ಬಂದು ಶಶಿಕುಮಾರ್ ಅವರ ಮುಖಕ್ಕೆ ಜೋರಾಗಿ ಹೊಡೆದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]