ಅರ್ಥಿಂಗ್ ಮನೆಗೆ ಸರಿಯಾಗಿ ಮಾಡಿಸಿಲ್ಲ ಎಂದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಗೊತ್ತಾ ? ಈ ವಿಡಿಯೋ ನೋಡಿ

ಅರ್ಥಿಂಗ್ ಮನೆಗೆ ಸರಿಯಾಗಿ ಮಾಡಿಸಿಲ್ಲ ಎಂದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ ಗೊತ್ತಾ ? ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಕನ್ನಡದಲ್ಲಿ ಅರ್ಥಿಂಗ್ ಚೆಕ್ ಮಾಡೋದು ಹೇಗೆ ಅರ್ಥಿಂಗ್ ಏನು ಸುರಕ್ಷತೆ ಕೊಡುತ್ತದೆ ಅರ್ಥಿಂಗ್ ಸರಿ ಇದೆಯಾ ಅಂತ ತಿಳಿಯೋದು ಹೇಗೆ…. ಅರ್ಥಿಂಗ್ ಅನ್ನು ಚೆಕ್ ಮಾಡಬೇಕಾದರೆ ನಾವು ನಮ್ಮ ಮನೆಯಲ್ಲಿರುವ ಸಾಕೆಟ್ನಲ್ಲಿ ಚೆಕ್ ಮಾಡಿಕೊಳ್ಳುತ್ತೇವೆ ಅರ್ಥಿಂಗ್ ಅನ್ನು ಚೆಕ್ ಮಾಡುವುದನ್ನ ತಿಳಿದುಕೊಳ್ಳುವುದಕ್ಕಿಂತ ಮೊದಲು.

ನಮ್ಮ ಮನೆಗೆ ಎಲೆಕ್ಟ್ರಿಕಲ್ ಸಪ್ಲೈ ಹೇಗೆ ಬಂದಿರುತ್ತದೆ ಎಂದು ಸಿಂಪಲ್ಲಾಗಿ ನೋಡೋಣ ಗೌರ್ನಮೆಂಟ್ ಇಂದ ನಮ್ಮ ಮನೆಗಳಿಗೆ ಸಿಂಗಲ್ ಫ್ಯೂಸ್ ಸಪ್ಲೈ ಸಿಗುತ್ತದೆ ಅಂದರೆ ವಿದ್ಯುತ್ ಕಂಬದಿಂದ ನಮ್ಮ ಮನೆಗಳಿಗೆ ಎರಡು ವಯರ್ಗಳು ಬಂದಿರುತ್ತವೆ ಈ ಎರಡು ವೈರ್ ಗಳು ನಮ್ಮ ಮನೆಯಲ್ಲಿರುವ ವಿದ್ಯುತ್ ಮೀಟರ್ಗೆ ಕನೆಕ್ಟ್ ಆಗಿರುತ್ತದೆ.

ಈ ಎರಡು ವೈರ್ ಗಳಲ್ಲಿ ಒಂದು ವಯರ್ ಫೇಸ್ ಆಗಿರುತ್ತದೆ ಇನ್ನೊಂದು ನ್ಯೂಟ್ರಿಯಲ್ ಆಗಿರುತ್ತದೆ ಈ ಎರಡು ವೈರಲ್ಲಿ ಯಾವುದು ಫೇಸ್ ಯಾವುದು ನ್ಯೂಟ್ರಿಯಲ್ ಎಂದು ತಿಳಿದುಕೊಳ್ಳುವುದು ಹೇಗೆ ಎಂದರೆ ಇದಕ್ಕಾಗಿ ಒಂದು ಟೆಸ್ಟರ್ ಅನ್ನು ತೆಗೆದುಕೊಂಡು ಫೇಸ್ ಮತ್ತು ನ್ಯೂಟ್ರಲ್ ಎರಡು ವೈರನ್ನು ಕನೆಕ್ಟ್ ಮಾಡಿರುವ ಒಂದು ಪಾಯಿಂಟ್ ಗೇ ಟೆಸ್ಟರನ್ನು ಟಚ್ ಮಾಡಿದಾಗ.

ಯಾವ ಪಾಯಿಂಟ್ನಲ್ಲಿ ಟೆಸ್ಟರ್ ಅನ್ನುವುದು ಗ್ಲೋ ಆಗುತ್ತದೆ ಅಂದ್ರೆ ಟೆಸ್ಟರ್ ಆನ್ ಆಗುತ್ತದೆ ಆ ಪಾಯಿಂಟ್ ಫೇಸ್ ಪಾಯಿಂಟ್ ಆಗಿರುತ್ತದೆ ಅಂದರೆ ಅಲ್ಲಿ ಫೇಸ್ ವಯರ್ ಕನೆಕ್ಟ್ ಆಗಿದೆ ಎಂದು ಅರ್ಥ ಯಾವ ಪಾಯಿಂಟ್ನಲ್ಲಿ ಟೆಸ್ಟರ್ ಗ್ಲೋ ಆಗುವುದಿಲ್ಲ ಆ ಪಾಯಿಂಟ್ ನ್ಯೂಟ್ರಲ್ ವೈರ್ ಆಗಿರುತ್ತದೆ ಇದು ಇಷ್ಟೇ ಸುಲಭ ಮೀಟರ್ಗೆ ಕನೆಕ್ಟ್ ಆಗಿರುವ ಫೇಸ್ ಮತ್ತು ನ್ಯೂಟ್ರಿಯಲ್ ಮೀಟರ್ ನಿಂದ ಔಟ್ ಪುಟ್ ಆಗಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಒಂದು ಎಮ್‌ಸಿಬಿಗೆ ಇದು ಕನೆಕ್ಟ್ ಆಗಿರುತ್ತದೆ ಇದೇ ಫೇಸ್ ಮತ್ತು ನ್ಯೂಟ್ರಲ್ ಸಪ್ಲೈ ಎಂಸಿಬಿಯಿಂದಾಗಿ ಔಟ್ಪುಟ್ಟಾಗಿ ನಮ್ಮ ಮನೆಯಲ್ಲಿ ಇರುವ ಸ್ವಿಚ್ ಬೋರ್ಡ್ ಗಳಿಗೆ ಕನೆಕ್ಟ್ ಆಗಿರುತ್ತದೆ ಉದಾಹರಣೆಗೆ ನಮ್ಮ ಬಳಿ ಒಂದು ಸಾಕೆಟ್ ಮತ್ತು ಒಂದು ಸ್ವಿಚ್ ಇರುವ ಒಂದು ಸ್ವಿಚ್ ಬೋರ್ಡ್ ಇದೆ ಎಂದು ಅಂದುಕೊಳ್ಳೋಣ ಸ್ವಿಚ್ ಬೋರ್ಡ್ ಗೆ ಹೇಗೆ ಫೇಸ್ ಮತ್ತು ನ್ಯೂಟ್ರಿಯಲ್ ಕನೆಕ್ಟ್ ಆಗುತ್ತದೆ ಎಂದು ನೋಡುವುದಾದರೆ.

ಈ ಸಾಕೆಟ್ ನಲ್ಲಿ ನೋಡಿದಾಗ ನಮಗೆ 5 ಪಾಯಿಂಟ್ ಗಳು ನೋಡುವುದಕ್ಕೆ ಸಿಗುತ್ತದೆ ಸಾಕೆಟ್ನಲ್ಲಿ ಈ ಭಾಗದಲ್ಲಿ ಎರಡು ಪಾಯಿಂಟ್ಗಳು ಒಂದೇನೆ ಇದು ಒಳಗಡೆನಿಂದ ಶಾರ್ಟ್ ಆಗಿರುತ್ತದೆ ಮತ್ತು ಪಕ್ಕದಲ್ಲಿರುವ ಪಾಯಿಂಟ್ಗಳು ಕೂಡ ಒಂದೇನೆ ಇವು ಕೂಡ ಒಳಗಿನಿಂದ ಶಾರ್ಟ್ ಆಗಿರುತ್ತದೆ ಮೊದಲ ಎರಡು ಪಾಯಿಂಟ್ಗಳು ನ್ಯೂಟ್ರಿಯಲ್ ಸಪ್ಲೈ ಆಗಿರುತ್ತದೆ.

ನಂತರದ ಎರಡು ಪಾಯಿಂಟ್ಗಳು ಫೇಸ್ ಅಪ್ಲೈ ಪಾಯಿಂಟ್ ಆಗಿರುತ್ತದೆ ಮತ್ತು ಸಾಕೆಟ್ನಲ್ಲಿರುವ ಮೇಲಿನ ದೊಡ್ಡ ಪಾಯಿಂಟ್ ಈ ಪಾಯಿಂಟರ್ ಪಾಯಿಂಟ್ ಆಗಿರುತ್ತದೆ ಈ ಶಾಕೇಟ್‌ಗೆ ಹೇಗೆ ಎಂ ಸಿ ಬಿ ಯಿಂದ ಎಲೆಕ್ಟ್ರಿಕಲ್ ಸಪ್ಲೈ ಬರುತ್ತದೆ ಫೇಸ್ ಮತ್ತು ನ್ಯೂಟ್ರಿಯಲ್ ಬರುತ್ತದೆ ಎಂದು ಈಗ ನೋಡೋಣ.

ಮೊದಲನೆಯದಾಗಿ ಎಂಸಿಬಿಯ ಔಟ್ಪುಟ್ ನುಟ್ರಿಯಲ್ ಸಪ್ಲೈ ಇಂದ ನೇರವಾಗಿ ಬಂದು ಸಾಕೆಟ್ನ ನ್ಯೂಟ್ರಿಯಲ್ ಪಾಯಿಂಟ್ ಗೆ ನೇರವಾಗಿ ಇದು ಕನೆಕ್ಟ್ ಆಗುತ್ತದೆನಂತರ ಫೇಸ್ ಅಪ್ಲೈ ಬರುತ್ತದೆ ಆ ಫೇಸ್ ಅಪ್ಲೈ ನೇರವಾಗಿ ಸಾಕೆಟ್ನ ಇನ್ನೊಂದು ಪಾಯಿಂಟ್ಗೆ ಕನೆಕ್ಟ್ ಆಗುವುದಿಲ್ಲ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ನ್ಯೂಟ್ರಲ್ನ ರೀತಿ ಇದು ಮೊದಲನೆಯದಾಗಿ ಒಂದು ಸ್ವಿಚ್ ಗೆ ಕನೆಕ್ಟ್ ಆಗಿ ನಂತರ ಆ ಸ್ವಿಚ್ನ ಇನ್ನೊಂದು ಪಾಯಿಂಟ್ ಇಂದ ಒಂದು ವೈರನ್ನ ತೆಗೆದುಕೊಂಡು ಅದನ್ನು ಈ ಫೇಸ್ ಪಾಯಿಂಟ್ ಗೆ ಕನೆಕ್ಟ್ ಮಾಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.