ಒಂದು ಹೊತ್ತಿನ ಊಟಕ್ಕೂ ಪರದಾಡ್ತಾ ಇದ್ದವರು ಕವಡೆಯ ಈ ಉಪಾಯ ಮಾಡಿ ಇಂದು ಕೋಟ್ಯಾಧೀಶರಾಗಿದ್ದಾರೆ..

ಒಂದು ಹೊತ್ತಿನ ಊಟಕ್ಕೂ ಪರದಾಡ್ತಾ ಇದ್ದವರು ಕವಡೆಯ ಈ ಉಪಾಯ ಮಾಡಿ ಇಂದು ಕೋಟ್ಯಾಧೀಶರಾಗಿದ್ದಾರೆ..

WhatsApp Group Join Now
Telegram Group Join Now

ಒಂದು ದಿನ ಊಟಕ್ಕೂ ಪರದಾಡ್ತಾ ಇದ್ದವರು ಕವಡೆಯಿಂದ ಕೋಟ್ಯಾಧೀಶರಾಗಿದ್ದಾರೆ…. ಒಂದು ಹೊತ್ತಿನ ಊಟಕ್ಕೂ ಕೂಡ ಪರದಾಡುತ್ತಾ ಇದ್ದವರು ಈ ಉಪಾಯವನ್ನು ಮಾಡಿ ಕೋಟ್ಯಾಧೀಶರಾಗಿದ್ದಾರೆ ಎನ್ನುವ ವಿಷಯವನ್ನು ನಾವು ಈಗ ತಿಳಿಯುತ್ತ ಹೋಗೋಣ. ಈ ಉಪಾಯ ಮಾಡುವುದಕ್ಕೆ ಬೇಕಾಗಿರುವ ಮುಖ್ಯ ವಸ್ತು ಎಂದರೆ ಕವಡೆ.

ಇದೇ ಕವಡೆಯನ್ನ ಧರಿಸುವುದರಿಂದ ಆಯುಷ್ಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇಟ್ಟಿದ್ದ ಅಂತಹ ಕಾಲವು ಒಂದಾಗಿತ್ತು ನಾವು ಧರಿಸುವ ಬಟ್ಟೆಗೆ ಒಡವೆಗೆ ಕವಡೆಯನ್ನು ಹಾಕಿಸಿಕೊಳ್ಳಲಾಗುತ್ತಿತ್ತು ಆದಿವಾಸಿಗಳು ಮಗು ಹುಟ್ಟಿದ ತಕ್ಷಣ ತಂತಿಗೆ ಕವಡೆಯನ್ನು ಸಿಕ್ಕಿಸಿ ಕಿವಿಗೆ ಚುಚ್ಚುತ್ತಾ ಇದ್ದರಂತೆ.

ಹೀಗೆ ಚುಚ್ಚುವುದರಿಂದ ಯಾವುದೇ ಕಾಯಿಲೆ ಬರುವುದಿಲ್ಲ ಎನ್ನುವಂತಹ ನಂಬಿಕೆ ಇತ್ತು ಎತ್ತುಗಳಿಗೆ ಕವಡೆ ಸೇರಿಸಿ ಕನ್ನಡಿಗೆ ಹಾಕಿ ಕತ್ತಿಗೆ ಸರ ಮಾಡಿ ಕಟ್ಟುತ್ತಾರೆ ದೃಷ್ಟಿ ದೋಷ ನಿವಾರಣೆಗೆ ಕವಡೆಗೆ ಇಷ್ಟೆಲ್ಲ ಶಕ್ತಿ ಇದೆ ಎಂದು ಮಾರುಕಟ್ಟೆಯಲ್ಲಿ ಸಿಗುವ ಯಾವುದೋ ಯಾವುದೋ ಕವಡೆಯನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಬೇಡಿ.

ಇವತ್ತು ಮಾರುಕಟ್ಟೆಯಲ್ಲಿ ಅಸಲಿ ಕವಡೆಗಳು ಸಿಗುವುದೇ ಕಷ್ಟವಾಗಿದೆ ಉತ್ತಮ ಕವಡೆಗಳು ಬೇಕು ಎಂದರೆ ಲಕ್ಷದ್ವೀಪದಲ್ಲಿ ಸಿಗುತ್ತದೆ ಹಾಗೆ ರಾಮೇಶ್ವರ ಗುಜರಾತ್ ಬಂಗಾಳ ಕೊಲ್ಲಿ ಅಂಡಮಾನ್ ನಿಕೋಬಾರ್ ದ್ವಿಪದಲ್ಲಿ ಉತ್ತಮ ಜಾತಿಯ ಕವಡೆಗಳು ಸಿಗುತ್ತದೆ.

ನೀವೇನಾದರೂ ಸಂಪತ್ತು ಅಥವಾ ಸಮೃದ್ಧಿಯ ಬಯಕೆ ಹೊಂದಿದ್ದೆಯಾದಲ್ಲಿ ಈ ಕವಡೆ ಉಪಾಯವನ್ನು ಮಾಡಿ ಆಗ ನೋಡಿ ನಿಮ್ಮ ಮನೆಯಲ್ಲಿ ಯಾವತ್ತಿಗೂ ಹಣದ ಕೊರತೆ ಎದುರಾಗುವುದೇ ಇಲ್ಲ ಹಾಗೆ ಇದ್ದಲ್ಲಿ ನೀವು ಏನು ಮಾಡಬೇಕು ಎಂದರೆ.

ಮೊದಲಿಗೆ ಹನ್ನೊಂದು ಹಳದಿ ಕವಡೆಯನ್ನು ತೆಗೆದುಕೊಳ್ಳಿ ನೆನಪಿರಲಿ ಬೇರೆ ಬೇರೆ ಬಣ್ಣದ ಕವಡೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ನೀವು ಮಾತ್ರ ಹಳದಿ ಬಣ್ಣದ ಕವಡೆಯನ್ನೇ ತೆಗೆದುಕೊಳ್ಳಬೇಕು ಅದನ್ನು ಪರಿಶುದ್ಧವಾಗಿರುವ ಹಸಿರು ಬಟ್ಟೆಯಲ್ಲಿ ಇಡಿ ಹೊಸ ಬಟ್ಟೆಯನ್ನು ಖರೀದಿ ಮಾಡಿದರೆ ತುಂಬಾ ಉತ್ತಮ.

ಅಂಗೈ ಅಗಲಕ್ಕಿಂತ ಕೊಂಚ ದೊಡ್ಡದಾಗಿದ್ದರೆ ಸಾಕು ಆ ಬಟ್ಟೆಯಲ್ಲಿ 11 ಕವಡೆಯನ್ನು ಇಟ್ಟುಬಿಡಿ ಆನಂತರ ದೇವರ ಮುಂದೆ ಅದನ್ನೆಟ್ಟು ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ಹಾಗೆ ನಿಮ್ಮ ಕಷ್ಟಗಳನ್ನು ದೇವರ ಮುಂದೆ ಹೇಳಿಕೊಂಡು ಪ್ರಾರ್ಥನೆ ಮಾಡಿ ಈ ಕಷ್ಟ ಆದಷ್ಟು ಬೇಗ ದೂರವಾಗಲಿ ಎಂದು ಬೇಡಿಕೊಳ್ಳಿ.

ಇದಿಷ್ಟು ಆದ ನಂತರ ಆ ಕವಡೆಯನ್ನ ಮನೆಯ ಉತ್ತರ ದಿಕ್ಕಿನಲ್ಲಿ ಇಡಬೇಕು, ಇಡಬೇಕಾದರೆ ಹಾಗೆ ಇಟ್ಟ ಮೇಲೆಯೂ ಅದು ಯಾರಿಗೂ ಕಾಣದಂತೆ ಇಟ್ಟುಬಿಡಿ ಹೀಗೆ ಮಾಡುವುದರಿಂದ ಭಗವನ್ ಕುಬೇರನು ನಿಮ್ಮ ಈ ಕಾರ್ಯದಿಂದ ಪ್ರಸನ್ನಗೊಳ್ಳುತ್ತಾನೆ ಆಗ ನಿಮ್ಮ ಮೇಲೆ ಕೃಪಾಕಟಾಕ್ಷವನ್ನು ತೋರಿಸುತ್ತಾನೆ ಆಗ ನಿಮಗಷ್ಟೇ ಮಾತ್ರವಲ್ಲ.

ಕುಟುಂಬದಲ್ಲಿ ಯಾರಿಗೂ ಕೂಡ ಹಣದ ಸಮಸ್ಯೆ ಆಗುವುದಿಲ್ಲ ನೆನಪಿರಲಿ ನಾವು ಮೊದಲೇ ಹೇಳಿದ ಹಾಗೆ ನೀವು ಈ ಕಾರ್ಯ ಮಾಡಿದ್ದು ಯಾವ ಕಾರಣಕ್ಕೂ ಯಾವತ್ತೂ ಯಾರಿಗೂ ಹೇಳಲೇಬೇಡಿ ನೀವೇನಾದರೂ ಹೇಳಿದ್ದೆಯಾದಲ್ಲಿ ಆ ಕವಡೆಗಳಿಗೆ ಇರುವ ಶಕ್ತಿ ಕಡಿಮೆಯಾಗುತ್ತದೆ ಆದ್ದರಿಂದ ಈ ಒಂದು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]