ಒಂದೇ ಸಿನಿಮಾದಿಂದ ನಾಯಕನನ್ನೇ ಹಿಂದಿಕ್ಕಿ ಹೆಸರು ಮಾಡಿದ ಈ ಪೋಲಿಸ್ ಗಿರಿಜಾ ಯಾರು ಗೊತ್ತಾ ?

ಒಂದೇ ಸಿನಿಮಾದಿಂದ ನಾಯಕನನ್ನೇ ಹಿಂದಿಕ್ಕಿ ಹೆಸರು ಮಾಡಿದ ಈ ಪೋಲಿಸ್ ಗಿರಿಜಾ ಯಾರು ಗೊತ್ತಾ ?

WhatsApp Group Join Now
Telegram Group Join Now

ಒಂದೇ ಸಿನಿಮಾದಿಂದ ನಾಯಕನನ್ನೇ ಹಿಂದಿಕ್ಕಿ ಹೆಸರು ಮಾಡಿದ ಈ ಪೊಲೀಸ್ ಗಿರಿಜಾ ಯಾರು ಗೊತ್ತಾ…. ಇವತ್ತಿನ ಅರ್ಧ ಯುವಜನತೆ ಸೋಶಿಯಲ್ ಮೀಡಿಯಾಗಳ ಪ್ರಭಾವದಿಂದ ಕೆಟ್ಟರೆ ಉಳಿದರ್ಧ ಮಾದಕ ವಸ್ತುವಿನ ಅಮಲಿನಲ್ಲಿ ಹಾಳಾಗುತ್ತಿದ್ದಾರೆ ಹಳ್ಳ ಹಿಡಿದಿರುವಂತಹ ಈ ಆಳು ವ್ಯವಸ್ಥೆ ವಿರುದ್ಧ.

ಒಬ್ಬ ಖಡಕ್ ಪೊಲೀಸ್ ಅಧಿಕಾರಿ ಸಿಂಹಿಣಿ ಹಾಗೆ ಸಿಡಿದಿದ್ದರೇ ಹೇಗಿರುತ್ತೆ ಅಲ್ಲವಾ ಈ ಒಂದು ವ್ಯವಸ್ಥೆಯನ್ನು ದಿಕ್ಕು ತಪ್ಪು ತಪ್ಪೋದಕ್ಕೆ ಕಾರಣ ಆದವರು ಹಣ ರಾಜಕೀಯ ರೌಡಿಸಂ ಮುಂತಾದ ವಲಯಗಳಿಂದ ಬಲ ಪಡೆದು ಸಾಕಷ್ಟು ಬಲಿಷ್ಠರಾಗಿದ್ದರು ಕೂಡ ಕೇರ್ ಮಾಡಿದಂತಹ ಆಧಿಕಾರಿಣಿ ಅವರನ್ನೆಲ್ಲ ನೆಲಸಮ ಮಾಡೋದಕ್ಕೆ.

ತನ್ನದೇ ಆದಂತಹ ತಂಡವನ್ನು ಕಟ್ಟಿ ನಿಂತರೆ ಆಕೆ ನವಯುಗದ ದುರ್ಗೆಯ ಅವತಾರವಾಗಿ ಅವರಿಗೆಲ್ಲ ಪರಿಣಾಮಿಸುತ್ತಾಳೆ ಆಕೆಯ ಶ್ರದ್ದೆ ಧೈರ್ಯ ಹಾಗೂ ಪ್ರಾಮಾಣಿಕತೆಗೆ ಭ್ರಷ್ಟರು ತಲೆಬಾಗಲೇಬೇಕು ಆಕೆ ಸಹಿತ ಬದಲಾಗುವಂತಹ ಯುವಕ ಯುವತಿಯರು ಕೂಡ ಹಕ್ಕಿಯ ದಿಮಂತ ಕೆಲಸಕ್ಕೆ ಕೈ ಜೋಡಿಸಿದರೆ ರಾಮರಾಜ್ಯ ಸ್ಥಾಪನೆಯಾಗುತ್ತೆ ಎನ್ನುವ.

ಒಂದು ಭರವಸೆ ಚಿತ್ರಣವನ್ನು ಬಹಳ ಇತ್ತೀಚಿಗೆ ಬಿಡುಗಡೆಯಾದಂತಹ ಭೀಮ ಚಿತ್ರ ಸಾಗರಪಡಿಸಿದೆ ಈ ಒಂದು ಚಿತ್ರದ ಭೀಮಾ ತೂಕ ಆ ಲೇಡಿ ಆಫೀಸರ್ ಹಾಗೂ ಆಕೆಯ ನಟನೆ ಧೈರ್ಯವಂತ ಪೊಲೀಸ್ ಅಧಿಕಾರಿಯಾಗಿ ನಡೆಸಿದಂತಹ ಮೊದಲ ಚಿತ್ರದಲ್ಲಿ ತಮ್ಮ ಚಾಪನ್ನು ಸೃಷ್ಟಿ ಮಾಡಿದ ಅವರು ಪ್ರಿಯಾ ಶತಮಾರ್ಷನ್ ಭೀಮ ಚಿತ್ರವನ್ನು ನೋಡಿ ಬಂದವರೆಲ್ಲ.

ನಟಿ ಪ್ರಿಯರವರ ನಟನೆಗೆ ಹಾಗೂ ಬೆಂಕಿಯಂತಹ ಆಕೆಯ ಡೈಲಾಗ್ ಗಳಿಗೆ ಫಿದಾ ಆಗಿದ್ದಾರೆ ಈ ಚಿತ್ರ ಗೆಲ್ಲುವಲ್ಲಿ ನಟಿ ಪ್ರಿಯರವರ ಪೊಲೀಸ್ ಗಿರಿಜಾ ಪಾತ್ರ ಕೂಡ ಹೆಚ್ಚು ಪ್ರಭಾವವನ್ನ ಬೀರಿದೆ ಅವರು ಹೊಸ ಕಲಾವಿದೆಯಾದರು ಕೂಡ ಅವರ ನಟನೆಯಲ್ಲಿ ಪ್ರೌಢತೆ ತುಂಬಿದೆ ಮೊದಲ ಚಿತ್ರ ಮೊದಲ ನಟನೆ ಎಂಬ ಯಾವುದೇ ಸಂಕೋಚ ಅಥವಾ ಹಿಂಜರಿಕೆ ಇಲ್ಲದೆ.

ಅವರು ನಡೆಸಿದ್ದಾರೆ ಮುಖ್ಯವಾಗಿ ತಮ್ಮ ಪಾತ್ರ ಹಾಗೂ ಅದರ ದಿರಿಸಿಗೆ ಸಿಗಬೇಕಾದಂತಹ ನ್ಯಾಯವನ್ನು ಸಲ್ಲಿಸಿದ್ದಾರೆ ಇಂತಹ ಅಪೂರ್ವ ಪ್ರತಿಭೆಯನ್ನು ಗುರುತಿಸಿ ಅವಕಾಶ ನೀಡಿ ಕನ್ನಡಿಗರಿಗೆ ಪರಿಚಯಿಸಿ ಕೊಟ್ಟಂತಹ ನಟ ದುನಿಯಾ ವಿಜಯ್ ಅವರಿಗೆ ಒಂದು ಅಭಿನಂದನೆಯನ್ನು ಸಲ್ಲಿಸೋಣ.

ಈ ಹಿಂದೆ 2021 ರಲ್ಲಿ ಬಂದಂತಹ ಚೊಚ್ಚಲ ನಿರ್ದೇಶನದ ಸಲಗ ಚಿತ್ರದಲ್ಲೂ ಕೂಡ ವಿಜಯ್ ಕೆಲವು ಜನ ಹೊಸ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿದ್ದರು ಇನ್ನು ಹೊಸ ಕಲಾವಿದರಾದಂತಹ ಡ್ರ್ಯಾಗನ್ ಮಂಜು ಕೂಡ ಬ್ಲಾಕ್ ಡ್ರ್ಯಾಗನ್ ಮಂಜು ಪಾತ್ರದಲ್ಲಿ ಮಿಂಚಿದ್ದಾರೆ ಈ ಚಿತ್ರದ ಮುಖ್ಯ ಆಕರ್ಷಣೆ.

ಇದರ ಪೊಲೀಸ್ ಗಿರಿಜಾ ಪಾತ್ರ ಮಾತ್ರ ಈ ಪ್ರಿಯಾ ಸಿನಿಮಾಗಳಿಗೆ ಹೊಸಬರಾದರು ಕೂಡ ಅಭಿನಯಕೆ ಹೊಸಬರು ಏನಲ್ಲ ರಂಗಭೂಮಿಯಲ್ಲಿ ನಟನ ಕಲಿಕೆಯನ್ನು ಕಲಿತು ಪಡೆದಂತಹ ಅವರು ಅನೇಕ ನಾಟಕಗಳಲ್ಲಿ ಅಭಿನಯ ಮಾಡಿದವರು.

ಸಿನಿಮಾ ಅಂತ ಬಂದಾಗ ಭೀಮ ಅವರ ಮೊದಲ ಚಿತ್ರ ಅಲ್ಲ ಈ ಹಿಂದೆ ಕೂಡ ಕೆಲ ಚಿತ್ರಗಳಲ್ಲಿ ಅವರು ನಟಿಸಿದ್ದಾದರೂ ಭೀಮ ಅವರ ಕೆರಿಯರ್ ನ ಟರ್ನಿಂಗ್ ಪಾಯಿಂಟ್ ಕೊಟ್ಟಂತಹ ಚಿತ್ರ ಅಂತಾನೆ ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]