ಅತ್ಯಂತ ಶುಭ ಕನಸುಗಳು ಯಾವುದು..ಈ ಹತ್ತರಲ್ಲಿ ಒಂದು ಕನಸು ಬಿದ್ದರೂ ನೀವು ಬೇಗ ಧನವಂತರಾಗುವಿರಿ

ಅತ್ಯಂತ ಶುಭ ಕನಸುಗಳು ಯಾವುದು..ಈ ಹತ್ತರಲ್ಲಿ ಒಂದು ಕನಸು ಬಿದ್ದರೂ ನೀವು ಬೇಗ ಧನವಂತರಾಗುವಿರಿ

WhatsApp Group Join Now
Telegram Group Join Now

ಈ ಹತ್ತು ಕನಸಲ್ಲಿ ಒಂದೇ ಒಂದು ಕನಸು ಬಿದ್ದರೂ ಮುಂದೆ ಧನಾಗಮನ ಹಾಗೂ ನಿಮ್ಮ ಮನೆಗೆ ಲಕ್ಷ್ಮಿ ದೇವಿಯ ಆಗಮನದ ಸೂಚನೆ… ಈ 10 ಕನಸುಗಳಲ್ಲಿ ಒಂದೇ ಒಂದು ಕನಸು ಬಿದ್ದರೂ ಕೂಡ ಧನಗ ಮನದ ಸೂಚನೆ ಹಾಗೂ ಲಕ್ಷ್ಮೀದೇವಿ ಆಗಮನದ ಸೂಚನೆಯನ್ನು ನೀಡುವಂತದ್ದು ಆ ಕನಸುಗಳು ಯಾವುದು ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ.

ನಾವು ನಿದ್ರೆಯಲ್ಲಿ ಕಾಣುವಂತಹ ಕನಸುಗಳಲ್ಲಿ ಕೆಟ್ಟದ್ದು ಇರುತ್ತದೆ ಒಳ್ಳೆಯದು ಬರುವಂತದ್ದು ಕನಸಿನಲ್ಲಿ ಈ 10 ಕನಸುಗಳು ಏನಾದರೂ ಬಿದ್ದರೆ ಅದರಲ್ಲಿ ಯಾವುದಾದರೂ ಒಂದು ಕನಸು ಗೋಚರಿಸಿದರೆ ನಿಮಗೆ ಭಾಗ್ಯದ ಬಾಗಿಲು ತೆಗೆಯುವುದು ಎನ್ನುವಂತಹ ಸೂಚನೆ ಮತ್ತು ಇಂತಹ ಕನಸುಗಳು ಬಿದ್ದಾಗ ನಾವು ಹೇಳುತ್ತೇವೆ.

ದೇವರ ಕನಸು ಬೀಳುವಂಥದ್ದು ಆಧ್ಯಾತ್ಮಿಕತೆಯ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮತ್ತು ಇಂತಹ ಒಂದು ಕನಸುಗಳು ಬಿದ್ದಾಗ ಯಾರ ಜೊತೆಗೂ ಕೂಡ ಹಂಚಿಕೊಳ್ಳಬಾರದು ಅದನ್ನು ಹಂಚಿಕೊಂಡರೆ ನಿಮಗೆ ಅದರ ಫಲ ಸಿಗುವುದಿಲ್ಲ ಮೊದಲನೆಯದಾಗಿ ಚಿನ್ನದ ಕನಸು ಏನಾದರೂ ಬಿದ್ದರೆ ನಿಮ್ಮ ಕನಸಿನಲ್ಲಿ ನೀವು ಚಿನ್ನವನ್ನು ನೀಡಿದರೆ ಅದು ಸಂಪತ್ತಿನ ಪ್ರಾಪ್ತಿ.

ಮತ್ತು ನಿಮ್ಮ ಮನೆಗೆ ಲಕ್ಷ್ಮಿಯ ಆಗಮನ ಎನ್ನುವಂತದನ್ನ ಸೂಚಿಸುವಂಥದ್ದು ಅಂದರೆ ಇದನ್ನು ನೀವು ಮುಂದಿನ ದಿನಗಳಲ್ಲಿಯೇ ಒಳ್ಳೆಯ ಒಂದು ಆರ್ಥಿಕವಾಗಿ ಬಲಿಷ್ಠವಾಗುತ್ತಿರಿ ಎಂದು ಅರ್ಥ ಬಂಗಾರದ ಕಿವಿ ಓಲೆಯ ಕನಸು ಬಿದ್ದರೆ ನಿಮ್ಮ ಕನಸಿನಲ್ಲಿ ಕಿವಿ ಓಲೆಯನ್ನು ನೋಡಿದರೆ ಅಥವಾ ಕಿವಿ ಓಲೆಯನ್ನು ಧರಿಸುವುದನ್ನು ನೀವು ನೋಡಿದರೆ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಅದು ಸಂಪತ್ತನ್ನು ಪಡೆಯುವ ಸಂಕೇತ ಇದು ನಿಮಗೆ ಧನಾಗಮನವನ್ನ ಸೂಚಿಸುತ್ತದೆ ಅಂದರೆ ಕನಸು ಬಿದ್ದ ನಾಳೆಯೇ ಬರುವಂತದ್ದಲ್ಲ ಮುಂದಿನ ದಿನಗಳಲ್ಲಿ ಬರುವಂತದ್ದು ಇನ್ನು ಎರಡನೆಯದಾಗಿ ದೀಪ ನೀವು ಕನಸಿನಲ್ಲಿ ಉರಿಯುತ್ತಿರುವ ದೀಪವನ್ನು ಏನಾದರೂ ನೋಡಿದರೆ ನೀವು ಬಹಳಷ್ಟು ಹಣವನ್ನು ಗಳಿಸಲಿದ್ದೀರಿ,

ಮುಂದಿನ ದಿನದಲ್ಲಿ ಎಂದು ಅರ್ಥ ಇದರಿಂದ ನಿಮ್ಮ ಹಣದ ಹೆಚ್ಚಳವಾಗುತ್ತದೆ ಮತ್ತು ಹಣದ ಹರಿವು ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ, ಉಂಗುರ ನಿಮ್ಮ ಕನಸಿನಲ್ಲಿ ನೀವು ಉಂಗುರವನ್ನು ಧರಿಸುವುದನ್ನು ಕಂಡರೆ ಅದು ನಿಮ್ಮ ಮನೆಗೆ ಲಕ್ಷ್ಮಿ ಆಗಮನವನ್ನ ಸೂಚಿಸುತ್ತದೆ ಇಂತಹ ಕನಸುಗಳು ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕೂಡ ಸಂಕೇತಿಸುವಂತದ್ದು.

ಹಾಗೆ ಗುಲಾಬಿ ಮತ್ತು ಕಮಲದ ಹೂವು ನಿಮ್ಮ ಕನಸಿನಲ್ಲಿ ನೀವು ಗುಲಾಬಿ ಹೂವನ್ನು ನೋಡಿದರೆ ಯಾವುದೇ ಬಣ್ಣದ್ ಆಗಿರಬಹುದು ಗುಲಾಬಿ ಹೂವನ್ನು ನೋಡಿದರೆ ಅದು ಹಣವನ್ನು ಮರಳಿ ಪಡೆಯುವ ಸಂಕೇತ ಯಾರಿಗಾದರೂ ನೀವು ಹಣವನ್ನು ಕೊಟ್ಟಿದ್ದಾರೆ ಅದು ಮರಳಿ ಬರುತ್ತದೆ ಎನ್ನುವಂತದನ್ನ ಅದು ಸೂಚಿಸುತ್ತದೆ ಹಾಗೂ ಕಮಲದ ಹೂವನ್ನು ನೋಡುವುದು.

ನೀವು ಸಂಪತ್ತನ್ನ ಪಡೆಯುತ್ತೀರಿ ಮತ್ತು ಜೀವನದಲ್ಲಿ ಸಾಕಷ್ಟು ಹಣವು ಶೀಘ್ರದಲ್ಲಿ ನಿಮ್ಮ ಬಳಿ ಬರುವುದು ಎಂದು ಆಗಿದೆ ಯಾವುದೋ ಒಂದು ಮೂಲದಿಂದ ಒಳ್ಳೆ ರೀತಿಯಲ್ಲಿ ಹಣ ಬರುವಂತದ್ದು ಕೆಟ್ಟ ರೀತಿಯಲ್ಲಿ ಬರುವಂತದ್ದಲ್ಲ ಒಳ್ಳೆಯ ರೀತಿಯಲ್ಲಿ ಬರುವಂತದ್ದು ಇಂತಹ ಕನಸುಗಳು ಬಿದ್ದಾಗ ಒಳ್ಳೆಯ ರೀತಿಯಲ್ಲಿಯೇ ಹಣ ಬರುವುದು.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಯಾರಿಗೂ ಕೊಟ್ಟಿರುತ್ತೀರಿ ಬರುತ್ತಲೇ ಇರುವುದಿಲ್ಲ ಈ ರೀತಿಯ ಕನಸು ಬಿದ್ದಾಗ ಆ ಹಣ ನಿಮಗೆ ಕೈ ಸೇರು ಅಂತದ್ದು ಮತ್ತು ಯಾವುದರಲ್ಲಿಯೂ ಹೂಡಿಕೆ ಮಾಡಿರುತ್ತೇವೆ ಅದರಲ್ಲಿ ಲಾಭ ಬರುವಂಥದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]