ಈ ಮೂಲೆಯಲ್ಲಿ ಯುಟಿಲಿಟಿ ಇದ್ದರೆ ಸುಟ್ಟು ಹೋಗಿಬಿಡ್ತೀರಾ..ಎಚ್ಚರ ಎಚ್ಚರ..ವಾಸ್ತು ನಿಜವಾಗಿಯೂ ಹೇಳೊದೇನು..

ಈ ಮೂಲೆಯಲ್ಲಿ ಯುಟಿಲಿಟಿ ಇದ್ದರೆ ಸುಟ್ಟು ಹೋಗಿಬಿಡ್ತೀರಾ..ಎಚ್ಚರ ಎಚ್ಚರ..ವಾಸ್ತು ನಿಜವಾಗಿಯೂ ಹೇಳೊದೇನು..

WhatsApp Group Join Now
Telegram Group Join Now

ಈ ಮೂಲೆಯಲ್ಲಿ ಯುಟಿಲಿಟಿ ಇದ್ದರೆ ಸುಟ್ಟಿ ಹೋಗಿಬಿಡುತ್ತೀರಾ ಎಚ್ಚರ ಎಚ್ಚರ… ನಮ್ಮನ್ನು ದೇವರ ರೀತಿ ನೋಡುತ್ತಾ ಇರುತ್ತಾರೆ ಗ್ರಾಹಕರು ನೀವು ಹೇಳಿ ಬೇಡ ಅಗ್ನಿ ಮೂಲೆಯಲ್ಲಿ ಬೇಡವೇ ಬೇಡ ಎಂದು ಹೇಳಿ ಅದನ್ನು ಮೀರಿದರೆ ಅದು ಅವರ ಕರ್ಮ ನೀವೇ ಹೇಗೆ ಕೊಡುತ್ತೀರಾ ಯುಟಿಲಿಟಿಯನ್ನ ಅಗ್ನಿ ಮೂಲೆಯಲ್ಲಿ ಕೊಡಬೇಡಿ.

ಅಗ್ನಿ ಮೂಲೆಯನ್ನ ತೆಗೆದುಕೊಂಡು ಬಂದು ನೀರನ್ನು ಉಪಯೋಗಿಸುತ್ತೀರಾ ಮೊದಲು ಅರ್ಥಮಾಡಿಕೊಳ್ಳಿ ಬೆಂಕಿ ಮತ್ತು ನೀರು ಒಂದಕ್ಕೆ ಒಂದು ಆಗುವುದಿಲ್ಲ ಎಲ್ಲಿಯಾದರೂ ಬೆಂಕಿ ಬಿದ್ದರೆ ಉರಿಯುತ್ತಿದ್ದರೆ ಏನು ಮಾಡುತ್ತೀರಾ ಅದರ ವಿರುದ್ಧವಾಗಿರುವಂಥದ್ದು ನೀರು ಅದನ್ನ ತೆಗೆದುಕೊಂಡು ಹೋಗಿ ಅದರ ಮೇಲೆ ಹಾಕಿದಾಗ ಅದು ಹಾರಿ ಹೋಗುತ್ತದೆ.

ಅಗ್ನಿ ಮೂಲೆಯಲ್ಲಿ ಅಕ್ಕ ಪಕ್ಕ ಎಲ್ಲಿಯಾಗಲಿ ನೀರನ್ನು ಉಪಯೋಗಿಸಬಾರದು ಒಂದು ನಮ್ಮ ಮನೆಗೆ ನಮ್ಮ ಮನೆಯ ಚೌಕಟ್ಟಿನ ಕಾರ್ನರ್ ನಲ್ಲಿ ಅಗ್ನಿ ಮೂಲೆಯಲ್ಲಿ ಬೆಂಕಿ ಉರಿಯಬೇಕು ಆಗ ನಾವು ಗಂಡು ಮಕ್ಕಳು ಏನೇ ಒಂದು ವ್ಯವಹಾರವನ್ನು ಮಾಡುವುದಕ್ಕೆ ಹೋದರು ಸುಲಭವಾಗಿ ಮಾಡಿಕೊಂಡು ಬರುತ್ತಾರೆ.

ನನ್ನ ಮಗ ಕೆಲಸ ಮಾಡುವುದಿಲ್ಲ ನನ್ನ ಗಂಡ ಏನು ಕೆಲಸವನ್ನು ಮಾಡುವುದಿಲ್ಲ ಸುಮ್ಮನೆ ತಿರುಗಾಡಿಕೊಂಡು ಇರುತ್ತಾರೆ ಅವರು ವ್ಯರ್ಥ ಇರುವುದು ಎಂದು ಹೇಳುತ್ತಾ ಇರುತ್ತೀರಾ. ತುಂಬಾ ಜನ ನನ್ನನ್ನು ಕೇಳುತ್ತಿದ್ದರು ಯುಟಿಲಿಟಿ ಎಲ್ಲಿ ಬರಬೇಕು ಎಂದು ಯುಟಿಲಿಟಿ ನಮಗೆ ದಕ್ಷಿಣ ಆಗ್ನೇಯದಲ್ಲಿ ಇದೆ ಪೂರ್ವ ಆಗ್ನೇಯದಲ್ಲಿ ಇದೆ ಯುಟಿಲಿಟಿ ಎಲ್ಲಿ ಬರಬೇಕು.

ಅಗ್ನಿ ಮೂಲೆಯಲ್ಲಿ ಇದೆ ದಕ್ಷಿಣ ಆಗ್ನೇಯ ಸರಿ ಇದೆಯಾ ಅಥವಾ ಪೂರ್ವ ಆಗ್ನೇಯ ಸರಿ ಇದೆಯಾ ಎಂದು ಎಲ್ಲರೂ ಕೇಳುತ್ತಾ ಇದ್ದೀರಿ ಹಾಗಾಗಿ ಇವತ್ತು ನಾನು ಯುಟಿಲಿಟಿ ಎನ್ನುವಂತಹ ವಿಷಯದ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದೇನೆ ಇದು ಖಂಡಿತವಾಗಿಯೂ ನಿಮಗೆ ಉಪಯೋಗವಾಗಿರುತ್ತದೆ.

ಮೊದಲನೆಯದಾಗಿ ಯುಟಿಲಿಟಿಲಿಟಿ ಅನ್ನುವುದು ನಮಗೆ ಐದು ವರ್ಷಕ್ಕಿಂತ ಮುಂಚೆ ಇರಲಿಲ್ಲ ಯಾವ ರೀತಿ ಸ್ನಾನದ ಮನೆಗಳು ಆಚೆ ಇತ್ತು ಅದೇ ರೀತಿ ನಾವು ಪಾತ್ರೆಗಳನ್ನು ತೊಳೆಯುತ್ತಾ ಇದ್ದಿದ್ದು ಕೂಡ ಆಚೆಯೆ ಈಗ ಬರುತ್ತಾ ಬರುತ್ತಾ ಇದು ಸಿಟಿ ಆಗುತ್ತಾ ಇದೆ ಎಲ್ಲಾ ಕಡೆ ಜಾಗ ಕಡಿಮೆ ಆಗುತ್ತದೆ.

ಮೊದಲು ದೊಡ್ಡ ದೊಡ್ಡದಾಗಿ ಮನೆಗಳು ಇದ್ದವು ಆದರೆ ಈಗ 30 40 ಸೈಟ್ ಆಗಿದೆ ಚಿಕ್ಕ ಚಿಕ್ಕ ಮನೆ ಮಾಡುತ್ತಾ ಇದ್ದೇವೆ ಹಾಗಾಗಿ ಬಚ್ಚಲ ಮನೆ ಹೇಗೆ ಮನೆ ಒಳಗಡೆ ಬಂದು ಜಾಗವನ್ನು ಮಾಡಿತು ಅದೇ ರೀತಿ ಈಗ ಐದು ವರ್ಷದಿಂದ ಈಚೆಗೆ ಯುಟಿಲಿಟಿ ಎನ್ನುವುದು ಹುಟ್ಟಿಕೊಂಡಿದೆ ಎಲ್ಲರೂ ಯುಟಿಲಿಟಿ ಎಲ್ಲಿ ಮಾಡುತ್ತೀರಾ.

ಎಂದರೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಮಗೆ ಮಾಸ್ಟರ್ ಬೆಡ್ರೂಮ್ ಸೌತ್ ವೆಸ್ಟ್ ನಲ್ಲಿ ಬಂತು ಈಶಾನ್ಯ ಮೂಲೆಯಲ್ಲಿ ಬಾಗಿಲು ಬಂತು ಅಗ್ನಿ ಮೂಲೆಯಲ್ಲಿ ನಮಗೆ ಅಡುಗೆಮನೆ ಬಂತು ಆದರೆ ನೀವು ಇಲ್ಲಿ ಏನು ತಪ್ಪು ಮಾಡುತ್ತೀರಾ ಎಂದರೆ ಅಗ್ನಿ ಮೂಲೆ ಎಂದರೆ ಕಾರ್ನರ್ ಪೂರ್ವ ಪಶ್ಚಿಮ ಮಧ್ಯಭಾಗ ಬಂದು ಅಗ್ನಿ ಮೂಲೆ ಹೆಸರಲ್ಲೇ ಇರುವ ಹಾಗೆ ಅಗ್ನಿ ಎಂದರೆ ಬೆಂಕಿ.

ಬೆಂಕಿ ನಮಗೆ ಅಗ್ನಿ ಮೂಲೆಯಲ್ಲಿ ಉರಿಯಬೇಕು ನೀವು ಏನು ಮಾಡುತ್ತೀರಾ ಎಂದರೆ ಮೊದಲು ಅಡುಗೆಮನೆಯನ್ನು ಮಾಡುತ್ತೀರಾ ಅದಾದ ನಂತರ ಯುಟಿಲಿಟಿಯನ್ನು ಮಾಡುತ್ತೀರಾ ಯುಟಿಲಿಟಿಯನ್ನು ಮಾಡಿದಾಗ ಅಗ್ನಿ ಮೂಲೆಯಲ್ಲಿ ನೀವು ನೀರನ್ನು ಉಪಯೋಗಿಸಿದಿರಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]