ನುಗ್ಗೆ ಸೊಪ್ಪು ಅಮೃತಕ್ಕೆ ಸಮಾನ..ಹೀಗೆ ಸೇವಿಸಿದರೆ ನಿಮ್ಮ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆಗಳು ಆಗುತ್ತೆ..

ನುಗ್ಗೆ ಸೊಪ್ಪು ಅಮೃತಕ್ಕೆ ಸಮಾನ..ಹೀಗೆ ಸೇವಿಸಿದರೆ ನಿಮ್ಮ ದೇಹದಲ್ಲಿ ಇಷ್ಟೆಲ್ಲಾ ಬದಲಾವಣೆಗಳು ಆಗುತ್ತೆ..

WhatsApp Group Join Now
Telegram Group Join Now

ನುಗ್ಗೆ ಸೊಪ್ಪು ಅಮೃತ ನೋಡಿ ನುಗ್ಗೆ ಸೊಪ್ಪಿನ ಪೌಡರ್ ಅಮೃತಕ್ಕೆ ಸಮಾನ ಈ ಚಮತ್ಕಾರ ಮಾಡುತ್ತೆ ನೋಡಿ… ನುಗ್ಗೆ ಸೊಪ್ಪಿನ ಬಗ್ಗೆ ಹಲವಾರು ಜನ ಮಾತನಾಡಿದ್ದಾರೆ ನಮಗೆ ಕೇವಲ ಅರ್ಧ ಮಾತ್ರ ಮಾಹಿತಿ ಸಿಗುತ್ತಿದೆ ನಿಮ್ಮಿಂದ ಪೂರ್ಣವಾದ ಮಾಹಿತಿ ನನಗೆ ಬೇಕು ಎಂದು ಕೇಳುತ್ತಿದ್ದೇನೆ.

ನುಗ್ಗೆ ಸೊಪ್ಪಿನ ಗಿಡವನ್ನು ಮಿರಾಕಲ್ ಟ್ರೀ ಎಂದು ಹೇಳುತ್ತಾರೆ ಕೆಲವೊಂದು ಕಡೆ ಏಕೆಂದರೆ ಅದನ್ನು ತೆಗೆದುಕೊಂಡವರಿಗೆ ಮಿರಾಕಲಾಗುತ್ತದೆಯಂತೆ ಎರಡನೆಯದು ಅದರ ಪ್ರತಿಯೊಂದು ಪಾರ್ಟ್ ಕೂಡ ಬೆಲೆ ಇದೆ ಎಲೆ ಹೂವು ಮತ್ತು ಅದರ ಕಾಯಿ ಇನ್ನು ಬೇರನಂತೂ ನಾನು ಉಪಯೋಗಿಸಿಲ್ಲ ಅದರ ಬಗ್ಗೆ ಪ್ರಚಲಿತ ಇಲ್ಲ ಅದನ್ನು ನಾಡು ಭಾಷೆಯಲ್ಲಿ ಜನಸಾಮಾನ್ಯರಿಗೆ ಎಟಕ್ಕೂವ ಹಾಗೆ ಹೇಳುವುದಕ್ಕೂ ಆಗುವುದಿಲ್ಲ.

ಏನು ಜನಸಾಮಾನ್ಯರಿಗೆ ಎಟುಕುವ ಹಾಗೆ ಇದೆ ಅದನ್ನ ನಾನು ಹೇಳುತ್ತೇನೆ ಮೊದಲನೇದಾಗಿ ಹೇಳುವುದಾದರೆ 2012ರಲ್ಲಿ ಕಮಿಷನರ್ ಆಗಿದ್ದೆ 2009ರಲ್ಲಿ ಒಂದೇ ದಿನ ಎರಡು ಕೋಟಿ ಗಿಡ ಹಾಕಿ, ಜಗತ್ತಿಗೆ ಸಾರಿದ್ದಾಯಿತು ಬಿಬಿಸಿ ನನಗೆ ಪ್ಲಾಂಟಿಂಗ್ ಗುರು ಎಂದು ಹೇಳಿದ್ದು ಆನಂತರ ಫಾರ್ಮಲ್ ಹರಬಲ್ ಪ್ರೆಸಿಡೆಂಟ್ ಆಗಿ ಅಬ್ದುಲ್ ಕಲಾಂ ಸಾಹೇಬರು ಅವರ ಬುಕ್ಕಿನಲ್ಲಿಯೂ ಕೂಡ ನನ್ನ ಬಗ್ಗೆ ಬರೆದಿದ್ದಾರೆ.

See also  ಕೂದಲು ಕಲರ್ ಮಾಡಲು ನೈಸರ್ಗಿಕ ವಿಧಾನ ತಿಂಗಳಿಗೆ ಒಮ್ಮೆ ಇದನ್ನು ಹಚ್ಚಿ...ನಂತರ ಬದಲಾವಣೆ ನೋಡಿ

2010 ಅಥವಾ 11ರಲ್ಲಿ ಉದಾಹರಣೆಯಾಗಿ ತೆಗೆದುಕೊಂಡು ಅದನ್ನು ಬರೆದಿದ್ದಾರೆ ಯಾವಾಗಲೂ ನನಗೆ ಗಿಡ ನೆಡುವುದು ಎಂದರೆ ಒಂದು ರೀತಿಯ ಖುಷಿ. ನಾನು ಹೇಳುವುದು ಏನು ಎಂದರೆ ಪ್ರತಿಯೊಬ್ಬರ ಮನೆಯಲ್ಲೂ ಒಂದೊಂದು ನುಗ್ಗೆ ಗಿಡವನ್ನು ಯಾಕೆ ಹಾಕಬಾರದು ಇಲ್ಲಿ ಭಯಂಕರ ಮಕ್ಕಳಿದ್ದು ಎಲ್ಲರೂ ಕೂಡ ಬಡತನದಲ್ಲಿ ಇರುವಂತಹ ಮಕ್ಕಳಿಗೆ ಡ್ರೈ ಫ್ರೂಟ್ ಅನ್ನು ಕೊಡುವುದಕ್ಕೆ ಆಗುವುದಿಲ್ಲ.

ಎಲ್ಲ ರೀತಿಯ ತರಕಾರಿಗಳನ್ನು ತಂದು ಮಾಡಿ ತಿಂದು ಡಯಟ್ ಮಾಡುವುದಕ್ಕೆ ಆಗುವುದಿಲ್ಲ ಸೊಪ್ಪಿನ ಪಲ್ಯವಾಗಲಿ ಸೊಪ್ಪಿನ ರಸವಾಗಲಿ ಅದರ ಕಾಯಿಯ ಪಲ್ಯ ಇದೆಲ್ಲ ನಾನು ಪ್ರಯತ್ನಿಸಿದೆ ಸಕ್ಸಸ್ ಸ್ವಲ್ಪಮಟ್ಟಿಗೆ ಅದೇ ಏಕೆಂದರೆ ಹೆಚ್ಚಿನ ದಿನ ನಾನು ಅಲ್ಲಿರಲಿಲ್ಲ ಇವತ್ತು ನೀವು ಪ್ರಶ್ನೆ ಕೇಳಿದಿರಿ ನುಗ್ಗೆ ಸೊಪ್ಪಿನ ಬಗ್ಗೆ.

ಈಗಲೂ ನಾನು ಹೇಳುತ್ತೇನೆ ಪ್ರತಿಯೊಬ್ಬರೂ ಕೂಡ ಒಂದೊಂದು ಮನೆಯಲ್ಲಿ ಒಂದೊಂದು ನುಗ್ಗೆ ಗಿಡವನ್ನು ಹಾಕಿ ಏನು ತರಕಾರಿ ಸಿಗಲಿಲ್ಲ ಅಥವಾ ನಮಗೆ ಅದನ್ನು ಕೊಂಡುಕೊಳ್ಳುವ ಶಕ್ತಿ ಇಲ್ಲ ಎಂದಾಗ ಕೇವಲ ನುಗ್ಗೆ ಸೊಪ್ಪು ಬೆಳ್ಳುಳ್ಳಿ ಶುಂಠಿ ಈರುಳ್ಳಿ ಸಾಕು.

ಎಲ್ಲರ ಮನೆಯ ಮುಂದೆಯೂ ಒಂದೊಂದು ನುಗ್ಗೆಮರವನ್ನ ನೆಟ್ಟುವುದರಿಂದ ಏನು ಉಪಯೋಗ ಎಂದರೆ ನಾನು ಯಾವಾಗಲೂ ಏನನ್ನು ಹೇಳುತ್ತೇನೆ ಎಂದರೆ ಸಾಮಾನ್ಯ ಜನರು ಕೂಲಿ ಮಾಡುವಂತವರು ಏನು ಕಾಸು ಇಲ್ಲದೆ ತಮ್ಮ ಆರೋಗ್ಯವನ್ನು ತಾವು ಚೆನ್ನಾಗಿ ಇಟ್ಟಿಕೊಳ್ಳಬೇಕು ಎನ್ನುವಂತಹ ಉದ್ದೇಶದಿಂದ ನಾನು ಸಿಂಪಲ್ ಮೆಥಡ್ ಅನ್ನು ಹೇಳುತ್ತೇನೆ.

See also  ಪ್ರತಿದಿನ ಬೆಳಿಗ್ಗೆ ಈ 9 ಅಭ್ಯಾಸಗಳು ನಿಮ್ಮ ಬದಕನ್ನೇ ಬದಲಾಯಿಸುತ್ತೆ‌...ಈ ವಿಡಿಯೋ ಒಮ್ಮೆ ನೋಡಿ

ಡ್ರೈ ಫ್ರೂಟ್ಸ್ ಅನ್ನು ಹೇಗೆ ಎಲ್ಲವನ್ನು ತಿನ್ನಬೇಕು ಎಂದು ಹೇಳುತ್ತೇವೆ ಅದೇ ರೀತಿ ಪ್ರತಿ ಮನೆಯಲ್ಲೂ ಒಂದು ಗಿಡವನ್ನು ಹಾಕಿಕೊಂಡರೆ ಕಾಯಿ ಬಿಟ್ಟಂತಹ ಸಂದರ್ಭದಲ್ಲಿ ಕಾಯನ್ನು ಉಪಯೋಗಿಸಿಕೊಳ್ಳಬಹುದು ಸಾಂಬಾರ್ಗೆ ಬೇರೆ ಸಂದರ್ಭದಲ್ಲಿ ಎಲೆಯನ್ನು ಉಪಯೋಗಿಸಬಹುದು ಅವರು ಒಂದು ಪಲ್ಯಕ್ಕೆ ಉಪಯೋಗಿಸಬಹುದು ಅದರ ಪುಡಿ ಮಾಡಿಟ್ಟುಕೊಂಡು ಅದರ ಎಲೆಯ ಸೂಪನ್ನು ಕೂಡ ಕುಡಿಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.