ಮಕರ ರಾಶಿಯವರಿಗೆ ದೇವರು ನೀಡಿರುವ ಆ ಮೂರು ವಿಶೇಷ ವರಗಳು ಯಾವುವು ಗೊತ್ತಾ ? ಈ ವಿಡಿಯೋ ನೋಡಿ
ಮಕರ ರಾಶಿಯವರಿಗೆ ದೇವರು ಕೊಟ್ಟ ಮೂರು ವಿಶೇಷ ವರಗಳು ಯಾವುವು…. ಮಕರ ರಾಶಿಯವರಿಗೆ ದೇವರು ಕೊಟ್ಟಿರುವಂತಹ ವಿಶೇಷವಾದ ಮೂರುವರೆಗಳು ಯಾವುವು ಈ ವರವನ್ನು ನೀವು ಹೇಗೆ ಸದುಪಯೋಗ ಪಡೆಸಿಕೊಳ್ಳಬೇಕು ನೀವು ಯಾವ ತಪ್ಪನ್ನು ಮಾಡಿದರೆ ಈ ವರಗಳು ಶಾಪವಾಗಿ ಬದಲಾವಣೆಯಾಗುತ್ತದೆ ಎನ್ನುವಂತಹ.
ಆಸಕ್ತಿಕರವಾದ ವಿಚಾರಗಳನ್ನು ಈಗ ನಾವು ತಿಳಿಯುತ್ತಾ ಹೋಗೋಣ. ಮಕರ ರಾಶಿ ರಾಶಿ ಚಕ್ರದಲ್ಲಿ 10ನೇ ರಾಶಿಯಾಗಿದ್ದು ಮಕರ ರಾಶಿಯ ಅಧಿಪತಿ ನ್ಯಾಯಾಧೀಶ ದಂಡನಾಯಕ ಶನಿದೇವ ಈ ರಾಶಿಯಲ್ಲಿ ಮಂಗಳಗ್ರಹ ಉಚ್ಚ ಸ್ಥಾನದಲ್ಲಿ ಇರುತ್ತದೆ ಗುರು ಗ್ರಹ ನೀಚ ಸ್ಥಾನವನ್ನು ಪಡೆಯುತ್ತದೆ.
ಶುಕ್ರ ಯೋಗಕಾರಕ ಗ್ರಹವಾದರೆ ಬುಧ ನಿಮ್ಮ ಭಾಗ್ಯ್ಯಾಧಿಪತಿ ಗ್ರಹವಾಗಿರುತ್ತದೆ ಮಕರ ರಾಶಿಯವರಿಗೆ ದೇವರು ಕೊಟ್ಟಿರುವಂತಹ 3 ವರಗಳು ಈ ವರಗಳು ಯಾವ ಗ್ರಹ ನಕ್ಷತ್ರಗಳು ಈ ವರದಾನವನ್ನು ನಿಮಗೆ ಕರುಣಿಸಿದವರು ಸಾಕ್ಷಾತ್ ದೇವರು ಮಕರ ರಾಶಿಯಲ್ಲಿ ಹುಟ್ಟಿರುವಂತಹ ಪ್ರತಿಯೊಬ್ಬರಿಗೂ.
ನೀವೇನಾದರೂ ಶ್ರೀಮಂತ ಕುಟುಂಬದಲ್ಲಿಯೇ ಹುಟ್ಟಿರಲಿ ಅಥವಾ ಬಡ ಕುಟುಂಬದಲ್ಲಿಯೇ ಜನಿಸಿದರು ನಿಮಗೆ ಯಾವುದೇ ಭೇದ ಭಾವ ಮಾಡುವುದಿಲ್ಲ ಭಗವಂತ ಎಲ್ಲರಿಗೂ ಸರಿತಮವಾದಂತಹ ವರವನ್ನ ಕರುಣಿಸಿದ್ದಾನೆ ಮೊದಲನೆಯವರ ಏನು ಎಂದು ನೋಡುವುದಾದರೆ ಮೊದಲನೆಯದಾಗಿ ಮಕರ ರಾಶಿಯವರಿಗೆ.
ಸಿಕ್ಕಿರುವಂತಹ ವರ ದೀರ್ಘಾಯುಷ್ಯ ನಿಮಗೆ ದೀರ್ಘ ವಾದಂತಹ ಆಯುಷ್ಯವನ್ನು ಭಗವಂತ ಕರುಣಿಸಿದ್ದಾನೆ ನಿಮ್ಮ ಆಯಸ್ಸು 60ಕ್ಕೂ ಹೆಚ್ಚು ವರ್ಷ ಹೋಗುತ್ತದೆ ಅಂದರೆ ಸುಮಾರು 60 ವರ್ಷದ ಆಸು ಪಾಸಿನವರೆಗೂ ನಿಮ್ಮ ಆಯಸ್ಸು ಚೆನ್ನಾಗಿರುತ್ತದೆ ಬೇರೆ ರಾಶಿಯಲ್ಲಿ ಹುಟ್ಟಿದವರಿಗೆ 40 ವರ್ಷ 45 ವರ್ಷ ಕೆ ಜೀವನದಲ್ಲಿ ಜಿಗುಪ್ಸೆಯನ್ನು ಹೊಂದುತ್ತಾರೆ.
60 ವರ್ಷದವರೆಗೂ ಬದುಕು ಆಸೆಯನ್ನೇ ಬಿಟ್ಟುಬಿಡುತ್ತಾರೆ ಆದರೆ ಮಕರ ರಾಶಿಯವರು 60 ವರ್ಷ ಆದಮೇಲೆ ನಿಮ್ಮ ದೇಹದಲ್ಲಿ ಎನರ್ಜಿ ಶಕ್ತಿ ದುಪ್ಪಟ್ಟಾಗುತ್ತಾ ಹೋಗುತ್ತದೆ ನಿಮ್ಮ ದೇಹದಲ್ಲಿ ಸಾಕಷ್ಟು ಸಕಾರಾತ್ಮಕ ಬಯಲಾಜಿಕಲ್ ಬದಲಾವಣೆಯನ್ನು ಕಾಣುತ್ತಾ ಹೋಗುತ್ತೀರಾ.
ಇದರಿಂದಾಗಿ ನಿಮ್ಮ ಆಯಸ್ಸು ಆರೋಗ್ಯ ತುಂಬಾ ಚೆನ್ನಾಗಿ ಇರುತ್ತದೆ ನೀವು ವಯಸ್ಸಾದ ಮೇಲೆ ಹೆಚ್ಚಿನ ಸಕ್ಸಸ್ ಯಶಸ್ಸು ಎಲ್ಲವೂ ಸಿಗುತ್ತದೆ ನಿಮಗೆ ಹಾಗೆ ಎಲ್ಲರಿಗೂ ಅಂದರೆ ನಿಮ್ಮ ಕುಟುಂಬದವರಿಗೆ ನಿಮ್ಮ ಸ್ನೇಹಿತರಿಗೆ ನಿಮ್ಮ ಮಕ್ಕಳಿಗೆ ಒಳ್ಳೆ ದುಡ್ಡನ್ನು ದುಡಿದು ಕೊಡುತ್ತೀರಾ ಆಸ್ತಿಯನ್ನು ಸಂಪಾದನೆ ಮಾಡಿ.
ಅವರಿಗೆ ಕೊಡುವುದರಿಂದ ನಿಮ್ಮ ಮನಸ್ಸು ಬಹಳ ಸಂತೃಪ್ತ ಭಾವದಿಂದ ಕೂಡಿರುತ್ತದೆ ಹಾಗೂ ಪ್ರಫುಲ್ಲವಾಗಿ ಇರುತ್ತದೆ. ಒಂದು ಸಂತೃಪ್ತ ಭಾವವನ್ನು ನಿಮ್ಮಲ್ಲಿ ಕಾಣಬಹುದು ಆ ಸಂತೃಪ್ತ ಭಾವ ದಿಂದ ನಿಮ್ಮಲ್ಲಿ ಆಯಸ್ಸು ಮತ್ತು ವೃದ್ಧಿಯನ್ನ ಕಾಣುತ್ತಾ ಹೋಗುತ್ತೀರ ರಾಹು ಹಾಗು ಕೇತು.
ನಿಮ್ಮ ಜೀವನದಲ್ಲಿ ಹೆಚ್ಚಿನ ತೊಂದರೆಗಳನ್ನು ಕೊಡುವುದಿಲ್ಲ ಏಕೆಂದರೆ ರಾಹುಗ್ರಹವು ಶನಿದೇವನ ಆದೇಶವನ್ನು ಪಾಲಿಸಬೇಕಾಗುತ್ತದೆ ಮಂಗಳ ಗ್ರಹ ನಿಮ್ಮ ಕೇತು ಗ್ರಹವನ್ನು ನಿಯಂತ್ರಣ ಮಾಡುವುದರಿಂದ ನಿಮಗೆ ರಾಹು ಕೇತು ಗಳು ಹೆಚ್ಚಿನ ಸಮಸ್ಯೆಯನ್ನು ಕೊಡುವುದಿಲ್ಲ.
ಏಕೆಂದರೆ ರಾಹುಗ್ರಹವನ್ನು ಶನಿದೇವ ನಿಯಂತ್ರಿಸುತ್ತಾನೆ ಸಾಕ್ಷಾತ್ ಶನಿದೇವ ನಿಮ್ಮ ರಾಶಿ ಅಧಿಪತಿ ಆಗಿರುವುದರಿಂದ ರಾಹು ಗ್ರಹದಿಂದ ಅಷ್ಟೊಂದು ಸಮಸ್ಯೆಗಳು ನಿಮಗೆ ಉಂಟಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.