ಈ ತರ ರಿವರ್ಸ್ ಸೈಕಾಲಜಿ ನೀವು ತಿಳಿದುಕೊಂಡರೆ ಎಲ್ಲರೂ ನಿಮ್ಮ ಹಿಂದೆಯೆ ಬರುತ್ತಾರೆ..ಈ ವಿಡಿಯೋ ನೋಡಿ

ಈ ತರ ರಿವರ್ಸ್ ಸೈಕಾಲಜಿ ನೀವು ತಿಳಿದುಕೊಂಡರೆ ಎಲ್ಲರೂ ನಿಮ್ಮ ಹಿಂದೆಯೆ ಬರುತ್ತಾರೆ..ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಇದನ್ನು ಒಮ್ಮೆಯಾದರೂ ತಿಳಿದುಕೊಳ್ಳಿ… ನಿಮಗೆ ಎಲ್ಲರೂ ಬೆಲೆ ಕೊಟ್ಟು ಗೌರವ ಕೊಡಬೇಕು ಎಂದರೆ ನೀವು ಹೇಳುವ ಮಾತನ್ನೆಲ್ಲ ಕೇಳಿ ಅದೇ ರೀತಿ ನಡೆದುಕೊಳ್ಳಬೇಕು ಎಂದರೆ ನೀವು ನಿಮ್ಮನ್ನು ಒಬ್ಬ ಶಕ್ತಿಯುತ ವ್ಯಕ್ತಿಯಾಗಿ ಬದಲಾಯಿಸಿಕೊಳ್ಳಬೇಕು ಈಗಿನ ಕಾಲದಲ್ಲಿ ತುಂಬಾ ಜನ.

ತಮಗಿಂತ ಹೆಚ್ಚು ಶಕ್ತಿಯುತವಾಗಿರುವಂತಹ ವ್ಯಕ್ತಿಗಳಿಗೆ ಬೆಲೆ ಕೊಡುತ್ತಾ ಇರುವುದು ಇದಕ್ಕೆ ರಿವರ್ಸ್ ಸೈಕಾಲಜಿ ಉಪಯೋಗವಾಗುತ್ತದೆ ಸೈಕಾಲಜಿಯನ್ನ ಪ್ರಪಂಚದ ದೊಡ್ಡ ದೊಡ್ಡ ವ್ಯಕ್ತಿಗಳು ರಾಜಕಾರಣಿಗಳು, ಬಿಸಿನೆಸ್ ಮ್ಯಾನ್ ಗಳು ಉದಾಹರಣೆಗೆ ನಿಮ್ಮ ಊರಿನಲ್ಲಿ ಯಾರಾದರೂ ಶ್ರೀಮಂತ ವ್ಯಕ್ತಿ ಇದ್ದಾನೆ ಎಂದರೆ.

ಅವನು ಎಷ್ಟೇ ಕೆಟ್ಟವನಾಗಿದ್ದರೂ ಕೂಡ ಜನಗಳು ಅವನಿಗೆ ತುಂಬಾ ಬೆಲೆ ಕೊಡುತ್ತಾರೆ ಯಾಕೆ ಎಂದರೆ ಅವನ ಹತ್ತಿರ ದುಡ್ಡಿನ ಪವರ್ ಇರುವುದರಿಂದ ಆದರೆ ಈ ರೀತಿ ಕೇವಲ ಪವರ್ ನಿಂದ ಅಷ್ಟೇ ಅಲ್ಲದೆ ಈ ರಿವರ್ಸ್ ಸೈಕಾಲಜಿ ಟಿಪ್ಸ್ ಅನ್ನು ತಿಳಿದುಕೊಳ್ಳುವುದರಿಂದ ಬೇರೆಯವರು ನಿಮಗೆ ಮತ್ತು ನಿಮ್ಮ ಮಾತಿಗೆ ಬೆಲೆ ಕೊಡುವ ಹಾಗೆ ಮಾಡಿಕೊಳ್ಳಬಹುದು.

ಇದೊಂದು ತುಂಬಾನೇ ಪವರ್ ಫುಲ್ ಮೆಥಡ್ ಇದನ್ನ ತಿಳಿದುಕೊಂಡರೆ ನೀವು ನಿಮ್ಮ ಕುಟುಂಬ ಸ್ನೇಹಿತರು ಅಷ್ಟೇ ಅಲ್ಲದೆ ನಿಮ್ಮ ಗರ್ಲ್ ಫ್ರೆಂಡ್ ಹತ್ರ ಕೂಡ ನಿಮಗೆ ಇರುವಂತಹ ಬೆಲೆಯನ್ನ ಹೆಚ್ಚಿಸಿಕೊಳ್ಳಬಹುದು ನೀವು ಹೇಳಿದ ಹಾಗೆ ಅವರು ಕೇಳುವ ಹಾಗೆ ಮಾಡಿಕೊಳ್ಳಬಹುದು ಈ ಎಲ್ಲ ವಿಷಯಗಳನ್ನು ಈಗ ನಾವು ತಿಳಿಯುತ್ತ ಹೋಗೋಣ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಮೊದಲನೆಯದಾಗಿ ನೀವು ಎಷ್ಟೇ ಆಸಕ್ತಿಕರವಾಗಿ ಇದ್ದರೂ ಕೂಡ ನೀವು ಸ್ವಲ್ಪವೂ ಆಸಕ್ತಿಯೇ ಇಲ್ಲದಿರುವ ಹಾಗೆ ಕಾಣಿಸಿಕೊಳ್ಳಬೇಕು ಮನುಷ್ಯನಲ್ಲಿ ಒಂದು ರಿಯಾಕ್ಟ್ನೆಸ್ ಇರುತ್ತದೆ ಯಾರಿಗಾದರೂ ಅವನ ಫ್ರೀಡಂ ಅನ್ನು ಅವನಿಂದ ಕಿತ್ತಿಕೊಳ್ಳುವ ಹಾಗೆ ಅನಿಸಿದರೆ ಅವರು ಅದನ್ನು ಹಿಂದಿರುಗಿ ಪಡೆಯುವುದಕ್ಕೆ ಅದಕ್ಕೆ ವಿರುದ್ಧವಾಗಿ ರಿಯಾಕ್ಟ್ ಮಾಡುತ್ತಾರೆ.

ಉದಾಹರಣೆಗೆ ನೀವು ಒಂದು ಹುಡುಗಿಯನ್ನು ಅಥವಾ ಹುಡುಗನನ್ನು ತುಂಬಾ ಇಷ್ಟಪಡುತ್ತಾ ಇರುತ್ತೀರಿ ಎಂದು ಅಂದುಕೊಳ್ಳಿ ಆದರೆ ನೀವು ಅವರಿಗಾಗಿಯೇ ತುಂಬಾ ಸಮಯವನ್ನು ಕಳೆಯುತ್ತಾ ಇರುತ್ತೀರಾ ಅವರ ಹಿಂದೆಯೇ ಹೋಗುತ್ತಾ ಇರುತ್ತೀರಾ ಆದರೆ ಅವರು ಮಾತ್ರ ನಿಮ್ಮ ಬಗ್ಗೆ ಸ್ವಲ್ಪವೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ.

ಈ ರೀತಿ ಹೆಚ್ಚಾಗಿ ನಡೆಯುವುದು ಹುಡುಗಿಯರ ವಿಷಯದಲ್ಲಿಯೇ ಈ ರೀತಿ ಯಾಕೆ ಆಗುತ್ತದೆ ಎಂದರೆ ನೀವು ಯಾರನ್ನು ತುಂಬಾ ಇಷ್ಟಪಡುತ್ತಾ ಇರುತ್ತೀರೋ ಅವರ ಮುಂದೆ ನಿಮಗೆ ಅವರ ಅವಶ್ಯಕತೆ ಇರುವುದನ್ನು ತೋರಿಸಿಕೊಡುತ್ತಾ ಇರುತ್ತೀರ ಇದರಿಂದ ನಿಮಗೆ ಅವಸರ ಹೆಚ್ಚಾಗಿರುವ ರೀತಿ ಅವರಿಗೆ ಅರ್ಥ ಮಾಡಿಸುತ್ತಾ ಇರುತ್ತೀರ.

ಯಾವಾಗ ಎದುರುಗಡೆ ಇರುವಂತಹ ವ್ಯಕ್ತಿಗೆ ಅವರ ಅವಶ್ಯಕತೆ ನಿಮಗೆ ಜಾಸ್ತಿ ಇದೆ ಎಂದು ಅರ್ಥವಾಗುತ್ತದೆಯೋ ಆಗ ಅವರು ನಿಮ್ಮನ್ನು ಕೀಳಾಗಿ ನೋಡುವುದಕ್ಕೆ ಶುರು ಮಾಡುತ್ತಾರೆ ಏಕೆಂದರೆ ಅವರ ಪ್ರಕಾರ ಅವರು ನಿಮ್ಮ ಜೊತೆ ಇದ್ದರೆ ಅವರ ಬೆಲೆ ಕಡಿಮೆಯಾಗುತ್ತದೆ ಎಂದು ಅವರಿಗೆ ಅನ್ನಿಸುತ್ತಾ ಇರುತ್ತದೆ.

See also  ನಟಿ ಪದ್ಮಜಾ ಜೈಲು ಮೋಸ ಹೋದ ಮಂಗಳೂರು ನಿರ್ದೇಶಕ ಹೇಳಿದ್ದೇನು ನೋಡಿ..ಕೊಟ್ಟ ಹಣ ಎಷ್ಟು ಗೊತ್ತಾ

ಒಂದು ವೇಳೆ ಅವರು ನಿಮ್ಮ ಜೊತೆಯೇ ಇದ್ದರೂ ಕೂಡ ಅವರು ನಿಮ್ಮ ಜೊತೆ ಯಾವ ರೀತಿಯಾಗಿ ನಡೆದುಕೊಳ್ಳುತ್ತಾರೆ ಎಂದರೆ ಅವರು ನಿಮ್ಮ ಅವಶ್ಯಕತೆ ಗೋಸ್ಕರ ಅಷ್ಟೇ ನಿಮ್ಮ ಜೊತೆ ಇರುತ್ತಾರೆ ಅವರಿಗೆ ನಿಮ್ಮ ಮೇಲೆ ಆಸಕ್ತಿ ಎನ್ನುವುದು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]