ಒಳ್ಳೆಯ ಅಭ್ಯಾಸಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಿ..ಅಲ್ಪ ಪ್ರಮಾಣದಲ್ಲಿ ಸ್ತ್ರೀ ಸಂಬೋ..ಮಾಡುವವನು ?
ಒಳ್ಳೆಯ ಅಭ್ಯಾಸಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಿ…1. ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು 2. ತನ್ನ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು 3. ರಾತ್ರಿ ವೇಳೆಯಲ್ಲಿ ಕರಿದ ಕಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು.
4. ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು 5.ಹೊರಗಿನ ಆಹಾರ ಸೇವನೆಯಿಂದ ಶರೀರಕ್ಕೆ ಯಾವುದೇ ಪೋಷಕಾಂಶ ಸಿಗುವುದಿಲ್ಲ ಆದರೆ ಶರೀರದ ತೂಕ ಹೆಚ್ಚುತ್ತವೆ 6. ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು.
7. ಆಲ್ಕೋಹಾಲ್ ಸೇವನೆಯನ್ನು ತಲಿಸುವುದು ಉತ್ತಮ ಇಲ್ಲದಿದ್ದರೆ ಇದು ನಿಮ್ಮ ಜೀವನವನ್ನು ಹಾಳು ಮಾಡಿಬಿಡುತ್ತದೆ 8. ಉಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು 9. ಆಹಾರದಲ್ಲಿ ಹಸಿರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು 10. ಆತಂಕ ಕಡಿಮೆ ಮಾಡುವ ಮಾತ್ರೆಗಳು ಮತ್ತು ನಿದ್ರೆ ಮಾತ್ರೆಗಳು ಸೇವನೆ ಎಂದಿಗೂ ಮಾಡಬಾರದು.
11. ಕೋಪ ತಾಪಗಳನ್ನು ದೂರ ಮಾಡಿಕೊಳ್ಳಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು 12. ಪ್ರತಿನಿತ್ಯ ಹಲ್ಲು ವಸಡು ನಾಲಿಗೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು 13. ನೆಟ್ಟಗೆ ನಿಲ್ಲಬೇಕು ನೆಟ್ಟಗೆ ಕುಳಿತುಕೊಳ್ಳಬೇಕು ನೆಟ್ಟಗೆ ನಡೆಯಬೇಕು ಯಾವ ಕಾರಣಕ್ಕು ಬಗ್ಗಬಾರದು ಕುಣಿದಾಡಿ ನಡೆಯಬಾರದು ಆತ್ಮವಿಶ್ವಾಸದಿಂದ ಇರಬೇಕು.
14. ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಬಾರದು 15. ಪ್ರತಿದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು 16. ಮಲವಿಸರ್ಜನೆ ಮಾಡುವಾಗ ಇಂಡಿಯನ್ ಟಾಯ್ಲೆಟ್ ಬಳಸಿ ಇಂಡಿಯನ್ ಟಾಯ್ಲೆಟ್ ಬಳಸುವುದು ಒಳ್ಳೆಯ ಅಭ್ಯಾಸ.
17. ದಿನಕ್ಕೆ ಒಂದು ಬಾರಿ ಸಾಯಂಕಾಲ ಹೊರಗಡೆ ಶುದ್ಧವಾಗಿ ಗಾಳಿಯಲ್ಲಿ ತೇಲಾಡಬೇಕು ಅಥವಾ ನಡೆದಾಡಬೇಕು 18. ಪ್ರತಿನಿತ್ಯ ಗಂಧಕ ಕರ್ಪೂರ ತುಳಸಿ ಗಿಡ ದೂಪ ಶ್ರೀಗಂಧ ಅಥವಾ ಬೇವಿನ ಕಡ್ಡಿಯಿಂದ ಮನೆಯಲ್ಲಿ ಹೊಗೆ ಹಾಕಿ ಗಾಳಿಯನ್ನು ಶುದ್ಧ ವಾಗುವಂತೆ ಮಾಡಬೇಕು ಇದರಿಂದ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ ಇದ್ದರೂ ಕೂಡ ಹೊರಗೆ ಹೋಗುತ್ತೆ.
19. ಮೆದುಳು ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳುವ ಯಾವುದೇ ಮಾದಕ ವಸ್ತುಗಳನ್ನು ಉಪಯೋಗಿಸಬಾರದು 20. ನಿದ್ದೆ ಮಾತ್ರೆಯನ್ನು ಉಪಯೋಗಿಸಿದರೆ ಲಕ್ವ ಹೊಡೆಯುವ ಸಾಧ್ಯತೆ ಇರುತ್ತದೆ ಇದರಿಂದ ನೀವು ಬೇಗ ಮರಣಕ್ಕೆ ಗುರಿಯಾಗ ಬೇಕಾಗುತ್ತದೆ 21. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ಉಪಯೋಗಿಸಬಾರದು.
22. ವಾರಕ್ಕೆ ಒಂದು ದಿನ ಉಪವಾಸ ಮಾಡುವುದನ್ನು ರೂಢಿಯಾಗಿಟ್ಟುಕೊಳ್ಳಬೇಕು 23. ಉತ್ತಮ ಶರೀರಕ್ಕೆ ತೊಂದರೆ ಕೊಡುವ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಬಾರದು 24. ಹಸ್ತ ಮೈಥುನದ ಚಟ ಒಳ್ಳೆಯದಲ್ಲ ಅತಿಯಾದರೆ ಅದು ನಿಮ್ಮ ಮುಖದ ಕಾಂತಿ ಶರೀರದಲ್ಲಿನ ಶಕ್ತಿ ದೇಹದ ತೂಕ ಕೂದಲು ಉದುರುವಿಕೆಗೆ ಇದೆಲ್ಲದಕ್ಕೂ ಅತಿ ದೊಡ್ಡ ಕಾರಣವಾಗಬಹುದು.
25. ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಚಹಾ ಕುಡಿಯುವುದನ್ನು ನಿಲ್ಲಿಸಿ 26. ದಿನಕ್ಕೆ ಎರಡು ವೇಳೆ ಆಹಾರವನ್ನು ಸೇವಿಸುವವನು ಎರಡು ಸಾರಿ ಮಲವಿಸರ್ಜನೆ ಮಾಡುವವನು ಅಲ್ಪಪ್ರಾಣದಲ್ಲಿ ಸ್ತ್ರೀ ಸಂಭೋಗ ಮಾಡುವವನು ಆರು ಸಾರಿ ಮೂತ್ರ ವಿಸರ್ಜನೆ ಮಾಡುವವನು ಸದಾ ಎಡಗಡೆ ಮಲಗುವವನು ಮತ್ತು ಚಿಂತೆಯನ್ನು ದೂರ ಮಾಡುವ ಶಕ್ತಿಯನ್ನು ಪಡೆದಿರುವವನು ದೀರ್ಘಾಯುಷ್ಯ ಆಗುವನು.ಹೆಚ್ಚಿನ ಮಾಹಿತಿಗಾಗಿ ತಬ್ಬದ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.