ಚಪಾತಿ ಹಿಟ್ಟು ಲಟ್ಟಿಸಿ ಕುದಿಯುತ್ತಿರುವ ನೀರಿನೊಳಗಡೆ ಹಾಕಿ ಮ್ಯಾಜಿಕ್ ನೋಡಿ..ಈ ವಿಡಿಯೋ ನೋಡಿ

ಚಪಾತಿ ಹಿಟ್ಟು ಲಟ್ಟಿಸಿ ಕುದಿಯುತ್ತಿರುವ ನೀರಿನೊಳಗಡೆ ಹಾಕಿ ಮ್ಯಾಜಿಕ್ ನೋಡಿ..ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಚಪಾತಿ ಹಿಟ್ಟು ಲಟ್ಟಿಸಿ ಕುದಿಯುತ್ತಿರುವ ನೀರಿನೊಳಗಡೆ ಹಾಕಿ ಮ್ಯಾಜಿಕ್ ನೋಡಿ…. ಕುದಿಯುತ್ತಿರುವ ನೀರಿನ ಒಳಗಡೆ ನೀವು ಲಟ್ಟಿಸಿರುವ ಚಪಾತಿಯನ್ನು ಹಾಕಿ ನೋಡಿ ನೀವೇ ಶಾಕ್ ಆಗುತ್ತೀರಾ ತೊಗರಿಬೇಳೆ ಕಡಲೇಬೇಳೆ ಬೆಳೆಗಳಲ್ಲಿ ಬೇಗನೆ ಹುಳು ಬರುತ್ತದೆ ನಿಮಗೆ ಉಳು ಬೀಳಬಾರದು ಎಂದರೆ ನೀವು ಡಬ್ಬಕ್ಕೆ ಹಾಕಬೇಕಾದರೆ ಸ್ವಲ್ಪ ಪುಡಿ ಉಪ್ಪಿನ ಜೊತೆ ಮಿಶ್ರಣ ಮಾಡಿ ಡಬ್ಬಕ್ಕೆ ಹಾಕಿ ಎತ್ತಿಟ್ಟರೆ ಹುಳ ಆಗುವುದಿಲ್ಲ,

ನಮ್ಮ ಮನೆಯಲ್ಲಿ ನಾವು ಬಳಸುತ್ತಾ ಇರುವಂತಹ ತುಪ್ಪ ಕಲಬೆರಿಕೆಯಾಗಿದೆಯಾ ಇಲ್ವಾ ಎಂದು ತಿಳಿಯಬೇಕು ಎಂದರೆ ನೀವು ಒಂದು ಗ್ಲಾಸ್ ತುಂಬಾ ನೀರನ್ನು ತೆಗೆದುಕೊಂಡು ಸ್ವಲ್ಪ ತುಪ್ಪ ಅಂದರೆ ನಿಮ್ಮ ಮನೆಯಲ್ಲಿ ನೀವು ಬಳಸುತ್ತಾ ಇರುವಂತಹ ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಸ್ವಲ್ಪ ಸಮಯ ಬಿಟ್ಟುಬಿಡಿ ನೀರಿನ ಮೇಲೆ ತುಪ್ಪ ತೇಲುತ್ತಾ ಇದೆ.

ಒಳಗಡೆ ಹೋಗುತ್ತಾ ಇಲ್ಲ ಎಂದರೆ ಇದರಲ್ಲಿ ಯಾವುದೇ ರೀತಿಯ ಕಲಬೆರಿಕೆಯಾಗಿಲ್ಲ ಎಂದು ಇನ್ನು ಈ ರೀತಿಯೂ ಮಾಡಬಹುದು ಇದರ ಜೊತೆಗೆ ನಿಮ್ಮ ಮನೆಯಲ್ಲಿ ನೀವು ಬಳಸುತ್ತಾ ಇರುವಂತಹ ತುಪ್ಪವನ್ನು ನಿಮ್ಮ ಅಂಗೈನ ಒಳಗಡೆ ಹಾಕಿಕೊಂಡು ಸ್ವಲ್ಪ ಸಮಯ ಬಿಡಿ ಅದು ನಮ್ಮ ದೇಹದ ಉಷ್ಣತೆಗೆ ಅದು ಕರಗಿ ಕೆಳಗಡೆ ಬರಬೇಕು ಹೀಗೆ ಆದರೂ ನಮಗೆ ಯಾವುದೇ ಕಲಬೆರಿಕೆಯಾಗಿಲ್ಲ ಎಂದು ಅರ್ಥ,

ನಾವು ದೇವರ ಪೂಜೆಗೆ ಎಂದು ಬಳಸುವ ಕರ್ಪೂರವನ್ನ ನಾಲಕ್ಕು ತೆಗೆದುಕೊಂಡಿದ್ದೇನೆ ಸ್ವಲ್ಪ ಹತ್ತಿಯನ್ನು ತೆಗೆದುಕೊಂಡು ಅದರ ಒಳಗಡೆ ಕರ್ಪೂರವನ್ನು ಇಟ್ಟು ಗುಂಡು ಬತ್ತಿ ಮಾಡಿಕೊಳ್ಳುವ ರೀತಿ ಮಾಡಿಕೊಳ್ಳಬಹುದು. ಇಲ್ಲವಾದರೆ ರೌಂಡಾಗಿ ಸುತ್ತು ಬಡಬಹುದು ನಾಲ್ಕರಿಂದ ಐದನ್ನು ಮಾಡಿಕೊಂಡು ಮಳೆಗಾಲ ಆಗಿರುವುದರಿಂದ.

ಈಗ ಎಲ್ಲಾ ಕಡೆಯೂ ಒಂದು ರೀತಿಯಾದಂತಹ ವಾಸನೆ ಬರುತ್ತಾ ಇರುತ್ತದೆ ಮನೆಯ ಒಳಗಡೆ ನಿಮಗೆ ಈ ರೀತಿಯಾದ ಕೆಟ್ಟ ವಾಸನೆ ಬರಬಾರದು ಒಂದು ಒಳ್ಳೆಯ ಘಮ ಇರಬೇಕು ಎಂದರೆ ಈ ರೀತಿ ಕರ್ಪೂರದ ಉಂಡೆಗಳನ್ನು ಇಟ್ಟುಬಿಡಿ ಎಲ್ಲೆಲ್ಲಿ ವಾಸನೆ ಹೆಚ್ಚಾಗಿ ಬರುತ್ತದೆ ಅಲ್ಲಿ ರೂಮಲ್ಲಿ ಹಾಲ್ನಲ್ಲಿ ಅಡುಗೆ ಮನೆಯಲ್ಲಿ ಇಡುವುದರಿಂದ ಒಳ್ಳೆಯ ಸಕಾರಾತ್ಮಕ ಶಕ್ತಿ ಬರುತ್ತದೆ.

ನಾವು ಚಪಾತಿಯನ್ನು ಮಾಡಬೇಕಾದರೆ ಎಷ್ಟೇ ಕಡಿಮೆಯಾಗಿ ಹಿಟ್ಟನ್ನು ಮಾಡಿದರು ಕೂಡ ಸ್ವಲ್ಪ ಉಳಿದುಬಿಡುತ್ತದೆ ನೀವು ಪ್ರತಿನಿತ್ಯ ಚಪಾತಿಯನ್ನು ಮಾಡಬೇಕಾದರೆ ಹೇಗೆ ಲಟ್ಟಿಸಿಕೊಳ್ಳುತ್ತೀರಾ ಅದೇ ರೀತಿ ಲಟ್ಟಿಸಿಕೊಂಡು ಸ್ವಲ್ಪ ದೊಡ್ಡದಾಗಿಯೇ ನಟಿಸಿಕೊಳ್ಳಬೇಕು ಲಟ್ಟಿಸಿಕೊಂಡು ಅದನ್ನು ಪಕ್ಕಕ್ಕೆ ಒಂದು ತಟ್ಟೆಗೆ ಎತ್ತಿಟ್ಟು.

ನಂತರ ಒಂದು ಬಾಣಲಿಯಲ್ಲಿ ನೀರನ್ನು ಇಟ್ಟುಕೊಳ್ಳಿ ನೀರು ಚೆನ್ನಾಗಿ ಕುದಿ ಬಂದ ನಂತರ ಈ ಸಮಯದಲ್ಲಿ ನೀವು ನಟಿಸಿರುವಂತಹ ಚಪಾತಿ ಹಿಟ್ಟಿಯನ್ನು ಅದರ ಒಳಗಡೆ ಹಾಕಿಕೊಳ್ಳಿ ಗ್ಯಾಸ್ ಅನ್ನು ಪೂರ್ತಿಯಾಗಿ ಇಟ್ಟು ಸ್ವಲ್ಪ ಸಮಯ ಬಿಸಿ ಆಗಬೇಕು ಆನಂತರ ಒಂದು ಚಮಚದಿಂದ ಎತ್ತಿ ಒಂದು ತಟ್ಟೆಗೆ ಹಾಕಿಕೊಳ್ಳಿ.

ನಂತರ ಅದು ಪೂರ್ತಿಯಾಗಿ ತಣ್ಣಗಾಗಬೇಕು ಆನಂತರ ಅದಕ್ಕೆ ಸ್ವಲ್ಪ ಅಡಿಗೆ ಎಣ್ಣೆಯನ್ನು ಹಚ್ಚಿಕೊಳ್ಳಿ ನಂತರ ಅದನ್ನು ಮಧ್ಯಭಾಗಕ್ಕೆ ಮಡಚಿ ಉದ್ದವಾಗಿ ಕತ್ತರಿಸಿಕೊಳ್ಳಬೇಕು ನಂತರದಲ್ಲಿ ಒಂದು ಪ್ಲೇಟ್ಗೆ ಎತ್ತಿಟ್ಟು ಬಾಂಡಲಿಯನ್ನು ಇಟ್ಟು ಸ್ವಲ್ಪ ಅಡುಗೆ ಎಣ್ಣೆಯನ್ನು ಹಾಕಿ ಬೆಳ್ಳುಳ್ಳಿ ಶುಂಠಿ ಮತ್ತು ಈರುಳ್ಳಿಯನ್ನು ಸ್ವಲ್ಪ ಕತ್ತರಿಸಿ ಅದಕ್ಕೆ ಹಾಕಿ.

ನಿಮ್ಮ ಬಳಿ ಯಾವ ತರಕಾರಿಗಳು ಇದೆ ಅದನ್ನು ಕೂಡ ಕತ್ತರಿಸಿ ಹಾಕಿ ನಂತರ ನಿಮ್ಮ ಬಳಿ ಇರುವಂತಹ ಸಾಸ್ಗಳು ಸೋಯಾ ಸಾಸ್ ಚಿಲ್ಲಿ ಸಾಸ್ ನಿಮ್ಮ ಬಳಿ ಟಮೋಟ ಕೆಚಪ್ ಇದ್ದರೂ ಕೂಡ ಸೇರಿಸಿಕೊಳ್ಳಿ ಉಪ್ಪು ಸ್ವಲ್ಪ ಖಾರ ನಿಮ್ಮ ಬಳಿ ಮ್ಯಾಗಿ ಮಸಾಲ ಇದ್ದರೆ ಅದನ್ನು ಸೇರಿಸಿಕೊಂಡು.

ನಂತರ ಕತ್ತರಿಸಿಕೊಂಡಿರುವುದನ್ನು ಹಾಕಿ ಒಂದು ಬಾರಿ ಮಿಶ್ರಣ ಮಾಡಿಕೊಂಡರೆ ಸಾಕು ನಿಮಗೆ ಮನೆಯಲ್ಲಿಯೇ ಗೋಧಿ ಹಿಟ್ಟಿನ ನೂಡಲ್ಸ್ ತಯಾರಾಯಿತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]