ಅಚಾನಕ್ಕಾಗಿ ಹಣ ಬರಬೇಕೆಂದರೆ ಈ ನಂಬರ್ ಎಡಗೈಯಲ್ಲಿ ಬರೆದುಕೊಂಡು ಈ ಮಿರಾಕಲ್ ಸ್ವಿಚ್ ವರ್ಡ್ 11 ಸಲ ಹೇಳಿ…

ಅಚಾನಕ್ಕಾಗಿ ಹಣ ಬರಬೇಕೆಂದರೆ ಈ ನಂಬರ್ ಎಡಗೈಯಲ್ಲಿ ಬರೆದುಕೊಂಡು ಈ ಮಿರಾಕಲ್ ಸ್ವಿಚ್ ವರ್ಡ್ 11 ಸಲ ಹೇಳಿ….ಒಂದೊಂದು ಬಾರಿ ನಮಗೆ ಅಚಾನಕ್ಕಾಗಿ ದುಡ್ಡು ಬರಬೇಕಾಗಿರುತ್ತದೆ ದುಡ್ಡು ಬೇಕು ಅನಿಸುತ್ತದೆ ಎಷ್ಟೋ ಜನ ಮನೆಯನ್ನು ಕಟ್ಟುತ್ತಾ ಇರುತ್ತಾರೆ ಹಣದ ಕೊರತೆ ಇರುತ್ತದೆ ಯಾವುದೋ ಹಣ ಬರಬೇಕಾಗಿರುತ್ತದೆ ಹಣ ಬರಬೇಕು.

WhatsApp Group Join Now
Telegram Group Join Now

ಎಂದು ಆಸೆ ಪಡುತ್ತಾ ಇರುತ್ತಾರೆ ಅಥವಾ ಬರಬೇಕು ಎಂದು ಕಾಯುತ್ತಿರುತ್ತಾರೆ ಆದರೆ ಕೈಗೆ ಹಣ ಬರುವುದಿಲ್ಲ ಆಸ್ಪತ್ರೆಗೆ ಸೇರಿಸಿರುತ್ತಾರೆ ಯಾವುದೋ ಒಂದು ಆಪರೇಷನ್ ಮಾಡಿಸಬೇಕಾಗುತ್ತದೆ ಅಥವಾ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ ದುಡ್ಡು ಕೊಡಬೇಕಾಗಿರುತ್ತದೆ ಆದರೆ ದುಡ್ಡನ್ನು ಕೊಟ್ಟಿರುವುದಿಲ್ಲ ಅಥವಾ ದುಡ್ಡು ಆ ಸಮಯಕ್ಕೆ ಬೇಕು ಎಂದು ಅನಿಸುತ್ತದೆ.

ಯಾರ ಬಳಿ ಹೋಗಿ ಕೇಳಿದರು ಕೂಡ ದುಡ್ಡು ಕೊಡುವುದಿಲ್ಲ ವಾಹನ ಖರೀದಿ ಮಾಡಬೇಕು ಎಂದಾಗಲು ಕೂಡ ದುಡ್ಡು ಹೊಂದಾಣಿಕೆ ಆಗುತ್ತದೆ ಎಂದು ವಾಹನ ಖರೀದಿ ಮಾಡುವುದಕ್ಕೆ ಹೋಗುತ್ತಾರೆ ಆದರೆ ದುಡ್ಡು ಎನ್ನುವುದು ತಕ್ಷಣಕ್ಕೆ ಬರುವುದಿಲ್ಲ ಹಾಗೆ ಮಕ್ಕಳಿಗೆ ಶಾಲೆಗೆ ಫೀಸ್ ಅನ್ನು ಕಟ್ಟಬೇಕಾಗುತ್ತದೆ ಮಕ್ಕಳಿಗೆ ಬಟ್ಟೆಯನ್ನು ಕೊಡಿಸಬೇಕಾಗಿರುತ್ತದೆ.

ಏನೋ ಒಂದಕ್ಕೆ ದುಡ್ಡನ್ನು ಕಟ್ಟಬೇಕಾಗಿರುತ್ತದೆ ಸಮಯಕ್ಕೆ ಬರುತ್ತದೆ ಎಂದುಕೊಂಡಂತಹ ದುಡ್ಡು ಬರುವುದೇ ಇಲ್ಲ ನಿಂತು ಹೋಗಿಬಿಡುತ್ತದೆ ಯಾರನ್ನು ನಂಬಿರುತ್ತಾರೆ ದುಡ್ಡು ಬರುತ್ತದೆ ಎಂದು ಆದರೆ ಬರುವುದಿಲ್ಲ ಈ ರೀತಿಯಾಗಿ ಎಷ್ಟೋ ಸಮಸ್ಯೆಗಳು ಇರುತ್ತದೆ ಮನುಷ್ಯನ ಜೀವನದಲ್ಲಿ 108 ಸಾವಿರ ಲಕ್ಷಾಂತರ ಸಮಸ್ಯೆಗಳು ಬರುತ್ತಲೇ ಇರುತ್ತದೆ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಪ್ರತಿದಿನ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾ ಇರುತ್ತಾರೆ ದುಡ್ಡಿನ ವಿಚಾರದಲ್ಲಂತೂ ಎಲ್ಲರೂ ಹೊರಗೆ ಸೊರಗಿ ಹೋಗುತ್ತಾರೆ ದುಡ್ಡು ಬರುತ್ತೆ ಬರುತ್ತದೆ ಎಂದು ಜೀವಮಾನ ಪೂರ್ತಿ ಅದಕ್ಕೆ ಎದುರು ನೋಡುತ್ತಾ ಕಾಯುತ್ತಲೆ ಆಯಸ್ಸು ಕಳೆದು ಹೋಗುತ್ತಾ ಇರುತ್ತದೆ ಜಿಗುಪ್ಸೆ ಎನ್ನುವುದು ಬಂದುಬಿಡುತ್ತದೆ.

ಅಂತಹವರೆಲ್ಲರೂ ಸಹ ಈಗ ಹೇಳುವಂತಹ ವಿಚಾರವನ್ನು ತಿಳಿದುಕೊಳ್ಳಿ. ದುಡ್ಡು ಬರುತ್ತೆ ಇರುತ್ತದೆ ಆದರೆ ಸಮಯಕ್ಕೆ ಅದು ಉಪಯೋಗವಾಗಬೇಕು ಅಲ್ಲವೇ ಅಂತಹ ಸಮಯಕ್ಕೆ ಉಪಯೋಗವಾಗುವ ಹಣವನ್ನು ಆಕರ್ಷಣೆ ಮಾಡುವಂತಹ ಒಂದು ಮನೆ ಮದ್ದನ್ನು ಈಗ ಹೇಳುತ್ತೇವೆ ಹಾಗೆ ಒಂದು ಸ್ವಿಚ್ ವರ್ಡ್ ಅನ್ನು ಕೂಡ ಹೇಳಿಕೊಡುತ್ತೇನೆ.

ಇದನ್ನ ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಿಕೊಳ್ಳಿ ಆದರೆ ಇದಕ್ಕೆ ನಂಬಿಕೆ ಎನ್ನುವುದು ಬಲವಾಗಿರಬೇಕು ವಿಶ್ವಕ್ಕೆ ಧನ್ಯವಾದಗಳು ಹೇಳಬೇಕು ಬ್ರಹ್ಮಾಂಡದಿಂದ ಬರುವಂತಹ ಶಕ್ತಿಯನ್ನ ಹಿಡಿದಿಟ್ಟುಕೊಳ್ಳುವಂತಹ ಮನಸ್ಸು ನಂಬಿಕೆ ನಮ್ಮದಾಗಿರಬೇಕು ನಾವು ಯಾವುದೇ ಒಂದನ್ನು ಮಾಡಬೇಕಾದರೂ ಸಹ.

ನಾವು ಎಷ್ಟು ಶ್ರಮ ಪಡುತ್ತೇವೆ ಯಾವ ಭಾವನೆಯಿಂದ ಕೆಲಸ ಮಾಡುತ್ತೇವೆ ಎಷ್ಟು ನಿಷ್ಠೆಯಿಂದ ನಡೆದುಕೊಳ್ಳುತ್ತೇವೆ ಎಷ್ಟು ಧರ್ಮದಲ್ಲಿ ನ್ಯಾಯದಲ್ಲಿ ನಡೆದುಕೊಳ್ಳುತ್ತೇವೆ ಎನ್ನುವುದು ಸಹ ಮುಖ್ಯವಾಗಿ ಇರುತ್ತದೆ ಅದೆಲ್ಲವನ್ನು ಕೂಡ ಗಣನೆಗೆ ತೆಗೆದುಕೊಂಡು ವಿಶ್ವ ಎನ್ನುವುದು ನಮಗೆ ಸಹಾಯವನ್ನು ಮಾಡುತ್ತದೆ ತಕ್ಷಣ ಪರಿಹಾರವನ್ನು ನೀಡುತ್ತದೆ.

ಈಗ ನಾನು ಹೇಳುವಂತಹ ಸಂಖ್ಯೆಯನ್ನು ದೇಹದ ಎಡಭಾಗದಲ್ಲಿ ಬರೆದುಕೊಳ್ಳಬೇಕಾಗುತ್ತದೆ ಆ ಸಂಖ್ಯೆ ಯಾವುದು ಎಂದರೆ 8 0 8 5 2 0 7 4 1 ಈ ಒಂದು ಸಂಖ್ಯೆಯನ್ನು ದೇಹದ ಎಡ ಭಾಗದಲ್ಲಿ ಯಾವುದೇ ಒಂದು ಭಾಗದಲ್ಲಿ ಭುಜದಲ್ಲಿ ಬೆನ್ನಿನ ಹಿಂಭಾಗದಲ್ಲಿ ಕೈಯಲ್ಲಿ ತೋಳಿನಲ್ಲಿ ತೊಡೆಯಲ್ಲಿ ಹೊಟ್ಟೆಯ ಎಡಭಾಗದಲ್ಲಿ ಅಂದರೆ ದೇಹದ ಎಡ ಭಾಗದಲ್ಲಿ ಯಾವ ಜಾಗದಲ್ಲಿ ಬೇಕಾದರೂ ಬರೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..