ಅಮವಾಸ್ಯೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾರಾಜ ಯೋಗ ಧನ ಲಾಭ ಆನೆ ನಡೆದಿದ್ದೇ ದಾರಿ..ನಿಮ್ಮ ರಾಶಿ ಇದೆಯಾ ನೋಡಿ.

ಅಮವಾಸ್ಯೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾರಾಜ ಯೋಗ ಧನ ಲಾಭ ಆನೆ ನಡೆದಿದ್ದೇ ದಾರಿ…. ಸೆಪ್ಟೆಂಬರ್ 2ನೇ ತಾರೀಕು ಸೋಮವಾರ ಅಮಾವಾಸ್ಯೆ ಈ ಅಮಾವಾಸ್ಯೆ ಬಹಳ ವಿಶೇಷವಾಗಿ ಇರುವಂತಹ ಅಮಾವಾಸ್ಯೆ ಈ ಸಂವತ್ಸರದಲ್ಲಿ ದಕ್ಷಿಣಾಯಣ ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆ ಎಂದು ಹೇಳುವಂತದ್ದು.

WhatsApp Group Join Now
Telegram Group Join Now

ಈ ಅಮಾವಾಸ್ಯೆ ಬಹಳ ವಿಶೇಷವಾಗಿ ಯೋಗಗಳನ್ನ ಕೊಡುತ್ತದೆ ನಾಲ್ಕು ರಾಶಿಯವರಿಗೆ ನಿರಂತರವಾಗಿ ಅಧಿಕ ರಾಜಯೋಗ ಅನ್ನುವಂಥದ್ದು ನೀವು ಈ ರಾಜಯೋಗದಲ್ಲಿ ಕೋಟ್ಯಾಧಿಪತಿ ಆಗುವಂತಹ ಜೀವನ ಕೋಟ್ಯಾಧಿಪತಿಯಾಗುವಂತಹ ಯೋಗ ನಿಮ್ಮದಾಗಿರುತ್ತದೆ ಯಾವುದೋ ಒಂದು ವಿಸ್ಮಯ ರೂಪದಲ್ಲಿ ನಿಮ್ಮ ಕೈಗೆ ನಿಮ್ಮ ಹಣ ಸೇರುತ್ತದೆ.

ಆ ರಾಶಿಗಳು ಎಂದು ನೋಡುವುದಾದರೆ ಮೊದಲನೆಯದಾಗಿ ಈ ಅಮಾವಾಸ್ಯೆ ಬರುವಂತದ್ದು ಗ್ರಹಗಳಿಗೆ ಶಕ್ತಿಯನ್ನು ತುಂಬುತ್ತದೆ ಮಿಥುನ ರಾಶಿ, ಮಿಥುನ ರಾಶಿಗೆ ಬರಬೇಕಾಗಿರುವಂತಹ ಹಣ ಕಮಿಷನ್ ದೊಡ್ಡ ಮಟ್ಟದ ವ್ಯವಹಾರ ಕ್ಷೇತ್ರದಲ್ಲಿ ನೀವು ಕೈ ಹಾಕಿರುತ್ತೀರಿ.

ಅದು ನಿಮಗೆ ಯಶಸ್ವಿ ಎಂದು ಹೇಳಬಹುದು ಸುಲಭ ರೀತಿಯಲ್ಲಿ ಅದು ನಿಮ್ಮ ಕೈಗೆ ಸೇರುತ್ತದೆ ಹಾಗೆ ಇನ್ನೊಂದು ರಾಶಿ ಎಂದರೆ ಕನ್ಯಾ ರಾಶಿ ಈ ರಾಶಿಯವರಿಗೆ ಶುಭ ಗ್ರಹಗಳ ದೃಷ್ಟಿ ಶುಭ ಗ್ರಹಗಳ ಯೋಗ ಶುಭ ಗ್ರಹಗಳ ಫಲ ಇವೆಲ್ಲವೂ ಕೂಡ ಇರುವುದರಿಂದ ನಿಮ್ಮ ಜೀವನದಲ್ಲಿ ಒಂದು ಕನಸು ಇರುತ್ತದೆ ಎಲ್ಲರ ರೀತಿ ನಾನು ಇರಬೇಕು.

ಎಲ್ಲರ ರೀತಿ ಎಕ್ಕರೆಗಟ್ಟಲೆ ಜಾಗದಲ್ಲಿ ಮನೆಯನ್ನು ಕಟ್ಟಬೇಕು ಒಳ್ಳೆ ದೊಡ್ಡ ಮಟ್ಟದ ಕಾರಣ ತೆಗೆದುಕೊಳ್ಳಬೇಕು ನಾನು ಜನಪ್ರಿಯತೆಯನ್ನು ಬೆಳೆಸಬೇಕು ಏನೋ ಭಗವಂತ ಐಶ್ವರ್ಯವನ್ನು ಕೊಟ್ಟರೆ ನನಗೆ ಏನಾದರೂ ಸೇವೆ ಮಾಡಬೇಕು ಎನ್ನುವ ಕನಸು ನಿಮ್ಮದಾಗಿರುತ್ತದೆ, ಧನು ರಾಶಿಯವರಿಗೆ ನೀವು ಯಾವುದಾದರೂ ಒಂದು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಾ ಇದ್ದರೆ.

ಸಣ್ಣದಾಗಿ ಮಾಡುತ್ತಾ ಇರುತ್ತೀರಿ ಅದು ದೊಡ್ಡ ಮಟ್ಟದವರೆಗೆ ಬೆಳೆದುಕೊಂಡು ಹೋಗುತ್ತದೆ ನಿಮಗೆ ಪಾರ್ಟ್ನರ್ ಸಿಗುತ್ತಾರೆ ಅದರಿಂದ ಹಣ ಹೂಡಿಕೆ ಮಾಡುವಂತದ್ದು ಇವೆಲ್ಲವೂ ಕೂಡ ನಿಮಗೆ ಸಾಕಷ್ಟು ಸಿಗುತ್ತಾ ಹೋಗುತ್ತದೆ ಸಹಾಯ ಮಾಡುವಂತದ್ದು ಇವೆಲ್ಲವೂ ಕೂಡ ನಿಮಗೆ ಲಭಿಸುತ್ತಾ ಹೋಗುತ್ತದೆ.

ಮೀನ ರಾಶಿ ಈ ಮೀನ ರಾಶಿಯವರೆಗೂ ಕೂಡ ಆಕಸ್ಮಿಕ ಧನ ಲಾಭ ಯೋಗ ನೀವು ಅಂದುಕೊಂಡಿರುವುದಿಲ್ಲ ನಿಮಗೆ ದುಡ್ಡು ಬರುತ್ತಾ ಇರುತ್ತದೆ ಎಂದು ಹೇಳುವಂಥದ್ದು ಅಥವಾ ಮನೆ ಕಟ್ಟುತ್ತೇವೆ ದೊಡ್ಡ ಮಟ್ಟಿಗೆ ಬೆಳೆಯುತ್ತೇವೆ ಪ್ರಮೋಷನ್ ಸಿಗುತ್ತದೆ ಎನ್ನುವಂಥದ್ದು ಗಣ್ಯ ವ್ಯಕ್ತಿಗಳ ಜೊತೆ ನಾವು ಕೆಲಸ ಮಾಡುತ್ತೇವೆ ಎಂದು ಹೇಳುವಂಥದ್ದು.

ಅಥವಾ ಬೇರೆಯವರ ಸಹಾಯದಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆಯುತ್ತೇವೆ ಕಮಿಷನ್ ಆಗಿ ಕೋಟಿಗಟ್ಟಲೆ ವ್ಯವಹಾರವನ್ನು ಮಾಡುತ್ತೇವೆ ಎಂದು ನೀವು ಅಂದುಕೊಂಡಿರುವುದಿಲ್ಲ ಆದರೆ ಆ ಗ್ರಹ ನಿಮ್ಮನ್ನು ಪ್ರೇರೇಪಿಸಿ ಆ ಗ್ರಹ ನಿಮ್ಮನ್ನು ಕೊಂಡೊಯ್ಯುತ್ತಾ ಇರುತ್ತದೆ.

ಇಂತಹ ಅದ್ಭುತವಾಗಿ ಈ ಅಮಾವಾಸ್ಯೆಯ ಸುಸಂದರ್ಭದಲ್ಲಿ ಯೋಗಗಳು ಲಭಿಸುತ್ತಾ ಹೋಗುತ್ತದೆ ಈ ನಾಲ್ಕು ರಾಶಿಯವರಿಗೆ ಅಂದಿನಿಂದ ನಿಮ್ಮ ಯೋಗವನ್ನೇ ಮಹಾ ಯೋಗವನ್ನಾಗಿ ಬದಲಾಯಿಸುವ ಯೋಗವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು.

[irp]