ಕಿಡ್ನಾಪರ್ ಬಿಟ್ಟು ಬರಲು ಒಪ್ಪದ ಮಗು ತಾಯಿ ಬಳಿಗೆ ಹೋಗಲು ಒಪ್ಪದ ಮಗು… ಸಾಧಾರಣವಾಗಿ ಇಂತಹ ಘಟನೆಯನ್ನು ನಾವೆಲ್ಲರೂ ಕೂಡ ಸಿನಿಮಾದಲ್ಲಿ ನೋಡುತ್ತಾ ಇದ್ದವು ಕಾದಂಬರಿಗಳಲ್ಲಿ ಓದುತ್ತಾ ಇದ್ದವು ಆದರೆ ಇದೀಗ ನಿಜ ಜೀವನದಲ್ಲಿ ಅಂತಹದೊಂದು ಘಟನೆ ನಡೆದಿದೆ ಆ ಘಟನೆಗೆ ಸಂಬಂಧಪಟ್ಟಂತಹ ಅತ್ಯಂತ ಹೃದಯ ಸ್ಪರ್ಶ ವಿಡಿಯೋ.
ಈಗ ಎಲ್ಲಾ ಕಡೆ ಕೂಡ ವೈರಲ್ ಆಗುತ್ತಾ ಇದೆ ಅರೆಕ್ಷಣ ಕೂಡ ಆ ವಿಡಿಯೋ ನಮ್ಮ ಕಣ್ಣಲ್ಲಿಯೂ ಕೂಡ ಕಣ್ಣೀರು ತರಿಸುತ್ತದೆ ಆ ವಿಡಿಯೋದಲ್ಲಿ ಏನಿದೆ ಎಂದರೆ ಒಬ್ಬ ವ್ಯಕ್ತಿಯನ್ನು ಬಿಟ್ಟು ಬರಲು ಆ ಮಗು ಹಠ ಮಾಡುತ್ತಿತ್ತು ಕಣ್ಣೀರು ಹಾಕುತ್ತಾ ಇತ್ತು ಯಾವುದೇ ಕಾರಣಕ್ಕೂ ಆತನನ್ನು ಬಿಟ್ಟು ಬರುವುದಿಲ್ಲ ಎಂದು ಆ ಮಗು ಅಳುತ್ತಾ ಇತ್ತು ಆ ವ್ಯಕ್ತಿ ಕೂಡ ಬಾವುಕನಾಗುತ್ತಾನೆ.
ಆತನು ಕೂಡ ಕಣ್ಣೀರು ಹಾಕುವುದಕ್ಕೆ ಶುರು ಮಾಡುತ್ತಾನೆ ಅದಾದ ಬಳಿಕ ಆ ಮಗು ತಾಯಿಯ ಬಳಿ ಹೋದರು ಕೂಡ ತಾಯಿ ಹತ್ತಿರ ಹೋಗುವುದಕ್ಕೆ ತಯಾರಿರಲಿಲ್ಲ ಅದರ ಬದಲಾಗಿ ಆ ವ್ಯಕ್ತಿಯ ಬಳಿ ಹೋಗುತ್ತೇನೆ ಎಂದು ಆ ಮಗು ಹಠ ಹಿಡಿದು ಕುಳಿತಿತ್ತು ಸಹಜವಾಗಿ ಈ ವಿಡಿಯೋ ನೋಡಿದ ಬಳಿಕ ನಿಮಗೆ ಏನು ಎಂದು ಅರ್ಥವಾಗಿರುವುದಿಲ್ಲ ವಿಚಾರ ಏನು ಎಂದರೆ.
ಆತ ಕಿಡ್ನಾಪರ್ ಆ ಮಗುವನ್ನು ಕಿಡ್ನ್ಯಾಪ್ ಮಾಡಿದ್ದ ಬರೋಬ್ಬರಿ 14 ತಿಂಗಳುಗಳ ಕಾಲ ಮಗುವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಹೆಚ್ಚು ಕಡಿಮೆ ಒಂದು ವರ್ಷದ ಮೇಲೆ ಎರಡು ತಿಂಗಳು ತನ್ನ ಬಳಿಯೇ ಇಟ್ಟುಕೊಂಡಿದ್ದ ಕೊನೆಗೆ ಆ ಕಿಡ್ನಾಪರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿ ಆಗುತ್ತಾರೆ ಆ ಕಿಡ್ನಾಪರ್ ನಿಂದ ಮಗುವನ್ನ ಕರೆದುಕೊಂಡು ಹೋಗಿ.
ತಾಯಿಯ ಬಳಿ ತಲುಪಿಸುವಂತಹ ಸಂದರ್ಭದಲ್ಲಿ ಮಾಡಲಾಗಿರುವಂತಹ ವಿಡಿಯೋ ಅದು ಆ ಸಂದರ್ಭದ ವಿಡಿಯೋ ಇದೀಗ ವೈರಲ್ ಆಗುತ್ತಿದೆ ಆ ಮಗು ಕಿಡ್ನಾಪರ್ ಬಳಿಯಿಂದ ತಾಯಿಯ ಬಳಿ ಓಡಿ ಹೋಗುತ್ತದೆ ಎಂದು ಎಲ್ಲರೂ ಕೂಡ ನಿರೀಕ್ಷೆ ಮಾಡಿಕೊಂಡಿದ್ದರು ಆದರೆ ಅಲ್ಲಿ ಆಗಿದ್ದು ಮಾತ್ರ ಉಲ್ಟಾ.
ಕಿಡ್ನಾಪರಿಂದ ದೂರ ಆಗುವುದಕ್ಕೆ ಅಥವಾ ಕಿಡ್ನಾಪರ್ ಬಳಿಯಿಂದ ತನ್ನ ತಾಯಿಯ ಬಳಿ ಹೋಗುವುದಕ್ಕೆ ಆ ಮಗು ಅಳುವುದಕ್ಕೆ ಶುರು ಮಾಡಿಕೊಳ್ಳುತ್ತದೆ ಏನಿದು ಕಥೆ ಎಂದು ನೋಡೋಣ. ಈ ಘಟನೆ ನಡೆದಿದ್ದು ರಾಜಸ್ಥಾನದ ಜೈಪುರ ಭಾಗದಲ್ಲಿ ಆದರೆ ದೇಶದಾದ್ಯಂತ ಈ ಘಟನೆಗೆ ಸಂಬಂಧಪಟ್ಟಂತಹ ವಿಡಿಯೋ ವೈರಲ್ ಆಗುತ್ತಾ ಇದೆ.
ಆತನ ಹೆಸರು ಅಂದರೆ ಕಿಡ್ನಾಪ್ ಮಾಡಿದಂತಹ ಅವನ ಹೆಸರು ತನುಜ ಶಹರಿ ಎಂದು ಆತನು ಮೂಲತಃ ಉತ್ತರಪ್ರದೇಶದವನು ಆತ ಬಹಳ ಚೆನ್ನಾಗಿದ್ದ ಒಳ್ಳೆಯ ಕೆಲಸದಲ್ಲೂ ಕೂಡ ಇದ್ದ ರಿಸರ್ವ್ ಪೊಲೀಸ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕೆಲಸವನ್ನು ಮಾಡುತ್ತಾ ಇರುತ್ತಾನೆ ಈತ ತಾನು ಕಿಡ್ನಾಪ್ ಮಾಡಿದಂತಹ ಮಗು ಪೃಥ್ವಿ ಎನ್ನುವಂತಹ ಮಗು.
ಆ ಮಗುವಿನ ತಾಯಿಯನ್ನು ಪ್ರೀತಿಸುತ್ತಾ ಇರುತಾನೆ ಮಗುವಿನ ತಾಯಿ ಹಿತನಿಗೆ ದೂರದ ಸಂಬಂಧಿ ಎಲ್ಲೋ ನೋಡಿ ಪರಿಚಯವಾಗಿರುತ್ತದೆ ಅದಾದ ಬಳಿಕ ಆತ ಆಕೆಯ ಪ್ರೀತಿಯಲ್ಲಿ ಬಿದ್ದಿರುತ್ತಾನೆ ಪರಸ್ಪರ ಇಬ್ಬರು ಕೂಡ ಪ್ರೀತಿಸುತ್ತಾ ಇದ್ದರಂತೆ ಆತನ ಪ್ರಕಾರ ಆತವಾದಿಸುತ್ತಿರುವ ಪ್ರಕಾರ ಇಬ್ಬರು ಪ್ರೀತಿಸುತ್ತಾ ಇದ್ದಾರಂತೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.