ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

WhatsApp Group Join Now
Telegram Group Join Now

ಬಹಳ ನೊಂದಿರುವ ಈ ರಾಶಿಯವರಿಗೆ ಭಾದ್ರಪದ ಮಾಸ ಅದೃಷ್ಟವನ್ನು ತಂದು ಕೊಡುತ್ತಿದೆ…. ನಮ್ಮ ಬದುಕಿನಲ್ಲಿ ಯಾವುದು ಕೂಡ ಆಕಸ್ಮಿಕವಾಗಿ ಏನು ನಡೆಯುವುದಿಲ್ಲ ಪ್ರತಿಯೊಂದು ಘಟನೆಯ ಹಿಂದೆ ಪೂರ್ವ ನಿರ್ದಾರಿತ ಘಟಿಸುತ್ತದೆ ನಾವು ಏನು ಪಾಪ ಪುಣ್ಯಕರ್ಮಗಳನ್ನ ಮಾಡಿಕೊಂಡು ಬಂದಿರುತ್ತೇವೆ.

ಆ ಕರ್ಮಗಳನ್ನ ನಮಗೆ ಈ ಜನ್ಮದಲ್ಲಿ ನವಗ್ರಹಗಳು ಜಾರಿಗೆ ತರುವಂತೆ ಮಾಡುತ್ತದೆ ಅಂದರೆ ಪ್ರಾರಬ್ಧ ಕರ್ಮವನ್ನು ಯಾವ ರೀತಿಯಾಗಿ ಅನುಭವಿಸಬೇಕು ಆ ರೀತಿಯಾಗಿ ಗ್ರಹಗಳು ನಿಮಗೆ ಹಂಚಿಹೋಗುತ್ತವೆ ಒಳ್ಳೆಯ ಸಮಯದಲ್ಲಿ ನಮಗೆ ಯೋಗಕಾರಕನಾಗಿ ಎಲ್ಲಾ ರೀತಿಯಿಂದಲೂ ಒಳ್ಳೆಯದನ್ನು ಕೊಡುತ್ತಾನೆ.

ಅದೇ ನಮಗೆ ಮಾರಕ ಬಾಧಿಕಾ ಪತಿ ಆಗಿದ್ದರೆ ಆಗ ನಮಗೆ ಬಹಳನೇ ಕಷ್ಟಗಳನ್ನು ತಂದುಕೊಟ್ಟು ಜೀವ ನರಳುವಂತೆ ಮಾಡುತ್ತವೆ ಆದರೆ ಪ್ರತಿ ಮನುಷ್ಯನಿಗೂ ದುಃಖವನ್ನು ಕೊಟ್ಟಂತಹ ದೇವರು ಪರಿಹಾರವನ್ನು ಕೂಡ ಇಟ್ಟಿರುತ್ತಾನೆ ಅದಕ್ಕಾಗಿ ಭಾದ್ರಪದ ಮಾಸ ಯಾವ ರಾಶಿಗಳ ಮೇಲೆ ಏನು ಪರಿಣಾಮವನ್ನು ಬೀರುತ್ತದೆ.

ಯಾವ ರಾಶಿಗೆ ಬಹಳ ಉತ್ತಮ ಇದೆ ಯಾವ ರಾಶಿಗೆ ಗರಿಷ್ಠ ಬರುತ್ತದೆ ಎಂದು ಈಗ ನೋಡುತ್ತಾ ಹೋಗೋಣ. ಶುಕ್ರನ ಅಧಿಪತ್ಯ ವಾದಂತಹ ತುಲಾ ರಾಶಿಯ ಜಾತಕವನ್ನು ಅವಲೋಕನ ಮಾಡಿದಾಗ ಸದ್ಯದಲ್ಲಿ 7ನೇ ಮನೆ ಅಧಿಪತಿ, ಮಂಗಳ ಎಂದು ಹೇಳುತ್ತೇವೆ.

ಈಗ 9ನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಾ ಇದ್ದಾನೆ ಇದೊಂದು ವಿಶೇಷ ಯೋಗ ಎಂದು ಹೇಳುತ್ತೇವೆ ಸುಯೋಗ ಎಂದು ಹೇಳುತ್ತೇವೆ ಈ ಸಮಯದಲ್ಲಿ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ ಸಂಬಳಗಳು ಜಾಸ್ತಿಯಾಗುವಂತಹದ್ದು ಇರುತ್ತದೆ ವಿದ್ಯಾರ್ಥಿಗಳಿಗೆ ಎಷ್ಟೇ ಸವಾಲುಗಳು ಬಂದರೂ ಕೂಡ ಈ ಸಮಯದಲ್ಲಿ ಒಳ್ಳೆಯ ಸಫಲತೆ ಕೂಡ ನಿಮಗೆ ದೊರೆಯುತ್ತದೆ.

ಜೊತೆಗೆ ಶುಕ್ರನು ಕೂಡ ಬಹಳ ಒಳ್ಳೆಯ ಯೋಗದಲ್ಲಿ ಇದ್ದಾನೆ ಶುಕ್ರ ಲಗ್ನಾಧಿಪತಿ ಎಂದು ಹೇಳುತ್ತೇವೆ ಅಷ್ಟೇ ಅಲ್ಲ ಅಷ್ಟಮಾಧಿಪತಿ ನಿಮ್ಮ ಒಂದು ಜಾತಕಕ್ಕೆ ಈಗ ದ್ವಾದಶ ಭಾವದಲ್ಲಿ ಸಂಚಾರವನ್ನು ಮಾಡುತ್ತ ಇದ್ದಾನೆ ಇದು ಕೂಡ ನಿಮಗೆ ಒಳ್ಳೆಯ ಯೋಗವನ್ನು ತಂದುಕೊಡುತ್ತದೆ ವಿದೇಶದಲ್ಲಿ ಏನಾದರೂ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದರೆ,

ಈ ಸಮಯದಲ್ಲಿ ನೀವು ಪ್ರಯತ್ನಪಟ್ಟರೆ ವಿದೇಶಕ್ಕೆ ಹೋಗುವುದಕ್ಕೆ ಸಾಧ್ಯವಿದೆ ವಿದೇಶದಲ್ಲಿ ವ್ಯಾಪಾರ ವ್ಯವಹಾರ ಏನಾದರೂ ಮಾಡಿದರೆ ಅದರಿಂದ ಖಂಡಿತವಾಗಿಯೂ ಒಳ್ಳೆಯ ಲಾಭವನ್ನು ಪಡೆಯುತ್ತೀರಿ, ಇನ್ನೂ ಆಧ್ಯಾತ್ಮಿಕದ ಕಡೆ ಕ್ಷೇತ್ರಗಳಿಗೆ ದರ್ಶನಕ್ಕೆ ಹೋಗುವಂತಹ ಯೋಗಗಳು ಕೂಡ ನಿಮಗೆ ಕೋಡಿ ಬರುತ್ತಿದೆ.

ಅಷ್ಟೇ ಅಲ್ಲದೆ ಅನಾವಶ್ಯಕವಾಗಿ ಖರ್ಚುಗಳು ಕೂಡ ನಿಮಗೆ ಒದಗೆ ಬರುತ್ತದೆ ಇನ್ನು ಬುಧ ಕರ್ಕಾಟಕ ರಾಶಿಯಲ್ಲಿ ವಕ್ರಿಯನಾಗಿರುವುದರಿಂದ ನಿಮಗೆ ದ್ವಾದಶ ಭಾವದಲ್ಲಿ ಪ್ರತಿಕೂಲ ಪ್ರಭಾವವನ್ನು ಬೀರುತ್ತಾನೆ ಎಂದು ಹೇಳುತ್ತೇವೆ ಅಂದರೆ ಅಸುರಕ್ಷತೆಯ ಭಾವ ಮುಂದೆ ಏನು ಎನ್ನುವ ಯೋಚನೆ ಅಗಲೆಲ್ಲ ಬರುತ್ತಾ ಇರುತ್ತದೆ.

ಮುಂದೆ ಏನು ಮಾಡುವುದು ಈಗ ಎಲ್ಲಾ ಸುಖ ಇದ್ದರೂ ಕೂಡ ಯಾವಾಗಲೂ ಮನಸ್ಸಿನಲ್ಲಿ ಮುಂದೆ ಏನು ಮುಂದೆ ಏನು ಎಂದು ಯೋಚನೆಗಳು ನಿಮ್ಮ ತಲೆಯಲ್ಲಿ ಯಾವಾಗಲೂ ತುಂಬುವಂತೆ ಆಗುತ್ತದೆ ವ್ಯವಸಾಯರಿಗೆ ಅತ್ಯಂತ ಉತ್ತಮ ಬೆಳೆ ಕೂಡ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.

[irp]