ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ
ಸೆಪ್ಟೆಂಬರ್ 18 ರಾಹುಗ್ರಸ್ತ ಚಂದ್ರಗ್ರಹಣ ಈ ಆರು ರಾಶಿಗಳಿಗೆ ಕಾದಿದೆ ಸಂಕಷ್ಟ…. ಇದೇ ಸೆಪ್ಟೆಂಬರ್ 18 ನೇ ತಾರೀಕಿಗೆ ರಾಹುಗ್ರಸ್ತ ಚಂದ್ರಗ್ರಹಣ ಇದೆ ಆಚರಣೆ ಭಾರತದಲ್ಲಿ ಇದೆಯಾ ಇದು ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿರಲಿದೆ ಎಲ್ಲಾ ರಾಶಿಗಳ ಮೇಲೆ ಯಾವೆಲ್ಲ ರಾಶಿಗಳು ಸಂಕಷ್ಟವನ್ನು ಅನುಭವಿಸುತ್ತವೆ.
ಯಾವೆಲ್ಲ ರಾಶಿಗಳಿಗೆ ಶುಭಫಲ ಇದೆ ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ರಾಹುಗ್ರಸ್ತ ಚಂದ್ರ ಗ್ರಹಣ ಮೀನ ರಾಶಿಯಲ್ಲಿ ಆಗುವಂತದ್ದು ಸಂಘಟಿಸುತ್ತಾ ಇದೆ ಸಂಭವಿಸುತ್ತಾ ಇದೆ ಮೀನ ರಾಶಿಯಲ್ಲಿ ಇದು ಸಂಭವಿಸುವುದರಿಂದ ಮೀನ ರಾಶಿಯವರು ಸ್ವಲ್ಪ ಜಾಗರೂಕತೆಯಿಂದ ಇರಬೇಕು.
ಅದಲ್ಲದೆ ಎಲ್ಲ ರಾಶಿ ಅವರ ಫಲಾಫಲಗಳನ್ನು ಕೂಡ ನಾನು ಹೇಳುತ್ತೇನೆ ಮೊದಲನೆಯದಾಗಿ ಇದು ಈ ವರ್ಷದ ಎರಡನೇ ಚಂದ್ರ ಗ್ರಹಣ ಮೊದಲನೆಯ ಚಂದ್ರ ಗ್ರಹಣ ಹೋಳಿ ಹುಣ್ಣಿಮೆಯ ದಿನ ಮಾರ್ಚ್ 25 2024ಕ್ಕೆ ಗಟಿಸಿತ್ತು ಇದು ಎರಡನೇ ಚಂದ್ರ ಗ್ರಹಣ ಸೆಪ್ಟೆಂಬರ್ 18ರ ಈ ಚಂದ್ರಗ್ರಹಣ ಎಷ್ಟು ಅಪಾಯಕಾರಿಯಾಗಿರುತ್ತದೆ ಇದರ ಆಚರಣೆ ಇದೆಯಾ.
ಎಂದು ಕೇಳಿದರೆ ಭಾರತದಲ್ಲಿ ಇದು ಗೋಚರವಾಗುವುದಿಲ್ಲ ಹಾಗಾಗಿ ಇದರ ಆಚರಣೆ ಇರುವುದಿಲ್ಲ ಆದರೂ ಕೂಡ ಇದರ ಸಮಯ ಕೊಡುತ್ತೇವೆ ಸೆಪ್ಟೆಂಬರ್ 18ನೇ ತಾರೀಕು ಬುಧವಾರ ಬೆಳಗ್ಗೆ 6: 11 ನಿಮಿಷದಿಂದ 10: 17 ನಿಮಿಷ ಕೇವಲ ನಾಲ್ಕು ಗಂಟೆ ಇರುತ್ತದೆ ಹೆಚ್ಚು ಕಡಿಮೆ ಆ ಸಮಯದಲ್ಲಿ ಜಾಗರೂಕತೆಯಿಂದ ಇರಬೇಕು.
ಈ ಸಮಯದಲ್ಲಿ ಗರ್ಭಿಣಿ ಸ್ತ್ರೀಯರು ತರಕಾರಿ ಕತ್ತರಿಸಬಾರದು ಕತ್ತರಿಯನ್ನು ಇಡಿಯ ಬಾರದು ಸೂಜಿಯನ್ನ ಹಿಡಿಯಬಾರದು ಬಟ್ಟೆಯನ್ನು ಒಲಿಯಬಾರದು ಇದರ ಬಗ್ಗೆ ಕಾಳಜಿಯನ್ನ ತೆಗೆದುಕೊಳ್ಳಿ ಬೇರೆಯವರು ಪರವಾಗಿಲ್ಲ ಏನು ಆಚರಣೆ ಮಾಡುವ ಅವಶ್ಯಕತೆ ಇರುವುದಿಲ್ಲ ಆದರೂ ಕೂಡ ಇದು ದ್ವಾದಶ ರಾಶಿಗಳ ಮೇಲೆ ಪರಿಣಾಮವನ್ನು ಬೀರಿಯೇ ಬೀರುತ್ತದೆ.
ಮೇಷ ರಾಶಿಯವರು ಮೇಷ ರಾಶಿಯವರಿಗೆ ಈ ಒಂದು ಚಂದ್ರ ಗ್ರಹಣ ಅಂದರೆ ಎಲ್ಲಾ ರಾಶಿಗೂ ಕೂಡ ಹೆಚ್ಚು ಕಡಿಮೆ ಇದು 120 ದಿವಸ ಅಂದರೆ ಮೂರರಿಂದ ನಾಲ್ಕು ತಿಂಗಳ ಈ ರಾಹುಗ್ರಸ್ತ ಚಂದ್ರಗ್ರಹಣ ಫಲಗಳು ಇರುತ್ತದೆ ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ ಈ ಗ್ರಹಣದ ಫಲ ಧನ ಹಾನಿಯನ್ನು ಉಂಟುಮಾಡುತ್ತದೆ.
ಹಾಗಾಗಿ ಜಾಗರೂಕತೆಯಿಂದ ಇರಬೇಕು ಯಾವುದಾದರೂ ಲೋನ್ ಪೇಪರಿಗೆ ಸಹಿ ಹಾಕಬೇಕಾದರೆ ತುಂಬಾ ಜಾಗರೂಕತೆಯಿಂದ ಓದಿ ಸಹಿ ಹಾಕಿ ಸಿಕ್ಕಿಹಾಕಿಕೊಳ್ಳುವುದು ಬೇಡ ಮನೆಯಲ್ಲಿ ಮೇಷ ರಾಶಿಯವರಿಗೆ ಎಲೆಕ್ಟ್ರಿಕ್ ವಸ್ತುಗಳು ಪದೇ ಪದೇ ಹಾಳಾಗುತ್ತದೆ ಖರ್ಚುಗಳನ್ನು ತಂದು ಹೊಡುತ್ತದೆ ಆಫೀಸ್ ಗಳಲ್ಲಿ ತುಂಬಾ ಚಾಲೆಂಜ್ ಗಳನ್ನು ತಂದು ಹೊಡುತ್ತದೆ.
ಮೇಷ ರಾಶಿಯವರಿಗೆ ಕೆಲಸವನ್ನು ಬದಲಾಯಿಸೋಣ ಎಂದು ಒಂದು ಯೋಚನೆ ಬರುತ್ತದೆ ಮನಸ್ಸು ಬೇಜಾರಾಗುತ್ತದೆ ಇದಕ್ಕೆ ಪರಿಹಾರವನ್ನು ಎಲ್ಲ ರಾಶಿಯವರಿಗೂ ಸೇರಿಸಿ ಕೊನೆಯಲ್ಲಿ ತಿಳಿಸುತ್ತೇನೆ.ವೃಷಭ ರಾಶಿ ವೃಷಭ ರಾಶಿಯವರಿಗೆ ಮಿತ್ರರ ಜೊತೆ ಜಗಳ ವಾಗುವಂತಹ ಸಂಭವ.
ಹಾಗಾಗಿ ನಮ್ಮ ಸಂಮೋಹನ ಮಾತಿನಲ್ಲಿ ಸ್ವಲ್ಪ ನಾವು ಜಾಗೃತೆಯನ್ನು ವಹಿಸಿದರೆ ವೃಷಭ ರಾಶಿಯವರಿಗೆ ಒಳ್ಳೆಯದಾಗುತ್ತದೆ ಸಮಾಧಾನ ತಾಳ್ಮೆಯಿಂದ ಇರಿ ಸಡನ್ ಆಗಿ ಪ್ರತಿಕ್ರಿಯಿಸುವುದಕ್ಕೆ ಹೋಗಬೇಡಿ ಸೋಶಿಯಲ್ ಮೀಡಿಯಾದಲ್ಲಿ ವೃಷಭ ರಾಶಿಯವರು ಆಕ್ಟಿವ್ ಆಗಿ ಇದ್ದರೆ.
ಪೋಸ್ಟ್ಗಳನ್ನು ಹಾಕುತ್ತಿದ್ದರೆ ತಪ್ಪಾದ ಪೋಸ್ಟ್ಗಳು ಈ ಸಂದರ್ಭದಲ್ಲಿ ಹಾಕಿ ತೊಂದರೆಗೆ ಸಿಕ್ಕುವಂತಹ ಸಂದರ್ಭವಿರುತ್ತದೆ ಹಾಗಾಗಿ ವೃಷಭ ರಾಶಿಯವರು ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.