35 ರಿಂದ 100 ವರ್ಷ ವಯಸ್ಸಿನವರಿಗೆ ಗುಟ್ಟುಗಳು..ಸಂ;ಭೋ ಗ ಮಾಡುವಾಗ ಈ ಕೆಲಸ ಮರೆಯದೆ..

35 ರಿಂದ 100 ವರ್ಷ ವಯಸ್ಸಿನವರಿಗೆ ಗುಟ್ಟುಗಳು..ಸಂ;ಭೋ ಗ ಮಾಡುವಾಗ ಈ ಕೆಲಸ ಮರೆಯದೆ..

WhatsApp Group Join Now
Telegram Group Join Now

30 ವರ್ಷದಿಂದ ನೂರು ವರ್ಷ ವಯಸ್ಸಿನವರಿಗೆ ಈ ಗುಟ್ಟುಗಳು ತಿಳಿಯಲೇ ಬೇಕಾಗಿದೆ ಅವು ಯಾವುವೆಂದು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ

ಹಗಲಿನಲ್ಲಿ ಹೆಚ್ಚು ನೀರು ಕುಡಿಯಿರಿ ಆದರೆ ರಾತ್ರಿಯಲ್ಲಿ ಕಡಿಮೆ ಕುಡಿಯಿರಿ ತಣ್ಣೀರಿನಲ್ಲಿ ಮಾತ್ರ ತೆಗೆದುಕೊಳ್ಳಬೇಡಿ ಮತ್ತು ಮಲಗುವ ಅರ್ಧ ಗಂಟೆ ಮೊದಲು ನಿಮ್ಮ ಔಷಧಿಗಳನ್ನು ತೆಗೆದುಕೊಳ್ಳಿ ತೆಗೆದುಕೊಂಡು ನಂತರ ತಕ್ಷಣ ಮಲಗಬೇಡಿ ಅಲ್ಪ ಪ್ರಮಾಣದ ಸ್ತ್ರೀ ಸಂಭೋಗ ಮಾಡುವವರು ದೀರ್ಘಾಯುಷ್ಯ ಆಗಿರುತ್ತಾರೆ ಮರೆಯದಿರಿ

ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ರಿಸಲು ಪ್ರಯತ್ನಿಸಿ. ಮೊಬೈಲ್ ನಲ್ಲಿ ಮಾತನಾಡುವಾಗ ನಿಮ್ಮ ಎಡ ಕಿವಿಯನ್ನು ಬಳಸಿ ಬಲಕಿವೆ ನೇರವಾಗಿ ನಿಮ್ಮ ಮೆದುಳಿಗೆ ಹಾನಿ ಮಾಡುತ್ತದೆ ಲವ್ ಸ್ಪೀಕರ್ ಇಟ್ಟು ಮಾತನಾಡುವುದು ಉತ್ತಮ ಕಡಿಮೆ ಚಾರ್ಜ್ ಇರುವ ಮೊಬೈಲ್ ಬಳಸಬೇಡಿ ಅದು ಅಪಾಯಕಾರಿ ಸಂಜೆ 4 ಅಥವಾ ಐದರ ನಡುವೆ ಸ್ವಲ್ಪ ಆಹಾರ ಅಥವಾ ಏನನ್ನಾದರೂ ಲೈಟಾಗಿ ತಿನ್ನಿ.

ನೀವು ಮುಂದೆ ಬಯಸಾದಂತೆ ಅತಿ ತಣ್ಣನೆಯ ನೀರನ್ನು ಕುಡಿಯುವುದನ್ನು ನಿಲ್ಲಿಸಿ ಉಗುರು ಬೆಚ್ಚನೆಯ ನೀರನ್ನು ಮಾತ್ರ ಕುಡಿಯಿರಿ ಸ್ನಾನ ಮಾಡುವಾಗ ಕೂಡ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ 50ರ ನಂತರ ಸ್ನಾನ ಮಾಡುವಾಗ ಎಚ್ಚರವಾಗಿರಿ ಬಚ್ಚಲು ಮನೆಯಲ್ಲಿ ಕಾಲು ಜಾರಿದರೆ ತುಂಬಾ ದೊಡ್ಡ ಪ್ರಮಾದ ಎದುರಿಸಬೇಕಾಗುತ್ತದೆ ಬಚ್ಚಲು ಮನೆಯ ಬಾಗಿಲನ್ನು ಮುಚ್ಚಿ ಆದರೆ ಚಿಲಕ ಹಾಕುವುದು ತಪ್ಪಿಸಿ.

ದಿನದಲ್ಲಿ ಎರಡು ಕಪ್ ಚಹಾದಿಂದ ಹೆಚ್ಚು ಕುಡಿಯಬೇಡಿ ಸಂಪೂರ್ಣವಾಗಿ ಕೂಡ ನಿಲ್ಲಿಸಿದರೆ ಬಹಳ ಉತ್ತಮ ಇದರಿಂದ ನೀವು ಶರೀರದಲ್ಲಿ ಉಂಟಾಗುವ ರೋಗಗಳನ್ನು ತಡೆಯಬಹುದು ಮಲ ವಿಸರ್ಜನೆ ಮಾಡುವಾಗ ಯಾವುದೇ ಯೋಚನೆ ಮಾಡುವುದಾಗಲಿ ಮೊಬೈಲ್ ನೋಡುವುದಾಗಲಿ ಪೇಪರ್ ಓದುವ ಅಭ್ಯಾಸ ಒಳ್ಳೆಯದಲ್ಲ ಅಧಿಕ ಉಪ್ಪು ಮತ್ತು ಸಕ್ಕರೆಯ ಸೇವಿಸುವುದರಿಂದ ರಕ್ತದೊತ್ತಡ ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಸಕ್ಕರೆ ಬದಲು ಬೆಲ್ಲ ಅಥವಾ ಜೇನುತುಪ್ಪ ಬಳಸುವುದು ಉತ್ತಮ.

ಅತಿಯಾದ ಎಣ್ಣೆ ಪದಾರ್ಥ ಸೇವಿಸಬೇಡಿ ಸಾಧ್ಯವಾದಷ್ಟು ಆಕ್ಟಿವ್ ಆಗಿ ಇರಲು ಪ್ರಯತ್ನ ಮಾಡಿ ಹೆಚ್ಚು ನಾರಿನ ಅಂಶ ಇರುವ ಫೈಬರ್ ಭರಿತ ಆಹಾರಗಳನ್ನು ಸೇವಿಸಿ ಇದರಿಂದ ಜೀವನ ಶಕ್ತಿ ಹೆಚ್ಚುತ್ತದೆ ಇನ್ನಷ್ಟು ಆರೋಗ್ಯಕರ ಮಾಹಿತಿಗಳನ್ನು ಪ್ರತಿದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ