ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ 50,000 ಸಿಗಲಿದೆ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ….ಎಲೆಕ್ಟ್ರಿಕ್ ಗಾಡಿಗಳನ್ನು ಯಾರು ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿದ್ದೀರಾ ಅಥವಾ ತೆಗೆದುಕೊಳ್ಳುತ್ತಾ ಇದ್ದೀರಾ ಅವರಿಗೆ ಒಂದಿಷ್ಟು ಸಿಹಿ ಸುದ್ದಿ ಇದೆ ಸ್ಕೂಟರ್ ಆಗಿರಬಹುದು ಎಲೆಕ್ಟ್ರಿಕ್ ಆಟೋ ಆಗಿರಬಹುದು.
ಅಥವಾ ಎಲೆಕ್ಟ್ರಿಕ್ ವಾಣಿಜ್ಯ ಆಟೋಗಳ ಆಗಿರಬಹುದು ಇದನ್ನು ತೆಗೆದುಕೊಳ್ಳುವಂತಹ ಗ್ರಾಹಕರು ಯಾರೇ ಆಗಿರಬಹುದು ಅವರಿಗೆ 50,000 ಸಬ್ಸಿಡಿ ಯನ್ನು ಕೊಡಲಾಗುತ್ತದೆ ಕೇಂದ್ರ ಸರ್ಕಾರದಿಂದ ಈ ಒಂದು ಸಬ್ಸಿಡಿಯನ್ನು ಪಡೆಯಲು ನೀವು ಯಾವುದೇ ರೀತಿಯಾಗಿ ಸರ್ಕಾರಿ ಕಚೇರಿಗಾಗಲಿ ಅಥವಾ ಮತ್ತೊಂದು ಕಚೇರಿಗಾಗಲಿ ಅಲಿಯ ಬೇಕಾಗಿಲ್ಲ.
ಎಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಸಬೇಕಾಗಿಲ್ಲ ಅರ್ಜಿ ಸಲ್ಲಿಸಿ ಒಂದಿಷ್ಟು ಜನರನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವರಿಗೆ ಮಾತ್ರ ಸಿಗುತ್ತದೆ ಆ ರೀತಿ ಕೂಡ ಏನು ಇಲ್ಲ ನೀವು ಯಾರು ಬೇಕಾದರೂ ತೆಗೆದುಕೊಳ್ಳಬಹುದು ಪ್ರತಿಯೊಬ್ಬರಿಗೂ ಕೂಡ ಈ ಸಬ್ಸಿಡಿ ಅನ್ವಯವಾಗುತ್ತದೆ 50,000 ವರೆಗೆ ಸಬ್ಸಿಡಿ ಸಿಗುತ್ತದೆ ಅಂದರೆ ಸಹಾಯಧನ ಅದನ್ನು ಮರುಪಾವತಿ ಮಾಡಬೇಕಾಗಿಲ್ಲ.
ಸಾಲ ಅಲ್ಲ ಅದು ಸಹಾಯಧನದ ರೂಪದಲ್ಲಿ ಕೊಡುತ್ತಾ ಇರುವಂತದ್ದು ನೀವು ಎಲ್ಲಿ ಗಾಡಿಗಳನ್ನು ತೆಗೆದುಕೊಳ್ಳುತ್ತೀರಾ ಅದೇ ಶೋರೂಮ್ ನಲ್ಲಿ ಡಿಸ್ಕೌಂಟ್ ಅನ್ನು ಅಂದರೆ ಸಬ್ಸಿಡಿ ಹಣವನ್ನ ಡಿಸ್ಕೌಂಟ್ ಮಾಡಿ ನಿಮಗೆ ಎಲೆಕ್ಟ್ರಿಕ್ ಗಾಡಿಗಳನ್ನು ಕೊಡುತ್ತಾರೆ ಇನ್ನು ಈ ಸಬ್ಸಿಡಿ ಹಣಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಎಪಿಎಲ್ ರೇಷನ್ ಕಾರ್ಡ್ ಅಥವಾ ಕ್ಯಾಟಗರಿ ವೈಸ್ ಏನು ಕೂಡ ಇಲ್ಲ.
ಸಂಪೂರ್ಣವಾಗಿ ಯಾರೇ ಎಲೆಕ್ಟ್ರಿಕ್ ಗಾಡಿಗಳನ್ನು ತೆಗೆದುಕೊಂಡು ಎಲ್ಲರಿಗೂ ಈ ಒಂದು ಯೋಜನೆ ಅನ್ವಯವಾಗುತ್ತದೆ ಇದು ಕೇಂದ್ರ ಸರ್ಕಾರದ ಈ ಎಂಪಿಎಸ್ ಯೋಜನೆ ಅಡಿಯಲ್ಲಿ 50 ಸಾವಿರ ರೂಪಾಯಿಯವರೆಗೆ ಸಬ್ಸಿಡಿಯನ್ನು ಕೊಡುತ್ತಿದ್ದಾರೆ ಯಾವೆಲ್ಲ ವಾಹನಗಳಿಗೆ ಎಷ್ಟು ಸಬ್ಸಿಡಿಯನ್ನು ಕೊಡುತ್ತಾರೆ ಎಂದು.
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಗಾಡಿಗಳು ಹೆಚ್ಚಾಗುತ್ತಾ ಇದೆ ಒಂದಿಷ್ಟು ವರ್ಷದ ಹಿಂದೆ ಸ್ವಲ್ಪ ಮಾತ್ರ ನೋಡುವುದಕ್ಕೆ ಸಿಗುತ್ತಾ ಇತ್ತು ರೋಡಿನಲ್ಲಿ ಏನಾದರೂ ಹೋದರೆ ಕೆಲವೇ ಕೆಲವು ಎಲೆಕ್ಟ್ರಿಕ್ ಗಾಡಿಗಳು ಸಿಗುತ್ತಾ ಇತ್ತು ಆದರೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಎಲೆಕ್ಟ್ರಿಕ್ ಗಾಡಿಗಳು 10% ಅಷ್ಟು ಎಲೆಕ್ಟ್ರಿಕ್ ಗಾಡಿಗಳನ್ನು ನಾವು ಆಗಾಗ ನೋಡುತ್ತಾ ಇರುತ್ತೇವೆ.
ಮುಂದಿನ ಜೀವನ ಕೂಡ ಎಲೆಕ್ಟ್ರಿಕ್ ವಾಹನಗಳೆಂದು ಹೇಳಲಾಗುತ್ತದೆ ಆದರೆ ಒಂದಷ್ಟು ತೊಂದರೆಗಳು ಇದೆ ಎಲೆಕ್ಟ್ರಿಕ್ ಗಾಡಿಗಳಿಂದ ಹಾಗಾಗಿ ಸಂಪೂರ್ಣವಾಗಿ ಎರಡು ಕೂಡ ಎಲೆಕ್ಟ್ರಿಕ್ ವಾಹನಗಳ ಕಡೆ ಹೋಗುವುದಕ್ಕೆ ಆಗುತ್ತಾ ಇಲ್ಲ ಆದರೆ ಎಲೆಕ್ಟ್ರಿಕ್ ವಾಹನಗಳನ್ನು ತೆಗೆದುಕೊಳ್ಳುವುದಕ್ಕೆ.
ಉತ್ತೇಜಿಸಬೇಕು ಎಂದು ಸರ್ಕಾರದ ಕಡೆಯಿಂದ ಸಬ್ಸಿಡಿಯನ್ನು ಕೊಡುತ್ತಿದ್ದಾರೆ ರೇಟನ್ನು ನೋಡುವುದಕ್ಕೆ ಹೋದರೆ ಪೆಟ್ರೋಲ್ ಗಿಂತ ಎಲೆಕ್ಟ್ರಿಕ್ ಗಾಡಿಯ ರೇಟ್ ತುಂಬಾನೇ ಜಾಸ್ತಿ ಇದೆ ಆದರೆ ಪೆಟ್ರೋಲ್ ಆಗುವ ಅವಶ್ಯಕತೆ ಇರುವುದಿಲ್ಲ ಚಾರ್ಜ್ ಮಾಡಿಕೊಂಡರೆ ಸಾಕು.
ಎಲೆಕ್ಟ್ರಿಸಿಟಿ ಬಿಲ್ ಜಾಸ್ತಿ ಬರುತ್ತದೆ ಅದನ್ನು ಬಿಟ್ಟು ಪೆಟ್ರೋಲ್ ಗೆ ಹೆಚ್ಚು ಹಣವನ್ನು ಕೊಡಬೇಕು ಎಂದು ಇರುವುದಿಲ್ಲ ಅದಕ್ಕಾಗಿ ಎಲೆಕ್ಟ್ರಿಕ್ ಗಾಡಿಯ ರೇಟ್ ಸ್ವಲ್ಪ ಜಾಸ್ತಿ ಇದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.