ಸಿಎಂ ಸ್ಥಾನಕ್ಕೆ ಅಚ್ಚರಿಯ ಹೊಸ ಹೆಸರು ಸೂಚಿಸಿದ ಸಿಎಂ ಸಿದ್ದರಾಮಯ್ಯ ಡಿಕೆ ಜಾರಕಿಹೊಳೆಗೆ ಶಾಕ್.

ಸಿಎಂ ಸ್ಥಾನಕ್ಕೆ ಅಚ್ಚರಿಯ ಹೊಸ ಹೆಸರು ಸೂಚಿಸಿದ ಸಿಎಂ ಸಿದ್ದರಾಮಯ್ಯ ಡಿಕೆ ಜಾರಕಿಹೊಳೆಗೆ ಶಾಕ್.

WhatsApp Group Join Now
Telegram Group Join Now

ಕಾಂಗ್ರೆಸ್ ನಲ್ಲಿ ಸಿಎಂನ ಬೆಳವಣಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರ ಬೆನ್ನೆಲೆ ಕಾಂಗ್ರೆಸ್ ನಲ್ಲಿ ಕೂಡ ದಿನದಿಂದ ದಿನಕ್ಕೆ ಬೆಳವಣಿಗೆ ಹೆಚ್ಚಾಗುತ್ತಿದೆ ಇಷ್ಟು ದಿನ ಸುಮ್ಮನಿದ್ದಂತಹ ಡಿಕೆ ಶಿವಕುಮಾರ್ ಇವಾಗ ಅಮೆರಿಕಾಗೆ ತೆರಳಿ ಅಲ್ಲಿ ರಾಹುಲ್ ಗಾಂಧಿಯವರನ್ನ ಭೇಟಿಯಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ ಅದರ ಜೊತೆಗೆ ಸತೀಶ್ ಜಾರಕಿ ಹೋಳಿಯವರು ಸಹ ಪ್ರಯತ್ನವನ್ನು ಮಾಡುತ್ತಿದ್ದಾರೆ ಹಾಗೂ ಎಂಬಿ ಪಾಟೀಲ್ ತಾನು ಕೂಡ ಸಿಎಂ ಆಗುತ್ತೇನೆಂದು ಪ್ರಯತ್ನ ಮಾಡುತ್ತಿದ್ದಾರೆ ಹಾಗೂ ಇದರ ಜೊತೆಗೆ ಆರ್ ವಿ ದೇಶಪಾಂಡೆ ಅವರು ಕೂಡ ಹೇಳುತ್ತಿದ್ದಾರೆ ಪರಮೇಶ್ವರ್ ಅವರು ಕೂಡ ತಾನು ಕೂಡ ಸಿಎಂ ಆಗುವ ಎಲ್ಲಾ ಅರ್ಹತೆಯನ್ನು ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ.

ಇದೆಲ್ಲದರ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ದೆಹಲಿ ಮೂಲದಿಂದ ಬರ್ತಿದೆ ಇದು ಕಾಂಗ್ರೆಸ್ ನಲ್ಲಿ ಅಚ್ಚರಿಯ ಬೆಳವಣಿಗೆ ಯಾವುದೇ ಪಕ್ಷದ ಹೈಕಮಾಂಡ್ ಆಗಲಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವುದು ಮತ್ತು ಈಗ ಕೇಳಿ ಬರ್ತಾ ಇರುವಂತಹ ಹೆಸರು ಡಿಕೆ ಶಿವಕುಮಾರ್ ಸೈಲೆಂಟಾಗಿದ್ದು ಆದರೆ ಇವಾಗ ತಮ್ಮ ಹೊಸ ಗೇಮ್ ಪ್ಲಾನ್ ಅನ್ನ ಈಗಾಗಲೇ ಶುರು ಮಾಡಿದ್ದಾರೆ ಹಾಗಾಗಿ ಎಲ್ಲರಿಗೂ ಕೂಡ ಒಂದು ರೀತಿಯ ಯೋಚನೆ ಶುರುವಾಗಿದೆ.

ಈ ಒಂದು ವಿಚಾರದಿಂದ ಮುಂದೆ ಸಹ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು ಒಂದು ವೇಳೆ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನವನ್ನು ನೀಡಿದ್ದಾಗಿದ್ದಲ್ಲಿ ಸಿದ್ದರಾಮಯ್ಯ ಬಣದವರು ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಜಿ ಪರಮೇಶ್ವರ್ ಬೆಂಬಲಿಗರು ಕೋಪಗೊಂಡು ಭಿನ್ನಮತ್ಯ ರಾಘುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತದೆ ಒಂದು ವೇಳೆ ಸತೀಶ್ ಜಾರಕಿಹೊಳಿ ಅವರಿಗೆ ಕೊಟ್ಟರೆ ಡಿಕೆ ಶಿವಕುಮಾರ್ ಬೆಂಬಲಿಗರು ಕೋಪಗೊಳ್ಳುತ್ತಾರೆ ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಒಂದು ಹೊಸದಾಗಿರುವಂತಹ ಯೋಜನೆಯನ್ನು ರೂಪಿಸಿಕೊಂಡಿದೆ .

ಹಾಗಾದರೆ ಇದು ಯಾವ ರೀತಿಯ ಯೋಚನೆ ಎಂದರೆ ಈ ಹಿಂದೆ ಬಿಜೆಪಿಯಲ್ಲೂ ಸಹ ಇದೇ ರೀತಿಯಾದ ವಾತಾವರಣ ಸೃಷ್ಟಿಯಾಗಿತ್ತು ಯಡಿಯೂರಪ್ಪನವರನ್ನು ಕೆಳಗಡೆ ಇಳಿಸುವ ಸಲುವಾಗಿ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಲಾಗಿತ್ತು ಆಗ ಒಂದಷ್ಟು ದೊಡ್ಡದಾಗಿರುವಂತಹ ರಾಜಕೀಯ ಪ್ರಕರಣಕ್ಕೂ ಕೂಡ ಸಾಕ್ಷಿಯಾಗಿದ್ದೆವು ಕಾರಣ ಯಡಿಯೂರಪ್ಪ ಯಾವಾಗ ಇಳಿತಾರೆ ಎಂಬ ಬಗ್ಗೆ ಯತ್ನಾಳ್ ಬೆಂಬಲಿಗರು ಅವರು ಕೂಡ ನಮ್ಮ ಕಡೆಯವರೆ ಸಿಎಂ ಆಗಬೇಕೆಂಬ ಒತ್ತಡವನ್ನ ನೀಡಿದ್ದರು ಒಂದು ವೇಳೆ ಯಡಿಯೂರಪ್ಪನವರ ಬಣಗದಲ್ಲಿ ಯಾರಾದರೂ ಸಿಎಂ ಆದರೆ ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿರುವಂತಹ ಪ್ರಭಾವಿ ನಾಯಕರು ಸಿಎಂ ಆಗುತ್ತಾರೆ ಅನ್ನುವಂತಹ ಮಾತುಗಳು ಕೇಳಿ ಬಂದಿದ್ವು

ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿರುವಂತಹ ಬಲವಾದ ವ್ಯಕ್ತಿ ಸಿಎಂ ಆಗುತ್ತಾರೆ ಎಂಬ ಮಾತು ಕೇಳಿ ಬರುತ್ತಿತ್ತು ವಿಜೇಂದ್ರ ಅವರಿಗೆ ಸಿಎಂ ಪಟ್ಟವನ್ನು ನೀಡುತ್ತಾರೆ ಎಂಬ ಮಾತು ಸಹ ಕೇಳಿ ಬಂದಿದೆ ಅದರ ಜೊತೆಜೊತೆಗೆ ಯಡಿಯೂರಪ್ಪನವರ ಆಪ್ತ ಶಾಸಕರು ಹಾಗೂ ಆಪ್ತ ಸಚಿವರು ಸಿಎಂ ಆಗುತ್ತಾರೆಂದು ಮಾತುಗಳು ಸಹ ಕೇಳಿ ಬಂದಿದ್ದವು ಆನಂತರ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಶುರುವಾಗಲು ಸಾಧ್ಯವಾಯಿತು ಅವಾಗ ಸಿದ್ದರಾಮಯ್ಯರವರ ಆಪ್ತರನ್ನು ಸಿಎಂ ಮಾಡುವುದು ಬೇಡ ಎಂದು ನಿರ್ಧಾರ ಮಾಡಲಾಯಿತು.

ನಂತರ ಇಲ್ಲಿ ಈಶ್ವರಪ್ಪನವರ ಹೆಸರು ಕೂಡ ಕೇಳಿಬಂದಿತ್ತು ಕೊನೆಯದಾಗಿ ಬಿಜೆಪಿ ಹೈಕಮಾಂಡ್ ಬಸವರಾಜು ಬೊಮ್ಮಾಯಿ ಅವರನ್ನ ಆಯ್ಕೆ ಮಾಡಲಾಗಿತ್ತು ಇದಕ್ಕೆ ಯಡಿಯೂರಪ್ಪನವರ ಆಶೀರ್ವಾದ ಹಾಗೂ ಎಲ್ಲವೂ ಕೂಡ ಇತ್ತು ಬಸವರಾಜು ಬೊಮ್ಮಾಯಿ ತಮ್ಮ ಶಾಸಕರಾದಾಗ ಯಾರು ಸಹ ಎದುರು ಮಾತನಾಡಲಿಲ್ಲ ಕಾಂಗ್ರೆಸ್ ನಲ್ಲಿಯೂ ಸಹ ಇಂತಹ ಸ್ಥಿತಿಯೇ ನಿರ್ಮಾಣವಾಗಿದೆ ಇಂತಹ ರಾಜಕೀಯ ಮಾಹಿತಿಗಳನ್ನು ಪ್ರತಿದಿನ ನಿಮಗೆ ತಿಳಿಸಿಕೊಡುತ್ತೇವೆ.