ವರ್ಷ ಕಾವೇರಿ ಇದನ್ನೆಲ್ಲಾ ಮಾಡೋದು ಸಿಂಪಥಿಗೋಸ್ಕರಾನ..? ಅಂದು ನಡೆದಿದ್ದೇನು ಈ ವಿಡಿಯೋ ನೋಡಿ.
ವರ್ಷಾ ಕಾವೇರಿ ಇತ್ತೀಚಿನ ಎಲ್ಲಾ ಮಾಧ್ಯಮಗಳಲ್ಲೂ ಕೇಳಿ ಬರುತ್ತಿರುವಂತಹ ವಿಷಯವಾಗಿದೆ ವರ್ಷ ಕಾವೇರಿ ಅವರಿಗೆ ವರುಣ್ ಆರಾಧ್ಯ ಅವರು ಪ್ರಾಣ ಬೆದರಿಕೆಯನ್ನು ಹಾಗೂ ತಮ್ಮ ಪ್ರೈವೇಟ್ ಫೋಟೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದರು. ಇದರಿಂದ ಬೇಸತ್ತಿದ್ದ ವರ್ಷ ಕಾವೇರಿ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದರು ಇದೀಗ ಅವರು ಮಾಧ್ಯಮದ ಮುಂದೆ ಬಂದು ಯಾವ ಕಾರಣಕ್ಕಾಗಿ ಕಂಪ್ಲೇಂಟನ್ನ ನೀಡಲಾಗಿತ್ತು ಹಾಗೂ ಕಾರಣ ಏನು ಎಂದು ತಿಳಿಸಿದ್ದಾರೆ ಆದರೆ ಅವರು ಹೇಳುತ್ತಿರುವುದು ಸಿಂಪತಿಯನ್ನು ಗಿಟ್ಟಿಸಿಕೊಳ್ಳುವುದಕ್ಕೆ ಅಲ್ಲ ನನ್ನ ಜೀವನದಲ್ಲಿ ಮುಂದಿನ ಹೆಜ್ಜೆಯಲ್ಲಿ ಯಾವುದೇ ರೀತಿಯ ತೊಂದರೆಗಳಾಗಬಾರದು ಎಂದು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದೇನೆ ಎಂದು ಹಾಗಾದರೆ ಇಲ್ಲಿ ಯಾವ ರೀತಿ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲು ಮಾಡಲಾಗಿದೆ ಇದರ ಹಿನ್ನೆಲೆ ಏನು? ಪ್ರತಿಯೊಂದು ವಿಚಾರವನ್ನು ಈಗ ತಿಳಿಸಿಕೊಡುತ್ತೇವೆ.
ಪೊಲೀಸ್ ಠಾಣೆಗೆ ಹೋಗುವ ಮೊದಲೇ ವರುನ್ ಆರಾಧ್ಯ ಅವರಿಗೆ ವರ್ಷ ಕಾವೇರಿ ಅವರು ತಮ್ಮ ಎಲ್ಲಾ ಅಳಿಯ ವಿಡಿಯೋಗಳನ್ನು ಅಂದರೆ ಸೋಶಿಯಲ್ ಮೀಡಿಯಾದಲ್ಲಿ ರೂಲ್ಸ್ ಗಳನ್ನು ಮಾಡಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಲು ಬೇಡಿಕೆಯನ್ನು ನೀಡಿದರು ಆದರೆ ವರುಣಾರಾಜ್ಯ ಅವರು ಬಹಳ ಇದೆ ವಿಡಿಯೋಗಳು ಸದ್ಯಕ್ಕೆ ನಾನು ಬಿಡುವಿಲ್ಲ ಆದಕಾರಣ ಸ್ವಲ್ಪ ಸ್ವಲ್ಪವೇ ಡಿಲೀಟ್ ಮಾಡುತ್ತೇನೆಂದು ಹೇಳಿದ್ದರು ಆದರೆ ಇಲ್ಲಿಯವರೆಗೂ ಅವರು ಯಾವುದೇ ಕ್ರಮವನ್ನು ಕೈಗೊಳ್ಳದ ಕಾರಣ ವರ್ಷ ಕಾವೇರಿ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಮನವಿಯನ್ನು ದಾಖಲು ಮಾಡಿದರು.
ಪೊಲೀಸ್ ಠಾಣೆಗೆ ವರುಣ್ ಆರಾಧ್ಯ ಅವರನ್ನು ಕರೆಸಿ, ವಿಡಿಯೋಗಳನ್ನು ಡಿಲೀಟ್ ಮಾಡಲು ಪೊಲೀಸರು ತಿಳಿಸಿದರು ನಂತರ ವರುಣ್ ಅವರ ಖಾತೆಯಲ್ಲಿದ್ದಂತಹ ಎಲ್ಲಾ ವಿಡಿಯೋಗಳನ್ನು ಡಿಲೀಟ್ ಮಾಡಿದರು ಆದರೆ ಫೇಸ್ಬುಕ್ ಇನ್ಸ್ಟಾಗ್ರಾಮಲ್ಲಿ ಬೆರಳೆಣಿಕೆಯಷ್ಟು ವಿಡಿಯೋಗಳು ಇನ್ನು ಇವೆ ನಂತರ ವರ್ಷ ಕಾವೇರಿಯವರು ತಮ್ಮ ಕಂಪ್ಲೇಂಟನ್ನು ಹಿಂದಕ್ಕೆ ಪಡೆದು ವರ್ಷ ಹಾಗೂ ವರುಣ್ ಈ ವಿಚಾರವನ್ನು ದೊಡ್ಡದು ಮಾಡದೆ ನಿಮ್ಮ ದಾರಿಗೆ ನಾವು ಅಡ್ಡ ಬರುವುದಿಲ್ಲ ನಮ್ಮ ದಾರಿಗೆ ನೀವು ಅಡ್ಡ ಬರಬಾರದು ಎಂದು ಹೇಳಿ ಅಲ್ಲಿಗೆ ವಿಷಯವನ್ನು ಮುಗಿಸಿದರು ಆದರೆ ವರ್ಷ ಅವರಿಗೆ ಆಗದ ಕೆಲವು ಜನರು ಇದು ಸಿಂಪತಿಗೋಸ್ಕರ ಮತ್ತೆ ವಿಷಯವನ್ನು ತೆಗೆದಿದ್ದೀಯ ಎಂದು ಮಾಧ್ಯಮಗಳಲ್ಲಿ ಬಾಯಿಗೆ ಬಂದ ರೀತಿಯಲ್ಲಿ ಅವರ ಬಗ್ಗೆ ವಿಡಿಯೋಗಳನ್ನು ಹಾಕಲಾಗಿದೆ.
ಇಲ್ಲಿ ಕೊನೆಯದಾಗಿ ತಿಳಿಯೋದೆನೆಂದರೆ ವರ್ಷ ಕಾವೇರಿ ಅವರ ಯಾವುದೇ ಖಾಸಗಿ ಫೋಟೋಗಳಾಗಲಿ ವಿಡಿಯೋಗಳು ಆಗಲಿ ಇದರ ಬಗ್ಗೆ ಯಾವುದು ಮಾಹಿತಿ ಇಲ್ಲದೆ ಮಾಧ್ಯಮಗಳಲ್ಲಿ ಅನಾವಶ್ಯಕವಾಗಿ ಅವರ ಬಗ್ಗೆ ಮಾಹಿತಿಯನ್ನು ಹಾಕುತ್ತಿದ್ದಾರೆ ಇಲ್ಲಿ ವರ್ಷ ಕಾವೇರಿ ಅವರಿಗೆ ಮುಂದಿನ ಭವಿಷ್ಯ ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂಬ ಆಶಯದಿಂದ ಹೊರತಾಗಿ ಬೇರೆ ಯಾವ ಉದ್ದೇಶದಿಂದಲೂ ಕಂಪ್ಲೇಂಟನ್ನ ನೀಡಿರಲಿಲ್ಲ ಇದರಲ್ಲಿ ವರ್ಷ ಕಾವೇರಿ ಹಾಗೂ ಅವರ ತಂದೆ ತಾಯಿಯ ಭವಿಷ್ಯ ಕೂಡ ಇರುತ್ತದೆ ಹೀಗೆ ಮಾಧ್ಯಮದವರು ಅವರ ಬಗ್ಗೆ ಯಾವ ವಿಚಾರವೂ ತಿಳಿಯದೆ ಈ ರೀತಿಯಾಗಿ ಹಾಕಬೇಡಿ ಎಂದು ವರ್ಷ ಕಾವರಿಯವರು ಬೇಡಿಕೊಂಡಿದ್ದಾರೆ ಸಾಮಾಜಿಕ ಜಾಲತಾಣದ ಕೆಲವೊಂದು ಅಚ್ಚರಿಯ ವಿಷಯಗಳನ್ನು ಮತ್ತೆ ನಾವು ನಿಮಗೆ ತಿಳಿಸಿಕೊಡುತ್ತೇವೆ.