ಕನ್ನಡ ಧಾರವಾಹಿಯಲ್ಲಿ ಮಿಂಚುತ್ತಿರುವ ಮುಸ್ಲಿಂ ಧರ್ಮದ ತಾರೆಯರು…. ಕನ್ನಡ ಟಿವಿ ಲೋಕದಲ್ಲಿ ಹೆಸರು ಮಾಡಿರುವ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸೆಲೆಬ್ರಿಟಿಗಳು ಯಾರು ಎನ್ನುವುದನ್ನು ಈಗ ನೋಡುತ್ತಾ ಹೋಗೋಣ.
ನಟಿ ಅಸಿಯಾ ಫಿರ್ದೋಸಿ ಕನ್ಯಾಕುಮಾರಿ ಹಾಗೂ ಶ್ರಾವಣಿ ಸುಬ್ರಮಣ್ಯ ಧಾರವಾಹಿಯ ಮೂಲಕ ವೀಕ್ಷಕರ ಮನ ಗೆದ್ದ ನಟಿ ಅಸಿಯಾ ಇವರು ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವರು, ಅರ್ಫಾತ್ ಶರೀಫ್ ಶ್ರೀಮಸ್ತು ಶುಭಮಸ್ತು ಖ್ಯಾತಿಯ ಅರ್ಫತ್ ಇಸ್ಲಾಂ ಧರ್ಮಕ್ಕೆ ಸೇರಿದವರು,
ಗ್ಯಾಬ್ರಿಲಾಸ್ಮಿತ ಕಮಲಿ ಧಾರಾವಾಹಿಯ ಅನಿಕಾ ಅಲಿಯಾಸ್ ಗ್ಯಾಬರಿ ಯಾಲ ಸ್ಮಿತಾ ಅವರು ಮೂಲತಹ ಕ್ರಿಶ್ಚನ್ ಧರ್ಮಕ್ಕೆ ಸೇರಿದವರು. ಸುಹಾನ ಸೈಯದ್ ಸರಿಗಮಪ ಕಾರ್ಯಕ್ರಮದ ಹಾಡುಗಾರ್ತಿ ಆಗಿರುವಂತಹ ನಾಯಕಿ ಸುಹಾನ ಸೈ ದವರು ಮುಸ್ಲಿಂ ಧರ್ಮಕ್ಕೆ ಸೇರಿದವರು,
ಸಿಮ್ರಾನ್ ಗೃಹಪ್ರವೇಶ ಧಾರಾವಾಹಿ ಖ್ಯಾತಿಯ ನಟಿ ಸಿಮ್ರಾನ್ ಅವರು ಇಸ್ಲಾಂ ಧರ್ಮಕ್ಕೆ ಸೇರಿದವರು. ಜೆನಿಫರ್ ನಾಗಿಣಿ ಎರಡು ದಾರವಾಹಿ ಖ್ಯಾತಿಯ ನಟಿ ಜೆನಿಫರ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು,
ಇಸುಬ್ ಸೈಯದ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದ ಡ್ಯಾನ್ಸರ್ ಆಗಿರುವಂತಹ ಇಸುಬ್ ಅವರು ಇಸ್ಲಾಂ ಧರ್ಮಕ್ಕೆ ಸೇರಿದವರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.