ವೈರಲ್ ಆಗಿದ್ದ ಹೈಕೋರ್ಟ್ ಜಡ್ಜ್…ಗೆ ಈಗ ಸಂಕಷ್ಟ..ಒಳ್ಳೆಯವರಿಗೆ ಇದು ಕಾಲವಲ್ಲ

ಕರ್ನಾಟಕದ ನ್ಯಾಯಮೂರ್ತಿಗಳಾದ ವೇದವ್ಯಾಸ ಶ್ರೀಶಾನಂದ ಇವರ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ ಹಾಗೂ ಸುಪ್ರೀಂ ಕೋರ್ಟ್ ಇವರಿಗೆ ವಾರ್ನಿಂಗ್ ಅನ್ನು ಸಹ ಕೊಟ್ಟಿದೆ ಪಾಕಿಸ್ತಾನ ಹಾಗೂ ಅಂಡರ್ ಗಾರ್ಮೆಂಟ್ ಈ ಒಂದು ಶಬ್ದವನ್ನು ನ್ಯಾಯಮೂರ್ತಿಗಳು ಒಂದು ವಾರದ ಹಿಂದೆ ಬಳಸಿದ್ದರು ಇದಕ್ಕೆ ಸಂಬಂಧಪಟ್ಟ ಟೀಕೆಗಳಿಗೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರನ್ನು ತರಾಟೆಗೆ ತೆಗೆದುಕೊಂಡಿದೆ.

WhatsApp Group Join Now
Telegram Group Join Now

ಇತ್ತೀಚಿಗೆ ನಡೆದ ನ್ಯಾಯಾಲಯದ ವಿಚಾರದ ಮೇರೆಗೆ ಶ್ರೀಶಾನಂದರವರು ವಿವಿಧಾತ್ಮಕ ಹೇಳಿಕೆ ನೀಡಿದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದು ಹೈಕೋರ್ಟ್ ವರದಿಯನ್ನ ಕೇಳಿದೆ ಶ್ರೀಶಾನಂದರವರು ಭೂ ಮಾಲೀಕ ಅಧಿಕ ಆಗಿನ ಬಾಡಿಗೆದಾರರ ವಿವಾದವನ್ನು ಉದ್ದೇಶಿಸಿ ಬೆಂಗಳೂರಿನಲ್ಲಿ ಮುಸ್ಲಿಂ ಬಾಪುಳಿ ಅವರ ಪ್ರದೇಶವನ್ನು ಪಾಕಿಸ್ತಾನವೆಂದು ಉಲ್ಲೇಖಿಸಿದರು ಮತ್ತು ಮಹಿಳಾ ವಕೀಲರನ್ನು ಒಳಗೊಂಡ ಸ್ತ್ರೀದ್ವೈಶದ ಮಾತುಗಳನ್ನ ಆಡಿದರು .

ಇದಕ್ಕೆ ಸಂಬಂಧಪಟ್ಟ ಹಾಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್ ಕನ್ನ, ಬಿ ಆರ್ ಗವಾಯಿ, ಎಸ್ ಕಾಂತ್ ಮತ್ತು ಎಚ್ ರಾಯ್ ಅವರೊಂದಿಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಹೈವರು ನ್ಯಾಯಾಧೀಶರ ಪೀಠವು ಸಂವಿಧಾನಕ ನ್ಯಾಯಾಲಯದ ನ್ಯಾಯಾಧೀಶರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಫಸ್ಟ್ ಮಾರ್ಗಸೂಚಿಗಳನ್ನ ನಿಗದಿಸುವ ಅಗತ್ಯವನ್ನು ವ್ಯಕ್ತಪಡಿಸಿದೆ ಜೊತೆಗೆ ಸೂಮೊಟೊ ಪ್ರಕರಣವನ್ನು ಕೂಡ ದಾಖಲಿಸುವ ಎಚ್ಚರಿಕೆಯನ್ನು ನೀಡಿದೆ ಇನ್ನು ಎರಡು ದಿನಗಳ ಒಳಗಡೆ ಈ ಪ್ರಕರಣಕ್ಕೆ ಸಂಬಂಧಪಟ್ಟ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಬೇಕು ಇದರ ಜೊತೆಗೆ ಮುಂದಿನ ಬುಧವಾರ ಈ ಪ್ರಕರಣದ ವಿಚಾರಣೆಯನ್ನು ನಡೆಸುವುದಕ್ಕೆ ದಿನಾಂಕವನ್ನು ನಿಗದುಪಡಿಸಿದೆ.

ಶ್ರೀಶಾನಂದರವರಿಗೆ ಸುಮಾರು 58 ವರ್ಷವಾಗಿದೆ 2020 ಮೇ ತಿಂಗಳಿನಲ್ಲಿ ಅಡಿಷನಲ್ ನ್ಯಾಯಮೂರ್ತಿಗಳಾಗಿ ನೇಮಕವಾಗುತ್ತಾರೆ ಕರ್ನಾಟಕ ಹೈಕೋರ್ಟಿಗೆ ನಂತರ ಸೆಪ್ಟೆಂಬರ್ 2021 ರಲ್ಲಿ ಕಾಯಂ ನ್ಯಾಯಾಧೀಶರಾಗಿ ನೇಮಕಗೊಳ್ಳುತ್ತಾರೆ ವೇದವ್ಯಾಸ ಚಾರ್ ಶ್ರೀಶಾನಂದ ನ್ಯಾಯಮೂರ್ತಿಗಳು ಸಂವಿಧಾನದ ಅಂಗಗಳಲ್ಲಿ ಶಾಸಕಾಂಗ ಕಾರ್ಯಾಂಗ ಅದನ್ನು ಮೀರಿದ್ದೆ ನ್ಯಾಯಾಂಗ ಈ ನ್ಯಾಯಾಂಗದ ತೀರ್ಪೆ ಕೊನೆಯ ತೀರ್ಪಾಗಿರುತ್ತದೆ ಪಾಕಿಸ್ತಾನ ಹಾಗೂ ಅಂಡರ್ ಗಾರ್ಮೆಂಟ್ ಎಂಬ ಶಬ್ದ ಯಾವ ಕಾರಣಕ್ಕಾಗಿ ಬಂತು ಇದಕ್ಕೆ ಸುಪ್ರೀಂ ಕೋರ್ಟ್ ಯಾಕೆ ಕೆಂಡಮಂಡಲವಾಗಿದೆ.

ಭೂ ಮಾಲೀಕರು ಹಾಗೂ ಬಾಡಿಗೆದಾರರು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟಿನಲ್ಲಿ ಕಲಾಪಗಳು ನಡೆಯುತ್ತಿತ್ತು ಅಂತಹ ಸಂದರ್ಭದಲ್ಲಿ ಅತಿಯಾದ ಭೂಮಿಯನ್ನು ಹೊಂದಿದ್ದಾರೆ ಅಥವಾ ಕಬಳಿಸಿದ್ದಾರೆ ಎಂದು ಸಹ ಹೇಳಬಹುದು ಇದನ್ನು ಭೂ ಮಾಲೀಕರು ಅಥವಾ ಭೂಷಾಯಿ ವರ್ಗ ಎಂದು ಸಹ ಹೇಳಲಾಗುತ್ತದೆ ಇಂತಹ ಸಂದರ್ಭದಲ್ಲಿ ಚಾಮರಾಜಪೇಟೆ ಕೆಆರ್ ಮಾರ್ಕೆಟ್ ಜಾಗದಲ್ಲಿ ಒಂದು ಫ್ಲೈ ಓವರ್ ಇದೆ ಬಾಲ ಗಂಗಾಧರನಾಥ ಸ್ವಾಮೀಜಿ ಮೇಲು ಸೇತುವೆ ಎಂದು ಕರೆಯಲಾಗುತ್ತದೆ ಈ ಒಂದು ಜಾಗದಲ್ಲಿ ಬಹಳಷ್ಟು ಜನ ಟ್ರಾಫಿಕ್ ರೂಲ್ಸ್ ಅನ್ನು ಫಾಲೋ ಮಾಡುತ್ತಿಲ್ಲ ಸ್ವಚ್ಛತೆ ಇಲ್ಲ ಈ ಒಂದು ಜಾಗದಲ್ಲಿ ಮಾತ್ರ ಈ ರೀತಿಯ ಟ್ರಾಫಿಕ್ ಹಾಗೂ ಸ್ವಚ್ಛತೆ ಇಲ್ಲದ ಕಾರಣ ಇಲ್ಲಿಗೆ ದಕ್ಷ ಅಧಿಕಾರಿಗಳನ್ನು ಹಾಕಲಾಗುತ್ತದೆ ಆದರೆ ಅಲ್ಲಿಯ ಜನಜಂಗುಳಿಯ ಜಂಜಾಟಕ್ಕೆ ದಕ್ಷ ಅಧಿಕಾರಿಗಳು ಸಹ ಬದಲಾಗಿ ಬಿಡುತ್ತಾರೆ.

ಈ ಒಂದು ಮಾತುಕತೆಯ ಸಂದರ್ಭದಲ್ಲಿ ಆ ಒಂದು ಏರಿಯಾದ ಹೆಸರು ಗೊರಿಪಾಳ್ಯ ಈ ಒಂದು ಗೋರಿಪಾಳ್ಯವು ಇಂಡಿಯಾದಲ್ಲಿ ಇಲ್ಲ ಪಾಕಿಸ್ತಾನದಲ್ಲಿ ಇರಬೇಕಿತ್ತು ಎನ್ನುವ ಮಾತನ್ನು ನ್ಯಾಯಮೂರ್ತಿಗಳು ಬಳಸಿದ್ದಾರೆ ನಮ್ಮ ದೇಶದ ಒಂದು ಪ್ರದೇಶವನ್ನ ಪಾಕಿಸ್ತಾನಕ್ಕೆ ಹೋಲಿಕೆ ಮಾಡಿರುವುದು ಬಹಳ ದೊಡ್ಡ ತಪ್ಪು ಗೋರಿಪಾಳ್ಯದಲ್ಲಿ ಯಾವ ಟ್ರಾಫಿಕ್ ಪೊಲೀಸ್ ಸಹ ಇರುವುದಿಲ್ಲ ಅಲ್ಲಿ ಸ್ವಚ್ಛತೆಯು ಸಹ ಇರುವುದಿಲ್ಲ ಮನಬಂದಂತೆ ಗಾಡಿ ಓಡಿಸುತ್ತಾರೆ ಇದರಿಂದ ಸ್ಥಳೀಯ ಜನರಿಗೆ ಬಹಳಷ್ಟು ಕಷ್ಟವಾಗುತ್ತಿದೆ ಒಂದು ಬಾರಿ ಟ್ರಾಫಿಕ್ ಜಾಮ್ ಆದರೂ ಕನಿಷ್ಠ 30 ನಿಮಿಷಗಳ ಕಾಲ ಹಾಗೆಯೇ ಇರುತ್ತದೆ ಈ ಒಂದು ಸಂದರ್ಭದಲ್ಲಿ ಪಾಕಿಸ್ತಾನ ಎಂಬ ಮಾತು ನ್ಯಾಯಾಧೀಶರ ಬಾಯಿಯಲ್ಲಿ ಬಂದಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.