ಹರಟೆ ಹೊಡೆಯುವಾಗ ಬಂದ ಐಡಿಯಾ ಇದು..ಒಂದು ಸಲ ಕೋಟಿ ಬರುತ್ತದೆ..ಇದ್ರಲ್ಲಿ ನಷ್ಟದ ಮಾತೆ ಇಲ್ಲ…

ಹರಟೆ ಹೊಡೆಯುವಾಗ ಬಂದ ಐಡಿಯಾ ಇದು..ಒಂದು ಸಲ ಕೋಟಿ ಬರುತ್ತದೆ..ಇದ್ರಲ್ಲಿ ನಷ್ಟದ ಮಾತೆ ಇಲ್ಲ…

WhatsApp Group Join Now
Telegram Group Join Now

ಈ ಸಲ ಒಂದು ಕೋಟಿ ಬರುತ್ತೆ… ನಾವು ಎಂಬಿಎ ವಿದ್ಯಾರ್ಥಿಗಳು ನಾನು ಕೃಷ್ಣ ಮೈಲಾರಪ್ಪ ಜೋಗಿ ಅವರು ಇನ್ನೊಬ್ಬರು ವೀರೇಶ್ ಹಿರೇಮಠ ಎಂದು ಮತ್ತೊಬ್ಬರು ವೀರಭದ್ರಯ್ಯ ಮುರ್ಗೆ ಮಠ ಎಂದು ಮೂರು ಜನ ಎಂಬಿಎ ಸ್ನೇಹಿತರು ನಾವು ಎಂಬಿಎ ಮುಗಿದ ಮೇಲೆ ಒಬ್ಬೊಬ್ಬರು ಒಂದೇ ದಾರಿಯಲ್ಲಿ ಹೋದವು.

ಈ ರೀತಿಯಾಗಿ ನಮಗೆ ಕೃಷಿ ಮಾಡಬೇಕು ಎಂದು ಐಡಿಯಾ ಬಂದಿದ್ದು ನಾವು ಲಾಕ್ಡೌನ್ ಸಮಯದಲ್ಲಿ ಲಾಕ್ಡೌನ್ ಸಮಯ ಎಲ್ಲ ಬಿಸಿನೆಸ್ ಮಾನಿಗಳಿಗೂ ಕೂಡ ದೊಡ್ಡ ಪೆಟ್ಟನ್ನು ಕೊಟ್ಟಿದ್ದು ಆಗ ನಾವು ಮೂರು ಜನ ಯಾರನ್ನು ಕೂಡ ಹೊರಗೆ ಬಿಡುತ್ತಿರಲಿಲ್ಲ ಆದರೂ ನಮಗೆ ಮನೆಯಲ್ಲಿ ಕುಳಿತು ಬೇಜಾರಾಗುತ್ತ ಇತ್ತು.

ಆತ್ಮೀಯ ಸ್ನೇಹಿತರು ಎಂದರೆ ನಾವು ಮೂರು ಜನ ಮಾತ್ರ ಇದ್ದಿದ್ದು ಹಾಗಾಗಿ ಬೇಜಾರಾದ ಸಂದರ್ಭದಲ್ಲಿ ನಾವು ಬಂದು ಇಲ್ಲಿ ಕುಳಿತುಕೊಳ್ಳುತ್ತಿದ್ದವು ಕುಳಿತುಕೊಂಡಾಗ ಹೇಗಿದ್ದರೂ ನಾವು ಎಂಬಿಎ ವಿದ್ಯಾರ್ಥಿಗಳಾಗಿದ್ದವು ಬರೀ ಮಾರ್ಕೆಟಿಂಗ್ ತಲೆಯೇ ಓಡುತ್ತಾ ಇರುತ್ತಿತ್ತು ಆಗ ನಾವು ಇಲ್ಲಿ ಬಂದು ಕುಳಿತುಕೊಂಡಾಗ ಇಡೀ ಜಗತ್ತಿನಲ್ಲಿಯ ಎಲ್ಲಾ ಬಿಸಿನೆಸ್ ಕೂಡ ಡೆಲ್ಲಿ ಆದಾಗ.

ನಮ್ಮ ಬಿಜಿನೆಸ್ ರನ್ ಆಗುತ್ತಲೇ ಇರಬೇಕು ಅಂತದೊಂದು ಏನಾದರೂ ಮಾಡಬೇಕು ಎಂದು ಬಂದಿದ್ದು ತಲೆಯೊಳಗಡೆ ಕೃಷಿ ಕೃಷಿ ಎಂದ ಕೂಡಲೇ ನಮ್ಮ ಉತ್ತರ ಬಾಗದ ಕಡೆ ಉಳ್ಳಾಗಡ್ಡಿ ಮೆಣಸಿನಕಾಯಿ ಮುಂಗಾರಾದ ಕೂಡಲೇ ಶೇಂಗಾ ಹೆಸರು ಕೃಷಿ ಎಂದರೆ ಇದಷ್ಟೇ ಅಲ್ಲ ಕೃಷಿ ಎಂದರೆ ಬೇರೆ ಬೇರೆ ಇದೆ ಯಾರು ಮಾಡಿರಬಾರದು ಅಂತಹದನ್ನು ಮಾಡಬೇಕು.

ಏಕೆಂದರೆ ನಮ್ಮ ತಲೆಯ ಒಳಗೂ ಬೇರೆ ಬೇರೆ ಇರುತ್ತದೆ ನಮ್ಮ ಅಪ್ಪ ಅವರು ಮಾಡುವುದನ್ನೇ ನಾವು ಮಾಡಿದರು ಅವರು ಏನು ಅಂದುಕೊಳ್ಳಬೇಕು ಎಂಬಿಎ ಮಾಡಿಸಿ ಕೂಡ ಅವನು ಇದನ್ನು ಮಾಡುತ್ತಿದ್ದಾನೆ ಎಂದು ಅದಕ್ಕಾಗಿ ನಾವು ಎರಡು ಕೃಷಿಯನ್ನು ಶುರು ಮಾಡಿದವು ಒಂದು ದಾಳಿಂಬೆ ಕೃಷಿ ಎರಡನೆಯದು.

ಇದು ದಾಳಿಂಬೆ ಕೃಷಿ ನಮಗೆ ಬರಲಿಲ್ಲ ಅದರಲ್ಲಿ ಎಲ್ಲವೂ ಕೂಡ ಲಾಸ್ ಆಯಿತು ಆದರೆ ಶುರು ಮಾಡಿದವು ಅದನ್ನು ಬಿಟ್ಟವು ಅದೇ ಸಮಯದಲ್ಲಿಯೇ ಇದನ್ನು ಕೂಡ ಮಾಡಿದವು ನನ್ನ ಸ್ನೇಹಿತ ವೀರೇಶ್ ಹಿರೇಮಠ ಹೇಳಿದರು ದಾಳಿಂಬೆ ಕೈಹಿಡಿಯುತ್ತದೆ ಇದು ಕೈ ಕೊಡುತ್ತದೆ ಎಂದು ಹೇಳಿದ್ದರು.

ಇದು ಮುತ್ತಿನ ಕೃಷಿ ನಮಗೆ ಇದು ಮಾಡುತ್ತಾರೆ ಎಂದು ಗೊತ್ತಾಗಿದ್ದು ನಾವು ಇಲ್ಲಿ ಬಂದು ಕುಳಿತಾಗ ಯೂಟ್ಯೂಬ್ ಅಥವಾ ಗೂಗಲ್ ಬಹಳ ಸಹಾಯವಾಗುತ್ತದೆ ನಾವು ಸರ್ಚ್ ಮಾಡುತ್ತಾ ಹೋದಾಗ ಈ ಜಾಗವೆಲ್ಲ ನಮಗೆ ಸಂಬಂಧಿಕರದ್ದೆ ಇದೇ ಜಾಗದಲ್ಲಿ ಏನಾದರೂ ಮಾಡಬೇಕು ಎಂದು.

ಇದು ಹತ್ತರಿಂದ ಇಪ್ಪತ್ತು ವರ್ಷ ಹಳೆಯ ನೀರು ಇದು 80 ವರ್ಷದ ಹಿಂದೆ ತೆಗೆದಿರುವಂತಹ ಕಲ್ಕಾಣಿ ಇದು ಹೇಗಿದ್ದರೂ ವ್ಯರ್ಥವಾಗುತ್ತದೆ ಇದರಲ್ಲಿ ಏನಾದರೂ ಮಾಡಬೇಕು ಎಂದು ಯೋಚನೆ ಮಾಡಿ ಮೀನುಗಾರಿಕೆ ಬಂತು ಸ್ಪಿರಲಿನ ಎಂದು ಬರುತ್ತದೆ ಅದು ಆನಂತರ ನಮಗೆ ಮುತ್ತಿನ ಫಾರ್ಮಿಂಗ್ ಮಾಡೋಣ ಎಂದು.

10 ರಲ್ಲಿ ಯಾವುದಾದರೂ ಎರಡಾದರೂ ಕೈ ಹಿಡಿಯುತ್ತದೆ ಎಂದು ಅಂದುಕೊಂಡವು ಇದನ್ನು ಮಾಡುವುದಕ್ಕೆ ಕೊಲ್ಕತ್ತಾ ಗೆ ಹೋಗಬೇಕು ಬಿಟ್ಟರೆ ರಾಜಸ್ಥಾನದ ಕಡೆ ಹೋಗಬೇಕು ನಮ್ಮ ಸುತ್ತ ಮುತ್ತ ನೋಡೋಣ ಅಂದರೆ ಯಾರು ಕೂಡ ಇದನ್ನು ಮಾಡುತ್ತಾ ಇಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.