ಈ 5 ಲಕ್ಷಣಗಳು ದೇಹದಲ್ಲಿ ಕಂಡುಬಂದರೆ ಕೂಡಲೆ ಎಚ್ಚೆತ್ತುಕೊಳ್ಳಿ..ಥೈರಾಯಿಡ್ ಇದ್ದರೆ ಈ ಸಮಸ್ಯೆ ಖಂಡಿತ ಬರುತ್ತೆ ನೋಡಿ

ಥೈರಾಯಿಡ್ ಗೆ ಪ್ರಮುಖವಾಗಿ 5 ಲಕ್ಷಣಗಳು ಕಂಡುಬರುತ್ತದೆ ಹಾಗೂ ಇದರಲ್ಲಿ ಎರಡು ರೀತಿಯ ಥೈರಾಯಿಡ್ ಗಳಿವೆ ಹೈಪರ್ ಥೈರಾಯ್ಡ್ ಮತ್ತು ಹೈಪೋ ಥೈರಾಯಿಡಸಂ ಇದರ ಬಗ್ಗೆ ಇಂದು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ‌

WhatsApp Group Join Now
Telegram Group Join Now

ಥೈರಾಯಿಡ್ ಎಂದರೆ ನಮ್ಮ ಗಂಟಲಿನ ಭಾಗದಲ್ಲಿ H ಆಕಾರದಲ್ಲಿ ಆರ್ಗಾನ್ ಇರುತ್ತದೆ ಒಂದು ಗ್ರಂಥಿ ಇರುತ್ತದೆ ಇದರಿಂದ ಬರುವ ಒಂದು ರಾಸಾಯನ ಈ ಒಂದು ಥೈರಾಯಿಡ್ ಟಿ-3 ಡಿ ಫೋರ್ ಎಂಬುದನ್ನು ಸೆಕ್ರಿಟ್ ಮಾಡುತ್ತದೆ ಟಿ ಎಸ್ ಎಚ್ ಎಂದರೇನು ಇದು ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವುದಿಲ್ಲ ನಮ್ಮ ಮೆದುಳಿನಲ್ಲಿ ಗ್ರಾಂಡ್ ಎಂಬ ಗ್ರಂಥಿ ಈ ಒಂದು ಟಿ-20 ಅನ್ನು ಬಿಡುಗಡೆ ಮಾಡಲಾಗುತ್ತದೆ ನಮ್ಮ ದೇಹದಲ್ಲಿ ಟಿ-3 ಅಂಶ ಜಾಸ್ತಿ ಇರಬೇಕು ಟೀ ಪುರಂಶ ಕಡಿಮೆ ಇರಬೇಕು.

ಸಾಮಾನ್ಯವಾಗಿ ಥೈರಾಯಿಡ್ 15 16 ಈ ಸಂಖ್ಯೆಯಲ್ಲಿ ಹೆಚ್ಚಾಗಿರುತ್ತದೆ ಆದರೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಾಣಿಸಲಿಲ್ಲ ಎಂದರೆ ಈ ಸಂಖ್ಯೆ ಎಷ್ಟೇ ಹೆಚ್ಚಾದರೂ ನಮಗೆ ಅವಶ್ಯಕತೆ ಇಲ್ಲ ಹಾಗಾದರೆ ನಮ್ಮ ದೇಹದಲ್ಲಿ ಆಗುವ ಆ ಐದು ಪ್ರಮುಖ ಬದಲಾವಣೆಗಳು ಯಾವುವು? ಎಂಬುದನ್ನು ತಿಳಿಯೋಣ

ಹೈಪೋ ಥೈರಾಯಿಸಡಮ್ ಕಡಿಮೆ ಕೆಲಸ ಮಾಡುತ್ತಿದೆ ಹಾಗಾದ್ರೆ ಇದರ ಮೊದಲ ಲಕ್ಷಣ ಅತಿ ಕಡಿಮೆ ಸಮಯದಲ್ಲಿ ನಮ್ಮ ಗಾತ್ರ ದಪ್ಪವಾಗುವುದು ಎರಡನೆಯದಾಗಿ ಯಾವ ಕೆಲಸದಲ್ಲೂ ಆಸಕ್ತಿ ಇರುವುದಿಲ್ಲ ಕೆಲಸ ಮಾಡುವ ಮನಸ್ಸು ಇರುವುದಿಲ್ಲ ಹಾಗೂ ಇದ್ದಕ್ಕಿದ್ದಂತೆ ಕೋಪ ಹೆಚ್ಚಾಗುವುದು

ಮೂರನೆಯದಾಗಿ ಕೂದಲು ಉದುರುವುದು ಎಲ್ಲರಿಗೂ ಸಹ ಕೂದಲು ಕುದುರುವುದು ಸಹಜ ಆದರೆ ಥೈರಾಯ್ಡ್ ಇದ್ದವರಿಗೆ ಬಾಚಣಿಗೆ ಹಾಕಿದ ಕೂಡಲೇ ಕೂದಲು ಗುಚ್ಚು ಗುಚ್ಚು ಆಗಿ ಬರುತ್ತದೆ ನಾಲ್ಕನೆಯದಾಗಿ ಹಾರ್ಮೋನ್ಸ್ ಇಂಬ್ಯಾಲೆನ್ಸ್ ಆಗುವುದು ಅತಿಯಾದ ರಕ್ತಸ್ರಾವ ಆಗುವುದು ಐದನೆಯದಾಗಿ ಕಣ್ಣುಗಳ ಗುಡ್ಡೆಗಳು ಸಂಪೂರ್ಣವಾಗಿ ಒಳಗಾಗಿರುತ್ತದೆ

ಈ ಐದು ಲಕ್ಷಗಳು ಕಂಡು ಬಂದಲ್ಲಿ ಮಾತ್ರ ಥೈರಾಯಿಡ್ ಇದೆ ಎಂದು ಅರ್ಥ ನಂತರ ವೈದ್ಯರ ಬಳಿ ಹೋಗಿ ರಕ್ತದ ತಪಾಸಣೆಯನ್ನು ಮಾಡಿಸಿ ನಂತರ ವೈದ್ಯರು ನೀಡುವಂತಹ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ನಂತರ ಆ ಮಾತ್ರೆಗಳನ್ನು ತೆಗೆದುಕೊಂಡು ಎರಡು ಮೂರು ವಾರಗಳಾದ ನಂತರ ಇದು ಕಡಿಮೆಯಾದರೆ ಥೈರಾಯ್ಡ್ ಇದೆ ಎಂದು ಅರ್ಥ ಒಂದು ವೇಳೆ ಈ ಮಾತ್ರೆಗಳಿಂದ ಯಾವ ಸೆಂಟನ್ಸ್ ಕಡಿಮೆಯಾಗಿಲ್ಲ ಎಂದರೆ ನೀವು ಜಿನೈ ಥೈರಾಯ್ಡ್ ಅಲ್ಲ.

ಮುಖ್ಯವಾಗಿ ಥೈರೊಯ್ಡ್ ಬರುವುದಕ್ಕೆ ನಮ್ಮ ಜೀವನ ಶೈಲಿಯೇ ಕಾರಣ ಅತಿಯಾಗಿ ತಿನ್ನುವುದು ದೈಹಿಕವಾಗಿ ಯಾವುದೇ ರೀತಿಯ ಕೆಲಸ ಮಾಡದಿರುವುದು ಯಾವಾಗಲೂ ಕುಳಿತಿರುವುದು ನೀರು ಸರಿಯಾಗಿ ಕುಡಿಯದೇ ಇರುವುದು ಅತಿಯಾದ ಮಾನಸಿಕ ಒತ್ತಡದ ಜೀವನ ಥೈರಾಯ್ಡ್ ಬರದೇ ಇರುವ ಹಾಗೆ ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳಬೇಕು ಸರಿಯಾದ ಸಮಯಕ್ಕೆ ನಿದ್ರೆ ಸರಿಯಾದ ಸಮಯಕ್ಕೆ ಊಟ ದಿನಕ್ಕೆ ಮೂರುವರೆ ಲೀಟರ್ ನೀರು ಕುಡಿಯುವುದು ಹಾಗೂ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದು ಇದೆಲ್ಲವೂ ನಮ್ಮ ದೈಹಿಕ ಆರೋಗ್ಯವನ್ನು ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಇಡುತ್ತದೆ.