ಮಹಾಲಕ್ಷ್ಮಿ ಹಂತಕ ಡೈರಿಯಲ್ಲಿ ಏನೆಲ್ಲಾ ಬರಿದಿದ್ದಾನೆ‌ ಗೊತ್ತಾ ? ಆಕೆ ಮಾಡಿದ ಆ 2 ದೊಡ್ಡ ತಪ್ಪು

ಬೆಂಗಳೂರಿನ ವಯಾಲಿ ಕಾವಲಿನ ಮಹಾಲಕ್ಷ್ಮಿ ಹತಿಯ ಪ್ರಕರಣ ಇಡೀ ರಾಜ್ಯದ್ಯಂತ ಬಹಳ ಸುದ್ದಿಯಾಗಿತ್ತು ಏಕೆ ನಾ ಅತ್ಯ ಮಾಡಿದ್ದು ಸಹ ಯಾರೆಂದು ಒಂದು ಬಹಳ ದೊಡ್ಡ ಸುದ್ದಿಯಾಗಿ ಉಳಿದಿದೆ ಮೊದಮೊದಲು ಮೂರು ನಾಲ್ಕು ಜನರ ಮೇಲೆ ಅನುಮಾನ ಇದ್ದಿದ್ದರೂ ಅತಿ ಹೆಚ್ಚಾಗಿ ಸಲೂನ್ ಶಾಪಿನ ಅಶ್ರಫ್ ನ ಮೇಲೆ ಈ ಒಬ್ಬ ವ್ಯಕ್ತಿಯ ಮೇಲೆ ಅತಿಯಾದ ಅನುಮಾನ ಬರುವುದಕ್ಕೆ ಕಾರಣವೆಂದರೆ ಅಲ್ಲಿನ ಜನರೆಲ್ಲಾ ಈ ಅಶ್ರಫ್ ಬೆಳಿಗ್ಗೆ 9 ಗಂಟೆಗೆ ಕರೆದುಕೊಂಡು ಹೋಗಿ ರಾತ್ರಿ 9 ಗಂಟೆಗೆ ಬರುವಾಗ ಆಕೆಯನ್ನು ಜೊತೆಯಲ್ಲೇ ಕರೆದುಕೊಂಡು ಬರುತ್ತಿದ್ದಿ ಇದನ್ನು ಆ ಏರಿಯಾದಲ್ಲಿ ಇದ್ದ ಎಲ್ಲರೂ ಸಹ ನೋಡುತ್ತಿದ್ದರು.

WhatsApp Group Join Now
Telegram Group Join Now

ಈ ಕಾರಣದಿಂದಾಗಿ ಇವರಿಬ್ಬರು ಬಹಳ ಜೊತೆಯಾಗಿ ಇದ್ದದ್ದರಿಂದ ಇವರಿಬ್ಬರ ಮಧ್ಯೆ ಏನೋ ನಡೆದು ಈತನೇ ಕೊಲೆ ಮಾಡಿದ್ದಾನೆಂದು ಪೊಲೀಸರ ಬಳಿ ಹೇಳಿದ್ದರು ನಂತರ ಮಹಾಲಕ್ಷ್ಮಿಯ ಗಂಡನ ಮೇಲೂ ಸಹ ಅನುಮಾನವನ್ನ ಪಡಲಾಗಿತ್ತು. ಆದರೆ ಈ ಕೊಲೆ ಪ್ರಕರಣದಲ್ಲಿ ಆತನ ಪಾತ್ರವೇನಿಲ್ಲ ಎಂದು ತಿಳಿಯಿತು ಮಹಾಲಕ್ಷ್ಮಿಯ ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ಸಹ ಸರಿಯಾದ ತನಿಖೆಗೆ ಸಿಗುತ್ತಿಲ್ಲವೆಂದು ದೊಡ್ಡ ಪ್ರಶ್ನೆಯಾಗಿ ಉಳಿದಿದ್ದು ನಂತರ ಈಕೆಯ ಸಂಪರ್ಕದಲ್ಲಿದ್ದಂತಹ ಪ್ರತಿಯೊಬ್ಬರ ಫೋನ್ ನಂಬರ್ ಗಳನ್ನು ಸಹ ಟ್ರಾಕ್ ಮಾಡಲಾಗಿತ್ತು.

ಆಕೆಯ ನಂಬರ್ಗೆ ಎಲ್ಲಿಂದ ಯಾರ್ಯಾರು ಕರೆ ಮಾಡುತ್ತಿದ್ದರೆಂದು ಟ್ರ್ಯಾಕ್ ಮಾಡಲು ಶುರು ಮಾಡಲಾಗುತ್ತದೆ ಆಗ ಅನುಮಾನ ಬಂದಿದೆ ಈ ಮುಕ್ತಿ ನಿರಂಜನ್ ಎಂಬುವನ ಮೇಲೆ ಆತ ಒರಿಸ್ಸಾದಿಂದ ಕರೆ ಮಾಡಿ ತಮ್ಮನಿಗೆ ನಡೆದ ಎಲ್ಲಾ ವಿಷಯವನ್ನು ಸಹ ತಿಳಿಸಿದ್ದ ಕರ್ನಾಟಕ ಪೊಲೀಸ್ರು ಒಂದು ತಂಡವನ್ನು ರಚನೆ ಮಾಡಿ ಒರಿಸ್ಸಾ ಗೆ ಹೋಗಲಿಕ್ಕೆ ಸಿದ್ಧತೆಯನ್ನ ಮಾಡಿಕೊಳ್ಳುತ್ತಾರೆ ಆದರೆ ಕರ್ನಾಟಕ ಪೊಲೀಸರಿಗೆ ಒರಿಸ್ಸಾ ಪೊಲೀಸರಿಂದ ಒಂದು ಆಘಾತಕಾರಿಯದ ಸುದ್ದಿಯು ಬರುತ್ತದೆ.

ಈ ಮಹಾಲಕ್ಷ್ಮಿಯ ಹತ್ಯೆ ಮಾಡಿದಂತಹ ಮುಕ್ತಿ ನಿರಂಜನ್ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆಂದು ನಮ್ಮ ಕರ್ನಾಟಕದ ಪೊಲೀಸರಿಗೆ ತಿಳಿಯುತ್ತದೆ ಈ ಒಂದು ಸುದ್ದಿ ಎಲ್ಲರಿಗೂ ಸಹ ಆಘಾತಕಾರಿಯಾಗುತ್ತದೆ ಒಂದು ಘಟನೆ ನಡೆದಿರೋದು ಬಂಡಿ ಗ್ರಾಮದಲ್ಲಿ ಈತ ಒರಿಸ್ಸಾದ ಪತ್ರಕ್ ಜಿಲ್ಲೆಯ ಬುಯ ಎಂಬುದು ಈತನ ಊರು ಆ ಊರಿಗೆ ಬಂದು ಸ್ವಲ್ಪ ಸಮಯ ಕಾಲವನ್ನು ಕಳೆದು ಆತನ ಸ್ಕೂಟಿಯನ್ನು ತೆಗೆದುಕೊಂಡು ಹೊರಟಿದ್ದ ನಂತರ ಇಷ್ಟೇ ಸಮಯವಾದರೂ ಅವನು ಹಿಂದಕ್ಕೆ ತಿರುಗಿ ಬರಲಿಲ್ಲ ಮನೆಗೆ.

ನಂತರ ಅಲ್ಲಿಯ ಸ್ಥಳೀಯರು ಆತನ ಮೃತ ದೇಹವನ್ನು ನೋಡಿ ಮುಕ್ತಿ ನಿರಂಜನ್ ಸುಯಿಸೈಡನ್ನು ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು ನಂತರ ಈ ಒಂದು ಸುದ್ದಿ ಒರಿಸ್ಸಾ ಪೊಲೀಸರಿಗೆ ತಿಳಿದು ಅವರು ಕರ್ನಾಟಕ ಪೊಲೀಸರಿಗೆ ಈ ಒಂದು ವಿಷಯವನ್ನು ತಿಳಿಸಿದರು ಈ ಮುಕ್ತಿ ನಿರಂಜನ್ ಮಹಾಲಕ್ಷ್ಮಿ ಕೆಲಸ ಮಾಡುತ್ತಿದ್ದಂತಹ ಫ್ಯಾಷನ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದ ಈತ ಹೆಗ್ಗುಡಿಯಲ್ಲಿ ತನ್ನ ತಮ್ಮನ ಜೊತೆ ವಾಸವಾಗಿದ್ದ ತನ್ನ ಸಹೋದ್ಯೋಗಿಯಾಗಿದ್ದಂತಹ ಮಹಾಲಕ್ಷ್ಮಿಯ ಜೊತೆ ಸ್ನೇಹವನ್ನು ಬೆಳೆಸುತ್ತಾನೆ ಸ್ನೇಹ ಅವರಿಬ್ಬರ ಸಂಬಂಧಕ್ಕೆ ಕಾರಣವಾಗಿರುತ್ತದೆ.

ಸೆಪ್ಟೆಂಬರ್ 1ನೇ ತಾರೀಕು ಮಹಾಲಕ್ಷ್ಮಿ ಹಾಗೂ ಮುಕ್ತಿ ನಿರಂಜನ್ ಇಬ್ಬರು ಕೆಲಸಕ್ಕೆ ಹಾಜರಾಗಿದ್ದರು ಸೆಪ್ಟೆಂಬರ್ 2ನೇ ತಾರೀಕು ಮಹಾಲಕ್ಷ್ಮಿ ರಜೆಯನ್ನು ತೆಗೆದುಕೊಂಡು ನೆಲಮಂಗಲದಲ್ಲಿರುವ ತನ್ನ ತಾಯಿಯ ಮನೆಗೆ ಹೋಗುವದಾಗಿ ಹೇಳಿದಳು, ಆದರೆ ಮಹಾಲಕ್ಷ್ಮಿ ಯಾರ ಸಂಪರ್ಕಕ್ಕೂ ಸಹ ಸಿಗಲಿಲ್ಲ ಅದಾಗಲೇ ಈ ಮುಕ್ತಿ ನಿರಂಜನ್ ಮಹಾಲಕ್ಷ್ಮಿಯ ದೇಹವನ್ನು ಕೊಂದು ಪರಾರಿಯಾಗಿದ್ದ ಎಂದು ಹೇಳಲಾಗುತ್ತದೆ ಮಹಾಲಕ್ಷ್ಮಿ, ಬೇರೊಬ್ಬನ ಜೊತೆ ಆತ್ಮೀಯಳಾಗಿದ್ದಳು ಇದೇ ವಿಚಾರಕ್ಕಾಗಿ ಇವರಿಬ್ಬರ ನಡುವೆ ಪದೇಪದೇ ಜಗಳವಾಗುತ್ತಿತ್ತು ಇದೇ ಕಾರಣಕ್ಕಾಗಿ ಮುಕ್ತಿ ನಿರಂಜನ್ಯ ಕೋಪ ಅತಿಯಾಗಿ ಮಹಾಲಕ್ಷ್ಮಿಯನ್ನು ಕೊಲೆ ಮಾಡಲಾಗಿತ್ತು.